ಲಷ್ಕರ್
(Search results - 27)CRIMENov 27, 2020, 10:42 AM IST
'ಲಷ್ಕರ್ ಜಿಂದಾಬಾದ್' ; ಮಂಗಳೂರಿನಲ್ಲಿ ಉಗ್ರ ಸಂಘಟನೆ ಪರ ಗೋಡೆ ಬರಹ
ಮಂಗಳೂರಿನ ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ವೊಂದರ ಕಂಪೌಂಡ್ ಮೇಲೆ ಉಗ್ರ ಸಂಘಟನೆಗಳ ಪರ ಗೋಡೆ ಬರಹವೊಂದು ಕಂಡು ಬಂದಿದೆ. 'ಲಷ್ಕರ್ ಜಿಂದಾಬಾದ್' ಎಂದು ಹ್ಯಾಷ್ ಟ್ಯಾಗ್ ಹಾಕಿ ಬರೆದಿದ್ದಾರೆ.
IndiaNov 12, 2020, 7:31 AM IST
ಲಷ್ಕರ್ ನಂಟು: ಶಿರಸಿಯಲ್ಲಿ ಶಂಕಿತ ಉಗ್ರ ಸೆರೆ!
ಲಷ್ಕರ್ ನಂಟು: ಶಿರಸಿಯಲ್ಲಿ ಶಂಕಿತ ಉಗ್ರ ಸೆರೆ| ಎನ್ಐಎದಿಂದ ಇದ್ರಿಸ್ನ ಬಂಧನ| ಉಗ್ರರ ಜಾಲತಾಣದಲ್ಲಿ ಈತ ಭಾಗಿ| ಶಿರಸೀಲಿ ಚಿಕನ್ ಮಾರುತ್ತಿದ್ದ ಇದ್ರಿಸ್| ಇದ್ರೀಸ್ನನ್ನು ಕೋಲ್ಕತಾಗೆ ಕರೆದೊಯ್ದ ಎನ್ಐಎ
IndiaJul 17, 2020, 4:47 PM IST
ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಮುಖಂಡನ ಹತ್ಯೆ; ಏನಾಗ್ತಿದೆ ಕಣಿವೆ ರಾಜ್ಯದಲ್ಲಿ?
ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಬಿಜೆಪಿ ಅಧ್ಯಕ್ಷ ವಾಸೀಂ ಬಾರಿ ಮತ್ತು ಕುಟುಂಬ ಸದಸ್ಯರ ಹತ್ಯೆ ಹಿಂದೆ ಪಾಕ್ ಮೂಲದ ಲಷ್ಕರ್ ಎ ತೊಯ್ಬಾ ಸಂಘಟನೆ ಕೈವಾಡ ಇದೆ ಮತ್ತು ಇದೊಂದು ಪೂರ್ವಯೋಜಿತ ದಾಳಿ ಆಗಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ.
stateJul 17, 2020, 1:56 PM IST
ಮೈಸೂರು ಲಾಕ್ಡೌನ್: ಇಂದಿನಿಂದ 4 ಪೊಲೀಸ್ ಠಾಣಾ ವ್ಯಾಪ್ತಿ ನಿರ್ಬಂಧ
ಮೈಸೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಮಾದರಿ ನಿರ್ಬಂಧ ಜಾರಿ ಮಾಡಲಾಗಿದೆ. ನರಸಿಂಹರಾಜ, ಉದಯಗಿರಿ, ಲಷ್ಕರ್ ಪೊಲೀಸ್ ಠಾಣೆ, ಹಾಗೂ ಮಂಡಿ ಮೊಹಲ್ಲಾ ಠಾಣಾ ವ್ಯಾಪ್ತಿಯಲ್ಲಿ ನಿರ್ಬಂಧ ಜಾರಿಗೊಳಿಸಲಾಗಿದೆ. ಇಂದು ಬೆಳಿಗ್ಗೆ 6 ರಿಂದ ಜುಲೈ 24 ರ ಬೆಳಿಗ್ಗೆ 6 ರವರೆಗೆ ನಿರ್ಬಂಧ ಜಾರಿಯಲ್ಲಿರುತ್ತದೆ.
IndiaMay 28, 2020, 11:43 AM IST
ಉಗ್ರ ಕಸಬ್ ವಿರುದ್ಧ ಸಾಕ್ಷ್ಯ ನುಡಿದಿದ್ದ ಶ್ರೀವರ್ಧಾಂಕರ್ ನಿಧನ!
2008ರ ಮುಂಬೈ ದಾಳಿಯಲ್ಲಿ ಜೀವಂತ ಸೆರೆ ಸಿಕ್ಕಿದ್ದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಸದಸ್ಯ ಅಜ್ಮಲ್ ಕಸಬ್| ಉಗ್ರ ಕಸಬ್ ವಿರುದ್ಧ ಸಾಕ್ಷ್ಯ ನುಡಿದಿದ್ದ ಶ್ರೀವರ್ಧಾಂಕರ್ ನಿಧನ|
IndiaMay 12, 2020, 9:33 AM IST
ದಾವೂದ್ ಜೊತೆಗೂಡಿ ಭಾರತದಲ್ಲಿ ದಾಳಿಗೆ ಲಷ್ಕರ್ ಉಗ್ರ ಸಂಚು!
ಪಾಕಿಸ್ತಾನ ಮೂಲದ ಲಷ್ಕರ್-ಎ- ತೊಯ್ಬಾ ಉಗ್ರ ಸಂಘಟನೆ| ಭೂಗತ ಪಾತಕಿ ಜೊತೆಗೂಡಿ ಭಾರತದ ಮೇಲೆ ದಾಳಿ ನಡೆಸಲು ಲಷ್ಕರ್ ಸಜ್ಜು| ಜಮ್ಮು- ಕಾಶ್ಮೀರ ಮತ್ತು ದೇಶದ ಇತರ ಭಾಗಗಳಲ್ಲಿ ದಾಳಿ ನಡೆಸಲು ಸಂಚು
IndiaMar 21, 2020, 10:32 AM IST
ಕೋಲ್ಕತಾದಲ್ಲಿ ಲಷ್ಕರ್ ಉಗ್ರ ನಂಟಿನ ಕಾಲೇಜು ಯುವತಿ ಪರ್ವೀನ್ ಸೆರೆ!
ಕೋಲ್ಕತಾದಲ್ಲಿ ಲಷ್ಕರ್ ಉಗ್ರ ನಂಟಿನ ಕಾಲೇಜು ಯುವತಿ ಪರ್ವೀನ್ ಸೆರೆ| ಸ್ಥಳೀಯ ಯುವಕರನ್ನು ಉಗ್ರವಾದದತ್ತ ಸೆಳೆಯುತ್ತಿದ್ದ ಯುವತಿ
IndiaFeb 19, 2020, 8:29 AM IST
ಉಗ್ರ ಕಸಬ್ಗೆ ಬೆಂಗಳೂರು ವಿಳಾಸ, ಹಿಂದು ಹೆಸರು!
ಉಗ್ರ ಕಸಬ್ಗೆ ಬೆಂಗಳೂರು ವಿಳಾಸ, ಹಿಂದು ಹೆಸರು!| 26/11 ಮುಂಬೈ ಭಯೋತ್ಪಾದಕ ದಾಳಿಯನ್ನು ಹಿಂದು ಉಗ್ರವಾದ ಎಂದು ಬಿಂಬಿಸಲು ಲಷ್ಕರ್ ಸಂಘಟನೆ ಮಾಸ್ಟರ್ಪ್ಲಾನ್| ಕಸಬ್ ಬಳಿ ನಕಲಿ ಗುರುತಿನ ಚೀಟಿ| ಹಿಂದುಗಳ ರೀತಿ ಕೈಗೆ ದಾರ| ಮಾಜಿ ಪೊಲೀಸ್ ಅಧಿಕಾರಿ ಪುಸ್ತಕದಲ್ಲಿ ಸ್ಫೋಟಕ ವಿವರ
IndiaJan 5, 2020, 8:45 AM IST
ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದ ಲಷ್ಕರ್ ಉಗ್ರಗಾಮಿ ಬಂಧನ!
ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದ ಲಷ್ಕರ್ ಉಗ್ರಗಾಮಿ ಬಂಧನ| ಕಾಶ್ಮೀರದಲ್ಲಿ ಪೊಲೀಸರ ಕಾರ್ಯಾಚರಣೆ
NewsNov 4, 2019, 7:13 AM IST
ಚಳಿಗಾಲದಲ್ಲಿ ದೊಡ್ಡ ದಾಳಿ ನಡೆಸಲು ಉಗ್ರರ ಸಂಚು
ಪಾಕಿಸ್ತಾನದ ಜೈಷ್ ಎ ಮೊಹಮ್ಮದ್ ಹಾಗೂ ಲಷ್ಕರ್ ಎ ತೊಯ್ಬಾ ಸಂಘಟನೆಯ ಭಯೋತ್ಪಾದಕರು, ಈ ಚಳಿಗಾಲದಲ್ಲಿ ಭಾರತದಲ್ಲಿ ದೊಡ್ಡ ಪ್ರಮಾಣದ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಭಾರತದ ಭದ್ರತಾ ಪಡೆಗಳಿಗೆ ಗುಪ್ತಚರ ಇಲಾಖೆಯು ಹೊಸ ಎಚ್ಚರಿಕೆ ಸಂದೇಶ ರವಾನಿಸಿದೆ.
NewsOct 30, 2019, 7:42 AM IST
ಕ್ರಿಕೆಟಿಗ ಕೊಹ್ಲಿ, ಪ್ರಧಾನಿ ಮೋದಿ, ಶಾಗೆ ಉಗ್ರರ ಬೆದರಿಕೆ ಪತ್ರ
'ಅಖಿಲ ಭಾರತ ಲಷ್ಕರ್ ಎ ತೊಯ್ಬಾ' ಹಿಟ್ ಲಿಸ್ಟ್ನಲ್ಲಿ ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಗೃಹ ಸಚಿವರು ಸೇರಿ ಹಲವುರ ಗಣ್ಯರಿದ್ದಾರೆ. ಇವರಿಗೆ ಉಗ್ರರ ಪತ್ರವೂ ಬಂದಿದೆ. ಅಷ್ಟಕ್ಕೂ ಈ ಪತ್ರ ಬಂದಿದ್ದು ಎಲ್ಲಿಂದ, ಟಾರ್ಗೆಟ್ ಹೇಗೆ?
NEWSSep 5, 2019, 8:51 AM IST
ನೂತನ ಭಯೋತ್ಪಾದನಾ ತಡೆ ಕಾಯ್ದೆ:ಸಯೀದ್,ಮಸೂದ್,ದಾವೂದ್ ಹೊಸದಾಗಿ ಉಗ್ರ ಪಟ್ಟ
ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಅಜರ್ ಮೆಹಮೂದ್, ಜಮಾದ್-ಉದ್-ದವಾ ಸಂಸ್ಥಾಪಕ ಹಫೀಜ್ ಮೊಹಮ್ಮದ್ ಸಯೀದ್, ಲಷ್ಕರ್ ಕಮಾಂಡರ್ ಝಾಕಿರ್-ಉರ್-ರೆಹ್ಮಾನ್ ಲಖ್ವಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ನೂತನ ಭಯೋತ್ಪಾದನಾ ತಡೆ ಕಾಯ್ದೆ ಅನ್ವಯ ವ್ಯಕಿಗತ ಉಗ್ರರು ಎಂದು ಕೇಂದ್ರ ಸರ್ಕಾರ ಬುಧವಾರ ಸರ್ಕಾರ ಘೋಷಿಸಿದೆ.
Karnataka DistrictsAug 26, 2019, 7:42 AM IST
ಕರಾವಳಿಯಲ್ಲಿ ಪಾಕ್ ಉಗ್ರನಿಗಾಗಿ ತೀವ್ರ ಶೋಧ
6 ಮಂದಿ ಲಷ್ಕರ್ ಉಗ್ರರು ದಕ್ಷಿಣ ಭಾರತ ಪ್ರವೇಶಿಸಿದ್ದು ಇವರಲ್ಲಿ ಒಬ್ಬ ಪಾಕಿಸ್ತಾನ ಉಗ್ರನೂ ಇದ್ದಾನೆ. ಈ ಬಗ್ಗೆ ಎಚ್ಚರದಿಂದ ಇರುವಂತೆ ಕರಾವಳಿ ಕಾವಲು ಪೊಲೀಸರು ತಿಳಿಸಿದ್ದಾರೆ.
NEWSAug 24, 2019, 8:51 AM IST
6 ಉಗ್ರರು ಬಂದಿದ್ದಾರೆ ಎಚ್ಚರಿಕೆ: ತ. ನಾಡು, ಕೇರಳದಲ್ಲಿ ಅಲರ್ಟ್!
6 ಉಗ್ರರು ಬಂದಿದ್ದಾರೆ ಎಚ್ಚರಿಕೆ| ಹಿಂದುಗಳ ವೇಷದಲ್ಲಿ ದಾಳಿ ಸಾಧ್ಯತೆ| ತ.ನಾಡು, ಕೇರಳದಲ್ಲಿ ಅಲರ್ಟ್| ಶ್ರೀಲಂಕಾ, ಪಾಕ್ನ ಉಗ್ರರು| ಉಗ್ರರು ಲಷ್ಕರ್ ಸಂಘಟನೆಯವರು
NEWSJul 21, 2019, 9:57 AM IST
ಹಫೀಜ್ ಬಂಧನ ಹಿಂದಿನ ಉದ್ದೇಶದ ಬಗ್ಗೆ ಸಂದೇಹ ವ್ಯಕ್ತಪಡಿಸಿದ ಅಮೆರಿಕ!
ಬಂಧಿಸಿದಾಗ ಆತನ ಚಟುವಟಿಕೆ ಹಾಗೂ ಆತನ ಉಗ್ರ ಸಂಘಟನೆ ಲಷ್ಕರ್- ಎ- ತೊಯ್ಬಾ ಮೇಲೆ ಯಾವುದೇ ಪರಿಣಾಮ ಬೀರಿರಲಿಲ್ಲ| ಹಫೀಜ್ ಬಂಧನ ಹಿಂದಿನ ಉದ್ದೇಶದ ಬಗ್ಗೆ ಸಂದೇಹ ವ್ಯಕ್ತಪಡಿಸಿದ ಅಮೆರಿಕ|