ಲಕ್ಷ ದೀಪೋತ್ಸವ  

(Search results - 5)
 • Sumitra Mahajan

  Karnataka Districts26, Nov 2019, 10:40 AM IST

  ರಾಷ್ಟ್ರಕ್ಕೆ ನಾವೇನು ಮಾಡಬೇಕೆಂದು ಧರ್ಮ ಕಲಿಸುತ್ತದೆ: ಸುಮಿತ್ರಾ ಮಹಾಜನ್

  ರಾಷ್ಟ್ರಕ್ಕಾಗಿ ನಾವು ಏನು ಮಾಡಬೇಕು ಎಂಬುದನ್ನು ನಮ್ಮ ಧರ್ಮ ಕಲಿಸಿಕೊಡುತ್ತದೆ ಎಂದು ಲೋಕಸಭೆಯ ನಿಕಟಪೂರ್ವ ಅಧ್ಯಕ್ಷೆ ಸುಮಿತ್ರಾ ಮಹಾಜನ್‌ ಹೇಳಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭ ಅಮೃತವರ್ಷಿಣಿ ಸಭಾ ಭವನದಲ್ಲಿ ಸೋಮವಾರ 87ನೇ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದ್ದಾರೆ.

 • Dharmasthala

  Karnataka Districts25, Nov 2019, 3:52 PM IST

  ಲಕ್ಷದೀಪ ಸಂಭ್ರಮ: ದೀಪಾ​ಲಂಕಾರದಲ್ಲಿ ಜಗಮಗಿಸಿದ ಧರ್ಮ​ಸ್ಥ​ಳ

  ನಾಡಿನ ಪವಿತ್ರ ಕ್ಷೇತ್ರ, ಚತುರ್ದಾನ ಶ್ರೇಷ್ಠ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯತ್ತಿರುವ ದೀಪೋತ್ಸವವನ್ನು ಸಾವಿ​ರಾರು ಮಂದಿ ಸಾಕ್ಷೀ​ಕ​ರಿ​ಸಿ​ದ್ದಾ​ರೆ. ಲಕ್ಷದೀಪೋತ್ಸವದ ಆಕರ್ಷಕ ಫೋಟೋಗಳು ಇಲ್ಲಿವೆ.

 • Deepotsava

  Udupi11, Nov 2019, 1:11 PM IST

  ಉಡುಪಿ: ಕೃಷ್ಣನಿಗೆ ವೈಭವದ ಲಕ್ಷ ದೀಪೋತ್ಸವ

  ಅದಮಾರು ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಉತ್ಸವ ಮೂರ್ತಿಯನ್ನು ಹೊರಗೆ ತಂದಾಗ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶರು ಸಂಪ್ರದಾಯದಂತೆ ದೇವರಿಗೆ ಓಕುಳಿ ನೀರು ನಿವಾಳಿಸಿ ಹೊರಗೆ ಬರಮಾಡಿಕೊಂಡು ರಥಾರೋಹಣ ನಡೆಸಲಾಯಿತು. ಇದೇ ಸಂದರ್ಭದಲ್ಲಿ ರಥಬೀದಿಯಲ್ಲಿ ಲಕ್ಷದೀಪೋತ್ಸವ ಮತ್ತು ಮಧ್ವಸರೋವರದಲ್ಲಿ ತೆಪ್ಪೋತ್ಸವ ನಡೆದಿದೆ.
   

 • Dharmasthala Laksha Dweepa
  Video Icon

  NEWS7, Dec 2018, 1:17 PM IST

  ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂಪನ್ನ

  ರಾಜ್ಯದ ಜನರ ಪಾಲಿಗೆ ನಂಬಿಕೆ ಕ್ಷೇತ್ರವಾದ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂಪನ್ನಗೊಂಡಿದೆ. ಲಕ್ಷಾಂತರ ಭಕ್ತರು ದೀಪೋತ್ಸವವನ್ನು ಕಣ್ತುಂಬಿಕೊಂಡಿದ್ದಾರೆ.  ಖ್ಯಾತ ಗಾಯಕ ವಿಜಯ್ ಪ್ರಕಾಶ್ ಬಳಗದಿಂದ ಸಂಗೀತ ರಸದೌತಣ ಏರ್ಪಡಿಸಲಾಗಿತ್ತು.