ಲಕ್ಷ್ಮೀ ಹೆಬ್ಬಾಳ್ಕರ್  

(Search results - 123)
 • Jayashree

  Karnataka Districts20, Feb 2020, 2:59 PM IST

  ಮಹಾರಾಷ್ಟ್ರಕ್ಕೆ ಜೈ ಎಂದ ಬಿಜೆಪಿ ಶಾಸಕನ ಪತ್ನಿ

  ಈ ಹಿಂದೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮರಾಠಿ ಪ್ರೇಮ ಮೆರೆದ ಬೆನ್ನಲ್ಲೇ ಇದೀಗ ಬಿಜೆಪಿ ಶಾಸಕರ ಪತ್ನಿಯೊಬ್ಬರು ಮಹಾರಾಷ್ಟ್ರಕ್ಕೆ ಜೈಕಾರ ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.

 • undefined
  Video Icon

  Politics20, Feb 2020, 12:10 PM IST

  ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಸಹೋದರನಿಂದ ಗೋಲ್‌ಮಾಲ್? ಸಾಬೀತಾದ್ರೆ ಕಾದಿದೆ ಟ್ರಬಲ್

  ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರನ ವಿರುದ್ಧ ಕೇಳಿ ಬಂದಿದೆ ಗಂಭೀರ ಆರೋಪ; ಆರೋಪ ಸಾಬೀತಾದ್ರೆ ಸದಸ್ಯತ್ವದಿಂದ ವಜಾ ಸಾಧ್ಯತೆ?

 • undefined
  Video Icon

  state28, Jan 2020, 10:38 AM IST

  ಕರ್ನಾಟಕದ ಶಾಸಕರಿಗೆ ಮರಾಠಿ ಆಸ್ಮಿತೆ ಹೆಚ್ಚಾಯ್ತಾ? ಅಂದು ಸಾಹುಕಾರ್, ಇಂದು ಹೆಬ್ಬಾಳ್ಕರ್!

  ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಓಟ್‌ಗಾಗಿ ಮರಾಠಿಗರ ಹಿಂದೆ ಬಿದ್ದಿದ್ದಾರೆ ನಾಯಕರು. ರಮೇಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಸಮರ ಏರ್ಪಟ್ಟಿದೆ.  ಅಂದು ಸಾಹುಕಾರ್ ರಮೇಶ್ ಜಾರಕಿಹೊಳಿಯಾದರೆ ಇಂದು ಲಕ್ಷ್ಮೀ ಹೆಬ್ಬಾಳ್‌ಕರ್. 

   

 • Lakshmi hebbalkar

  Politics27, Jan 2020, 8:17 PM IST

  ಶಿವಾಜಿ ಪುತ್ಥಳಿ ಪ್ರತಿಷ್ಠಾಪಿಸಿ ಮರಾಠಿಯಲ್ಲಿ ಘರ್ಜಿಸಿದ ಲಕ್ಷ್ಮೀ ಹೆಬ್ಬಾಳ್ಕರ್

  ಮೊದಲೇ ಬೆಳಗಾವಿಯಲ್ಲಿ ಮರಾಠಿ ಹಾಗೂ ಕನ್ನಡಗರ ನಡುವೆ ಒಂದಿಲ್ಲೊಂದು ಗಲಾಟೆಗಳು ನಡೆಯುತ್ತಿವೆ. ಮರಾಠಿಗರು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕಂತ್ತಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್ ಶಾಸಕಿ ಬೆಳಗಾವಿ ಗ್ರಾಮೀಣ ಕನ್ನಡ-ಮರಾಠಿ ಭಾಷಿಕರ ಸಂಗಮ ಎಂದು ಬಣ್ಣಿಸಿದ್ದಾರೆ.

 • undefined

  Karnataka Districts4, Jan 2020, 10:26 AM IST

  ನಕಲಿ ದಾಖಲೆ ಸೃಷ್ಟಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರನ ವಿರುದ್ಧ ದೂರು

  ಸುಳ್ಳು ದಾಖಲೆ ಸೃಷ್ಟಿಸಿದ ಆರೋಪ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ವಿರುದ್ಧ ದೂರು ದಾಖಲಾಗಿದೆ.
   

 • 10 top10 stories

  India31, Dec 2019, 5:31 PM IST

  New year ಮಸ್ತಿಯಲ್ಲಿ ಹೆಬ್ಬಾಳ್ಕರ್, ಕುಡುಕರಿಗೆ ಆಫರ್; 2019ರ ವಿದಾಯ ದಿನದ ಟಾಪ್ 10 ಸುದ್ದಿ!

  2019ಕ್ಕೆ ಗುಡ್ ಬೈ ಹೇಳಿ 2020ರ ಹೊಸ ವರ್ಷವನ್ನು ಬರಮಾಡಿಕೊಳ್ಳಲು ವಿಶ್ವವೇ ಸಜ್ಜಾಗಿದೆ. 2019ನೇ ವರ್ಷದ ಕೊನೆಯ ದಿನವಾದ ಇಂದು ರಾಜಕೀಯ, ಕ್ರೀಡೆ, ಸ್ಯಾಂಡಲ್‌ವುಡ್ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಹಲವು ಸುದ್ದಿಗಳು ಸಂಚಲನ ಮೂಡಿಸಿದೆ. ಕುಡುಕರಿಗೆ ಹೊಸವರ್ಷಕ್ಕೆ ಸಬ್ಸಿಡಿ ಮದ್ಯ, ಹೊಸ ವರ್ಷದ ಮಸ್ತಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಡಿಸೆಂಬರ್ 31ರ ಟಾಪ್ 10 ಸುದ್ದಿ ಇಲ್ಲಿವೆ. 

 • Ramesh jarakiholi
  Video Icon

  Politics31, Dec 2019, 5:30 PM IST

  ಹಾವಿನ ದ್ವೇಷ 12 ವರ್ಷ...ಜಾರಕಿಹೊಳಿ ದ್ವೇಷ 100 ವರ್ಷ: ಲಕ್ಷ್ಮೀ ಸೋಲಿಸಲು 5 ಕೋಟಿ ಅಸ್ತ್ರ

  ನೂತನ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ವಾಕ್ಸಮರ ಮುಂದುವರಿದಿದೆ. ಇದೀಗ ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸಲು ರಮೇಶ್ ಜಾರಕಿಹೊಳಿ ಐದು ಕೋಟಿ ಆಫರ್ ನೀಡಿದ್ದಾರೆ. ಇವರಿಬ್ಬ ನಡುವಿನ ವಾಕ್ಸಮರ ಹೊಸದಲ್ಲ. ಈ ಹಿಂದೆಯೂ ಒಂದೇ ಪಕ್ಷದಲ್ಲಿದ್ದಾಗ ಬೆಳಗಾವಿ PLD ಬ್ಯಾಂಕ್ ಸಲುವಾಗಿ ಕಿತ್ತಾಡಿಕೊಮಡಿದ್ರು. ಇದು ಹೈಕಮಾಂಡ್ ಮಟ್ಟದವರೆಗೂ ಹೋಗಿತ್ತು. ಇದೀಗ ರಮೇಶ್ ಜಾರಕಿಹೊಳಿ ಬಿಜೆಪಿಗೆ ವಲಸೆ ಹೋಗಿದ್ದು, ಲಕ್ಷ್ಮೀ ಸೋಲಿಸಲು ಆಗಲೇ ಪಣತೊಟ್ಟಿದ್ದಾರೆ. ಇದೇ ಸುವರ್ಣ ಸ್ಪೇಷಲ್ ಹಾವಿನ ದ್ವೇಷ 12 ವರ್ಷ...ಜಾರಕಿಹೊಳಿ ದ್ವೇಷ 100 ವರ್ಷ. 

 • lakashmi

  Politics31, Dec 2019, 3:57 PM IST

  ಚಿತ್ರಗಳು: ಹೊಸ ವರ್ಷದ ಮಸ್ತಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್

  ಹೊಸ ವರ್ಷವನ್ನು ಹೊಸ ಜೀವನದೊಂದಿಗೆ ಆರಂಭಿಸಲು ಜನತೆ ಬಯಸುತ್ತದೆ. ಅದು ಮಾನವನ ಸಹಜ ಸ್ವಭಾವ. ಜನರು ಹೊಸತಿನ ಬಗ್ಗೆ ಹೊಸ ವಿಷಯಗಳನ್ನು ನಿರೀಕ್ಷಿಸುತ್ತಾರೆ.  ಕಳೆದು ಹೋದ ದಿನಗಳನ್ನು ನೆನೆಯುತ್ತಾ, ಹೊಸ ವರ್ಷಕ್ಕೆ ಸ್ವಾಗತ ಕೋರಲಾಗುತ್ತಿದೆ. ಹೊಸ ವರ್ಷದ ದಿನ ಸ್ನೇಹಿತರು, ಬಂಧು ಬಳಗ, ಪ್ರೀತಿ ಪಾತ್ರರಿಗೆ ಸಂದೇಶ ಕಳುಹಿಸಲು ಇದೇ ಸುಸಮಯ. ಅದರಂತೆ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ರಿಲ್ಯಾಕ್ಸ್ ಮೂಡ್‍ನಲ್ಲಿದ್ದಾರೆ.  ಕೊಂಚ ರಾಜಕೀಯದಿಂದ ಬಿಡುವು ಮಾಡಿಕೊಂಡು ಕುಟುಂಬದ ಸದಸ್ಯರ ಜತೆ ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡಲು ಟ್ರಿಪ್ ಹೋಗಿದ್ದಾರೆ. 

 • Lakshmi Hebbalkar

  Karnataka Districts31, Dec 2019, 11:39 AM IST

  ಆಗ ಅವರೆಲ್ಲಾ ನೆನಪಾಗಲಿಲ್ವೆ : ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮೀ ಗರಂ

  ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೋಕಾಕ್ ಕ್ಷೇತ್ರದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಮತ್ತೊಮ್ಮೆ ರೆಬೆಲ್ ಆಗಿದ್ದಾರೆ. 

 • Ramesh Jarkiholi Lashes Out At Lakshmi Hebbalkar
  Video Icon

  Karnataka Districts30, Dec 2019, 10:48 AM IST

  ಲಕ್ಷ್ಮೀ ಹೆಬ್ಬಾಳ್ಕರ್‌ರನ್ನ ಗೆಲ್ಲಿಸಿದ್ದೇ ತಪ್ಪಾಯ್ತು ಎಂದ ರಮೇಶ್ ಜಾರಕಿಹೊಳಿ

  ಗೋಕಾಕ್ ಕ್ಷೇತ್ರ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ ವಾರ್ ಮತ್ತೆ ಜೋರಾಗಿದೆ. ಲಕ್ಷ್ಮೀ ನಮ್ಮ ವಿರುದ್ಧ ಮಾತೋಡದನ್ನ ನಿಲ್ಲಿಸುತ್ತೇವೆ. ಇವರನ್ನ ಚುನಾವಣೆಯಲ್ಲಿ ಗೆಲ್ಲಿಸಿದ್ದು ನನ್ನ ತಪ್ಪಾಗಿದೆ, ಮರಾಠಿಗರನ್ನ ಕೂಡಿಸಿ ಲಕ್ಷ್ಮೀ ಹೆಬ್ಬಾಳ್ಕರ್‌ರನ್ನ ಗೆಲ್ಲಿಸಿದ್ದು ನಾನು ಮಾಡಿದ ತಪ್ಪು ಎಂದು ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ಹರಿಹಾಯ್ದಿದ್ದಾರೆ. 

 • Lakshmi Hebbalkar

  Karnataka Districts29, Dec 2019, 2:37 PM IST

  ಲಕ್ಷ್ಮೀ ಕ್ಷೇತ್ರಕ್ಕೆ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಎಂಟ್ರಿ

  ಗೋಕಾಕ್ ಕ್ಷೇತ್ರದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರವಾದ ಬೆಳಗಾವಿ ಕ್ಷೇತ್ರಕ್ಕೆ ಎಂಟ್ರಿ ನೀಡಿದ್ದಾರೆ. ಯಾಕೆ ? ಇಲ್ಲಿದೆ ಮಾಹಿತಿ 

 • Dhaward
  Video Icon

  Karnataka Districts28, Dec 2019, 10:16 AM IST

  ಸುವರ್ಣ ನ್ಯೂಸ್‌ಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗ್ಯಾಂಗ್‌ನಿಂದ ಧಮ್ಕಿ!

  ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಒಡೆತನದ ಸಕ್ಕರೆ ಕಾರ್ಖಾನೆ ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಹೌದು, ಈ ಕಾರ್ಖಾನೆಯಿಂದ ಕೆಮಿಕಲ್‌ಯುಕ್ತ ನೀರನ್ನು ಮಲಪ್ರಭಾ ಎಡದಂಡೆ ಕಾಲುವೆ ನೀರಿಗೆ ಬಿಡಲಾಗುತ್ತಿದೆ. ಇದೆ ನೀರು ರೈತರ ಗೆದ್ದೆಗೆ ಹರಿಯುತ್ತೆ. ಈ ಬಗ್ಗೆ ರಿಯಾಲಿಟಿ ಚೆಕ್ ಮಾಡಲು ಹೋದ ಸುವರ್ಣ ನ್ಯೂಸ್‌ ತಂಡಕ್ಕೆ ಹೆಬ್ಬಾಳ್ಕರ್ ಗ್ಯಾಂಗ್ ಧಮ್ಕಿ ಹಾಕಿದೆ. 
   

 • ಜನರೊಂದಿಗೆ ಬೆರೆಯುವ ಗುಣ ಬೆಳೆಸಿಕೊಂಡು ಬಂದ ನಾಯಕಿ.

  Karnataka Districts25, Dec 2019, 10:16 AM IST

  ‘ಮಗನ ಮದುವೆ ಬೆಂಗಳೂರು ಪ್ಯಾಲೇಸ್‌ನಲ್ಲಿ ಮಾಡ್ಬೇಕು, ಕನ್ಯಾ ಇದ್ರೆ ನೋಡ್ರಪ್ಪಾ’

  ನನ್ನ ಮಗನ ಮದುವೆಯನ್ನು ಬೆಂಗಳೂರು ಪ್ಯಾಲೇಸ್ ನಲ್ಲಿ ಮಾಡ್ಬೇಕು ಅಂತಾ ಕನಸು ಕಾಣುತ್ತಾ ಇದ್ದೇನೆ, ನನ್ನ‌ ಮಗ ಇಂಜಿನಿಯರ್ ಅದಾನ, ಯಾರಾದ್ರು ಪಂಚಮಸಾಲಿ ಕನ್ಯಾ ಇದ್ದರೆ ನೋಡ್ರಪ್ಪಾ ಒಂದ್ ಚೂರ್ ನನಗೆ ಒಬ್ಬನೇ ಮಗ ಇದ್ದಾನೆ. ನಾನು ಸಮಾಜಕ್ಕಾಗಿ ನನ್ನ ಮಗನನ್ನ ತ್ಯಾಗ ಮಾಡಲ್ಲ ಅಂತ ತಮ್ಮ ಮಗನ ಮದುವೆಯ ಕನಸಿನ ಬಗ್ಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ  ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿದ್ದಾರೆ.

 • Lakshmi Hebbalkar
  Video Icon

  Politics3, Dec 2019, 7:47 PM IST

  ಡ್ಯಾಶ್..ಡ್ಯಾಶ್.. ಯತ್ನಾಳ್ ಗುಡುಗಿಗೆ ಲಕ್ಷ್ಮೀ ಕೊಟ್ಟ ಥಂಡಾ ಥಂಡಾ ರಿಯಾಕ್ಷನ್!

  ಬೆಳಗಾವಿ(ಡಿ. 03) ನೋ ರಿಯಾಕ್ಷನ್ ಎನ್ನುವ ಮೂಲಕ  ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ವಾಕ್ಸಮರಕ್ಕೆ ಫುಲ್ ಸ್ಟಾಪ್ ಬಿದ್ದಿದೆ.

  ಡ್ಯಾಶ್ ಡ್ಯಾಶ್ ಎನ್ನುವ ಪದವನ್ನು ಲಕ್ಷ್ಮೀ ಹೆಬ್ಬಾಳ್ಕರ್ ಮೊದಲು ಪ್ರಯೋಗ ಮಾಡಿದ್ದರು. ಇದಕ್ಕೆ ಟಾಂಗ್ ನೀಡಿದ್ದ ಯತ್ನಾಳ್ ಗಂಡಸರ ಪುರುಷತ್ವದ ಪ್ರಶ್ನೆ ಮಾಡುವ ಅವರು ಮೊದಲು ತಾವು ಹೇಳಿದ ಡ್ಯಾಶ್ ಡ್ಯಾಶ್ ಗೆ ಅರ್ಥ ಹೇಳಲಿ ಎಂದು ಸವಾಲು ಹಾಕಿದ್ದರು.

 • undefined
  Video Icon

  Politics1, Dec 2019, 6:38 PM IST

  'ಪುರುಷತ್ವ ಪ್ರಶ್ನೆ ಮಾಡುವ ಲಕ್ಷ್ಮೀ ಬಿಟ್ಟ ಸ್ಥಳ ತುಂಬಿಕೊಳ್ಳಲಿ'

  ಬೆಳಗಾವಿ(ಡಿ. 01) ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ  ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ಮಾಡಿದ್ದಾರೆ.

  ಡ್ಯಾಶ್ ಡ್ಯಾಶ್ ಎನ್ನುವ ಪದ ಇಟ್ಟುಕೊಂಡು ಯತ್ನಾಳ್ ವ್ಯಂಗ್ಯವಾಡಿದ್ದಾರೆ. ಹಾಗಾದರೆ ಯತ್ನಾಳ್ ಏನು  ಹೇಳಿದ್ದಾರೆ ನೋಡಿಕೊಂಡು ಬನ್ನಿ.