ಲವರ್  

(Search results - 22)
 • Bubble Tea

  LIFESTYLE1, Sep 2019, 3:02 PM IST

  ಟೀ ಲವರ್‌ಗಳಿಗೆ ಹೊಸ ಆಯ್ಕೆ ಬಬಲ್ ಟೀ!

  ಥೈವಾನಿನ ಚಹಾ ಅಂಗಡಿಯವನೊಬ್ಬ ಸುಮ್ಮನೆ ಪ್ರಯೋಗಕ್ಕಾಗಿ ಮಾಡಿ ಮಾರಿದ ಬಬಲ್ ಟೀ ಇದು ಜಗತ್ತಿನ ಮೂಲೆ ಮೂಲೆಯ ಜನರಿಗೂ ಇಷ್ಟವಾದ ಪೇಯವಾಗಿದೆ. ಟೀ ಲೋಕದಲ್ಲಿ ಹೊಸ ಟ್ರೆಂಡ್ ಬಬಲ್ ಟೀ. 

 • MDK Suicide

  Karnataka Districts25, Jun 2019, 12:53 PM IST

  ಮಾಜಿ ಲವರ್ ಕಾಟ, ಪತಿಯೊಂದಿಗೆ ಬಾಳಲಾಗದ ಮಹಿಳೆ ಅತ್ಮಹತ್ಯೆ!

  ಹೆತ್ತವರ ವಿರೋಧಕ್ಕೆ ಮಣಿದು ಲವರ್‌ ಜೊತೆ ಬ್ರೇಕಪ್| ಸುದ್ದಿ ಇಲ್ಲದೇ ಬೇರೊಬ್ಬನೊಂದಿಗೆ ರಿಜಿಸ್ಟರ್ ಮ್ಯಾರೇಜ್| ಪ್ರೇಯಸಿಯ ಮದುವೆ ವಿಚಾರ ತಿಳಿದ ಯುವಕನಿಂದ ಮಾನಸಿಕ ಕಿರುಕುಳ| ಆತ್ಮಹತ್ಯೆಗೆ ಶರಣಾದ್ಲು ಬೇಸತ್ತ ಯುವತಿ

 • slap

  NEWS27, May 2019, 1:14 PM IST

  ಸ್ಮಾರ್ಟ್‌ಫೋನ್ ಕೊಡಿಸದ ಲವರ್‌ಗೆ ನಡುಬೀದಿಯಲ್ಲೇ ಬಾರಿಸಿದ ಪ್ರೇಯಸಿ

  ಸ್ಮಾರ್ಟ್ ಫೋನ್ ಕೊಡಿಸದ ಬಾಯ್‌ಫ್ರೆಂಡ್‌ಗೆ ನಡುರಸ್ತೆಯ್ಲಲೇ ಥಳಿಸಿದ ಪ್ರೇಯಸಿ| ನಡುರಸ್ತೆಯಲ್ಲೇ 52 ಬಾರಿ ಕಪಾಳಮೋಕ್ಷ ಮಾಡಿದ ಪ್ರೇಯಸಿ| ಸಿಸಿಟಿವಿಯ್ಲಲಿ ಸೆರೆಯಾಯ್ತು ದೃಶ್ಯ

 • godse rahul
  Video Icon

  Lok Sabha Election News17, May 2019, 6:14 PM IST

  ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಗೋಡ್ಸೆ ಲವರ್ಸ್: ರಾಹುಲ್!

  ಮಹಾತ್ಮಾ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಪರ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ. 

 • Abhishek Ambareesh
  Video Icon

  Interviews4, Mar 2019, 12:15 PM IST

  ಬಸಣ್ಣಿ ತಾನ್ಯ ಆ ಹೋಪ್ ಬಗ್ಗೆ ಅಭಿಷೇಕ್ ಹೇಳುವುದೇನು?

  ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಮರ್ ಆಗಿ ತೆರೆ ಮೇಲೆ ಬರಲು ಸಿದ್ಧರಾಗಿದ್ದಾರೆ. ತಮ್ಮ ನೆಚ್ಚಿನ ಸ್ಟಾರ್ ಅಂಬರೀಶ್ ಮಗ ಇಂಡಸ್ಟ್ರಿಗೆ ಬರುವುದನ್ನು ಅಭಿಮಾನಿಗಳು ವೆಲ್ ಕಮ್ ಮಾಡಿದ್ದಾರೆ. ’ಯಜಮಾನ’ ಸಿನಿಮಾದಂದೇ ಅಮರ್ ಟ್ರೇಲರ್ ರಿಲೀಸಾಗಿದೆ. ಆ ಟ್ರೇಲರ್ ನಲ್ಲಿ ಅಮರ್ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ಅಮರ್ ಚಿತ್ರದ ಬಗ್ಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ. 

 • Amar

  Sandalwood1, Mar 2019, 1:46 PM IST

  ರೆಬೆಲ್ ಬಾಯ್ ಟೂ ಲವರ್ ಬಾಯ್ 'ಅಮರ್' ಟ್ರೈಲರ್!

  ಅಭಿಷೇಕ್ ಅಂಬರೀಶ್ ಅಭಿನಯದ ಚಿತ್ರ 'ಅಮರ್ ಟ್ರೈಲರ್' ರಿಲೀಸ್ ಆಗಿದ್ದು ಜನರಿಂದ ಬಾರಿ ಮೆಚ್ಚುಗೆ ಪಡೆಯುತ್ತಿದೆ. ಇಲ್ಲಿದೆ ಅಮರ್ ಅಫೀಶಿಯಲ್ ಟ್ರೈಲರ್.

 • Mysuru

  Mysore13, Feb 2019, 8:16 PM IST

  ಮೈಸೂರಿನಲ್ಲೊಂದು ಲವ್-ಸೆಕ್ಸ್-ದೋಖಾ, ಬಳಿಕ ನಡೆದದ್ದು ಘನಘೋರ

  ಲವರ್ ಬಾಯ್ ನಂಬಿಸಿ ಅನುಭವಿಸಿ ಕೈಬಿಟ್ಟ ಕಾರಣ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕು ಕಟ್ಟೆಮಳಲವಾಡಿ ಗ್ರಾಮದಲ್ಲಿ ನಡೆದಿದೆ. 

 • Aishwarya

  Cine World2, Feb 2019, 2:15 PM IST

  ಐಶ್ವರ್ಯಾ ರೈಗಾಗಿ ’ರಾವಣ’ ಆಗುವುದನ್ನು ಕೈ ಬಿಟ್ರಾ ಶಾರೂಕ್?

  ಶಾರೂಕ್- ಐಶ್ವರ್ಯಾ ರೈ ಕೆಮಿಸ್ಟ್ರಿ ತೆರೆ ಮೇಲೆ ಅದ್ಭುತವಾಗಿ ಮೂಡಿ ಬರುತ್ತದೆ. ಆದರೆ ಇವರಿಬ್ಬರು ಲವರ್ಸ್ ಆಗಿ ಕಾಣಿಸಿಕೊಂಡಿದ್ದು ಬಹಳ ಕಡಿಮೆ. ಐಶ್ವರ್ಯಾ ಜೊತೆ ರಾವಣ್ ಚಿತ್ರದಲ್ಲಿ ನಟಿಸಲು ಶಾರೂಕ್‌ಗೆ ಮನಸ್ಸಿತ್ತು. ಆದರೆ ಅದು ಈಡೇರಲೇ ಇಲ್ಲ. 

 • Chintamani Temple Prasadam Tragedy
  Video Icon

  Chikkaballapur29, Jan 2019, 10:28 PM IST

  ಚಿಂತಾಮಣಿ ದೇಗುಲ ಪ್ರಸಾದ ದುರಂತ: ಲವರ್ ಬಾಯ್ ಅರೆಸ್ಟ್

  ಚಿಂತಾಮಣಿ ಪ್ರಸಾದ ದುರಂತ: ಆರೋಪಿ ಅರೆಸ್ಟ್

 • Video Icon

  Sandalwood7, Jan 2019, 5:38 PM IST

  ಲವ್ವಲ್ಲಿ ಬಿದ್ದಿದ್ದಾರೆ ಉಪ್ಪಿ! ಅಯ್ಯೋ ಯಾರದು ಹೊಸ ಹುಡುಗಿ?

  ಪ್ರೀತಿ, ಪ್ರೇಮವೆಲ್ಲಾ ಪುಸ್ತಕದ ಬದನೆಕಾಯಿ ಎಂದ ಉಪೇಂದ್ರ ಲವ್ವಲ್ಲಿ ಬಿದ್ದಿದ್ದಾರೆ. ರಚಿತಾ ರಾಮ್ ಫುಲ್ ಕನ್ಪ್ಯೂಸ್ ಆಗಿದಾರೆ. ಉಪೇಂದ್ರ ತಮ್ಮ ಸಿನಿಮಾಗಳಲ್ಲಿ ಹೇಳುವ ಪ್ರೀತಿ, ಪ್ರೇಮದ ಪಾಠ ಇಂದಿಗೂ ಲವರ್ಸ್ ಗಳಿಗೆ ಸಿಲಬಸ್ ಇದ್ದಂತೆ. ಇದೀಗ ಉಪ್ಪಿ ಸ್ವತಃ ಲವ್ವಲ್ಲಿ ಬಿದ್ದಿದ್ದಾರೆ. ಅಯ್ಯೋ ಹೌದಾ..!? ಯಾರ ಜೊತೆಗೆ ಅಂತೀರಾ? ಇಲ್ಲಿದೆ ನೋಡಿ.  

 • marriage

  state19, Nov 2018, 7:45 AM IST

  ತಾಳಿ ಕಟ್ಟುವ ವೇಳೆ ಬಂದ ಲವರ್ : ವಿವಾಹ ಒಲ್ಲೆ ಎಂದ ವಧು

  ತಾಳಿ ಕಟ್ಟುವ ವೇಳೆಯಲ್ಲಿ ವಧು ಮಧುವೆಯನ್ನು ನಿರಾಕರಿಸಿದ ಘಟನೆ ನೆಲಮಂಗಲದಲ್ಲಿ ನಡೆದಿದೆ. ಇನ್ನೇನು ತಾಳಿ ಕಟ್ಟಬೇಕು ಎನ್ನುಷ್ಟರಲ್ಲಿ ಆಕೆಯ ಪ್ರಿಯತಮ ಆಗಮಿಸಿದ್ದು ಆಕೆ ಮದುವೆ ನಿರಾಕರಿಸಿದ್ದಾರೆ. 

 • Deepika Padukone is seen donning a red Kanjeevaram saree by Sabyasachi Mukherjee pairing it with heavy bridal jewellery- necklaces, earrings and mathapatti.

  Cine World17, Nov 2018, 5:39 PM IST

  ಡಿಪ್ಪಿ-ವೀರ್ ರಿಸೆಪ್ಷನ್‌ಗೆ ಮಾಜಿ ಲವರ್ಸ್‌ಗೂ ಆಹ್ವಾನ!

  ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ಮದುವೆ ಇಟಲಿಯಲ್ಲಿ ಅದ್ದೂರಿಯಾಗಿ ಮುಗಿದಿದೆ. ಈ ಎಲ್ಲರ ಚಿತ್ತ ಬೆಂಗಳೂರಿನಲ್ಲಿ ನಡೆಯುವ ಆರತಕ್ಷತೆ ಮೇಲೆ ನೆಟ್ಟಿದೆ. ಬಿ- ಟೌನ್ ಸೆಲಬ್ರಿಟಿಗಳೆಲ್ಲರೂ ಸಮಾರಂಭದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಆದರೆ ವಿಚಾರ ಇದಲ್ಲ. ದೀಪಿಕಾ- ರಣವೀರ್ ರೆಸೆಪ್ಷನ್ ಗೆ ಒಬ್ಬ ವಿಶೇಷ ಅತಿಥಿ ಭಾಗಿಯಾಗಿದ್ದಾರೆ. ಯಾರಪ್ಪಾ ಅದು ಅಂತ ಯೋಚಿಸ್ತಾ ಇದೀರಾ? 

 • Nilani Tamil

  News17, Sep 2018, 5:51 PM IST

  ನಟಿಯ ಹಾಟ್ ವಿಡಿಯೋ ಲೀಕ್ ; ಬಾಯ್‌ಫ್ರೆಂಡ್ ಆತ್ಮಹತ್ಯೆ

  ಪ್ರಖ್ಯಾತ ತಮಿಳು ನಟಿಯೊಬ್ಬರು ತನ್ನ ಬಾಯ್ ಫ್ರೆಂಡ್ ಜತೆ ಇರುವ ಖಾಸಗಿ ಕ್ಷಣಗಳು ಲೀಕ್  ಆಗಿದೆ. ಇಡೀ ಕಾಲಿವುಡ್ ನಲ್ಲಿ ಈ ಸುದ್ದಿ ಸದ್ಯಕ್ಕೆ ಸದ್ದು ಮಾಡುತ್ತಿದೆ. ಆದರೆ ಇದರ ಹಿಂದೆ ಬೇರೆಯದ್ದೇ ಆದ ಕತೆ ಇದೆ? ಏನಪ್ಪಾ ಅಂತೀರಾ? ಅತ್ತ ಆಕೆಯ ಲವರ್ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 • NEWS15, Sep 2018, 7:12 PM IST

  ಪತಿ-ಪತ್ನಿ ಮತ್ತು ಅವನು: ಗಂಡನಿಗೆ ಗುಂಡಿಕ್ಕಿದ ಲವರ್!

  ಮದುವೆಗೆ ಮುನ್ನ ಪ್ರೀತಿ-ಪ್ರೇಮ-ಪ್ರಣಯ ಎಲ್ಲಾ ಕಾಮನ್. ಅದೇ ಮದುವೆಯ ನಂತರವೂ ಮುಂದುವರಿದರೆ ಅನೈತಿಕ ಸಂಬಂಧ ಎಂದು ಕರೆಸಿಕೊಳ್ಳುತ್ತದೆ. ಇಂಥದ್ದೇ ಒಂದು ಸಂಬಂಧ ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ.

 • Ram Kadam

  NEWS5, Sep 2018, 1:27 PM IST

  ಲವರ್ ನಿರಾಕರಿಸಿದ್ರೆ ಹೇಳಿ ಎತ್ತಾಕೊಂಡ್ ಬರ್ತೆನೆ: ಬಿಜೆಪಿ ನಾಯಕ!

  ನೀವು ಇಷ್ಟಪಟ್ಟ ಹುಡುಗಿ ನಿಮ್ಮ ಪ್ರೀತಿಯನ್ನು ನಿರಾಕರಿಸಿದರೆ ನನಗೆ ತಿಳಿಸಿ ಅವಳನ್ನು ಎತ್ತಾಕೊಂಡು ಬಂದು ನಿಮಗೆ ಒಪ್ಪಿಸುತ್ತೇನೆ ಎಂದು ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಮ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.