ರೌಡಿ ಶೀಟರ್  

(Search results - 33)
 • Harsha IPS CP Mangaluru City

  Karnataka Districts29, Aug 2019, 1:21 PM IST

  ರೌಡಿ ಶೀಟರ್‌ಗಳಿಗೆ ಕಮಿಷನರ್‌ ಕೊಟ್ರು ಹೊಸ ಆಫರ್‌..!

  ನಕ್ಸಲರು ಹಾಗೂ ಕೈದಿಗಳ ಮಾದರಿಯಲ್ಲಿ ಈಗ ರೌಡಿಶೀಟರ್‌ಗಳಿಗೂ ಮನಃಮನಪರಿವರ್ತನೆಗೊಂಡು ಸನ್ನಡತೆಯಿಂದ ಜೀವನ ಸಾಗಿಸಲು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಅವರು ಹೊಸ ಆಫರ್‌ ನೀಡಿದ್ದಾರೆ. ಇದಕ್ಕಾಗಿ ಕಮಿಷನರೇಟ್‌ ಕಚೇರಿಯಲ್ಲಿ ಪ್ರತ್ಯೇಕ ಘಟಕವನ್ನು ತೆರೆಯುವುದಾಗಿಯೂ ಹೇಳಿದ್ದಾರೆ.

 • Karnataka Districts17, Jul 2019, 7:58 AM IST

  ರೌಡಿ ಶೀಟರ್‌ ಲಕ್ಷ್ಮಣ್‌ ಹತ್ಯೆ : ಆರೋಪಿ ವರ್ಷಿಣಿಗೆ ಬೇಲ್‌

  ರೌಡಿ ಶೀಟರ್‌ ಲಕ್ಷ್ಮಣ್‌ ಕೊಲೆ ಪ್ರಕರಣದ ಎರಡನೇ ಆರೋಪಿ ವರ್ಷಿಣಿಗೆ  ಕರ್ನಾಟಕ ಹೈ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ 

 • Arrest

  Karnataka Districts17, Jul 2019, 7:53 AM IST

  ಡ್ಯಾನ್ಸ್ ಬಾರ್ ನಲ್ಲಿ ಸಿಕ್ಕಿಬಿದ್ದ ಕುಖ್ಯಾತ ಮೋಸ್ಟ್ ವಾಂಟೆಡ್ ರೌಡಿ

  ಪೊಲೀಸರಿಂದ ತಪ್ಪಿಸಿಕೊಂಡು ಕಣ್ಣಾಮುಚ್ಚಾಲೆ ಆಡುತ್ತಿದ್ದ ರೌಡಿ ಶೀಟರ್ ಓರ್ವ ಪೊಲೀಸರ ಬಲೆಗೆ ಬಿದ್ದಿದ್ದಾನೆ. 

 • Vijayapura Cong leader murder
  Video Icon

  NEWS28, May 2019, 4:55 PM IST

  ನಡುರಸ್ತೆಯಲ್ಲೇ ರೌಡಿಶೀಟರ್ ಹತ್ಯೆ; ಸಿಸಿಟಿವಿಯಲ್ಲಿ ಸೆರೆ

  ಬೆಂಗಳೂರಿನಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ರೌಡಿಶೀಟರ್ ಪ್ರಾಣ ಬಿಟ್ಟಿದ್ದಾನೆ. ಕ್ಷುಲ್ಲಕ ಕಾರಣಕ್ಕೆ  ರೌಡಿಶೀಟರ್ ವಿಜಿಯನ್ನು ಆರೋಪಿಗಳು ಕೊಲೆ ಮಾಡಿದ್ದಾರೆ. ಈ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. 

 • illegal love

  Karnataka Districts17, May 2019, 7:57 AM IST

  ಪ್ರೀತಿ ನಿರಾಕರಿಸಿದ್ದಕ್ಕೆ ಗಗನಸಖಿ ಕಿವಿ ಕೊಯ್ದ ರೌಡಿಶೀಟರ್

  ಪ್ರೀತಿ ನಿರಾಕರಿಸಿದ್ದಕ್ಕೆ ಗಗನಸಖಿಯೋರ್ವರ ಕಿವಿಯನ್ನೇ ರೌಡಿ ಶೀಟರ್ ಕತ್ತರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

 • Alok Kumar

  NEWS13, Apr 2019, 8:37 AM IST

  ಕಟ್ಟಿಂಗ್‌, ಶೇವಿಂಗ್‌ ಮಾಡಿಸಿ, ಫೋಟೋ ಕಳುಹಿಸಿ! : ಅಲೋಕ್ ಕುಮಾರ್ ವಾರ್ನಿಂಗ್

  ಹೆಚ್ಚುವರಿ ಪೊಲೀಸ್‌ ಆಯುಕ್ತ ಲೋಕ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರೌಡಿಗಳ ಪರೇಡ್ ನಡೆಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ. 

 • Alok Kumar
  Video Icon

  Lok Sabha Election News12, Apr 2019, 4:17 PM IST

  ಗುರಾಯಿಸಿದ ರೌಡಿ ಸೈಲೆಂಟ್ ಸುನೀಲನಿಗೆ ದಬಾಯಿಸಿದ ಆಲೋಕ್ ಕುಮಾರ್

  ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ರೌಡಿ ಪರೇಡ್ ನಡೆಸಿದ್ದಾರೆ. ಕುಖ್ಯಾತ ರೌಡಿಗಳಿಗೆಲ್ಲಾ ಸಿಸಿಬಿ ಪೊಲೀಸರು ಫುಲ್ ಡ್ರಿಲ್ ಮಾಡಿದ್ದು, ಸೈಲೆಂಟ್ ಸುನೀಲ, ಕುಣಿಗಲ್ ಗಿರಿ, ಪಪ್ಪು, ಒಂಟೆ ರೋಹಿತಾ, ಗುಜುರಿ ಅಸೀಫ್, ದಡಿಯಾ ಮಹೇಶ, ರಾಬ್ರಿ ಗಿರಿ ಸೇರಿ ಕುಖ್ಯಾತರಿಗೆಲ್ಲಾ ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆಯಲ್ಲಿ ಭಾಗಿಯಾಗದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

  ಕುಖ್ಯಾತ ಹಳೆ ಪಂಟರ್ ತನ್ವೀರ್ ಸೇರಿ 300 ಕ್ಕೂ ಹೆಚ್ಚು ರೌಡಿಶೀಟರ್ ಗಳ ಈ ಪರೇಡ್ ನಲ್ಲಿ ಸೈಲೆಂಟ್ ಸುನಿಲನಿಗೂ ಸಿಸಿಬಿ ಗಿರೀಶ್ ಮಾತಲ್ಲೇ ಬೆಂಡೆತ್ತಿದ್ದಾರೆ. ಎಲ್ಲಿ ನಿನ್ನ ಸ್ನೇಹಿತ ರೋಹಿತ್? ನೋಡೋಕೆ ಚೆನ್ನಾಗಿದೆ ನಮ್ದೆ ಹವಾ ಅನ್ಕೊಬೇಡ, ಮೊದಲಿನಂತಲ್ಲ ಪೊಲೀಸ್ ಆಫೀಸರ್ಸ್ ಬಾಲ ಬಿಚ್ಚಿದ್ರೆ ಬೆಂಡೆತ್ಬಿಡ್ತೀವಿ ಎಂದು ವಾರ್ನಿಂಗ್ ನೀಡಿದ್ದಾರೆ.

 • Ananth Kumar Hegde

  Lok Sabha Election News20, Mar 2019, 1:02 PM IST

  ರೌಡಿ ಶೀಟರ್ ಜೊತೆ ಅನಂತ್‌ ಕುಮಾರ್ -ಬಿಜೆಪಿ ಕಾರ್ಯಕರ್ತರಿಂದ ಮಂಗಳಾರತಿ!

  ರೌಡಿ ಶೀಟರ್ ಜೊತೆಗೆ ಕಾಣಿಸಿಕೊಳ್ಳುತ್ತಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗೆಡೆಗೆ ಬಿಜೆಪಿ ಕಾರ್ಯಕರ್ತರೆ ಮಂಗಳಾರಾತಿ ಮಾಡಿದ್ದಾರೆ. ಲೋಕಸಭಾ ಚುನಾವಣೆ ಕಣ ರಂಗೇರುತ್ತಿದ್ದಂತೆ ಅನಂತ್ ವಿವಾದ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

 • Anant Kumar Hegde
  Video Icon

  Lok Sabha Election News19, Mar 2019, 7:14 PM IST

  30 ಪ್ರಕರಣವಿರುವ ರೌಡಿ ಶೀಟರ್ ಜತೆ ಅನಂತ್ ಕುಮಾರ್ ಹೆಗಡೆ ರೌಂಡ್ಸ್!

  ರೌಡಿ ಶೀಟರ್  ಜತೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಕ್ಷೇತ್ರ ಪರ್ಯಟನೆ ಮಾಡುತ್ತಿದ್ದಾರೆ. ವಿವಾದಾತ್ಮಕ ಹೇಳಿಕೆ ನೀಡುವುದರಲ್ಲೇ ನಿಸ್ಸೀಮರಾಗಿದ್ದ ಹೆಗಡೆ ಕಾಂಗ್ರೆಸ್ ನಿಂದ ರೌಡಿ ಶೀಟರ್ ಫಯಾಜ್ ಎನ್ನುವರನ್ನು ಕರೆದುಕೊಂಡು ಬಂದಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

 • Murder
  Video Icon

  NEWS7, Mar 2019, 9:35 PM IST

  ಹಾಡಹಗಲೇ ಬೆಂಗಳೂರಲ್ಲಿ ಮರ್ಡರ್, ಬೀದಿ ಹೆಣವಾದ ರೌಡಿ ಲಕ್ಷ್ಮಣ

  ರೌಡಿ ಶೀಟರ್ ಲಕ್ಷ್ಮಣ ನನ್ನು ಹಾಡಹಗಲೇ ಹತ್ಯೆ ಮಾಡಲಾಗಿದೆ. ಇಸ್ಕಾನ್ ಸಮೀಪದ ರನೈಜಾನ್ ಅಪಾರ್ಟ್ ಮೆಂಟ್ ಬಳಿ ಕಾರಿನಲ್ಲಿ ಹೋಗುತ್ತಿದ್ದ ಲಕ್ಷ್ಮಣನನ್ನು  ದುಷ್ಕರ್ಮಿಗಳು ಅಡ್ಡಗಟ್ಟಿ ಕಣ್ಣಿಗೆ ಕಾರದ ಪುಡಿ ಎರಚಿ ಮಚ್ಚು ಲಾಂಗ್‌ಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಹಳೆಯ ದ್ವೇಷವೇ ಕೊಲೆಗೆ ಕಾರಣ ಎನ್ನಲಾಗಿದೆ.

 • Rowdy Sheeter Shankara
  Video Icon

  NEWS25, Feb 2019, 1:17 PM IST

  ರೌಡಿ ಬೆತ್ತನಗೆರೆ ಶಂಕರನ ಬೆನ್ನಿಗೆ ನಿಂತಿದ್ದಾರಾ ಪೊಲೀಸರು?

  ಹೊಸವರ್ಷ ಆಚರಣೆ ಸಂದರ್ಭದಲ್ಲಿ ಫೈರಿಂಗ್ ನಡೆದಿತ್ತು.  ಬೆತ್ತನಗೆರೆ ಶಂಕರನ ಬಂದೂಕಿನಿಂದ ಹಾರಿತ್ತಾ ಬುಲೆಟ್? ಎನ್ನುವ ಅನುಮಾನ ವ್ಯಕ್ತವಾಗಿದೆ. ಇದು ಮಿಸ್ ಫೈರ್ ಆಗಿ ಗನ್ ಮ್ಯಾನ್ ಧನಂಜಯ್ ಹೊಟ್ಟೆಗೆ ತಾಗಿತ್ತು. ಫೈರಿಂಗ್ ಆಗಿದ್ದರೂ ರೌಡಿ ಶಂಕರ್ ಮೇಲೆ ಪೊಲೀಸರು ದೂರು ದಾಖಲಿಸಿಲ್ಲ. ರೌಡಿ ಶೀಟರ್ ಬೆನ್ನಿಗೆ ನಿಂತಿದ್ದಾರಾ ಪೊಲೀಸರು? ಮಾದನಾಯಕನಹಳ್ಳಿ ಎಸ್ ಪಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ. 
   

 • Bengaluru-Urban7, Feb 2019, 4:07 PM IST

  ಮಹಿಳೆ ಮೇಲೆರಗಿದ ಲೇಡಿ ರೌಡಿ.. ಸಾಕ್ಷಿ ಹೇಳಿದ್ರೆ ಹುಷಾರ್!

  ಮತ್ತೆ ಲೇಡಿ ರೌಡಿ ಯಶಸ್ವಿನಿ ಸುದ್ದಿಯಲ್ಲಿದ್ದಾಳೆ. ರೌಡಿಶೀಟರ್ ಯಶಸ್ವಿನಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

 • BENGALURU7, Feb 2019, 9:09 AM IST

  ರಾತ್ರೋ ರಾತ್ರಿ ರೌಡಿಗಳ ಚಳಿ ಬಿಡಿಸಿದ ಡಿಸಿಪಿ ರವಿ ಚೆನ್ನಣ್ಣನವರ್

  ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ರವಿ ಚೆನ್ನಣ್ಣನವರ್ ರಾತ್ರೀ ರಾತ್ರಿ ರೌಡಿಗಳ ಚಳಿ ಬಿಡಿಸಿದ್ದಾರೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದರೆ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. 

 • Annamalai

  state25, Jan 2019, 11:55 AM IST

  ರಾತ್ರೋ ರಾತ್ರಿ ರೌಡಿಗಳ ಚಳಿ ಬಿಡಿಸಿದ ಡಿಸಿಪಿ ಅಣ್ಣಾಮಲೈ

  ದಕ್ಷಿಣ ವಿಭಾಗದ ಪೊಲೀಸರು ಡಿಸಿಪಿ ಅಣ್ಣಾಮಲೈ ನೇತೃತ್ವದಲ್ಲಿ ರೌಡಿಶೀಟರ್ ಗಳ ಮನೆ ಮೇಲೆ ರಾತ್ರೋ ರಾತ್ರಿ ದಾಳಿ ನಡೆಸಿದ್ದಾರೆ.

 • Ganesh

  state21, Jan 2019, 12:03 PM IST

  ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಕಂಪ್ಲಿ ಶಾಸಕ ರೌಡಿ ಶೀಟರ್, ಇಲ್ಲಿದೆ ಪ್ರೂಫ್..

  ಆಪರೇಷನ್ ಕಮಲ ಭೀತಿಯಿಂದ ರೆಸಾರ್ಟ್ ವಾಸ್ತವ್ಯ ನಡೆಸಿದ್ದ ಕಾಂಗ್ರೆಸ್‌ನ ಶಾಸಕರಿಬ್ಬರ ಮಧ್ಯೆ ಮದ್ಯದ ಅಮಲಿನಲ್ಲಿ ಮಾರಾಮಾರಿ ನಡೆದಿದ್ದು, ಈ ಘಟನೆಯಲ್ಲಿ ಕಂಪ್ಲಿ ಶಾಸಕ ಗಣೇಶ್ ಅವರು ವಿಜಯನಗರ ಶಾಸಕ ಆನಂದಸಿಂಗ್ ಮೇಲೆ ತೀವ್ರ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಗಣೇಶ್ ಹೆಸರು ಕೆಲ ವರ್ಷಗಳ ಹಿಂದೆ ರೌಡಿ ಶೀಟರ್ ಪಟ್ಟಿಯಲ್ಲಿತ್ತು ಎನ್ನುವುದು ತಿಳಿದುಬಂದಿದೆ.