ಲಂಬೋದರ  

(Search results - 9)
 • <p>Vastu tips for placing Ganesha&nbsp;</p>
  Video Icon

  FestivalsSep 6, 2020, 1:11 PM IST

  ಗಣಪತಿಗೆ ಲಂಬೋದಯ ಎಂದು ಯಾಕೆ ಕರೆಯುತ್ತಾರೆ? ಏನಿದರ ಅರ್ಥ..?

  ಮಹಾ ಗಣಪತಿ ಇಡೀ ಜಗತ್ತನ್ನು ತನ್ನ ಹೊಟ್ಟೆಯೊಳಗಿಟ್ಟುಕೊಂಡು ಇಡೀ ಜಗತ್ತಿಗೆ ತಂದೆಯಾಗಿದ್ದಾನೆ. ಈತನ ಹೊಟ್ಟೆ ಡೊಳ್ಳಾಗಿರುವುದರಿಂದ ಈತನಿಗೆ ಲಂಬೋದರ ಎಂತಲೂ ಕರೆಯುತ್ತಾರೆ. ಮಹಾಗಣಪತಿಯನ್ನು ಯಾರು ಭಕ್ತಿ ಭಾವದಿಂದ ಪೂಜಿಸುತ್ತಾರೋ, ಆರಾಧಿಸುತ್ತಾರೋ ಅಂತವರಿಗೆ ವಿಘ್ನೇಶ್ವರ ಒಲಿಯುತ್ತಾನೆ. ಆಶೀರ್ವದಿಸುತ್ತಾನೆ. ಇಂತಹ ಗಣೇಶ ಪುರಾಣವನ್ನು  ಬೃಗು ಮಹರ್ಷಿ ಸೋಮಕಾಂತ ಮಹಾರಾಜನಿಗೆ ಹೇಳುತ್ತಾ ಹೋಗುತ್ತಾನೆ. ಏನು ಹೇಳುತ್ತಾನೆ? ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳುತ್ತಾರೆ ಕೇಳಿ..!

 • Landannalli Lambodara

  Film ReviewMar 30, 2019, 9:29 AM IST

  ಲಂಡನ್‌ನಲ್ಲಿ ಲಂಬೋದರ: ಇಲ್ಲಿದೆ ಚಿತ್ರ ವಿಮರ್ಶೆ

  ಬಹುನಿರೀಕ್ಷಿತ ಲಂಡನ್‌ನಲ್ಲಿ ಲಂಬೋದರ ಸಿನಿಮಾ ರಿಲೀಸ್ ಆಗಿದೆ. ಹೇಗಿದೆ ಈ ಚಿತ್ರ? ಇಲ್ಲಿದೆ ವಿಮರ್ಶೆ. 

 • Shruti Prakash

  SandalwoodMar 13, 2019, 12:33 PM IST

  ತಾನೇ ನಾಯಕಿಯಾದ ಸಿನಿಮಾಗೆ ಹಾಡುಗಾರ್ತಿಯಾದ ಶೃತಿ ಪ್ರಕಾಶ್

  ಇಲ್ಲಿಯವರೆಗೂ ನಟಿಯಾಗಿ ಪರಿಚಯವಿದ್ದ ಶ್ರುತಿ ಪ್ರಕಾಶ್‌ ಈಗ ಹಾಡುವುದಕ್ಕೂ ಶುರು ಮಾಡಿದ್ದಾರೆ. ಅದರಲ್ಲೂ ತಾನು ನಾಯಕಿಯಾಗಿ ನಟಿಸಿದ ಚಿತ್ರದಲ್ಲೇ ಹಾಡು ಮೂಲಕ ತಾನು ಹಾಡುಗಾರ್ತಿ ಕೂಡ ಹೌದು ಎಂಬುದನ್ನು ತೋರಿಸಿಕೊಂಡಿದ್ದಾರೆ. ಆ ಮೂಲಕ ಮೊದಲ ಬಾರಿಗೆ ಚಿತ್ರವೊಂದರ ಗೀತೆಗೆ ಧ್ವನಿ ಆಗಿದ್ದಾರೆ. ಹೀಗೆ ಶ್ರುತಿ ಪ್ರಕಾಶ್‌ ಹಾಡಿರುವುದು ‘ಲಂಡನ್‌ನಲ್ಲಿ ಲಂಬೋದರ’ ಚಿತ್ರಕ್ಕೆ. 

 • Lambodara Kannada film

  Film ReviewJan 12, 2019, 9:46 AM IST

  ಚಿತ್ರ ವಿಮರ್ಶೆ: ಬಸವನಗುಡಿ ಲಂಬೋದರ ನೋಡಲೇಬೇಕಪ್ಪಾ!

  ಈತ ತುಂಬಾ ನಾಟಿ. ಹೆಸರು ಲಂಬೋದರ. ಈತನ ಕಾರಸ್ಥಾನ ಬಸವನಗುಡಿ ಬೆಂಗಳೂರು. ತಾಯಿ ಹೊಟ್ಟೆಯಲ್ಲಿದ್ದಾಗಲೇ ಸಿಲ್‌್ಕಸ್ಮಿತಾಳ ಹಾಡು ಕೇಳುತ್ತಾ, ಹುಡುಗಿಯರ ಜತೆಗೆ ತುಂಟಾಟ ಆಡಲು ಕನಸು ಕಂಡ ಚೆಪಲ ಚೆನ್ನಿಗ. ಆತ ಹುಟ್ಟಿ, ಹರೆಯಕ್ಕೆ ಬರುವ ಹೊತ್ತಿಗೆ ಆತನ ಚೇಷ್ಟೆಗಳಿಗೆ ಅಪ್ಪ, ಅಮ್ಮ ಹೈರಾಣಾಗುತ್ತಾರೆ. ಅಕ್ಕಪಕ್ಕದ ಮನೆಯವರು ಬೆಚ್ಚಿ ಬೀಳುತ್ತಾರೆ. ಅಂತಹ ನಾಟಿ ಹುಡುಗ ಲಂಬೋದರನ ಬದುಕಿನ ಸುತ್ತಲ ಕತೆಯೇ ಈ ಚಿತ್ರ

 • Lambodara Kannada film

  SandalwoodDec 31, 2018, 11:17 AM IST

  ಬಸವನಗುಡಿಯಿಂದ ಎದ್ದು ಬಂದ ಲಂಬೋದರ

  ಲೂಸ್ ಮಾದ ಯೋಗಿ ನವೆಂಬರ್ 2ನೇ ತಾರೀಖು ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆಮೇಲೆ ಸಂಗಾತಿ ಯೊಂದಿಗೆ ಫುಲ್ ಹ್ಯಾಪಿ ಮೂಡ್‌ನಲ್ಲಿ ಇರಬೇಕಾದರೆ ನಿರ್ದೇಶಕ ಕೃಷ್ಣರಾಜ್ ೬ನೇ ತಾರೀಖು ಕಾಲ್ ಮಾಡಿ ‘ಲಂಬೋದರ’ ಶೂಟಿಂಗ್‌ಗೆ ಬರಬೇಕು ಎಂದು ಕರೆಯುತ್ತಾರೆ.

 • undefined

  INTERVIEWDec 13, 2018, 11:06 AM IST

  ಲಂಬೋದರ ಚಿತ್ರದಲ್ಲಿ ಹೊಸ ಗೆಟಪ್‌ನಲ್ಲಿ ಯೋಗೀಶ್

  ಲೂಸ್ ಮಾದ ಯೋಗಿ ಲಂಬೋದರ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲೋಸ್ ಮಾದ ಹ್ಯಾಂಗೋವರ್‌ನಿಂದ ಹೊರ ಬಂದಿದ್ದಾರೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಪಾತ್ರದ ಬಗ್ಗೆ ಯೋಗೀಶ್ ಕನ್ನಡ ಪ್ರಭದ ಜೊತೆ ಮಾತನಾಡಿದ್ದಾರೆ. 

 • Viakom vijayalakshmi sandalwood debut

  SandalwoodDec 4, 2018, 12:51 PM IST

  ವೈಕೊಮ್ ವಿಜಯಲಕ್ಷ್ಮಿ ಮತ್ತೆ ಕನ್ನಡಕ್ಕೆ

  ಕನ್ನಡಕ್ಕೆ ಒಬ್ಬ ವಿಶೇಷ ಗಾಯಕಿ ಮತ್ತೆ ಬಂದಿದ್ದಾರೆ. ಹೆಸರು ವೈಕೊಮ್ ವಿಜಯಲಕ್ಷ್ಮೀ

 • undefined
  Video Icon

  SandalwoodDec 3, 2018, 3:54 PM IST

  ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ಲೂಸ್ ಮಾದ ಯೋಗಿ ಈ ಸಾಂಗ್

  ಲೂಸ್ ಮಾದ ಯೋಗಿಯ ಹೊಸ ಸಿನಿಮಾ ಲಂಬೋದರ ಹಾಡು ಸಖತ್ ಸದ್ದು ಮಾಡುತ್ತಿದೆ. ಕೇಳುವುದಕ್ಕೆ ಸಿಕ್ಕಾಪಟ್ಟೆ ಮಜಾ ನೀಡುತ್ತದೆ. ಇಲ್ಲಿದೆ ನೀವೂ ಒಮ್ಮೆ ಕೇಳಿ. 

 • undefined

  ENTERTAINMENTJun 29, 2018, 1:00 PM IST

  ಮೀಸೆ ಬೋಳಿಸಿದ್ದಕ್ಕೆ ಗಂಡನ ಜೊತೆ ಮಾತು ಬಿಟ್ಟ ಹೆಂಡ್ತಿ!

  ‘ನನ್ನ ಪಾತ್ರ ಮೂರು ರೀತಿಯಲ್ಲಿದೆ. ಶಾಲಾ ವಿದ್ಯಾರ್ಥಿ ಪಾತ್ರಕ್ಕಾಗಿ ಮೀಸೆ ಬೋಳಿಸಿಕೊಂಡು ನಾನು ಮಾಡಿಕೊಂಡ ತಯಾರಿ ನೋಡಿ ನನ್ನ ಹೆಂಡತಿ ಒಂದು ವಾರ ಮಾತೇ ಆಡಿರಲಿಲ್ಲ. ಅಷ್ಟು ಚಿಕ್ಕ ಹುಡುಗನ ರೀತಿ ಕಾಣುತ್ತಿದ್ದೆ. ನನಗೆ ಗಡ್ಡ, ಮೀಸೆ ಇದ್ದರೆ ಮಾತ್ರ ದೊಡ್ಡವನಂತೆ ಕಾಣುತ್ತೇನಂತೆ ಕಾಣುತ್ತೇನೆಂದು ಅನಿಸಿದ್ದೇ ಆಗ. ಜತೆಗೆ ನಮ್ಮ ತಾಯಿ ಬೇರೆ ಸಿಕ್ಕಾಪಟ್ಟೆ ಆಡಿಕೊಂಡರು ಎಂದು ಲೂಸ್ ಮಾದ ಹೇಳಿದ್ದಾರೆ.