ಲಕ್ಷ್ಮೀಕಾಂತ ಚಾವ್ಲಾ
(Search results - 1)NEWSDec 27, 2018, 9:08 AM IST
’ಮೋದಿಯವರೇ ಬುಲೆಟ್ ರೈಲು ಬೇಡ, ಮೊದಲು ಇರೋ ರೈಲು ಸರಿ ಮಾಡಿ’
‘ಮೋದೀಜೀ.. ನಮಗೆ ಬುಲೆಟ್ ರೈಲು ಬೇಕಿಲ್ಲ. ಇದರ ಬದಲು ಜನಸಾಮಾನ್ಯರು ಓಡಾಡುವ ಸಾಮಾನ್ಯ ರೈಲುಗಳ ವ್ಯವಸ್ಥೆಯನ್ನು ಸುಧಾರಿಸಿ’ ಎಂದು ಹೇಳುವ ಮೂಲಕ ವಯೋವೃದ್ಧ ಬಿಜೆಪಿ ನಾಯಕರೊಬ್ಬರು ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಪೀಯೂಶ್ ಗೋಯಲ್ ಅವರಿಗೆ ‘ಬುದ್ಧಿಮಾತು’ಗಳನ್ನು ಹೇಳಿದ್ದಾರೆ.