ಲವ್ ಸ್ಟೋರಿ  

(Search results - 63)
 • నేటి యువత పదోతరగతిలోనే సెక్స్ అనుభవాన్ని పొందుతున్నారని ఓ తాజా సర్వేలో వెల్లడయ్యింది. ప్రేమలో పడ్డప్పుడు లైంగికంగా దగ్గరవ్వాలనే కోరిక కలగటం సహజం. కానీ దశాబ్దం క్రితం ఆ కోరికలు ముద్దులు, కౌగిలింతలవరకే పరిమితమయ్యేవి. శారీరకంగా దగ్గరవ్వటానికి పెళ్లి వరకూ ఆగాల్సిందే అన్న అభిప్రాయం నాటి యువతలో ఉండేది.
  Video Icon

  CRIME22, Jan 2020, 4:12 PM IST

  ಚಿಕ್ಕಬಳ್ಳಾಪುರದ ರಾಧಾ-ವೆಂಕಟೇಶ, ಪ್ರಿಯತಮೆಗೆ ವಿಷ ಕುಡಿಸಿದ!

   ಇದು ಎಳೆ ಹುಡುಗಿಯೊಬ್ಬಳ ಪ್ರೇಮ ಕತೆ. ಕೊನೆಗೆ ತನ್ನ ಪ್ರಾಣವನ್ನೇ ಕೊಟ್ಟಳು. ಇವತ್ತಿನ ಎಫ್ ಐಆರ್ ನಲ್ಲಿ ದುರಂತ ಪ್ರೇಮ ಕತೆ. ಹಾಗಾದರೆ ಏನಿದು ಲವ್ ಸ್ಟೋರಿ? ಯಾವ ಕಾರಣಕ್ಕೆ ಆಕೆ ತನ್ನ ಪ್ರಾಣವನ್ನೇ ಬಲಿಕೊಟ್ಟಳು? ಇಲ್ಲಿದೆ ನೋಡಿ ಆ ಕತೆ

 • बिग बॉस के घर में रहते हुए हिंदी सीखना शुरू किया।

  Cricket4, Jan 2020, 12:14 PM IST

  27ರ ಹರೆಯದ ನತಾಶಗೆ ಮನಸೋತ 26ರ ಪಾಂಡ್ಯ; ಇಲ್ಲಿದೆ ಕ್ರಿಕೆಟ್ ಬಾಲಿವುಡ್ ಲವ್ ಸ್ಟೋರಿ!

  ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೊಸ ವರ್ಷದಲ್ಲಿ ದಿಢೀರ್ ಎಂಗೇಜ್ಮೆಂಟ್ ಮಾಡಿಕೊಂಡು ಸರ್ಪ್ರೈಸ್ ನೀಡಿದ್ದರು. ಬಾಲಿವುಡ್ ನಟಿ, ಸರ್ಬಿಯಾದ ಹಾಟ್ ಬೆಡಗಿ ನತಾಶ ಸ್ಟಾಂಕೋವಿಚ್ ಜೊತೆ ಪಾಂಡ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನತಾಶ ಸ್ಟಾಂಕೋವಿಚ್ ಬೋಲ್ಡ್ ನಟಿ. ಇದೇ ಬೋಲ್ಡ್‌ನೆಸ್‌ಗೆ ಪಾಂಡ್ಯ ಕ್ಲೀನ್ ಬೋಲ್ಡ್ ಆಗಿದ್ದಾರೆ. ಟೀಂ ಇಂಡಿಯಾ ಫ್ಲಾಂಬಾಯ್ ಎಂದೇ ಗುರಿತಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಗೆಳತಿಯ ಹಾಟ್ ಫೋಟೋ ಇಲ್ಲಿವೆ.

 • KL Rahul
  Video Icon

  Cricket30, Dec 2019, 1:47 PM IST

  ರಾಹುಲ್-ಆತಿಯಾ ಲವ್ ಸ್ಟೋರಿ: ಸುನಿಲ್ ಶೆಟ್ಟಿ ಎಂಟ್ರಿ..!

  ಈ ಜೋಡಿ ಕಳೆದೊಂದು ವರ್ಷದಿಂದ ಕದ್ದುಮುಚ್ಚಿ ಓಡಾಡುತ್ತಿರುವ ವಿಚಾರ ಈ ಹಿಂದೆಯೇ ಸಾಕಷ್ಟು ಸುದ್ದಿಯಾಗಿತ್ತು. ಈ ಜೋಡಿಯ ಬಗ್ಗೆ ಗಾಳಿಸುದ್ದಿಗಳು ಹರಿದಾಡಿದ್ದವು.

 • biggboss

  Small Screen5, Dec 2019, 5:11 PM IST

  ದೀಪಿಕಾ ಕಣ್ಣಿಗೆ ಉಫ್ ಮಾಡಲು ಹೋದ ಶೈನ್ ಜೊಲ್ಲು ಸುರಿಸ್ತಾರೆ!

  ಬಿಗ್ ಬಾಸ್ ಮನೆಯ ಹಾಗೆ, ಹಳೆಯ ಲವ್ ಸ್ಟೋರಿಗಳು ಕೊನೆಯಾಗುತ್ತವೆ. ಹೊಸದು ಹುಟ್ಟಿಕೊಳ್ಳುತ್ತವೆ. ಶೈನ್ ಶೆಟ್ಟಿ ಮೇಲೆ ಲವ್ ಆಗಿದೆ ಎಂದಿದ್ದ ಚೈತ್ರಾ ಸಹ ಬದಲಾವಣೆಯ ಹಾದಿಯಲ್ಲಿ ಇದ್ದಾರೆ.

 • Jaggesh Parimala

  Sandalwood4, Dec 2019, 3:16 PM IST

  ಸ್ಯಾಂಡಲ್‌ವುಡ್‌ ಯಂಗ್ ಕಪಲ್‌ ಪರಿಮಳ-ಜಗ್ಗೇಶ್ ಇಂಟರೆಸ್ಟಿಂಗ್ ಲವ್ ಸ್ಟೋರಿ!

   

  ಕನ್ನಡ ಚಿತ್ರರಂಗದ ಮಾಸ್ಟರ್ ಟ್ಯಾಲೆಂಟ್ ಹೊಂದಿರುವ ನಟ, ನಿರ್ದೇಶಕ, ಉತ್ತಮ ತೀರ್ಪುಗಾರ ಮತ್ತು ರಾಜಕಾರಣಿ ಜಗ್ಗೇಶ್ ರಿಯಲ್‌ ಲೈಫ್ ಕಹಾನಿ ಸಿಕ್ಕಾಪಟ್ಟೆ ಇಂಟರೆಸ್ಟಿಂಗ್ ಆಗಿದೆ. ಎಲ್ಲೇ ಹೋದರೂ ಒಟ್ಟಾಗಿ ಕಾಣಿಸಿಕೊಳ್ಳುವ ಈ ಮುದ್ದು ಜೋಡಿಗೆ ಲವ್ ಆಗಿದ್ದು ಹೇಗೆ ಗೊತ್ತಾ? ಇಲ್ಲಿದೆ ನೋಡಿ.

 • one sided love

  Karnataka Districts16, Nov 2019, 8:16 AM IST

  ಹುಬ್ಬಳ್ಳಿಯಲ್ಲೊಂದು ಲವ್ ಕಹಾನಿ: ಬೇಕೇ ಬೇಕು ಅವಳೇ ಬೇಕು ಎನ್ನುತ್ತಿರುವ ಟೆಕ್ಕಿ!

  ಇದೊಂದು ಪಾಗಲ್‌ ಪ್ರೇಮಿಯ ಕಥೆ. ಮ್ಯಾಟ್ರಿಮೋನಿಯಲ್ಲಿ ಹುಡುಗಿಯ ಭಾವಚಿತ್ರ ನೋಡಿಕೊಂಡು ಮದುವೆಯಾದರೆ ಅವಳನ್ನೇ ಆಗುತ್ತೇನೆ. ಬೇಕೇ ಬೇಕು ಅವಳೇ ಬೇಕೆಂದು ಯುವತಿಯ ಮನೆ ಎದುರು ಕಳೆದ ನಾಲ್ಕು ದಿನಗಳಿಂದ ಸಾಫ್ಟ್‌ವೇರ್‌ ಎಂಜಿನಿಯರ್‌ನೊಬ್ಬ ಧರಣಿ ನಡೆಸುತ್ತಿರುವ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಕೊನೆಗೆ ಪೊಲೀಸರು ಮಧ್ಯ ಪ್ರವೇಶಿಸಿ ಯುವಕನಿಗೆ ತಿಳಿ ಹೇಳಿ ಕಳುಹಿಸಿದ ಘಟನೆ ನಡೆದಿದೆ.
   

 • Anjali

  Cricket11, Nov 2019, 5:05 PM IST

  ಸಚಿನ್-ಅಂಜಲಿ ಲವ್ ಸ್ಟೋರಿ: ಮೊದಲ ಭೇಟಿ, ಮೊದಲ ಸಿನೆಮಾ..?

  ಪ್ರತಿ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುವುದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪಾಲಿಗೆ ಅಕ್ಷರಶಃ ಸತ್ಯ ಎನಿಸಿದೆ. ಸಚಿನ್ ತೆಂಡುಲ್ಕರ್ ಪತ್ನಿ ಅಂಜಲಿ ತೆಂಡುಲ್ಕರ್ ಮಾಸ್ಟರ್ ಬ್ಲಾಸ್ಟರ್ ಹಿಂದೆ ಸದಾಕಾಲ ನೆರಳಾಗಿ ನಿಂತಿದ್ದಾರೆ.

  ನವೆಂಬರ್ 10, 2019ಕ್ಕೆ ಅಂಜಲಿ 52ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಈ ಸಂದರ್ಭದಲ್ಲಿ ಸಚಿನ್ ತೆಂಡುಲ್ಕರ್-ಅಂಜಲಿ ಪ್ರೇಮ-ಪ್ರಣಯ-ಬದುಕಿನ ಕುತೂಹಲಕಾರಿ ಸಂಗತಿಯನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.   

 • illegal love age

  Mandya22, Oct 2019, 12:14 PM IST

  ಮಂಡ್ಯ: ಒಂದು ಲವ್ ಸ್ಟೋರಿ.. ಮೂರು ಸಾವು...!

  ಒಂದು ಪ್ರೇಮಕ್ಕೆ ಸಂಬಂಧಿಸಿ ಮೂವರು ಮೃತಪಟ್ಟಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಪ್ರೀತಿಗಾಗಿ ಬಾಲಕಿ ಪ್ರಾಣ ಬಿಟ್ಟರೆ ಇನ್ನೂ ಇಬ್ಬರು ಇದೇ ವಿಚಾರಕ್ಕೆ ಸಂಬಂಧಿಸಿ ಮೃತಪಟ್ಟಿದ್ದಾರೆ. ಅಂತೂ ಪ್ರೀತಿಯ ಕಥೆಯೊಂದು ದಾರುಣ ಅಂತ್ಯ ಕಂಡಿದೆ.

 • Bigg Boss

  Small Screen18, Oct 2019, 11:27 PM IST

  ಮನೆಯೊಳಗಿರುವ ಇವರನ್ನ ಕೊಲೆ ಮಾಡ್ತಾರಂತೆ.. ಶುರುವಾಯ್ತು ಲವ್‌ಸ್ಟೋರಿ..!

  ಬಿಗ್ ಬಾಸ್ ಮನೆಯಲ್ಲಿ ಭಾವೆಗಳ ಆಟ..ಹೊಯ್ದಾಟ ಹಾಗೇ ಮುಂದುವರಿದಿತ್ತು. ಗಾಯಕ ವಾಸುಕಿ ವೈಭವ್ ತಮ್ಮ ಜೀವನದ ಕತೆ ಹೇಳಿಕೊಂಡರು. ನಿಧಾನವಾಗಿ ಒಂದು ಲವ್ ಸ್ಟೋರಿ ತೆರೆದುಕೊಳ್ಳುವ ಸಾಧ್ಯತೆ ಕಂಡುಬಂದಿತು.

 • Bigg boss 7 chaitra shine shetty

  Small Screen17, Oct 2019, 3:29 PM IST

  'ನನ್ನ ಕಂಡರೆ ನಿಮಗೆ ಏನನಿಸುತ್ತೆ?BB ಮನೆಯಲ್ಲಿ ಶುರುವಾಯ್ತು ಲವ್ ಸ್ಟೋರಿ!

   

  ಒಂದೇ ಮನೆಯಲ್ಲಿ 18 ಮಂದಿ ಸೆರೆಯಾದ್ರೆ ಒಬ್ಬರ ಮೇಲೋಬ್ಬರಿಗೆ ಆಕರ್ಷಣೆ, ಹೆಚ್ಚಾದ ಕಾಳಜಿ, ಪ್ರೀತಿ ಹುಟ್ಟುವುದು ಸಹಜ. ಮೊದಲ ವಾರದಲ್ಲೇ ನೇರವಾಗಿ ಲವ್‌/ಮದುವೆ ಪ್ರಪೋಸಲ್‌ ಇಟ್ಟು ಹುಡುಗರ ಬಾಯಿ ಕಟ್ಟಾಕ್ಕಿದ್ದಾರೆ ಚೈತ್ರಾ ಕುಟ್ಟೂರು.

 • Love Mock-tail
  Video Icon

  Sandalwood14, Oct 2019, 4:38 PM IST

  ಮದರಂಗಿ ಕೃಷ್ಣನ ಲವ್ ಸ್ಟೋರಿ ಬಿಚ್ಚಿಟ್ಟ ಕಿಚ್ಚ ಸುದೀಪ್!

  ಮದರಂಗಿ ಚಿತ್ರದಿಂದಲೇ ಖ್ಯಾತಿ ಪಡೆದ ಯುವ ನಟ ಕೃಷ್ಣ ಈಗ ಲವ್ ಮೊಕ್ ಟೇಲ್ ಅನ್ನೋ ಚಿತ್ರ ಮಾಡಿದ್ದಾರೆ. ಇಡೀ ಚಿತ್ರದಲ್ಲಿ ಲವ್ಲಿ..ಲವ್ಲಿ ಆದ ಲವ್ ಕಥೆಗಳೇ ಇವೆ. ಈ ಒಂದೊಂದ್ ಕಥೆಗಳನ್ನೂ ಕಿಚ್ಚ ಸುದೀಪ್ ನಿರೂಪಿಸಿದ್ದಾರೆ. ಈ ಕಥೆಗಳ ಗುಚ್ಚದ ಒಂದ್ ಇಂಟ್ರಸ್ಟಿಂಗ್ ಆಫೀಶಿಯಲ್ ಟ್ರೈಲರ್ ಈಗ ರಿಲೀಸ್ ಆಗಿದೆ.  ಸುದೀಪ್ ಪ್ರೇಮ ನಿರೂಪಣೆ ಮಾಡಿದ್ದಾರೆ. ಮದರಂಗಿ ಕೃಷ್ಣನ ಲವ್ಲಿ ಆಟಗಳನ್ನ ಎಳೆ ಎಳೆಯಾಗಿ ನಿರೂಪಿಸಿದ್ದಾರೆ. ಇವುಗಳನ್ನ ನೀವೂ ಟ್ರೈಲರ್ ಅಲ್ಲಿ ನೋಡಿ. ಸಖತ್ ಮಜಾ ಮಾಡಿ..

 • bigg boss1
  Video Icon

  Small Screen12, Oct 2019, 11:29 AM IST

  ರಾಕ್ ಸ್ಟಾರ್ ಚಂದನ್- ನಿವೇದಿತಾ ಗೌಡ ಲವ್ ಸ್ಟೋರಿಗೆ ಸುದೀಪ್ ಕೊಟ್ರು ಟ್ವಿಸ್ಟ್!

  ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಲವ್ ಸ್ಟೋರಿಗಳು ಶುರುವಾಗುತ್ತವೆ.  ವಿಲನ್ ಗಳಾಗಿದ್ದವ್ರು ಫ್ರೆಂಡ್ಸ್ ಆಗೋದು, ಫ್ರೆಂಡ್ಸ್ ಆಗಿದ್ದೋರು ವಿಲನ್ಸ್ ಆಗೋದು ಕಾಮನ್ ವಿಚಾರ. ಇನ್ನು ಬಿಗ್ ಮನೆಯಲ್ಲಿ ಲವ್ ಸ್ಟೋರಿಗಳಿಗೇನು ಕಮ್ಮಿ ಇಲ್ಲ. ಕಳೆದ ಸೀಸನ್ ನ ಸ್ಪರ್ಧಿಗಳಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಸದ್ಯ ಲವ್ ನಲ್ಲಿ ಬಿದ್ದಿದ್ದು ಈಗಾಗಲೇ ಚಂದನ್ ಪ್ರಪೋಸನ್ನು ನಿವೇದಿತಾ ಕೂಡಾ ಒಪ್ಪಿಕೊಂಡಿದ್ದಾರೆ.  ಇವರಿಬ್ಬರ ಲವ್ ಸ್ಟೋರಿಗೆ ಕಿಚ್ಚ ಇಂಟ್ರೆಸ್ಟಿಂಗ್ ಟ್ವಿಸ್ಟ್ ಕೊಟ್ಟಿದ್ದಾರೆ. ಏನದು? ಕಿಚ್ಚನ ಬಾಯಲ್ಲೇ ಕೇಳಿ. 

 • undefined

  Sandalwood10, Oct 2019, 1:04 PM IST

  ಸೂಪರ್ ಕಾಪ್ ಆಗಿ ಶ್ವೇತಾ ಶ್ರೀವಾಸ್ತವ್ 3 ವರ್ಷದ ಬಳಿಕ ಕಮ್ ಬ್ಯಾಕ್!

  ’ಸಿಂಪಲ್ಲಾಗ್ ಒಂದು ಲವ್’ ಸ್ಟೋರಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು ಭರವಸೆಯನ್ನು ಮೂಡಿಸಿದವರು ಶ್ವೇತಾ ಶ್ರೀವಾಸ್ತವ್. ಅ ನಂತರ ’ಕಿರಗೂರಿನ ಗಯ್ಯಾಳಿಗಳು’ ಸಾಕಷ್ಟು ಹೆಸರನ್ನು ತಂದು ಕೊಟ್ಟಿತು.  ಆ ನಂತರ 3 ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. ಮಗಳ ಲಾಲನೆ, ಪಾಲನೆಯಲ್ಲಿ ಬ್ಯುಸಿಯಾಗಿದ್ದರು. ನವರಾತ್ರಿ ಹಬ್ಬದಂದು ಅಭಿಮಾನಿಗಳ ಸಂತಸದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. 

 • chandan shetty niveditha gowda

  Entertainment5, Oct 2019, 1:36 PM IST

  ನಿವೇದಿತಾ-ಚಂದನ್ ಶೆಟ್ಟಿ ಮದ್ವೆ; ಈ ಜೋಡಿ ಲವ್ ಸ್ಟೋರಿ ಕೇಳಿದ್ದೀರಾ?

  ಬಿಗ್‌‌ಬಾಸ್ ಕ್ಯೂಟ್ ಪೇರ್ ಎಂದೇ ಖ್ಯಾತರಾದ ಬಾರ್ಬಿ ಡಾಲ್ ನಿವೇದಿತಾ ಗೌಡ ಆ್ಯಂಡ್ ರ‍್ಯಾಪರ್ ಚಂದನ್ ಶೆಟ್ಟಿ. ತುಂಟ ಹುಡುಗಿ ನಿವೇದಿತಾಳ ಡ್ರೀಮ್ ಪ್ರಪೋಸಲ್‌ ರೀತಿಯಲ್ಲೇ ಮೈಸೂರಿನಲ್ಲಿಯೇ ಲಕ್ಷಾಂತರ ಅಭಿಮಾನಿಗಳೆದುರು ಪ್ರಪೋಸ್ ಮಾಡುವ ಮೂಲಕ ಚಂದನ್‌ ತಮ್ಮ ಪ್ರೀತಿಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದಾರೆ. ಈ ಕ್ಯೂಟ್ ಪೇರ್‌ ಲವ್‌ ಸ್ಟೋರಿ ಕೇಳಿದ್ದೀರಾ? ಇಲ್ಲದೆ ನೋಡಿ ಫೋಟೋದೊಂದಿಗೆ ಕಥೆ ಹೇಳುತ್ತೀವಿ.....
   

 • US Love Story

  NEWS22, Sep 2019, 5:11 PM IST

  ನೀರಿನಾಳಕ್ಕಿಳಿದು ಪ್ರಪೋಸ್ ಮಾಡಿದ..ಮೇಲೆ ಬರಲಾರದೆ ಸಾವು ಕಂಡ; ಟ್ರೂ ಲವ್ ಸ್ಟೋರಿ

  ಪ್ರೀತಿ-ಪ್ರೇಮ ವ್ಯಕ್ತಪಡಿಸುವ ಒಂದೊಂದು ರೀತಿಯೂ ಅದ್ಭುತವಾಗಿರುತ್ತದೆ. ದೂರದ ಅಮೆರಿಕದಿಂದ ಬಂದಿರುವ ಅಂಥದೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.