ರ್ಯಾಪಿಡ್ ರಶ್ಮಿ  

(Search results - 6)
 • Rapid rashmi

  Small Screen1, Apr 2020, 10:59 AM

  ಏನ್ ಸೌಂಡು ಗುರು..! ರ‍್ಯಾಪಿಡ್ ರಶ್ಮಿ ಹೊಸ ಆಲ್ಬಂ ಸರಣಿ ಮಿಕ್ಸಡ್ ಸ್ಟ್ರಿಂಗ್ಸ್‌

  ‘ಮುನ್ಬೆ ವಾ ಯೆನ್‌ ಅನ್ಬೆ ವಾ..’ ತಮಿಳಿನ ಈ ಜನಪ್ರಿಯ ಗೀತೆಯನ್ನು ಶ್ರೇಯಾ ಘೋಶಾಲ್‌ ದನಿಯಲ್ಲಿ ಕೇಳಿರುತ್ತೀರಿ. ಈಗ ರ‍್ಯಾಪಿಡ್  ರಶ್ಮಿ ಮಾದಕ ದನಿಯಲ್ಲಿ ಮತ್ತೊಮ್ಮೆ ಕೇಳಬಹುದು.

 • Rapid rashmi

  Sandalwood2, Dec 2019, 5:08 PM

  ರಪ್ ರಪ್ ಅಂತ ಉತ್ತರ ಕೊಡುವ ರ‍್ಯಾಪಿಡ್ ರಶ್ಮಿ ಅಸಲಿ ಕಹಾನಿಯಿದು!

  ಎಫ್ ಎಂ ಕೇಳುಗರು ರ್ಯಾಪಿಡ್ ರಶ್ಮಿ ವಾಯ್ಸನ್ನು ಕೇಳದೇ ಇರಲು ಸಾಧ್ಯವೇ ಇಲ್ಲ. ಪಟಪಟಾಂತ ಮಾತಾಡುತ್ತಾ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಶೋ ನಡೆಸಿಕೊಡುವ ಇವರು ರ್ಯಾಪಿಡ್ ರಶ್ಮಿ ಎಂದೇ ಫೇಮಸ್. ಯಾರಿವರು ರಶ್ಮಿ? ರಿಯಲ್ ಲೈಫಲ್ಲಿ ಹೇಗೆಲ್ಲಾ ಇರ್ತಾರೆ? ಇಲ್ಲಿದೆ ನೋಡಿ. 

 • ಬಿಗ್‌ಬಾಸ್ ಮನೆಯ ಫೈರ್ ಬ್ರಾಂಡ್ ರ‍್ಯಾಪಿಡ್ ರಶ್ಮಿ ಬಿಗ್ ಎಫ್ ಎಂನಲ್ಲಿ ರೆಡಿಯೋ ಜಾಕಿಯಾಗಿದ್ದಾರೆ.

  ENTERTAINMENT8, May 2019, 10:12 AM

  ಅಮ್ಮಂದಿರ ದಿನಕ್ಕೆ ಎಲ್ಲಾ ಅಮ್ಮಂದಿರಿಗೂ Rapid ರಶ್ಮಿ ಗಿಫ್ಟ್

  ಬಿಗ್‌ಬಾಸ್‌ ಖ್ಯಾತಿಯ ಆರ್‌ಜೆ ರಾರ‍ಯಪಿಡ್‌ ರಶ್ಮಿ ಈಗ ಮತ್ತೊಂದು ಆಲ್ಬಂ ಸಾಂಗ್‌ ಹೊರ ತರಲು ಮುಂದಾಗಿದ್ದಾರೆ. ‘ಅಮ್ಮ’ ಹೆಸರಿನಲ್ಲಿ ಹೊರ ಬರುತ್ತಿರುವ ಈ ಆಲ್ಬಂ ಅಮ್ಮಂದಿರ ದಿನವಾದ ಮೇ 12 ಕ್ಕೆ ಅವರದ್ದೇ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಲಾಂಚ್‌ ಆಗಲಿದೆ.

 • ಇತ್ತೀಚಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಡೇವೀಸ್ ಎಂಬುವವರನ್ನು ವಿವಾಹವಾಗಿದ್ದಾರೆ.

  Small Screen10, Nov 2018, 5:30 PM

  ಯಾರು ಈ ಬಿಗ್‌ಬಾಸ್ ಫೈರ್ ಬ್ರಾಂಡ್ ರ‍್ಯಾಪಿಡ್ ರಶ್ಮಿ?

  ಬಿಗ್‌ಬಾಸ್ ಮನೆಯ ಫೈರ್ ಬ್ರಾಂಡ್ ರ್ಯಾಪಿಡ್ ರಶ್ಮಿ ತಮ್ಮ ಗೇಮ್ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.  ಪಟಪಟಾಂತ ಮಾತನಾಡುವ ಪಟಾಕಿ ರಶ್ಮಿ ಬಿಗ್ ಎಫ್ ಎಂ ಕೇಳುಗರಿಗೆ ಚಿರಪರಿಚಿತ. ಅಷ್ಟಕ್ಕೂ ಯಾರು ಈ ರಶ್ಮಿ? ಇಲ್ಲಿದೆ ವಿವರ.  

 • sruthi hariharan
  Video Icon

  Sandalwood22, Oct 2018, 8:06 PM

  ಅರ್ಜುನ್ ಸರ್ಜಾ ಅಭಿಮಾನಿಗಳಿಂದ ಶೃತಿ ಹರಿಹರನ್‌ಗೆ ಬೆದರಿಕೆ

  ಅರ್ಜುನ್ ಸರ್ಜಾ ಅಭಿಮಾನಿಗಳಿಂದ ಶೃತಿ ಹರಿಹರನ್ ಗೆ ಹಾವಳಿ ಶುರುವಾಗಿದೆ. ಶೃತಿ ಮೊಬೈಲ್ ಗೆ ಹಲವು ಅನಾಧೇಯರು ಮೆಸೇಜ್ ಮಾಡಿ, ಕರೆ ಮಾಡಿ ಮೊದಲು ನಮ್ಮ ಬಾಸ್ ಹತ್ರ ಸ್ಸಾರಿ ಕೇಳು ಎಂದು ಬೆದರಿಕೆ ಹಾಕಿದ್ದಾರೆ. ಆರ್ ಜೆ ರ್ಯಾಪಿಡ್ ರಶ್ಮಿ ಜೊತೆ ಟಾಕ್ ಶೋನಲ್ಲಿ ಸೆಕ್ಸ್ ಚಾಟ್ ಬಗ್ಗೆಯೂ ಟೀಕಿಸಿದ್ದಾರೆ.  

 • Rapid Rashmi

  Small Screen22, Oct 2018, 4:10 PM

  ಕೊನೆಗೂ ಹೊರಬಿತ್ತು ರ್‍ಯಾಪಿಡ್ ರಶ್ಮಿ ಮದುವೆ ವಿಚಾರ!

  ಬಿಗ್ ಎಫ್ ಎಂ ನಲ್ಲಿ ಪಟಪಟನೆ ಅರಳು ಹುರಿದಂತೆ ಮಾತನಾಡುವ ರ್ಯಾಪಿಡ್ ರಶ್ಮಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಮಾತಿನಿಂದ ಎಲ್ಲರ ಮನ ಗೆಲ್ಲುವಲ್ಲಿ ಸಂಶಯವಿಲ್ಲ. ಮಾತೇ ಇವರ ಬಂಡವಾಳ. ಬಿಗ್ ಬಾಸ್ ಮನೆಗೆ ಹೋಗುವಾಗ ರ್ಯಾಪಿಡ್ ರಶ್ಮಿ ತಮ್ಮ ಮದುವೆಯ ಗುಟ್ಟನ್ನು ರಟ್ಟು ಮಾಡಿದ್ದಾರೆ. ಬಹಳಷ್ಟು ಮಂದಿಗೆ ಇವರಿಗೆ ಮದುವೆ ಆಗಿದೆಯೋ, ಇಲ್ವೋ ಎಂಬ ಕುತೂಹಲ ಇದ್ದೇ ಇರುತ್ತೆ. ಇವರ ಕುತೂಹಲಕ್ಕೆ ರಶ್ಮಿ ಉತ್ತರ ಕೊಟ್ಟಿದ್ದಾರೆ.