ರ‍್ಯಾಲಿ  

(Search results - 84)
 • <p>car rally</p>

  Automobile25, Apr 2020, 2:24 PM

  ಕೊರೋನಾ ವೈರಸ್ ನಡುವೆ ಕಾರುಗಳ ವಿಹಾರ ರ‍್ಯಾಲಿ, 100ಕ್ಕೂ ಹೆಚ್ಚು ವಾಹನ ಭಾಗಿ

  ಬಿಲ್ಲಿಂಗ್ಸ್ ಎಂಟಿ(ಏ.25):  ಕೊರೋನಾ ವೈರಸ್ ಹರದದಂತೆ ತಡೆಯಲು ವಿಶ್ವದಲ್ಲಿನ ಎಲ್ಲರೂ ಮನೆಯೊಳಗೆ ಬಂಧಿಯಾಗಿದ್ದಾರೆ. ಇದರ ನಡುವೆ ಮೊಂಟನಾ ಸಿಟಿಯ ಜನ ಮಾತ್ರ ಕೊಂಚ ಭಿನ್ನ. ಕೊರೋನಾ ನಡುವೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಕೋವಿಡ್ ಕ್ರ್ಯೂಸ್ ಅನ್ನೋ ಕಾರ್ಯಕ್ರಮ ಆಯೋಜಿಸಿ ಯಶಸ್ವಿಯಾಗಿದ್ದಾರೆ. ಕಾರುಗಳ ವಿಹಾರ ರ‍್ಯಾಲಿ ಮೂಲಕ ವಿಂಟೇಜ್ ಹಾಗೂ ಹಲವು ಕಾರುಗಳು ರಸ್ತೆಯಲ್ಲಿ ಮಿಂಚಿತು. ಇದನ್ನು ನೋಡಲು ಸಾವಿರಾರು ಜನ ಸೇರಿದ್ದರು.

 • undefined

  Karnataka Districts3, Mar 2020, 11:01 AM

  ಸೇನೆಗೆ ಸೇರುವವರಿಗೆ ಸುವರ್ಣಾವಕಾಶ, ನೇಮಕಾತಿ ರ‍್ಯಾಲಿ​ ಯಾವಾಗ, ಎಲ್ಲಿ..?

  ಉಡುಪಿ ಜಿಲ್ಲೆಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಏ.4 ರಿಂದ 14ರವರೆಗೆ ಸೇನಾ ನೇಮಕಾತಿ ರ‍್ಯಾಲಿ​ಯನ್ನು ಹಮ್ಮಿಕೊಳ್ಳಲಾಗಿದೆ. ಸೇನೆಯಲ್ಲಿ ಮೊದಲ ತಿಂಗಳಲ್ಲೇ 38 ಸಾವಿರ ರು. ಗಳ ವೇತನದ ಜೊತೆಗೆ ಹಲವು ರಿಯಾಯತಿ ಸೌಲಭ್ಯಗಳನ್ನು ನೀಡಲಾಗುತ್ತದೆ.

 • modi

  India28, Jan 2020, 4:44 PM

  ಐತಿಹಾಸಿಕ ಅನ್ಯಾಯ ಸರಿಪಡಿಸಲು ಸಿಎಎ ಜಾರಿ: ಪ್ರಧಾನಿ ಮೋದಿ

  ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಹಾಗೂ ದೇಶದ ಒಳಿತಿಗಾಗಿ ಸಿಎಎ ಕಾಯ್ದೆಯನ್ನು  ಜಾರಿಗೆ ತರಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.  ಪ್ರಧಾನ ಮಂತ್ರಿಗಳ ವಾರ್ಷಿಕ ಎನ್‌ಸಿಸಿ ರ‍್ಯಾಲಿಯಲ್ಲಿ  ಪ್ರಧಾನಿ ಮೋದಿ ಮಾತನಾಡಿದರು.

 • rajnath

  state27, Jan 2020, 10:21 AM

  ಮಂಗಳೂರಲ್ಲಿ ರಾಜನಾಥ್‌ ಸಿಎಎ ಪರ ರ‍್ಯಾಲಿ: ಬೆಂಗಳೂರಿಗೆ ತೆರಳುವ ಮಾರ್ಗ ಬದಲಾವಣೆ!

  ಸಿಎಎ: ಮಂಗಳೂರಲ್ಲಿ ಇಂದು ರಾಜನಾಥ್‌ ರಾರ‍ಯಲಿ| ಹುಬ್ಬಳ್ಳಿ ಬಳಿಕ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಸಮಾವೇಶ| 1 ಲಕ್ಷಕ್ಕೂ ಅಧಿಕ ಮಂದಿ ಭಾಗಿ ನಿರೀಕ್ಷೆ

 • BJOP

  India20, Jan 2020, 4:03 PM

  ನಿಷೇಧಾಜ್ಞೆ ಉಲ್ಲಂಘನೆ, BJP ನಾಯಕನ ಕೆನ್ನೆಗೆ ಬಾರಿಸಿದ ಮಹಿಳಾ ಡಿಸಿ!

  ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ತಿರಂಗಾ ಯಾತ್ರೆ| ನಿಷೇಧಾಜ್ಞೆ ಜಾರಿಯಲ್ಲಿದ್ದರೂ ರ‍್ಯಾಲಿ ನಡೆಸಿದ ಬಿಜೆಪಿ ನಾಯಕ| ನಿಯಮ ಉಲ್ಲಂಘಿಸಿದ ಬಿಜೆಪಿ ನಾಯಕನಿಗೆ ಕಪಾಳ ಮೋಕ್ಷ 

 • TVS Dakar lorenzo michel

  OTHER SPORTS19, Jan 2020, 3:29 PM

  ಡಕಾರ್‌ ರ‍್ಯಾಲಿ: ಅಮೆರಿಕದ ರಿಕಿ ಬ್ರಬೆಕ್‌ಗೆ ಪ್ರಶಸ್ತಿ

  28 ವರ್ಷ ವಯಸ್ಸಿನ ಬ್ರಬೆಕ್‌ 2016ರಲ್ಲಿ ಟೀಮ್‌ ಎಚ್‌ಆರ್‌ಸಿ ಪರ ಮೊದಲ ಬಾರಿಗೆ ಡಕಾರ್‌ ರ‍್ಯಾಲಿಯಲ್ಲಿ ಸ್ಪರ್ಧಿಸಿದ್ದರು. ಇದೀಗ 5ನೇ ಬಾರಿಗೆ ಗೆಲುವಿನೊಂದಿಗೆ ಹೊಸ ಇತಿಹಾಸ ಬರೆದಿದ್ದಾರೆ.

 • Modi

  India19, Jan 2020, 9:57 AM

  20 ದಿನದಲ್ಲಿ 5000 ರ‍್ಯಾಲಿಗೆ ಬಿಜೆಪಿ ಮೆಗಾ ಪ್ಲಾನ್!

  ದಿಲ್ಲಿ ಗೆಲ್ಲಲು ಬಿಜೆಪಿಯಿಂದ 20 ದಿನದಲ್ಲಿ 5000ರ‍್ಯಾಲಿ!| 200 ಜನರನ್ನು ಒಳಗೊಂಡ ಸಣ್ಣ ರ‍್ಯಾಲಿಗಳಿವು

 • Piyush Goyal

  Karnataka Districts15, Jan 2020, 12:17 PM

  ಕೇಂದ್ರ ಸಚಿವ ಪಿಯೂಷ್ ಗೋಯಲ್‌ರನ್ನ ಕಟು ಶಬ್ದಗಳಲ್ಲಿ ಟೀಕಿಸಿದ ಕಲಬುರಗಿ ಮಂದಿ

  ಕೇಂದ್ರ ರೇಲ್ವೆ ಸಚಿವ ಪಿಯೂಷ್ ಗೋಯಲ್ ಪೌರತ್ವ ಪರ ಯಶ ಕಂಡ  ರ‍್ಯಾಲಿ ಕುರಿತಂತೆ ನೀಡಿರುವ ಟ್ವೀಟರ್ ಹೇಳಿಕೆ ಸ್ಥಳೀಯವಾಗಿ ಬಿಜೆಪಿ ಸಂಘಟನೆಗೆ ತುಸು ಮುಜುಗರಕ್ಕೆ ತಳ್ಳಿದೆ. ಬಿಜೆಪಿ ಬೆಂಬಲಿತ, ನಾಗರಿಕ ಹೋರಾಟ ಸಮಿತಿ ಪ್ರಾಯೋಜಿತ ಪೌರತ್ವ ಪರ ರ್ಯಾಲಿಗೆ ಭೇಷ್ ಎಂದಿದ್ದ ಕೇಂದ್ರ ರೇಲ್ವೆ ಸಚಿವ ಪಿಯೂಷ್ ಗೋಯಲ್ ಟ್ವಿಟರ್ ಸಂದೇಶ ಹೊರಬಿದ್ದ ಬೆನ್ನಲ್ಲೇ ಇಲ್ಲಿನ ಸಾರ್ವಜನಿಕರು, ಕಾಂಗ್ರೆಸ್ ಶಾಸಕರು ಕೆರಳಿದ್ದಾರೆ. 
   

 • Bengaluru Police
  Video Icon

  Automobile13, Jan 2020, 9:24 PM

  ಬೆಂಗಳೂರು: ನಂದಿ ಬೆಟ್ಟಕ್ಕೆ 15 ಮಹಿಳಾ ಪೊಲೀಸರ ರಾಯಲ್ ಎನ್‌ಫೀಲ್ಡ್ ರ‍್ಯಾಲಿ!

  ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಿಕೆ, ಅಭಿಯಾನದ ಮಾಲಕ  ಜನರಿಗೆ ಮಾಹಿತಿ ನೀಡುವುದರಲ್ಲಿ ಬೆಂಗಳೂರು ಪೊಲೀಸರು ಇತರರಿಗಿಂತ ಮುಂದಿದ್ದಾರೆ. ಇದೀಗ ರಾಯಲ್ ಎನ್‌ಫೀಲ್ಡ್ ಸಹಯೋಗದೊಂದಿಗೆ ಬೆಂಗಳೂರು ಮಹಿಳಾ ಪೊಲೀಸರು ರ್ಯಾಲಿ ಆಯೋಜಿಸಿದ್ದಾರೆ.

 • undefined

  Karnataka Districts7, Jan 2020, 8:03 AM

  ಪೌರತ್ವ ಕಾಯ್ದೆ ಪರ ರ‍್ಯಾಲಿ: ಬಿಜೆಪಿ ಸಂಸದ ಸೇರಿ 18 ಮಂದಿ ವಿರುದ್ಧ ಪ್ರಕರಣ

  ಪೌರತ್ವ ಕಾಯ್ದೆ ಪರ ರಾರ‍ಯಲಿ: ಸಂಸದ ಸೇರಿ 18 ಮಂದಿ ವಿರುದ್ಧ ಪ್ರಕರಣ| ಕೋಲಾರ ರಾರ‍ಯಲಿ ವೇಳೆ ನಡೆದಿತ್ತು ಲಾಠಿಚಾಜ್‌ರ್‍ ಕೇಸ್‌| ಪೊಲೀಸರು-ಮೆರವಣಿಗೆ ನಿರತರ ಮಧ್ಯೆ ವಾಗ್ವಾದ ಹಿನ್ನೆಲೆ

 • undefined

  Karnataka Districts5, Jan 2020, 7:51 AM

  ಕೋಲಾರದಲ್ಲಿ ಲಾಠಿ ಚಾರ್ಜ್: ಏನಂದ್ರು ಐಜಿಪಿ..?

  ಭಾರತೀಯ ಹಿತ ರಕ್ಷಣಾ ವೇದಿಕೆ ಆಶ್ರಯದಲ್ಲಿ ಜನಜಾಗೃತಿ ರ‍್ಯಾಲಿ ನಡೆಸುವುದಾಗಿ ಸಮಿತಿಯ ತಿಮ್ಮರಾಯಪ್ಪ ಮತ್ತಿರತರರು ಜಿಲ್ಲಾ ಪೊಲೀಸ್‌ ಇಲಾಖೆಗೆ ಅನುಮತಿ ಕೋರಿದ್ದರು. ಅದರಂತೆ ನಿಗದಿತ ಮಾರ್ಗದಲ್ಲೇ ರ‍್ಯಾಲಿ ಸಾಗಬೇಕು ಎಂಬ ಷರತ್ತುಗಳನ್ನು ಹಾಕಿ ಅನುಮತಿ ನೀಡಲಾಗಿತ್ತು. ನಿಗದಿತ ಮಾರ್ಗ ಬದಲಿಸಿದವರ ಮೇಲೆ ಲಘು ಲಾಠಿಚಾರ್ಜ್ ಮಾಡಲಾಗಿದೆ ಎಂದು ಕೇಂದ್ರವಲಯ ಐಜಿಪಿ ಶರತ್‌ಚಂದ್ರ ಸ್ಪ್ವಷ್ಟಪಡಿಸಿದ್ದಾರೆ.

 • karnataka Police

  Karnataka Districts21, Dec 2019, 9:30 AM

  ಅಹಿತಕರ ಘಟನೆ ತಡೆಯಲು 200 ಪೊಲೀಸರಿಂದ ಪಥಸಂಚಲನ

  ಚಾಮರಾಜನಗರದಲ್ಲಿ ತಿಭಟನೆ, ರ‍್ಯಾಲಿ ನಡೆಯದಂತೆ 144ನೇ ಸೆಕ್ಷನ್‌ ಜಾರಿಗೊಳಿಸಿದ್ದು, ಈ ಹಿನ್ನೆಲೆಯಲ್ಲಿ 2ನೇ ದಿನವಾದ ಶುಕ್ರವಾರ ಜಿಲ್ಲಾ ಪೊಲೀಸ್‌ ವತಿಯಂದ ಜಿಲ್ಲಾ ಕೇಂದ್ರದಲ್ಲಿ ಪಥ ಸಂಚಲನ ನಡೆಸಲಾಯಿತು. ಪಥ ಸಂಚಲನದಲ್ಲಿ ಡಿವೈಎಸ್‌ಪಿ ಮೋಹನ್‌, ವೃತ್ತ ನಿರೀಕ್ಷಕರು, ಡಿಆರ್‌ ಪೊಲೀಸರು, ಕೆಎಸ್‌ಆರ್‌ಪಿ, ಎರಡು ಹೈವೆ ಮೊಬೈಲ್‌ ಪೊಲೀಸರು ಸೇರಿದಂತೆ 200ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಭಾಗವಹಿಸಿದ್ದರು.

 • darshan odeya
  Video Icon

  Sandalwood12, Dec 2019, 12:20 PM

  ಹೊಸಕೋಟೆ: 'ಒಡೆಯ'ನಿಗೆ ಕ್ಷೀರಾಭಿಷೇಕ. 101 ಕಿ.ಮೀ. ರ‍್ಯಾಲಿ!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಒಡೆಯ' ಚಿತ್ರ ರಾಜ್ಯಾದ್ಯಂತ ಭರ್ಜರಿ ತೆರೆ ಕಂಡಿದೆ. ಅಭಿಮಾನಿಗಳು ಹೊಸಕೋಟೆಯ ಸಾಧನಾ ಚಿತ್ರ ಮಂದಿರದಿಂದ ಕೋಟೆ ಲಿಂಗೇಶ್ವರ ದೇವಾಲಯದವರೆಗೂ 101 ಕಿಮೀ. ಬೈಕ್‌ ರ‍್ಯಾಲಿ ಮಾಡಿದ್ದಾರೆ .ಅಷ್ಟೇ ಅಲ್ಲದೆ ಚಿತ್ರದ ಪೋಸ್ಟರ್‌ಗೆ ಕ್ಷೀರಾಭಿಷೇಕ ಮಾಡಿ ಮೊದಲ ಶೋಗೆ ಚಾಲನೆ ನೋಡಿದ್ದಾರೆ. ರಾಜ್ಯಾದ್ಯಂತ ಚಿತ್ರ ಮಂದಿರಗಳು ಫುಲ್ ಆಗಿದ್ದು 'ಒಡೆಯ' ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯುವುದರಲ್ಲಿ ಅನುಮಾನವೇ ಇಲ್ಲ. ಈಗಾಗಲೆ ಚಿತ್ರ ತಂಡದೊಂದಿಗೆ ದರ್ಶನ್‌ ಚಿತ್ರ ಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ.

 • jobs in csc tn

  Career8, Dec 2019, 1:23 PM

  ನಿರುದ್ಯೋಗಿಗಳಿಗೊಂದು ಸಂಸತದ ಸುದ್ದಿ

  ದೇಶಕ್ಕೆ ಸೈನಿಕ ಸೇವೆ ಅಪಾರವಾಗಿದೆ. ಜಿಲ್ಲೆಯಲ್ಲಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ರ‍್ಯಾಲಿ ಮಾಡುವ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶರತ್.ಬಿ ಹೇಳಿದ್ದಾರೆ. 

 • ತಾಯಿ ವಾಸಂತಿಯೊಂದಿಗೆ ಪುಟ್ಟ ಸಿದ್ಧಾರ್ಥ
  Video Icon

  Automobile7, Dec 2019, 7:37 PM

  ಸಿದ್ಧಾರ್ಥ್ ಹೆಗಡೆ ಸಾವಿನಿಂದ ಅಂತಾರಾಷ್ಟ್ರೀಯ ಕಾರು ರ‍್ಯಾಲಿ ಅನಾಥ!

  ಕಾಫಿ ಕಿಂಗ್ ಸಿದ್ದಾರ್ಥ್ ಹೆಗಡೆ ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆಯ ದಾರಿ ಹಿಡಿದ ಬೆನ್ನಲ್ಲೆ ಅವರ ಕನಸಿನ ಕೂಸು ಕಾಫಿ ಡೇ ಸಂಕಷ್ಟಕ್ಕೆ ಸಿಲುಕಿದೆ. ಇದೀಗ ಅವರ ಮತ್ತೊಂದು ಕನಸಿನ ಕೂಸಾಗಿರುವ ಏಷ್ಯಾ ಫೆಸಿಪಿಕ್ ಅಂತಾರಾಷ್ಟ್ರೀಯ ಕಾರು ರ‍್ಯಾಲಿಗೆ ಬ್ರೇಕ್ ಬಿದ್ದಿದೆ.