ಲಕ್ಷಣರಹಿತ  

(Search results - 2)
 • <p>Coronavirus&nbsp;</p>

  state12, Aug 2020, 9:20 AM

  ಲಕ್ಷಣರಹಿತ ಕೊರೋನಾ ಸೋಂಕಿತರಿಗೆ ಇನ್ನು 7 ದಿನ ಕ್ವಾರಂಟೈನ್‌..!

  ಲಕ್ಷಣವಿಲ್ಲದ (ಎಸಿಮ್ಟಮ್ಯಾಟಿಕ್‌), ಸೌಮ್ಯ ಲಕ್ಷಣದ ಸೋಂಕಿತರ ಬಿಡುಗಡೆ ವೇಳೆ ಮತ್ತೆ ಕೋವಿಡ್‌ ಪರೀಕ್ಷೆ ನಡೆಸುವ ಅಗತ್ಯವಿಲ್ಲ, ಬಿಡುಗಡೆಯಾದ ಬಳಿಕ 14 ದಿನದ ಬದಲು ಇನ್ನು ಮುಂದೆ ಏಳು ದಿನ ಹೋಂ ಐಸೋಲೇಷನ್‌ನಲ್ಲಿದ್ದರೆ ಸಾಕು ಎಂದು ಆರೋಗ್ಯ ಇಲಾಖೆ ಪರಿಷ್ಕೃತ ಆದೇಶ ಪ್ರಕಟಿಸಿದೆ.
   

 • undefined

  state16, Jul 2020, 8:07 AM

  4000 ಲಕ್ಷಣರಹಿತರಿಗೆ ಮನೆ ಆರೈಕೆ, ಹೋಂ ಐಸೋಲೇಷನ್‌ ಸುರಕ್ಷತಾ ಸಲಹೆ

  ರಾಜ್ಯದಲ್ಲಿ ಇದುವರೆಗೂ ಸುಮಾರು 4000 ಮಂದಿ ಲಕ್ಷಣರಹಿತ ಹಾಗೂ ಕಡಿಮೆ ಲಕ್ಷಣಗಳಿರುವ ಕರೊನಾ ಸೋಂಕಿತರು ಮನೆ ಆರೈಕೆಗೆ (ಹೋಂ ಐಸೋಲೇಷನ್‌) ಒಳಗಾಗಿದ್ದಾರೆ. ಈ ರೀತಿ ಮನೆ ಆರೈಕೆಯಲ್ಲಿರುವವರಿಗೆ ಆರೋಗ್ಯ ಇಲಾಖೆ ಹಲವು ಸುರಕ್ಷತಾ ಕ್ರಮಗಳ ಸಲಹೆ ನೀಡಿದೆ.ಏನೇನಿವೆ..? ಇಲ್ಲಿ ಓದಿ