Search results - 76 Results
 • INTERNATIONAL16, Feb 2019, 9:03 PM IST

  ಪಾಕ್ ರಾಯಭಾರಿ ಕಛೇರಿ ಹೊರಗಡೆ ಮೊಳಗಿದ ‘ಪಾಕಿಸ್ತಾನ್ ಮುರ್ದಾಬಾದ್’

  ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಪಾಕ್ ಬೆಂಬಲಿತ ಉಗ್ರ ಸಂಘಟನೆಯು ಕಳೆದ ಗುರುವಾರ (ಫೆ.14) 44 ಮಂದಿ CRPF ಯೋಧರ ಮಾರಣಹೋಮ ನಡೆಸಿದೆ.  ಪಾಕ್ ವಿರುದ್ಧ ವಿಶ್ವಸಮುದಾಯವೇ ಗರಂ ಆಗಿದೆ. ಈಗ ಲಂಡನ್‌ನಲ್ಲಿರುವ ಪಾಕಿಸ್ತಾನದ ರಾಯಭಾರಿ ಕಛೇರಿ ಮುಂದೆ ಭಾರತೀಯರು ಪ್ರತಿಭಟನೆ ನಡೆಸಿದ್ದಾರೆ. ಪಾಕ್ ಕಛೇರಿ ಎದುರೇ, ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ಪಾಕಿಸ್ತಾನ ಮುರ್ದಾಬಾದ್ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. 

 • Flight

  NEWS9, Feb 2019, 3:41 PM IST

  ಏರ್‌ಪೋರ್ಟ್‌ನಲ್ಲಿ ಹೈ ಡ್ರಾಮಾ: ಏನ್ಮಾಡಿದ್ರು ಪೈಲೆಟ್ ಮಾಮಾ?

  ಹೈದರಾಬಾದ್‌ನಿಂದ ಲಂಡನ್‌ಗೆ ಹೊರಡಲಿದ್ದ ಬ್ರಿಟಿಷ್ ಏರ್‌ವೇಸ್‌ಗೆ ಸೇರಿದ 276 ವಿಮಾನ, ರನ್‌ವೇ ಬಳಿ ವೀಲ್ ಬೌನ್ಸ್ ಆಗಿ ಆತಂಕ ಸೃಷ್ಟಿಸಿತ್ತು. ಇನ್ನೇನು ವಿಮಾನ ಟೇಕ್ ಆಫ್ ಆಗಬೇಕು ಎನ್ನುವಷ್ಟರಲ್ಲಿ ಚಕ್ರಗಳು ನೆಲಕ್ಕೆ ಅಪ್ಪಳಿಸಿ ಮತ್ತೆ ಪುಟಿದಿವೆ.
   

 • Mallya

  NEWS4, Feb 2019, 11:38 PM IST

  ಮಲ್ಯ ಬರ್ತಾರಂತೆ! ಸೋಶಿಯಲ್ ಮೀಡಿಯಾ ಸಖತ್ ಫನ್ನಿ

  ಸಾಲ ಮಾಡಿ ಪರಾರಿಯಾಗಿರುವ ಆರ್ಥಿಕ ಅಪರಾಧಿ ವಿಜಯ್ ಮಲ್ಯ ಭಾರತಕ್ಕೆ ಬರುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿದ್ದೆ ತಡ ಸೋಶಿಯಲ್ ಮೀಡಿಯಾ ಸಹ ತನ್ನದೇ ಆದ ರೀತಿ ಪ್ರತಿಕ್ರಿಯೆ ನೀಡಿದೆ.

 • INTERNATIONAL4, Feb 2019, 10:19 PM IST

  ಮಲ್ಯ ಕರೆತರೋದು ಅಷ್ಟು ಸುಲಭ ಅಲ್ಲ, ಮೂರನೇ ಅಂಪೈರ್ ಒಬ್ಬನಿದ್ದಾನೆ!

  ಗಡಿಪಾರಿನಿಂದ ಪಾರಾಗಲು ವಿಜಯ್ ಮಲ್ಯಗೆ ಮತ್ತೊಂದು ಅವಕಾಶ ಸಹ ಇದೆ. ಘೋಷಿತ ಆರ್ಥಿಕ ಅಪರಾಧಿ ಮಲ್ಯಗೆ ಮತ್ತೊಂದು ಚಾನ್ಸ್ ಇದೆ.  ಅದು ಹೇಗೆ ಇಲ್ಲಿದೆ ಉತ್ತರ.

 • Vijay Mallya

  INTERNATIONAL4, Feb 2019, 9:46 PM IST

  ಮದ್ಯದ ದೊರೆ ಗಡಿಪಾರಿಗೆ ಬ್ರಿಟನ್ ಸರ್ಕಾರ ಅಸ್ತು, 'ವೆಲ್ ಕಮ್' ಮಲ್ಯ

  ಭಾರತದ ವಿವಿಧ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯ ದೊರೆ ವಿಜಯ್ ಮಲ್ಯ ಗಡಿಪಾರಿಗೆ ಇಂಗ್ಲೆಂಡ್ ಅಸ್ತು ಎಂದಿದೆ.

 • 21 babies

  INTERNATIONAL11, Jan 2019, 10:56 AM IST

  21 ಮಕ್ಕಳನ್ನು ಹೆತ್ತ ಬ್ರಿಟನ್‌ ಮಹಿಳೆ!

  ಬ್ರಿಟನ್‌ ಮಹಿಳೆಯೊಬ್ಬಳು 21 ಮಕ್ಕಳಿಗೆ ಜನ್ಮ ನೀಡುವ ಮೂಕ ಎಲ್ಲರನ್ನೂ ಅಚ್ಚರಿಗೀಡು ಮಾಡಿದ್ದಾರೆ.

 • Robert Vadra

  INDIA7, Jan 2019, 8:27 AM IST

  ಲಂಡನ್‌ನ ‘ಅಕ್ರಮ ಫ್ಲ್ಯಾಟ್‌’ಗೆ ವಾದ್ರಾ ಮಾಲೀಕ!

  ಇ.ಡಿ. ಸ್ಫೋಟಕ ಆರೋಪ| ಅಕ್ರಮ ಹಣದಿಂದ ಖರೀದಿಯಾದ ಫ್ಲ್ಯಾಟ್‌ ಇದು| ಈ ಪ್ರಕರಣದಲ್ಲಿ ವಾದ್ರಾ ಆಪ್ತ ಅರೋರಾ ಪ್ರಮುಖ ಸಾಕ್ಷಿ| ಅರೋರಾ ವಿರುದ್ಧ ಜಾಮೀನು ರಹಿತ ವಾರಂಟ್‌ ಹೊರಡಿಸಿ| ದಿಲ್ಲಿ ಕೋರ್ಟ್‌ಗೆ ಇ.ಡಿ. ಕೋರಿಕೆ

 • Vijay ragavendra Paradesi c/o London

  Sandalwood29, Dec 2018, 10:18 AM IST

  ಚಿತ್ರ ವಿಮರ್ಶೆ: ಆಸ್ತಿ, ಪ್ರೀತಿಯ ನಡುವಲ್ಲಿ ‘ಪರದೇಸಿ’ಯ ತುಮುಲ

  ನೂರಾರು ಕೋಟಿಯ ಒಡೆಯ ತನ್ನ ಮೂವರು ಗಂಡು ಮಕ್ಕಳ ಮೇಲೆ ನಂಬಿಕೆ ಇರಿಸದೇ ತನ್ನೆಲ್ಲಾ ಆಸ್ತಿಯನ್ನು ಇದ್ದ ಒಬ್ಬಳೇ ಮಗಳ ಹೆಸರಿಗೆ ಮಾಡಿರುತ್ತಾನೆ. ಆದರೆ ಆ ಹೆಣ್ಣು ಮಗಳು ಪ್ರೀತಿ ಮಾಡಿ ಮದುವೆಯಾದ ತಪ್ಪಿಗಾಗಿ ಮನೆಯಿಂದ ಹೊರದಬ್ಬಲ್ಪಟ್ಟು ಲಂಡನ್‌ಗೆ ಹಾರಿರುತ್ತಾಳೆ. ಈಗ ಆಸ್ತಿ ಇವರ ಪಾಲಿಗೆ ದಕ್ಕಬೇಕು ಎಂದರೆ ದೂರದ ಲಂಡನ್‌ನಲ್ಲಿರುವ ತಂಗಿ ಮತ್ತು ತಂಗಿಯ ಮಗ ಬರಬೇಕು.

 • Vijay ragavendra Paradesi c/o London

  Sandalwood27, Dec 2018, 10:55 AM IST

  ಲಂಡನ್ ನಲ್ಲಿ ‘ಪರದೇಸಿ’ಯಾದ ವಿಜಯ್!

  ನಟ ವಿಜಯ್‌ ರಾಘವೇಂದ್ರ ನಾಯಕನಾಗಿ ಅಭಿನಯಿಸಿರುವ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಆ ಮೂಲಕ ಬ್ಯಾಕ್‌ ಟು ಬ್ಯಾಕ್‌ ಚಿನ್ನಾರಿ ಮುತ್ತ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅಂದಹಾಗೆ ಇವರ ನಟನೆಯ ಚಿತ್ರದಲ್ಲಿ ಹೆಸರು ‘ಪರದೇಸಿ ಕೇರಾಫ್‌ ಲಂಡನ್‌’. ಎರಡು ವಾರಗಳ ಹಿಂದೆ ‘ಕಿಸ್ಮತ್‌’ ಬಂತು. ಇದಕ್ಕೂ ಮುನ್ನ ‘ರಾಜ ಲವ್‌್ಸ ರಾಧೆ’ ಸಿನಿಮಾ ಬಂತು. ಈಗ ಈ ವರ್ಷದ ಕೊನೆಯ ಚಿತ್ರವಾಗಿ ‘ಪರದೇಶಿ ಕೇರಾಫ್‌ ಲಂಡನ್‌’ ಬರುತ್ತಿದೆ.

 • britain

  state18, Dec 2018, 12:14 PM IST

  ಮಗಳು ಸಂಪರ್ಕಕ್ಕೆ ಸಿಗುತ್ತಿಲ್ಲ ಅಂದ್ರು ತಂದೆ!: ಬ್ರಿಟನ್ ರಾಣಿಯ ಸೊಸೆ ಎಲ್ಲಿ?

  ಮಗಳ ಸಂಪರ್ಕ ಮಾಡಿ ಕೊಡಿ: ಬ್ರಿಟನ್‌ ರಾಣಿಗೆ ಮೇಘನ್‌ ತಂದೆ ಮನವಿ

 • Vijay Mallya

  NEWS10, Dec 2018, 5:44 PM IST

  ಮೋದಿಗೆ ರಾಜತಾಂತ್ರಿಕ ಗೆಲುವು: ಮಲ್ಯ ಗಡಿಪಾರಿಗೆ ಒಪ್ಪಿದ ಇಂಗ್ಲೆಂಡ್!

  ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ ವಿವಿಧ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯ ದೊರೆ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಲು ಲಂಡನ್ ಕೋರ್ಟ್ ಒಪ್ಪಿಗೆ ನೀಡಿದೆ.

 • vijay mallya

  INDIA10, Dec 2018, 8:53 AM IST

  ಕ್ರಿಶ್ಚಿಯನ್ ಮಿಶಲ್ ಆಯ್ತು, ಈಗ ವಿಜಯ್ ಮಲ್ಯ ಗಡಿಪಾರು ತೀರ್ಪು!

  ಲಂಡನ್ ನ್ಯಾಯಾಲಯದಿಂದ ಮಲ್ಯ ಗಡೀಪಾರು ತೀರ್ಪು ಪ್ರಕಟವಾಗಲಿದ್ದು, ಕೇಂದ್ರ ಸರ್ಕಾರಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು ಸಿಗುವ ನಿರೀಕ್ಷೆ ಇದೆ. ಇನ್ನು ಬ್ಯಾಂಕ್ ಪರ ತೀರ್ಪು ಬಂದರೂ ಮಲ್ಯರನ್ನು ತಕ್ಷಣವೇ ಗಡಿಪಾರು ಮಾಡಲಾಗುವುದಿಲ್ಲ ಎನ್ನಲಾಗಿದೆ.

 • Stress

  LIFESTYLE9, Dec 2018, 12:42 PM IST

  ಬ್ರಿಟಿಷರು ಚಿಂತೆ ಮಾಡಿಯೇ ಬದುಕಿನ 5 ವರ್ಷ ಕಳೀತಾರೆ!

  ಚಿಂತೆ ಮಾಡೋದ್ರಲ್ಲಿ ಬ್ರಿಟಿಷರು ಎಲ್ಲರಿಗಿಂತ ಒಂದು ಹೆಜ್ಜೆ ಮುಂದಂತೆ. ಚಿಂತೆ ಮಾಡಿಯೇ ಅವರು ಬದುಕಿನ ಅಮೂಲ್ಯ 5 ವರ್ಷಗಳನ್ನು ಹಾಳು ಮಾಡಿಕೊಳ್ಳುತ್ತಾರೆ ಅಂತ ಸಮೀಕ್ಷೆ ಹೇಳಿದೆ.

 • Underwater Train

  INDIA2, Dec 2018, 1:23 PM IST

  ದುಬೈಯಿಂದ ಮುಂಬೈಗೆ ಸಮುದ್ರದೊಳಗೆ ಹೈಸ್ಪೀಡ್‌ ರೈಲು!

  ಲಂಡನ್‌ ಮತ್ತು ಪ್ಯಾರೀಸ್‌ ನಡುವೆ ಸಂಪರ್ಕ ಕಲ್ಪಿಸುವ ಹೈಸ್ಪೀಡ್‌ ರೈಲ್ವೆ ಮಾದರಿಯಲ್ಲಿ ಮುಂಬೈ ಮತ್ತು ಯುಎಇ ನಡುವೆಯೂ ಸಾಗರ ಮಾರ್ಗವಾಗಿ ಸುರಂಗ ನಿರ್ಮಿಸಿ ಹೈಸ್ಪೀಡ್‌ ರೈಲು ನಿರ್ಮಾಣವಾಗಲಿದೆ ಎಂಬ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಐತಿಹಾಸಿಕ ಯೋಜನೆಯ ಕುರಿತ ಸಂಕ್ಷಿಪ್ತ ವಿವರ ಇಲ್ಲಿದೆ.

 • ಲಂಡನ್‌ನಲ್ಲಿ ಅಂಬರೀಶ್‌ಗೆ ಶ್ರದ್ಧಾಂಜಲಿ

  News25, Nov 2018, 6:02 PM IST

  ಅಂಬಿ ಸಾವಿಗೆ ವಿದೇಶದಲ್ಲೂ ಶ್ರದ್ಧಾಂಜಲಿ ;ಶೂಟಿಂಗ್ ನಿಲ್ಲಿಸಿದ ಚಿತ್ರ ತಂಡ

  ಹಿರಿಯ ನಟ ಅಂಬರೀಶ್ ವಿಧಿವಶರಾಗಿದ್ದಾರೆ. ಹಿರಿಯಣ್ಣನನ್ನು ಕಳೆದುಕೊಂಡಿದೆ ಸ್ಯಾಂಡಲ್ ವುಡ್. ಅಂಬಿ ಸಾವಿಗೆ ಅನೇಕ ಗಣ್ಯಾತಿಗಣ್ಯರು, ಅಭಿಮಾನಿಗಳು, ಕಲಾವಿದರು ಸಂತಾಪ ಸೂಚಿಸಿದ್ದಾರೆ. ಲಂಡನ್ ನಲ್ಲಿ ಶೂಟಿಂಗ್ ನಡೆಸುತ್ತಿರುವ ರಾಜು ಜೇಮ್ಸ್ ಬಾಂಡ್ ಚಿತ್ರತಂಡ ಶೂಟಿಂಗ್ ಸ್ಥಗಿತಗೊಳಿಸಿ ಅಂಬರೀಶ್’ಗೆ  ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.