ರೋಹಿತ್ ಸೇಖರ್  

(Search results - 1)
  • tiwari

    NEWS24, Apr 2019, 3:22 PM

    ಮಾಜಿ ಸಿಎಂ ತಿವಾರಿ ಪುತ್ರನ ಹತ್ಯೆ: ಪತ್ನಿ ಅಪೂರ್ವ ಅರೆಸ್ಟ್!

    ಮಾಜಿ ಸಿಎಂ ಎನ್. ಡಿ ತಿವಾರಿ ಪುತ್ರನ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಆತನ ಪತ್ನಿ ಅಪೂರ್ವಾರನ್ನು ಬಂಧಿಸಿದ್ದಾರೆ. ಆರಂಭದಲ್ಲಿ ರೋಹಿತ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತಾದರೂ ಪೋಸ್ಟ್ ಮಾರ್ಟಂ ವರದಿಯಲ್ಲಿ ಉಸಿರುಗಟ್ಟಿಸಿ ಸಾಯಿಸಿದ್ದಾರೆಂಬ ಅಂಶ ಬಯಲಾಗಿತ್ತು. ಇದೀಗ ಪ್ರಕರಣ ನಡೆದ 9 ದಿನಗಳ ಬಳಿಕ ಅರ್ಚನಾರನ್ನು ಬಂಧಿಸಲಾಗಿದೆ.