ರ್ಯಾಪ್ ಸಾಂಗ್  

(Search results - 2)
 • Rappers

  Karnataka Districts28, Jul 2019, 6:57 PM IST

  ಇದು ‘ಕನ್ನಡಿಗ’ನ Rap ಸಾಂಗ್: ಜಬರ್‌ದಸ್ತ್‌ ಇದೆ ಮೇಕಿಂಗ್!

  ಇತ್ತೀಚಿನ ದಿನಗಳಲ್ಲಿ ಎಲ್ಲೆಲ್ಲೂ ರ್ಯಾಪ್ ಸಾಂಗ್ ಯುವಕರನ್ನು ಆಕರ್ಷಿಸ್ತಿದೆ. ಇವುಗಳ ಮಧ್ಯೆ ಈ ಗೀಳು ಉತ್ತರ ಕರ್ನಾಟಕದಲ್ಲೂ ಸದ್ದು ಮಾಡ್ತಿದೆ. ಹೀಗಾಗಿ  ಬಾಗಲಕೋಟೆ ಹುಡುಗರು ಸೇರಿಕೊಂಡು ಕನ್ನಡಿಗ ಅನ್ನೋ ರ್ಯಾಪ್ ಸಾಂಗ್ ಚಿತ್ರೀಕರಣ ಮಾಡ್ತಿದ್ದಾರೆ.

 • jaggesh

  ENTERTAINMENT23, May 2019, 1:40 PM IST

  26 ವರ್ಷದ ಹಿಂದೆ ಜಗ್ಗೇಶ್ ಮಾಡಿದ Rap ಸಾಂಗ್ ಈಗ ರಿಲೀಸ್!

  Rap ಸಾಂಗ್ ಗಳೆಂದರೆ ಈಗಿನ ಯುವಕರಿಗೆ ಅಚ್ಚುಮೆಚ್ಚು. ಎಲ್ಲರೂ ಇಷ್ಟಪಡುತ್ತಾರೆ. ಪಬ್ ಪಾರ್ಟಿಗಳಲ್ಲಿ Rap ಸಾಂಗ್ ಗಳ ಹವಾ ಜೋರಾಗಿರುತ್ತದೆ.  ನಟ ಜಗ್ಗೇಶ್ ಕೂಡಾ Rap ಸಾಂಗ್ ವೊಂದನ್ನು 26 ವರ್ಷಗಳ ಹಿಂದೆಯೇ ಮಾಡಿರುವ ವಿಚಾರ ಬಹಿರಂಗವಾಗಿದೆ.