ಲಸಿತ್ ಮಾಲಿಂಗ  

(Search results - 22)
 • lasith malinga

  Cricket21, Nov 2019, 2:24 PM IST

  ಮಾಲಿಂಗ U ಟರ್ನ್‌: ಇನ್ನೆ​ರಡು ವರ್ಷ ನಿವೃತ್ತಿಯಿ​ಲ್ಲ!

  ‘ಟಿ20ಯಲ್ಲಿ 4 ಓವರ್‌ ಬೌಲ್‌ ಮಾಡ​ಬೇ​ಕಷ್ಟೆ. ನನ್ನ ಕೌಶ​ಲ್ಯದ ನೆರ​ವಿ​ನಿಂದ ಅದನ್ನು ನಿಭಾ​ಯಿ​ಸಲು ಸಾಧ್ಯ ಎಂದು ನನ​ಗ​ನಿ​ಸು​ತ್ತಿದೆ. ವಿಶ್ವ​ದಾ​ದ್ಯಂತ ನಾನು ಟಿ20 ಟೂರ್ನಿ​ಗ​ಳನ್ನು ಆಡಿ​ದ್ದೇನೆ. ಹೀಗಾಗಿ ಇನ್ನೂ 2 ವರ್ಷ ಮುಂದು​ವ​ರಿ​ಯ​ಬ​ಹುದು ಎನ್ನುವ ವಿಶ್ವಾಸ ನನ​ಗಿದೆ’ ಎಂದು ಮಾಲಿಂಗ ಹೇಳಿ​ದ್ದಾರೆ. 

 • Lasith Malinga

  SPORTS9, Sep 2019, 10:13 PM IST

  ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿ ಡೌಟ್; ನರಕ ಪ್ರವಾಸಕ್ಕೆ 10 ಲಂಕಾ ಕ್ರಿಕೆಟಿಗರ ನಕಾರ!

  ಕಾಡಿ ಬೇಡಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಒಪ್ಪಿಸಿ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಆಯೋಜನೆಗೆ ಮುಂದಾಗಿದ್ದ ಪಾಕಿಸ್ತಾನಕ್ಕೆ ತೀವ್ರ ಹಿನ್ನಡೆಯಾಗಿದೆ. ನರಕಕ್ಕೆ ಪ್ರವಾಸ ಮಾಡಲು ಶ್ರೀಲಂಕಾ ಕ್ರಿಕೆಟಿಗರು ನಿರಾಕರಿಸಿದ್ದಾರೆ. 

 • lasith malinga

  SPORTS7, Sep 2019, 5:50 PM IST

  36ರ ಹರೆಯದಲ್ಲಿ ಮಾಲಿಂಗ ಹ್ಯಾಟ್ರಿಕ್; ಸಾಧನೆ ಕೊಂಡಾಡಿದ ಫ್ಯಾನ್ಸ್!

  ಲಂಕಾ ವೇಗಿ ಲಸಿತ್ ಮಾಲಿಂಗ ಮಿಂಚಿನ ದಾಳಿ ವಿಶ್ವದಲ್ಲೇ ಸದ್ದು ಮಾಡುತ್ತಿದೆ. ನ್ಯೂಜಿಲೆಂಡ್ ವಿರುದ್ಧ ಸತತ 4 ವಿಕೆಟ್ ಕಬಳಿಸಿ ಮಾಲಿಂಗ ದಾಖಲೆ ಬರೆದಿದ್ದಾರೆ. ಮಾಲಿಂಗ್ ಸಾಧನೆಗೆ ಕ್ರಿಕೆಟ್ ದಿಗ್ಗಜರು ಸೇರಿದಂತೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 • malinga

  SPORTS7, Sep 2019, 5:44 PM IST

  ಮಾಲಿಂಗ ಹ್ಯಾಟ್ರಿಕ್ ಬೆನ್ನಲ್ಲೇ ಐಸಿಸಿ ನೂತನ ಟಿ20 ಶ್ರೇಯಾಂಕ ಪ್ರಕಟ

  ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಮುಕ್ತಾಯಗೊಂಡ ಟಿ20 ಸರಣಿಯಲ್ಲಿ ಲಂಕಾ ತಂಡವು 1-2 ಅಂತರದಲ್ಲಿ ಸರಣಿ ಕೈಚೆಲ್ಲಿತ್ತು. ಇದರ ಬೆನ್ನಲ್ಲೇ ಐಸಿಸಿ ನೂತನ ಟಿ20 ಶ್ರೇಯಾಂಕ ಬಿಡುಗಡೆಗೊಳಿಸಿದೆ. 

 • malinga

  CRICKET6, Sep 2019, 11:53 PM IST

  ಮಾಲಿಂಗಾ ಮ್ಯಾಜಿಕ್, ದಾಖಲೆ ಮೇಲೆ ದಾಖಲೆ.. 4ಕ್ಕೇ ನಾಲ್ಕು! ವಿಡಿಯೋ

  ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ ಟಿ-20ಯಲ್ಲಿ  ಬೌಲಿಂಗ್ ಚಾರ್ಮ್ ಕಡಿಮೆ ಆಗಿಲ್ಲ. ನ್ಯೂಜಿಲೆಂಡ್ ವಿರುದ್ಧದ ಟಿ-20 ಪಂದ್ಯದಲ್ಲಿ ಮಾಲಿಂಗ 5 ವಿಕೆಟ್ ಕಿತ್ತಿದ್ದಾರೆ.

 • Nuvan thushara

  SPORTS30, Jul 2019, 5:19 PM IST

  ಮಾಲಿಂಗ ವಿದಾಯದ ಬೆನ್ನಲ್ಲೇ ಜ್ಯೂನಿಯರ್ ಮಾಲಿಂಗ ಪ್ರತ್ಯಕ್ಷ!

  ಶ್ರೀಲಂಕಾ ವೇಗಿ ಲಸಿತ್ ಮಾಲಿಂಗ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್ನಲ್ಲೇ ಇದೀಗ ಲಂಕಾ ಕ್ರಿಕೆಟ್ ಮ್ಯಾನೇಜ್ಮೆಂಟ್ ಜ್ಯೂನಿಯರ್ ಮಾಲಿಂಗ್‌ನನ್ನು ಪತ್ತೆ ಹೆಚ್ಚಿದೆ. ಮಾಲಿಂಗ್ ರೀತಿಯಲ್ಲೇ ಬೌಲಿಂಗ್ ಮಾಡುತ್ತಿರುವ ಈ ಜ್ಯೂನಿಯರ್ ಸ್ಲಿಂಗ್ ಸ್ಪೆಷಲಿಸ್ಟ್, ಕೊಲೊಂಬೊ ಕ್ರಿಕೆಟ್ ಕ್ಲಬ್ ಪರ ಆಡುತ್ತಿದ್ದಾನೆ. 

 • lasith malinga

  SPORTS27, Jul 2019, 6:24 PM IST

  ಲಸಿತ್ ಮಾಲಿಂಗ ವಿದಾಯ; ಭಾವುಕರಾದ ತೆಂಡುಲ್ಕರ್, ಬುಮ್ರಾ!

  ಶ್ರೀಲಂಕಾ ವೇಗಿ, ಯಾರ್ಕರ್ ಸ್ಪೆಷಲಿಸ್ಟ್ ಲಸಿತ್ ಮಾಲಿಂಗ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಮಾಲಿಂಗ ವಿದಾಯಕ್ಕೆ ಮುಂಬೈ ಇಂಡಿಯನ್ಸ್ ಸಹಪಾಠಿಗಳಾದ ಮಾಸ್ಟರ್ ಬ್ಲಾಸ್ಚರ್ ಸಚಿನ್ ತೆಂಡುಲ್ಕರ್ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾ ಭಾವುಕರಾಗಿದ್ದಾರೆ. 

 • lasith malinga

  SPORTS27, Jul 2019, 11:31 AM IST

  ವಿದಾಯದ ಪಂದ್ಯದಲ್ಲಿ ದಾಖಲೆ ಬರೆದ ಮಾಲಿಂಗ

  ಏಕದಿನ ಕ್ರಿಕೆಟ್’ನಲ್ಲಿ ಗರಿಷ್ಠ ವಿಕೆಟ್ ಪಡೆದ ದಾಖಲೆ ಲಂಕಾದ ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್ ಹೆಸರಿನಲ್ಲಿದೆ. ಮುರುಳೀಧರನ್ 534 ವಿಕೆಟ್’ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ವಾಸೀಂ ಅಕ್ರಂ 502 ವಿಕೆಟ್’ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. 
   

 • Lasith Malinga

  SPORTS26, Jul 2019, 1:12 PM IST

  ಕೊನೆ ಏಕದಿನ ಆಡಲು ಸಜ್ಜಾದ ಮಾಲಿಂಗ!

  ಬಾಂಗ್ಲಾದೇಶ ವಿರುದ್ಧದ ಪಂದ್ಯದ ಬಳಿಕ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವುದಾಗಿ ಅವರು ಘೋಷಿಸಿದ್ದು, ಟಿ20 ಮಾದರಿಯಲ್ಲಿ ಇನ್ನಷ್ಟು ಕಾಲ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ. 

 • Lasith Malinga

  SPORTS24, Jul 2019, 1:30 PM IST

  ನಿವೃತ್ತಿ ಖಚಿತಪಡಿಸಿದ ಮಾಲಿಂಗ..! ಆದರೆ..?

  ಕಳೆದ ಸೋಮವಾರವಷ್ಟೇ ಶ್ರೀಲಂಕಾ ನಾಯಕ ದಿಮುತ್‌ ಕರುಣರತ್ನೆ ಪತ್ರಿಕಾಗೋಷ್ಠಿ ವೇಳೆ, ಮಾಲಿಂಗ ಬಾಂಗ್ಲಾದೇಶ ವಿರುದ್ಧದ ಏಕದಿನಕ್ಕೆ ನಿವೃತ್ತಿ ಹೇಳಲಿದ್ದಾರೆ ಎಂದಿದ್ದರು. 2011ರಲ್ಲಿ ಮಾಲಿಂಗ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

 • శ్రీలంకలో ప్రస్తుతం ఉన్న అత్యంత సీనియర్ అండ్ కీ ప్లేయర్ లజిత్ మలింగా. 2010 టెస్ట్ ఫార్మాట్ కి రిటైర్మెంట్‌ ప్రకటించిన ఈ యార్కర్ స్పెషలిస్ట్ వరల్డ్ కప్ అనంతరం వన్డేలకు సైతం రిటైర్మెంట్‌ ప్రకటించవచ్చు.

  SPORTS23, Jul 2019, 2:25 PM IST

  ಕಟ್ಟಕಡೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ಸಜ್ಜಾದ ಮಾಲಿಂಗ

  ಏಕದಿನ ಕ್ರಿಕೆಟ್‌ನಲ್ಲಿ ಮಾಲಿಂಗ 219 ಇನ್ನಿಂಗ್ಸ್‌ ಗಳಿಂದ 335 ವಿಕೆಟ್‌ ಪಡೆದಿದ್ದಾರೆ. ಶ್ರೀಲಂಕಾ ಪರ ಅತ್ಯಧಿಕ ವಿಕೆಟ್‌ ಪಡೆದ 3ನೇ ಬೌಲರ್‌ ಎನಿಸಿದ್ದಾರೆ.

 • malinga

  World Cup23, Jun 2019, 11:19 AM IST

  ಫಿಟ್ನೆಸ್‌ ಇಲ್ಲದಿದ್ದರೂ ಮಿಂಚಿದ ಮಾಲಿಂಗ!

  ಫಿಟ್ನೆಸ್‌ ಇಲ್ಲದಿದ್ದರೂ ಮಿಂಚಿದ ಮಾಲಿಂಗ!| ಸಾಮಾಜಿಕ ತಾಣಗಳಲ್ಲಿ ವೈರಲ್ ಆಯ್ತು ವೇಗಿ ಲಸಿತ್‌ ಮಾಲಿಂಗ ಫೋಟೋ

 • World Cup22, Jun 2019, 11:01 AM IST

  ಮಾಲಿಂಗ ದಾಖಲೆಗಳ ಕಿರೀಟಕ್ಕೆ ಮತ್ತೊಂದು ಗರಿ

  ಇಂಗ್ಲೆಂಡ್ ನ ಪ್ರಮುಖ ನಾಲ್ಕು ವಿಕೆಟ್ ಕಬಳಿಸಿದ ಮಾಲಿಂಗಾ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ 2 ಬಾರಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಏಕೈಕ ಬೌಲರ್ ಎನ್ನುವ ದಾಖಲೆ ಬರೆದಿರುವ ಮಾಲಿಂಗಾ ಇದೀಗ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮತ್ತೊಂದು ಅಪರೂಪದ ದಾಖಲೆ ಮಾಡಿದ್ದಾರೆ. 

 • malinga

  SPORTS13, May 2019, 1:18 PM IST

  IPL Final: ಮತ್ತೆ ಮತ್ತೆ ನೋಡಬೇಕಿನಿಸುವ ಆ ಒಂದು ಓವರ್...!

  ಮುಂಬೈ ಇಂಡಿಯನ್ಸ್ ತಂಡ ಈ ಮೊದಲು 2013, 2015, 2017ರಲ್ಲಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ 2019ರಲ್ಲೂ ರೋಹಿತ್ ಕಪ್ ಜಯಿಸಿದ ಸಾಧನೆ ಮಾಡಿದೆ.    
   

 • Lasith Malinga

  SPORTS10, Apr 2019, 6:39 PM IST

  IPL 2019: ಮುಂಬೈ ಇಂಡಿಯನ್ಸ್‌ಗೆ ಲಸಿತ್ ಮಾಲಿಂಗ ಬಲ!

  ಐಪಿಎಲ್ ಟೂರ್ನಿಯಲ್ಲಿ ಏರಿಳಿತ ಕಂಡಿರುವ ಮುಂಬೈ ಇಂಡಿಯನ್ಸ್ ಇಂದು ಬಲಿಷ್ಠ ತಂಡ ಕಣಕ್ಕಿಳಿಸಲಿದೆ. ದೇಸಿ ಟೂರ್ನಿಗಾಗಿ ತವರಿಗೆ ವಾಪಾಸ್ಸಾಗಿದ್ದ ವೇಗಿ ಲಸಿತ್ ಮಲಿಂಗ ಇಂದಿನ ಪಂದ್ಯ ಆಡ್ತಾರ? ಇಲ್ಲಿದೆ ವಿವರ.