ರೋಷನ್ ಬೇಗ್  

(Search results - 83)
 • Siddu
  Video Icon

  Politics14, Feb 2020, 9:19 PM IST

  ರೋಷನ್ ಬೇಗ್ ಆಯ್ತು ಇದೀಗ ಮತ್ತೋರ್ವ ಕೈ ಶಾಸಕ ಹೈಕಮಾಂಡ್ ವಿರುದ್ಧ ಗರಂ

  ರೋಷನ್ ಬೇಗ್ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಬಹಿರಂಗವಾಗಿ ಗುಡುಗಿ ಕೊನೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಷ್ಟೇ ಅಲ್ಲದೇ ಪಕ್ಷದಿಂದ ಅಮಾನತುಗೊಂಡರು. ಇದೀಗ ಮತ್ತೋರ್ವ ಕಾಂಗ್ರೆಸ್ ಶಾಸಕ ಹೈಕಮಾಂಡ್ ಹಾಗೂ ರಾಜ್ಯ ನಾಯಕರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

 • roshan baig
  Video Icon

  Politics3, Feb 2020, 9:57 PM IST

  ಕಾಂಗ್ರೆಸ್ ಬಿಟ್ಟು ಅತಂತ್ರ: ರಾಜಕೀಯ ನಿವೃತ್ತಿ ಬಗ್ಗೆ ಸ್ಪಷ್ಟನೆ ಕೊಟ್ಟ ಬೇಗ್

  ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ ಅತ್ತ ಬಿಜೆಪಿ ಸೇರದೇ ಅತಂತ್ರ ಸ್ಥಿತಿಯಲ್ಲಿರುವ ಮಾಜಿ ಶಾಸಕ ರೋಷನ್ ಬೇಗ್ ರಾಜ್ಯ ರಾಜಕೀಯದಿಂದ ನಿವೃತ್ತಿಯಾಗುತ್ತಾರೆ ಎನ್ನುವ ಸುದ್ದಿ ದಟ್ಟವಾಗಿದೆ.ಆದ್ರೆ, ಇದೀಗ ಸ್ವತಃ ರೋಷನ್ ಬೇಗ್ ಸುವರ್ಣ ನ್ಯೂಸ್ ಜತೆ ಮಾತನಾಡಿ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. 

 • Rizwan Arshad Saravana Tanveer Ahmed
  Video Icon

  Politics27, Nov 2019, 4:38 PM IST

  ಶಿವಾಜಿನಗರ: ನಿಮಗೆ ಯಾಕೆ ವೋಟ್ ಕೊಡ್ಬೇಕು ಮತದಾರ? ಅಭ್ಯರ್ಥಿಗಳೇ ಕೊಟ್ರು ಉತ್ತರ

  ಬೆಂಗಳೂರಿನ ಶಿವಾಜಿನಗರ ಕ್ಷೇತ್ರ ಎಲ್ಲಾ ಪಕ್ಷಗಳಿಗೂ ಪ್ರತಿಷ್ಠೆಯ ಕಣ. ಶಾಸಕ ರೋಷನ್ ಬೇಗ್ ರಾಜೀನಾಮೆಯಿಂದ ತೆರವಾಗಿರುವ ಈ ಕ್ಷೇತ್ರವನ್ನು ತನ್ನ ಬಳಿಯೇ ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ರಣತಂತ್ರ ರೂಪಿಸಿದರೆ, ಬಿಜೆಪಿಯು ಕೂಡಾ ಹರಸಾಹಸ ಪಡುತ್ತಿದೆ. ಜೆಡಿಎಸ್ ಕೂಡಾ ಈ ಬಾರಿ ತನ್ನ ವಕ್ತಾರನನ್ನೇ ಕಣಕ್ಕಿಳಿಸಿದೆ.

 • roshan baig
  Video Icon

  Politics18, Nov 2019, 2:34 PM IST

  ಉಪಸಮರದಿಂದ ರೋಷನ್ ಬೇಗ್ ಔಟ್: ಯಾರಿಗೆ ಸಪೋರ್ಟ್..?

  ಕೊನೆಗೆ ಟಿಕೆಟ್ ನೀಡದೆ ಕೈಕೊಟ್ಟ ಬಿಜೆಪಿ ನಿಲುವಿನಿಂದ ಬೇಸತ್ತು ಶಿವಾಜಿನಗರ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದ ಅನರ್ಹ ಶಾಸಕ ರೋಷನ್ ಬೇಗ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ಸಂಪೋರ್ಟ್ ಯಾರಿಗೆ ಎನ್ನುವುದನ್ನು ಕೂಡ ಪ್ರಕಟಿಸಿದ್ದಾರೆ. ಹಾಗಾದ್ರೆ ಬೇಗ್ ಬೆಂಬಲ ಯಾರಿಗೆ..? ವಿಡಿಯೋನಲ್ಲಿ ನೋಡಿ...

 • undefined

  Politics17, Nov 2019, 7:41 AM IST

  ರೋಷನ್‌ ಬೇಗ್‌ ತಟಸ್ಥವೋ? ಸ್ಪರ್ಧೆಯೋ?

  ಅನರ್ಹ ಶಾಸಕ ರೋಷನ್‌ ಬೇಗ್‌ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಇಂದು ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ.
   

 • roshan baig
  Video Icon

  Politics16, Nov 2019, 4:31 PM IST

  ಬಿಜೆಪಿ ಟಿಕೆಟ್ ಕ್ಯಾನ್ಸಲ್, ರೋಷನ್ ಬೇಗ್ ಹೊಸ ಕಮಾಲ್..!

  ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆ ದಿನಾಂಕ ಹತ್ತಿರವಾಗುತ್ತಿದೆ. ಆದ್ರೆ, ಆಕಡೆಯೂ ಇಲ್ಲ ಈಕಡೆಯೂ ಇಲ್ಲ ಎನ್ನುವಂತಾಗಿರುವ ರೋಷನ್ ಬೇಗ್ ನಡೆ ಮಾತ್ರ ಇನ್ನೂ ನಿಗೂಢವಾಗಿದೆ. ಕಾಂಗ್ರೆಸ್-ಬಿಜೆಪಿಗೆ ಬೇಡವಾಗಿ ಅನಾಥವಾಗಿರುವ ರೋಷನ್ ಬೇಗ್ ಕೊನೆ ಕ್ಷಣದಲ್ಲಿ  ಹೊಸ ದಾಳ ಉರುಳಿಸಲು 3ನೇ ಮನೆಗೆ ಕಾಲಿಟ್ಟಿದ್ದಾರೆ. 

 • undefined

  Karnataka Districts16, Nov 2019, 12:30 PM IST

  JDSಗೆ ಹೋಗ್ತಾರಾ ಅನರ್ಹ ಶಾಸಕ : ರೇವಣ್ಣರಿಂದಲೂ ಅಧಿಕೃತ ಆಹ್ವಾನ

  ಅನರ್ಹ ಶಾಸಕರೋರ್ವರನ್ನು ಎಚ್.ಡಿ.ರೇವಣ್ಣ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಅವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ ಎಂದು ಮಾಜಿ ಸಚಿವರು ಹೇಳಿದ್ದಾರೆ. 

 • roshan baig katta subramanya naidu
  Video Icon

  Politics14, Nov 2019, 12:40 PM IST

  ಗರಿಗೆದರಿದ ಶಿವಾಜಿನಗರ ಟಿಕೆಟ್ ಫೈಟ್; ಅಖಾಡಕ್ಕೆ ಧುಮುಕಿದ ಕಟ್ಟಾ!

  ರಾಜ್ಯ ರಾಜಕೀಯದಲ್ಲಿ ಉಪ-ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ಅನರ್ಹತೆ ಬಗ್ಗೆ ಸುಪ್ರೀಂ ತೀರಪು ನೀಡಿದ ಬೆನ್ನಲ್ಲೇ, ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಚಿತ್ರಣ ಬಹುತೇಕ ಸ್ಪಷ್ಟವಾಗಿದೆ. ಆದರೆ ಶಿವಾಜಿನಗರದ ಬಗ್ಗೆ ಬಿಜೆಪಿ ಇನ್ನೂ ತೀರ್ಮಾನ ಕೈಕೊಂಡಿಲ್ಲ. 7 ಬಾರಿ ಶಾಸಕರಾಗಿರುವ ರೋಷನ್ ಬೇಗ್ ಈಗಾಗಲೇ ಕಾಂಗ್ರೆಸ್ ತೊರೆದಿದ್ದು, ಬಿಜೆಪಿಗೆ ಸೇರಲು ಹವಣಿಸುತ್ತಿದ್ದಾರೆ. ಆದರೆ ಬಿಜೆಪಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರುತ್ತಿಲ್ಲ. ಈ ನಡುವೆ ಬಿಜೆಪಿಯ ಹಳೆಯ ರಾಜಕೀಯ ಕಿಲಾಡಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅಖಾಡಕ್ಕೆ ಧುಮುಕಿದ್ದಾರೆ.  

 • roshan baig
  Video Icon

  Politics14, Nov 2019, 9:55 AM IST

  ಗೊಂದಲದ ಗೂಡಾಯ್ತು ರೋಷನ್ ಬೇಗ್ ಬಿಜೆಪಿ ಸೇರ್ಪಡೆ ವಿಚಾರ, ಮುಂದೇನು?

  ರಾಜೀನಾಮೆಯಿಂದ ಅನರ್ಹಗೊಂಡ ಶಿವಾಜಿ ನಗರ ಮಾಜಿ ಶಾಸಕ ರೋಷನ್ ಬೇಗ್ ಬಿಜೆಪಿ ಸೇರುವುದು ಗೊಂದಲವಾಗಿದೆ. 16 ಶಾಸಕರು ಬಿಜೆಪಿಗೆ ಸೇರುವುದು ಖಚಿತವಾಗಿದ್ದು, ಬೇಗ್ ಅವರನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಆದರೆ, ಬೇಗ್ ಶಿವಾಜಿನಗರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆಂದು ಹೇಳಲಾಗುತ್ತಿದೆ. ಏನಿದು ರಾಜಕೀಯ ತಂತ್ರ?

 • rebels

  Politics14, Nov 2019, 7:31 AM IST

  ಬೇಗ್ ಬಿಟ್ಟು ಉಳಿದೆಲ್ಲ ಅನರ್ಹರು ಬಿಜೆಪಿ ಸೇರ್ಪಡೆ

  ಶಿವಾಜಿನಗರದ ರೋಷನ್ ಬೇಗ್ ಹೊರತುಪಡಿಸಿ ಉಳಿದೆಲ್ಲ 16 ಅನರ್ಹ ಶಾಸಕರು ಗುರುವಾರ ಬಿಜೆಪಿ ಸೇರಲಿದ್ದಾರೆ. ಬೆಳಗ್ಗೆ 10.30ಕ್ಕೆ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ. 

 • roshan baig

  Bengaluru-Urban9, Nov 2019, 2:19 PM IST

  ರಾಮ ಮಂದಿರ ಕಟ್ಟಲು ಮುಸ್ಲಿಂ ಸ್ವಯಂ ಸೇವಕರಾಗಿ ನಾವೂ ಬರ್ತೀವಿ: ರೋಷನ್ ಬೇಗ್

  ರಾಮಮಂದಿರ ನಮ್ಮ ದೇಶದಲ್ಲಿ ಕಟ್ಟದೆ ಪಾಕಿಸ್ತಾನದಲ್ಲಿ ಕಟ್ಟೋಕಾಗತ್ತಾ..? ಎಂದು ಪ್ರಶ್ನಿಸಿರುವ ಅನರ್ಹ ಶಾಸಕ ರೋಷನ್ ಬೇಗ್ ಅಯೋಧ್ಯೆ ತೀರ್ಪನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ. ಹಾಗೆಯೇ ರಾಮಮಂದಿರ ನಿರ್ಮಿಸುವಾಗ ನಾವು ಸ್ವಯಂ ಸೇವಕರನ್ನು ಕರೆದುಕೊಂಡು ಬಂದು ನೆರವಾಗ್ತೀವಿ ಎಂದು ಭರವಸೆ ನೀಡಿದ್ದಾರೆ.

 • IMA Case
  Video Icon

  NEWS15, Sep 2019, 5:42 PM IST

  IMA ವಂಚನೆ ಪ್ರಕರಣ: ರೋಷನ್ ಬೇಗ್ ರಕ್ಷಣೆಗೆ ರಾಜ್ಯಪಾಲರು..?

  IMA ವಂಚನೆ ಪ್ರಕರಣವನ್ನು ಇದೀಗ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಿದ್ದು, ತನಿಖೆ ಚುರುಕಾಗಿದೆ. ಇದರ ಮಧ್ಯೆ ಐಎಂಎ ಪ್ರಕರಣದಲ್ಲಿ ಕಾಂಗ್ರೆಸ್ ಅನರ್ಹ ಶಾಸಕ ರೋಷನ್ ಬೇಗ್ ಹೆಸರು ತಳುಕು ಹಾಕಿಕೊಂಡಿದೆ. ಆದ್ರೆ, ರೋಷನ್ ಬೇಗ್ ರಕ್ಷಣೆಗೆ ರಾಜ್ಯಪಾಲ ವಾಜುಭಾಯಿ ವಾಲಾ ನಿಂತಿದ್ದಾರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಬೇಗ್ ರಕ್ಷಣೆಗೆ ರಾಜ್ಯಪಾಲರು ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್ ಆಗಿದೆ. ಏನಿದು ಪತ್ರ? ವಿಡಿಯೋನಲ್ಲಿ ನೋಡಿ.   

 • Zameer Ahmed

  NEWS31, Jul 2019, 7:38 AM IST

  ಮಾಜಿ ಸಚಿವರಿಬ್ಬರಿಗೆ ಎದುರಾಗಿದೆ ಸಂಕಷ್ಟ

  ರಾಜ್ಯದ ಇಬ್ಬರು ಮಾಜಿ ಸಚಿವರಿಗೆ ಸಂಕಷ್ಟ ಎದುರಾಗಿದೆ. ಪ್ರಕರಣ ಒಂದರ ಸಂಬಂಧ ಇಬ್ಬರ ವಿಚಾರಣೆ ನಡೆಯಲಿದೆ. 

 • ಕಾಂಗ್ರೆಸ್ ನಾಯಕ ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹಾಜರಿ.

  NEWS27, Jul 2019, 9:39 AM IST

  ಬಿಎಸ್‌ವೈ ಪ್ರಮಾಣವಚನ ಸಮಾರಂಭದಲ್ಲಿ ಕಾಂಗ್ರೆಸ್ಸಿಗರು!

  ಪ್ರಮಾಣವಚನ ಸಮಾರಂಭದಲ್ಲಿ ಕಾಂಗ್ರೆಸ್ಸಿಗರು!| ಯಾರೂ ಹೋಗುವಂತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಆದೇಶ| ಆದರೂ ರೋಷನ್‌ ಬೇಗ್‌, ರಾಜಣ್ಣ, ಗಂಗಾಂಬಿಕೆ ಭಾಗಿ

 • Roshan Baig

  NEWS17, Jul 2019, 8:37 AM IST

  'ಬೇಗ್‌ ವಶಕ್ಕೆ ಪಡೆದು ಎಚ್‌ಡಿಕೆ ಬ್ಲಾಕ್‌ಮೇಲ್‌'

  ಬೇಗ್‌ ವಶಕ್ಕೆ ಪಡೆದು ಎಚ್‌ಡಿಕೆ ಬ್ಲಾಕ್‌ಮೇಲ್‌| ಎಸ್‌ಐಟಿ ದುರ್ಬಳಕೆ ಮಾಡಿಕೊಂಡು ರೋಷನ್‌ ಬೇಗ್‌ ವಶಕ್ಕೆ| ಸರ್ಕಾರ ಉಳಿಸಿಕೊಳ್ಳಲು ಇಂತಹ ಕ್ರಮ ಖಂಡನೀಯ: ರೇಣು