ಲಂಡನ್ ನ್ಯಾಯಾಲಯ  

(Search results - 3)
 • Dawood

  NEWSJul 3, 2019, 6:33 PM IST

  ದಾವೂದ್ ಪಾಕ್’ನಲ್ಲಿದ್ದಾನೆ: ಬ್ರಿಟನ್ ಕೋರ್ಟ್’ಗೆ ಅಮೆರಿಕ ಸ್ಪಷ್ಟನೆ!

  ಭಾರತದ ಮೋಸ್ಟ್ ವಾಟೆಂಡ್ ಉಗ್ರ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದು, ಅಲ್ಲಿಂದಲೇ ಕಾರ್ಯಾಚರಿಸುತ್ತಿದ್ದಾನೆ ಎಂಬ ಭಾರತದ ವಾದಕ್ಕೆ ಜಾಗತಿಕ ಮನ್ನಣೆ ದೊರೆತಿದೆ. ದಾವೂದ್ ಇಬ್ರಾಹಿಂ ಮತ್ತು ಆತನ ಡಿ ಕಂಪನಿ ಪಾಕಿಸ್ತಾನದಲ್ಲಿದ್ದು. ಈಗಲೂ ಚುರುಕಾಗಿದೆ ಎಂದು ಅಮೆರಿಕ ಲಂಡನ್ ನ್ಯಾಯಾಲಯಕ್ಕೆ ತಿಳಿಸಿದೆ.

 • vijay mallya

  INDIADec 10, 2018, 8:53 AM IST

  ಕ್ರಿಶ್ಚಿಯನ್ ಮಿಶಲ್ ಆಯ್ತು, ಈಗ ವಿಜಯ್ ಮಲ್ಯ ಗಡಿಪಾರು ತೀರ್ಪು!

  ಲಂಡನ್ ನ್ಯಾಯಾಲಯದಿಂದ ಮಲ್ಯ ಗಡೀಪಾರು ತೀರ್ಪು ಪ್ರಕಟವಾಗಲಿದ್ದು, ಕೇಂದ್ರ ಸರ್ಕಾರಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು ಸಿಗುವ ನಿರೀಕ್ಷೆ ಇದೆ. ಇನ್ನು ಬ್ಯಾಂಕ್ ಪರ ತೀರ್ಪು ಬಂದರೂ ಮಲ್ಯರನ್ನು ತಕ್ಷಣವೇ ಗಡಿಪಾರು ಮಾಡಲಾಗುವುದಿಲ್ಲ ಎನ್ನಲಾಗಿದೆ.

 • undefined

  NEWSNov 22, 2018, 8:59 PM IST

  ಮಲ್ಯ ಗೋಲ್ಡನ್ ಟಾಯ್ಲೇಟ್ ಕಳ್ಕೋತಾರೆ: ಹೊಸ ಶೌಚಾಲಯ ಎಲ್ಲಿ ಕಟ್ತಾರೆ?

  ಯುನೈಟೆಡ್ ಬ್ಯಾಂಕ್ ಆಫ್ ಸ್ವಿಜರ್ ಲ್ಯಾಂಡ್(ಯುಬಿಎಸ್) ಮದ್ಯದ ದೊರೆಯ ಐಷಾರಾಮಿ ಲಂಡನ್ ನಿವಾಸ ಜಪ್ತಿ ಮಾಡಲು ಹೈಕೋರ್ಟ್ ಅನುಮತಿ ನೀಡಿದೆ. ವಿಜಯ್ ಮಲ್ಯ ಅವರು ಯುಬಿಎಸ್ ಬ್ಯಾಂಕ್ ನಿಂದ 20.4 ಮಿಲಿಯನ್ ಪೌಂಡ್ ಸಾಲ ಪಡೆದಿದ್ದು, ಅದನ್ನು ಮರು ಪಾವತಿಸದ ಹಿನ್ನೆಲೆಯಲ್ಲಿ ಕೇಂದ್ರ ಲಂಡನ್ ನ ರೀಜೆಂಟ್ ಪಾರ್ಕ್ ನಲ್ಲಿರುವ ಕಾರ್ನಾಲ್ ಟೆರೇಸ್ ಅನ್ನು ಜಪ್ತಿ ಮಾಡಲು ಅನುಮತಿ ನೀಡುವಂತೆ ಬ್ಯಾಂಕ್ ಹೈಕೋರ್ಟ್ ಮೆಟ್ಟಿಲೇರಿತ್ತು.