ಲಸಿತ್ ಮಲಿಂಗ
(Search results - 11)CricketJan 20, 2021, 8:05 PM IST
ಮಲಿಂಗ ಸೇರಿ 7 ಕ್ರಿಕೆಟಿಗರ ಕೈಬಿಟ್ಟ ಮುಂಬೈ; ತಂಡದಲ್ಲಿ ಉಳಿದುಕೊಂಡವರ್ಯಾರು?
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 2021ರ ಐಪಿಎಲ್ ಟೂರ್ನಿಗೆ ಆಟಗಾರರ ರಿಟೈನ್ ಹಾಗೂ ರಿಲೀಸ್ ಪಟ್ಟಿ ಬಿಡುಗಡೆ ಮಾಡಿದೆ. ಐಪಿಎಲ್ ಟೂರ್ನಿಯ ಗರಿಷ್ಠ ವಿಕೆಟ್ ಟೇಕರ್, ಮುಂಬೈ ತಂಡದ ಕೀ ಬೌಲರ್ ಲಸಿತ್ ಮಲಿಂಗರನ್ನು ಮುಂಬೈ ಇಂಡಿಯನ್ಸ್ ಕೈಬಿಟ್ಟಿದೆ. ಮಲಿಂಗ ಜೊತೆ 7 ಕ್ರಿಕೆಟಿಗರಿಗೂ ಗೇಟ್ ಪಾಸ್ ನೀಡಲಾಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
CricketJan 20, 2020, 8:50 PM IST
ಅಂಡರ್ 19 ವಿಶ್ವಕಪ್: ಅಕ್ತರ್ ವೇಗದ ದಾಖಲೆ ಮುರಿದ ಜ್ಯೂ.ಮಲಿಂಗಾ ಮತೀಶಾ!
ಜ್ಯೂನಿಯರ್ ಲಸಿತ್ ಮಲಿಂಗಾ ಎಂದೇ ಕರೆಯಿಸಿಕೊಂಡಿರುವ ಶ್ರೀಲಂಕಾ ಅಂಡರ್ 19 ತಂಡದ ವೇಗಿ ಮತೀಶ್ ಪಥಿರಾನಾ ಇದೀಗ ವಿಶ್ವದಾಖಲೆ ಬರೆದಿದ್ದಾರೆ. ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಕ್ತರ್ ವೇಗದ ದಾಖಲೆಯನ್ನೇ 17ರ ಪೋರ ಮುರಿದಿದ್ದಾನೆ. ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಮತೀಶಾ ಭಾರತ ವಿರುದ್ಧ ಈ ದಾಖಲೆ ಮಾಡಿದ್ದಾನೆ.
SPORTSSep 10, 2019, 4:04 PM IST
ಪಾಕ್ ಪ್ರವಾಸಕ್ಕೆ ಲಂಕಾ ಕ್ರಿಕೆಟಿಗರ ಬಹಿಷ್ಕಾರ; ಭಾರತದ ಕೈವಾಡ ಎಂದ ಸಚಿವ!
ಶ್ರೀಲಂಕಾ ಕ್ರಿಕೆಟಿಗರು ಕ್ರಿಕೆಟ್ ಸರಣಿಗಾಗಿ ಪಾಕಿಸ್ತಾನ ಪ್ರವಾಸ ಮಾಡಲು ನಿರಾಕರಿಸಿದ್ದಾರೆ. ಲಸಿತ್ ಮಲಿಂಗ, ಎಂಜಲೋ ಮ್ಯಾಥ್ಯೂಸ್ ಸೇರಿದಂತೆ 10 ಕ್ರಿಕೆಟಿಗರು ಸರಣಿ ಬಹಿಷ್ಕರಿಸಿದ್ದಾರೆ. ಆದರೆ ಲಂಕಾ ಕ್ರಿಕೆಟಿಗರ ಈ ನಿರ್ಧಾರದ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನ ಸಚಿವ ಆರೋಪಿಸಿದ್ದಾನೆ.
SPORTSJul 27, 2019, 6:24 PM IST
ಲಸಿತ್ ಮಾಲಿಂಗ ವಿದಾಯ; ಭಾವುಕರಾದ ತೆಂಡುಲ್ಕರ್, ಬುಮ್ರಾ!
ಶ್ರೀಲಂಕಾ ವೇಗಿ, ಯಾರ್ಕರ್ ಸ್ಪೆಷಲಿಸ್ಟ್ ಲಸಿತ್ ಮಾಲಿಂಗ ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಮಾಲಿಂಗ ವಿದಾಯಕ್ಕೆ ಮುಂಬೈ ಇಂಡಿಯನ್ಸ್ ಸಹಪಾಠಿಗಳಾದ ಮಾಸ್ಟರ್ ಬ್ಲಾಸ್ಚರ್ ಸಚಿನ್ ತೆಂಡುಲ್ಕರ್ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾ ಭಾವುಕರಾಗಿದ್ದಾರೆ.
SPORTSMay 15, 2019, 4:21 PM IST
ರೋಹಿತ್ ಅಲ್ಲ- ಮಾಲಿಂಗನೂ ಅಲ್ಲ- ಮುಂಬೈ ಗೆಲುವಿನ ಹಿಂದಿದ್ದಾನೆ ಕೃಷ್ಣ!
ಮುಂಬೈ ಇಂಡಿಯನ್ಸ್ 4ನೇ ಬಾರಿ ಐಪಿಎಲ್ ಟ್ರೋಫಿ ಗೆದ್ದು ಇತಿಹಾಸ ಬರೆದಿದೆ. ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1 ರನ್ ಗೆಲುವು ಸಾಧಿಸಿದೆ. ಮುಂಬೈ ಟ್ರೋಫಿ ಗೆಲುವಿಗೆ ನಾಯಕ ರೋಹಿತ್ ಶರ್ಮಾ, ಲಸಿತ್ ಮಲಿಂಗಾ, ಜಸ್ಪ್ರೀತ್ ಬುಮ್ರಾಗಿಂತ ಪ್ರಮುಖ ಕಾರಣವಾಗಿದ್ದು ಕೃಷ್ಣ. ಇಲ್ಲಿದೆ ನೋಡಿ.
SPORTSApr 17, 2019, 9:04 PM IST
ಭಾರತ-ಶ್ರೀಲಂಕಾ ಓಡಾಡಿದ್ದೇ ಬಂತು- ವಿಶ್ವಕಪ್ನಲ್ಲಿ ಮಲಿಂಗಾಗಿಲ್ಲ ನಾಯಕತ್ವ!
ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಮುನ್ನಡಸೋ ಕನಸು ಕಂಡಿದ್ದ ಶ್ರೀಲಂಕಾ ವೇಗಿ ಲಸಿತ್ ಮಲಿಂಗಾಗೆ ನಿರಾಸೆಯಾಗಿದೆ. ಬಿಡುವಿಲ್ಲದೆ ಲಂಕಾ ದೇಸಿ ಕ್ರಿಕೆಟ್, ಐಪಿಎಲ್ ಟೂರ್ನಿ ಆಡಿದ ಮಲಿಂಗಾ ಬದಲು ಲಂಕಾ ತಂಡಕ್ಕೆ ನೂತನ ನಾಯಕನ್ನು ಆಯ್ಕೆ ಮಾಡಲಾಗಿದೆ.
SPORTSApr 10, 2019, 6:39 PM IST
IPL 2019: ಮುಂಬೈ ಇಂಡಿಯನ್ಸ್ಗೆ ಲಸಿತ್ ಮಾಲಿಂಗ ಬಲ!
ಐಪಿಎಲ್ ಟೂರ್ನಿಯಲ್ಲಿ ಏರಿಳಿತ ಕಂಡಿರುವ ಮುಂಬೈ ಇಂಡಿಯನ್ಸ್ ಇಂದು ಬಲಿಷ್ಠ ತಂಡ ಕಣಕ್ಕಿಳಿಸಲಿದೆ. ದೇಸಿ ಟೂರ್ನಿಗಾಗಿ ತವರಿಗೆ ವಾಪಾಸ್ಸಾಗಿದ್ದ ವೇಗಿ ಲಸಿತ್ ಮಲಿಂಗ ಇಂದಿನ ಪಂದ್ಯ ಆಡ್ತಾರ? ಇಲ್ಲಿದೆ ವಿವರ.
SPORTSApr 2, 2019, 7:08 PM IST
ಮುಂಬೈ ಇಂಡಿಯನ್ಸ್ಗೆ ಕೈಕೊಟ್ಟ ಮಾಲಿಂಗ- ಲಂಕಾಗೆ ವಾಪಾಸ್!
ಮುಂಬೈ ಇಂಡಿಯನ್ಸ್ ತಂಡ ಸೆಟ್ ಕಾಂಬೀನೇಷನ್ ಮೂಲಕ ಕಳೆದ ಪಂದ್ಯ ಗೆದ್ದುಕೊಂಡಿತು. ಲಸಿತ್ ಮಲಿಂಗಾ ಹಾಗೂ ಬುಮ್ರಾ ಡೆತ್ ಓವರ್ ಮುಂಬೈ ಗೆಲುವಿಗೆ ಸಹಕಾರಿಯಾಗಿತ್ತು. ಇದೀಗ ಮುಂಬೈಗೆ ಮತ್ತೆ ಆಘಾತವಾಗಿದೆ. ವೇಗಿ ಲಸಿತ್ ಮಲಿಂಗ್ ಐಪಿಎಲ್ ಟೂರ್ನಿಯಿಂದ ಹಿಂದ ಸರಿದಿದ್ದಾರೆ.
SPORTSMar 6, 2019, 5:47 PM IST
ಐಪಿಎಲ್ 2019: ಮುಂಬೈ ಇಂಡಿಯನ್ಸ್ ತಂಡದ 4 ಅನ್ಲಕ್ಕಿ ಆಟಗಾರರು!
ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ಸನತ್ ಜಯಸೂರ್ಯ ಸೇರಿದಂತೆ ದಿಗ್ಗಜ ಆಟಗಾರರು ಮುಂಬೈ ತಂಡದಲ್ಲಿ ಮಿಂಚಿದ್ದಾರೆ. ರೋಹಿತ್ ಶರ್ಮಾ, ಲಸಿತ್ ಮಲಿಂಗ ಸೇರಿದಂತೆ ಬಹುತೇಕ ಎಲ್ಲಾ ಕ್ರಿಕೆಟಿಗರು ತಂಡದ ಯಶಸ್ಸಿಗೆ ಕಾರಣರಾಗಿದ್ದಾರೆ. ಆದರೆ ನಾಲ್ವರು ಕ್ರಿಕೆಟಿಗರು ಮಾತ್ರ ಅನ್ ಲಕ್ಕಿ ಆಟಗಾರ ಹಣೆಪಟ್ಟಿ ಹೊತ್ತುಕೊಂಡಿದ್ದಾರೆ.
SPORTSNov 4, 2018, 5:12 PM IST
ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡ ಜಹೀರ್ ಖಾನ್ ?
ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಮೆಂಟರ್ ಲಸಿತ್ ಮಲಿಂಗಾ ಈ ಬಾರಿಯ ಐಪಿಎಲ್ ಟೂರ್ನಿಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ ಈ ಸ್ಥಾನಕ್ಕೆ ಟೀಂ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ ನೇಮಕ ಮಾಡಲು ತಯಾರಿ ನಡೆಯುತ್ತಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
SPORTSSep 15, 2018, 5:27 PM IST
ಏಷ್ಯಾಕಪ್ 2018: ಮಲಿಂಗ ಅಬ್ಬರಕ್ಕೆ ಬಾಂಗ್ಲಾದೇಶ ತತ್ತರ!
ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ 2018ರ ಏಷ್ಯಾಕಪ್ ಟೂರ್ನಿ ಉದ್ಘಾಟನೆಗೊಂಡಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಹೋರಾಟ ಆರಂಭಿಸಿದೆ. ಇಲ್ಲಿದೆ ಮೊದಲ ಪಂದ್ಯದ ಅಪ್ಡೇಟ್ಸ್