Search results - 140 Results
 • Rohit Ritika

  SPORTS17, May 2019, 10:24 PM IST

  ಗೋವಾದಲ್ಲಿ ಕೊಹ್ಲಿ, ಅನುಷ್ಕಾ- ಮಾಲ್ಡೀವ್ಸ್‌ನಲ್ಲಿ ರೋಹಿತ್, ರಿತಿಕಾ!

  ಐಪಿಎಲ್ ಟೂರ್ನಿ ಮುಗಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ರಿಲಾಕ್ಸ್ ಮೂಡ್‌ಗೆ ಜಾರಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ ಗೋವಾಗೆ ಹಾರಿದ್ದರೆ, ರೋಹಿತ್ ಹಾಗೂ ಪತ್ನಿ ರಿತಿಕಾ ಮಾಲ್ಡೀವ್ಸ್‌ಗೆ ತೆರಳಿದ್ದಾರೆ.
   

 • rohit mi

  SPORTS17, May 2019, 4:35 PM IST

  ಫ್ಯಾನ್ಸ್ ಪ್ರಶ್ನೆಗೆ ರೋಹಿತ್ ಶರ್ಮಾ ಉತ್ತರ- ನಿಕ್ ನೇಮ್ ಸೀಕ್ರೆಟ್ ಬಹಿರಂಗ!

  ಐಪಿಎಲ್ ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಇದೀಗ ಅಭಿಮಾನಿಗಳ ಪ್ರಶ್ನೆಗೆ ವಿವರವಾದ ಉತ್ತರ ನೀಡಿ ಗಮನಸೆಳೆದಿದ್ದಾರೆ. ಈ ವೇಳೆ ರೋಹಿತ್ ಶರ್ಮಾ, ತಮ್ಮ ಹಿಟ್ ಮ್ಯಾಟ್ ಹೆಸರಿನ ಸೀಕ್ರೆಟ್ ಬಹಿರಂಗ ಪಡಿಸಿದ್ದಾರೆ. 

 • RCB
  Video Icon

  SPORTS15, May 2019, 5:17 PM IST

  IPL ಟೂರ್ನಿಯಲ್ಲಿ ಮಿಸ್ಟೇಕ್ ಮಾಡಿದ ನಾಲ್ವರು ಕ್ಯಾಪ್ಟನ್ಸ್!

  12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ಬೆಸ್ಟ್ ಕ್ಯಾಪ್ಟನ್ ಎನಿಸಿಕೊಂಡರೆ, CSK ನಾಯಕ ಧೋನಿ ಆಲ್ ಟೈಮ್ ಗ್ರೇಟ್ ಎನಿಸಿಕೊಂಡರು. ಆದರೆ ಇದೇ ಟೂರ್ನಿಯಲ್ಲಿ ನಾಲ್ವರು ನಾಯಕರು ಅತೀ ದೊಡ್ಡ ತಪ್ಪು ಮಾಡಿ ಟೀಕೆಗೆ ಗುರಿಯಾಗಿದ್ದಾರೆ. ಹಾಗಾದರೆ ಮಿಸ್ಟೇಕ್ ಮಾಡಿದ ನಾಲ್ವರು ಕ್ಯಾಪ್ಟನ್ ಯಾರು? ಇಲ್ಲಿದೆ ನೋಡಿ.

 • Mumbai Indians
  Video Icon

  SPORTS15, May 2019, 4:21 PM IST

  ರೋಹಿತ್ ಅಲ್ಲ- ಮಾಲಿಂಗನೂ ಅಲ್ಲ- ಮುಂಬೈ ಗೆಲುವಿನ ಹಿಂದಿದ್ದಾನೆ ಕೃಷ್ಣ!

  ಮುಂಬೈ ಇಂಡಿಯನ್ಸ್ 4ನೇ ಬಾರಿ ಐಪಿಎಲ್ ಟ್ರೋಫಿ ಗೆದ್ದು ಇತಿಹಾಸ ಬರೆದಿದೆ. ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1 ರನ್ ಗೆಲುವು ಸಾಧಿಸಿದೆ. ಮುಂಬೈ ಟ್ರೋಫಿ ಗೆಲುವಿಗೆ ನಾಯಕ ರೋಹಿತ್ ಶರ್ಮಾ, ಲಸಿತ್ ಮಲಿಂಗಾ, ಜಸ್ಪ್ರೀತ್ ಬುಮ್ರಾಗಿಂತ ಪ್ರಮುಖ ಕಾರಣವಾಗಿದ್ದು ಕೃಷ್ಣ. ಇಲ್ಲಿದೆ ನೋಡಿ.

 • kohli rohit

  SPORTS13, May 2019, 9:19 PM IST

  ರೋಹಿತ್ ಶರ್ಮಾಗೆ ಟೀಂ ಇಂಡಿಯಾ ನಾಯಕ ಪಟ್ಟ ನೀಡಿ- ಟ್ವಿಟರಿಗರ ಆಗ್ರಹ!

  4ನೇ ಐಪಿಎಲ್ ಟ್ರೋಫಿ ಗೆಲುವಿನ ಬಳಿಕ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾಪರ ಟ್ವಿಟರಿಗರು ಬ್ಯಾಟ್ ಬೀಸಿದ್ದಾರೆ. ರೋಹಿತ್‌ಗೆ ಟೀಂ ಇಂಡಿಯಾ ನಾಯಕತ್ವ ನೀಡಿ ಅನ್ನೋ ಕೂಗುಗಳು ಕೇಳಿಬಂದಿದೆ.
   

 • Yuvraj Rohit

  SPORTS13, May 2019, 7:53 PM IST

  ಮುಂಬೈ ಇಂಡಿಯನ್ಸ್ ಟ್ರೋಫಿ ಪಾರ್ಟಿ- ಯುವಿ,ರೋಹಿತ್ ಡ್ಯಾನ್ಸ್ ವೈರಲ್!

  ಮುಂಬೈ ಇಂಡಿಯನ್ಸ್ 4ನೇ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮದಲ್ಲಿ ಮುಂಬೈ ಮ್ಯಾನೇಜ್ಮೆಂಟ್ ಅದ್ಧೂರಿ ಪಾರ್ಟಿ ಆಯೋಜಿಸಿದೆ. ಈ ಪಾರ್ಟಿಯಲ್ಲಿ ನಾಯಕ ರೋಹಿತ್ ಶರ್ಮಾ ಹಾಗೂ ಯುವರಾಜ್ ಸಿಂಗ್ ರ್ಯಾಪ್ ಹಾಗೂ ಡ್ಯಾನ್ಸ್ ವೈರಲ್ ಆಗಿದೆ.

 • captains dhoni kohli rohit
  Video Icon

  SPORTS13, May 2019, 5:56 PM IST

  ಟೀಂ ಇಂಡಿಯಾದಲ್ಲಿರುವ ಬೆಸ್ಟ್ ಕ್ಯಾಪ್ಟನ್ ಯಾರು?

  12ನೇ ಆವೃತ್ತಿ ಐಪಿಎಲ್ ಟೂರ್ನಿ ಅಂತ್ಯವಾಗಿದೆ. ನಿಗದಿತ ಓವರ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ನಾಯಕ ಯಾರು ಅನ್ನೋ ಚರ್ಚೆ ಶುರುವಾಗಿದೆ. ಸದ್ಯ ಟೀಂ ಇಂಡಿಯಾದಲ್ಲಿರುವ ಅತ್ಯುತ್ತಮ ನಾಯಕ ಯಾರು ಅನ್ನೋದಕ್ಕೆ ಉತ್ತರ ಸಿತ್ಕಿದೆ. ಹಲವರು ರೋಹಿತ್ ಶರ್ಮಾ, ಎಂ.ಎಸ್.ಧೋನಿ ಪರ ಬ್ಯಾಟ್ ಬೀಸಿದರೆ, ಇನ್ನೂ ಕೆಲವರು ವಿರಾಟ್ ಕೊಹ್ಲಿಗೆ ಮತ ಹಾಕಿದ್ದಾರೆ. ಅಂಕಿ ಅಂಶದ ಪ್ರಕಾರ ಅತ್ಯುತ್ತಮ ನಾಯಕ ಯಾರು? ಇಲ್ಲಿದೆ ವಿವರ.

 • rohit
  Video Icon

  SPORTS7, May 2019, 2:58 PM IST

  ಮಗಳಿಗೆ ಅರ್ಧಶತಕ ಡೆಡಿಕೇಟ್ ಮಾಡಿದ ರೋಹಿತ್ ಶರ್ಮಾ

  ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಕೋಲ್ಕತಾ ನೈಟ್’ರೈಡರ್ಸ್ ವಿರುದ್ಧ ಬಾರಸಿದ್ದ ಅಜೇಯ ಅರ್ಧಶತಕವನ್ನು ತಮ್ಮ ಮಗಳು ಸಮೈರಾಗೆ ಅರ್ಪಿಸಿದ್ದಾರೆ. 
  ಲೀಗ್ ಹಂತದ ಕೊನೆಯ ಪಂದ್ಯ ವೀಕ್ಷಿಸಲು ರೋಹಿತ್ ಪತ್ನಿ ತಮ್ಮ ಮಗಳು ಸಮೈರಾ ಜತೆ ವಾಖೆಂಡೆ ಮೈದಾನಕ್ಕೆ ಬಂದಿದ್ದರು. ಪಂದ್ಯ ಮುಕ್ತಾಯದ ಬಳಿಕ ರೋಹಿತ್ ಮಗಳನ್ನು ಮುದ್ದಾಡಿದರು. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ...

 • Rohit Sharma

  SPORTS6, May 2019, 4:05 PM IST

  IPL 2019: ಪ್ರಶಸ್ತಿ ಗೆಲ್ಲುತ್ತಾ ಮುಂಬೈ?- ಸೂಚನೆ ನೀಡಿದ ರೋಹಿತ್!

  ಮುಂಬೈ ಇಂಡಿಯನ್ಸ್ ತಂಡ ಈ ಭಾರಿ ಐಪಿಎಲ್ ಟ್ರೋಫಿ ಗೆಲ್ಲುತ್ತಾ? ನಾಯಕ ರೋಹಿತ್ ಶರ್ಮಾ ಟ್ರೋಫಿ ಗೆಲುವಿನ ಸೂಚನೆ ನೀಡಿದ್ದಾರೆ. ಕೆಕೆಆರ್ ವಿರುದ್ದದ ಗೆಲುವಿನ ಬಳಿಕ ರೋಹಿತ್ ಶರ್ಮಾ ಹೇಳಿದ್ದೇನು? ಇಲ್ಲಿದೆ ವಿವರ.

 • rohit sharma TH

  SPORTS30, Apr 2019, 3:54 PM IST

  ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿಟ್‌ಮ್ಯಾನ್ ರೋಹಿತ್-ಶುಭಕೋರಿದ ದಿಗ್ಗಜರು!

  ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿರುವ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾಗೆ ಹುಟ್ಟು ಹಬ್ಬದ ಸಂಭ್ರಮ. ಈ ಬಾರಿಯ ಬರ್ತ್‌ಡೇ ರೋಹಿತ್ ಪಾಲಿಗೆ ತುಂಬಾನೆ ಸ್ಪೆಷಲ್ ಯಾಕೆ? ರೋಹಿತ್‌ಗೆ ಶುಭಕೋರಿದ ದಿಗ್ಗಜರು ಯಾರು? ಇಲ್ಲಿದೆ ವಿವರ.

 • rohit umpire

  SPORTS29, Apr 2019, 2:50 PM IST

  ಗಾಯದ ಮೇಲೆ ಬರೆ ಎಳೆದಂತಾದ ರೋಹಿತ್ ಶರ್ಮಾ ಸ್ಥಿತಿ!

  ಕೋಲ್ಕತಾನ ನೈಟ್ ರೈಡರ್ಸ್ ವಿರುದ್ಧದ ಪಂದ್ಯ ಸೋತ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೋಲಿನ ಬಳಿಕ ರೋಹಿತ್ ಎದುರಾದ ಸಮಸ್ಯೆ ಏನು? ಇಲ್ಲಿದೆ ವಿವರ.

 • Kajal Agarwal

  Cine World29, Apr 2019, 12:29 PM IST

  ಕಾಜಲ್ ಅಗರ್‌ವಾಲ್ ಹೃದಯ ಕದ್ದ ಈ ಕ್ರಿಕೆಟಿಗ!

  ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಕೂಡಾ ಕ್ರಿಕೆಟಿಗ ರೋಹಿತ್ ಶರ್ಮಾ ಜೊತೆ ಲವ್ವಲ್ಲಿ ಬಿದ್ದಿದ್ದಾರೆ. ರೋಹಿತ್ ಬ್ಯಾಟಿಂಗ್ ಸ್ಟೈಲ್ ಗೆ, ಅವರ ಸ್ಕಿಲ್ ಗೆ ಫಿದಾ ಆಗಿದ್ದಾರೆ. ಅವರು ಬ್ಯಾಟ್ ಹಿಡಿದು ಮೈದಾನದಲ್ಲಿ ಆಡುತ್ತಿದ್ದರೆ ಕಾಜಲ್ ಅವರ ಮ್ಯಾಚನ್ನು ಮಿಸ್ ಮಾಡುವುದೇ ಇಲ್ವಂತೆ! 

 • rohit sharma

  SPORTS12, Apr 2019, 11:08 PM IST

  ಇಂಜುರಿಯಿಂದ ರೋಹಿತ್ ಶರ್ಮಾ ಚೇತರಿಕೆ- ರಾಜಸ್ಥಾನ ವಿರುದ್ಧ ಕಣಕ್ಕೆ?

  ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಇಂಜುರಿಯಿಂದ ಚೇತರಿಸಿಕೊಂಡಿದ್ದಾರೆ. ಆದರೆ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಲಭ್ಯರಿದ್ದಾರ? ಈ ಕುರಿತು ತಂಡದ ನಿರ್ದೇಶಕ ಜಹೀರ್ ಖಾನ್ ಹೇಳಿದ್ದೇನು? ಇಲ್ಲಿದೆ ವಿವರ.

 • MI

  SPORTS10, Apr 2019, 7:35 PM IST

  IPL 2019: ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ಕೆ-ರೋಹಿತ್ ಶರ್ಮಾಗೆ ರೆಸ್ಟ್!

  ಐಪಿಎಲ್ ಟೂರ್ನಿಯಲ್ಲಿ ಗೆಲುವಿನ ಅಲೆಯಲ್ಲಿರುವ ಮುಂಬೈ ಹಾಗೂ ಪಂಜಾಬ್ ಹೋರಾಟ ಆರಂಭಗೊಂಡಿದೆ. ಟಾಸ್ ಗೆದ್ದ ಮುಂಬೈ  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದ ಬದಲಾವಣೆ ಏನು? ಇಲ್ಲಿದೆ ವಿವರ.

 • Mumbai Indians

  SPORTS10, Apr 2019, 3:29 PM IST

  IPL 2019: ಪಂದ್ಯಕ್ಕೂ ಮೊದಲೇ ಮುಂಬೈಗೆ ಆಘಾತ- BCCI ಆಯ್ಕೆ ಸಮಿತಿಗೆ ಅತಂಕ!

  ಪಂಜಾಬ್ ವಿರುದ್ಧದ ಹೋರಾಟಕ್ಕೆ ಮುಂಬೈ ಭರ್ಜರಿ ತಯಾರಿ ನಡೆಸಿದೆ. ಆದರೆ ಪಂದ್ಯ ಆರಂಭಕ್ಕೂ ಕೆಲ ಗಂಟೆಗಳ ಮೊದಲೇ ಮುಂಬೈ ತಂಡ ಆತಂಕಕ್ಕೆ ಒಳಗಾಗಿದೆ. ಇದು ಬಿಸಿಸಿಐ ಚಿಂತೆಗೂ ಕಾರಣವಾಗಿದೆ. ಅಷ್ಟಕ್ಕೂ ಮುಂಬೈಗೆ ಎದುರಾಗಿರೋ ಸಮಸ್ಯೆ ಏನು? ಇಲ್ಲಿದೆ ವಿವರ.