ರೋಣ  

(Search results - 23)
 • Kiccha sudeep with Shraddha Srinath
  Video Icon

  Sandalwood5, Mar 2020, 2:55 PM IST

  ವಿಕ್ರಾಂತ್‌ ರೋಣನಿಗೆ ಜೋಡಿಯಾದ 'ಅಲಮೇಲಮ್ಮ'?

  ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ 'ಫ್ಯಾಂಟಮ್‌' ದಿನೇ ದಿನೇ ವಿಶೇಷ ಸಂಗತಿಗಳನ್ನು ರಿವೀಲ್‌ ಮಾಡುತ್ತಿದೆ. ಮೊದಲು ಕಿಚ್ಚನ ಲುಕ್‌, ಆನಂತರ ಕಿಚ್ಚ ಪಾತ್ರದ ಹೆಸರು. ಇದೀಗ ಕಿಚ್ಚನಿಗೆ ಜೋಡಿಯಾಗಿ ಕಾಣಿಸಿಕೊಳ್ಳುವ ಸುಂದರಿ.  

 • swamy 1

  Karnataka Districts27, Feb 2020, 2:51 PM IST

  ಲಿಂಗಾಯತ ಮಠಕ್ಕೆ ಮುಸ್ಲಿಂ ಸ್ವಾಮೀಜಿ ಪೀಠಾಧಿಪತಿ

  ಗದಗ(ಫೆ.27): ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಗ್ರಾಮದಲ್ಲಿನ ಖಜೂರಿ ಶಾಖಾ ಮಠವಾದ ಶ್ರೀ ಕೋರಣೇಶ್ವರ ಶಾಂತಿಧಾಮಕ್ಕೆ ಮುಸ್ಲಿಂ ಸಮುದಾಯದ ದಿವಾನ್‌ ರೆಹಮಾನ್‌ ಶರೀಫ್ ಮುಲ್ಲಾ ಅವರು ಬುಧವಾರ ವಿಧ್ಯುಕ್ತವಾಗಿ ಪೀಠಾಧಿಪತಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. 
   

 • swamy 2

  Karnataka Districts27, Feb 2020, 11:58 AM IST

  ಖಜೂರಿ ಮಠದ ಪೀಠಾಧಿಪತಿ: ಮುಸ್ಲಿಂ ಸಮುದಾಯದ ಶರೀಫ್‌ರಿಂದ ಅಧಿಕಾರ ಸ್ವೀಕಾರ

  ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಗ್ರಾಮದಲ್ಲಿನ ಖಜೂರಿ ಶಾಖಾ ಮಠವಾದ ಶ್ರೀ ಕೋರಣೇಶ್ವರ ಶಾಂತಿಧಾಮಕ್ಕೆ ಮುಸ್ಲಿಂ ಸಮುದಾಯದ ದಿವಾನ್‌ ರೆಹಮಾನ್‌ ಶರೀಫ್ ಮುಲ್ಲಾ ಅವರು ಬುಧವಾರ ವಿಧ್ಯುಕ್ತವಾಗಿ ಪೀಠಾಧಿಪತಿಯಾಗಿ ಅಧಿಕಾರ ಸ್ವೀಕರಿಸುವುದರ ಜೊತೆಗೆ ಬಸವ ತತ್ವದ ಪೂಜಾ ಕೈಂಕರ್ಯವನ್ನು ಕೈಗೊಳ್ಳುವ ಮೂಲಕ ಹೊಸ ಸಂಪ್ರದಾಯವೊಂದಕ್ಕೆ ನಾಂದಿ ಹಾಡಿದರು.
   

 • undefined

  Karnataka Districts22, Jan 2020, 8:56 AM IST

  ರೋಣ: ಚಕ್ಕಡಿ ಸ್ಪರ್ಧೆಯಲ್ಲಿ ಮಿಂಚಿದ್ದ ಚಿನ್ನದ ಎತ್ತು ಇನ್ನಿಲ್ಲ

  ಎತ್ತಿನ ಚಕ್ಕಡಿ ಓಟದ ಸ್ಪರ್ಧೆ, ಗಡ್ಡಿ ಚಕ್ಕಡಿ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನ ಗೆದ್ದಿದ್ದ, ಚಿನ್ನದ ಎತ್ತು ಎಂದೇ ಪ್ರಸಿದ್ಧಿ ಪಡೆ​ದಿ​ದ್ದ ತಾಲೂಕಿನ ಜಿಗಳೂರ ಗ್ರಾಮದ ಲಕ್ಷ್ಮಣ (ಎತ್ತು) ಮಂಗಳವಾರ ಬೆಳಗ್ಗೆ ಸಾವನ್ನಪ್ಪಿದ್ದು, ಇಡೀ ಗ್ರಾಮವೇ ಕಣ್ಣೀರಾಗಿದೆ.

 • अक्षय कुमार ने 25 परिवारों को छठ पूजा के लिए 4-4 लाख रुपए भी दिए हैं। अक्षय कुमार ने कहा कि प्राकृतिक आपदाओं के आगे कोई कुछ नहीं कर सकता। लेकिन उन्हें खुशी है कि वे बाढ़ पीड़ितों के लिए कुछ कर पा रहे हैं। अक्षय कुमार ने कहा कि बहुत कुछ तो नहीं कर सकते, लेकिन बाढ़ में अपना सबकुछ गंवा चुके लोगों की जिंदगी को फिर से खड़ा करने के लिए थोड़-बहुत भी कर सके, तो खुशी हुई।

  Karnataka Districts17, Jan 2020, 8:11 AM IST

  ರೋಣ: ನೆರೆ ಸಂತ್ರಸ್ತರ ಭರವಸೆ ಮರೆತ ಜಿಲ್ಲಾಧಿಕಾರಿ

  ಕಳೆದ ವರ್ಷ ಇಲ್ಲಿಗೆ ಸಮೀಪದ ಬಿ.ಎಸ್‌. ಬೇಲೇರಿ ಗ್ರಾಮದಲ್ಲಿ ಮಹಾಮಳೆಗೆ ಬೆಣ್ಣೆಹಳ್ಳ ಪ್ರವಾಹ ಉಂಟಾಗಿ ಜನತೆ ತತ್ತರಿಸಿದ್ದರು. ಈ ವೇಳೆ ಇಲ್ಲಿಯ ಸಂತ್ರಸ್ತರಿಗೆ ಶೀಘ್ರದಲ್ಲಿ ಹಕ್ಕುಪತ್ರ ವಿತರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಭರವಸೆ ಮಾತ್ರ ಇನ್ನೂ ಈಡೇರಿಲ್ಲ.
   

 • Byadagi

  Karnataka Districts12, Jan 2020, 8:18 AM IST

  ಮೆಣಸಿನಕಾಯಿಯನ್ನೂ ಬಿಡ್ತಿಲ್ಲ ಕಳ್ಳರು: ಕಂಗಾಲಾದ ರೈತ

  ಈರುಳ್ಳಿಯ ಬಳಿಕ ಇದೀಗ ಕಳ್ಳರ ಕಣ್ಣು ಒಣಮೆಣಸಿನಕಾಯಿಯ ಮೇಲೆ ಬಿದ್ದಿದೆ. ಉಳ್ಳಾಗಡ್ಡಿಯ ನಂತರ ಕಳೆದ ಕೆಲ ದಿನಗಳಿಂದ ಬ್ಯಾಡಗಿ ಮೆಣಸಿನಕಾಯಿ ಬೆಲೆ ಗಗನಕ್ಕೇರಿದ್ದು, ಕಳ್ಳರು ರಾತ್ರೋರಾತ್ರಿ ವಾಹನ ತಂದು ರೈತರ ಹೊಲದಲ್ಲಿನ ಮೆಣಸನ್ನು ತುಂಬಿಕೊಂಡು ಹೋಗುತ್ತಿದ್ದಾರೆ.
   

 • snake

  Karnataka Districts3, Jan 2020, 9:53 AM IST

  ರೋಣ: ಬಾವಿಯಲ್ಲಿ ಬಿದ್ದು ಆಹಾರವಿಲ್ಲದೆ ಬಸವಳಿದಿದ್ದ ನಾಗರ ಹಾವು ರಕ್ಷಣೆ

  ತಾಲೂಕಿನ ಹೊಳೆ ಹಡಗಲಿ ಗ್ರಾಮದ ನಿಂಗನಗೌಡ ಕೆಂಚನಗೌಡ್ರ ಇವರ ದಾಳಿಂಬೆ ತೋಟದ ಬಾವಿಯಲ್ಲಿ 15 ದಿನಗಳ ಹಿಂದೆ ಬಿದ್ದು, ಅಗತ್ಯ ಆಹಾರ ಸಿಗದೇ ಚಟಪಡಿಸುತ್ತಿದ್ದ ನಾಗರ ಹಾವನ್ನು ಗುರುವಾರ ಪಟ್ಟಣದ ಉರಗ ತಜ್ಞ ಮಂಜುನಾಥ ನಾಯಕ ಸುರಕ್ಷಿತವಾಗಿ ರಕ್ಷಿಸಿ ಅರಣ್ಯದಲ್ಲಿ ಬಿಟ್ಟು ಬರುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
   

 • undefined

  Karnataka Districts26, Dec 2019, 2:37 PM IST

  ಜಮ್ಮು-ಕಾಶ್ಮೀರದಲ್ಲಿ ಗುಂಡಿನ ದಾಳಿ: ಗದಗ ಮೂಲದ ಯೋಧ ಹುತಾತ್ಮ

  ಜಮ್ಮು ಮತ್ತು ಕಾಶ್ಮೀರದ ರಾಮಪುರ ಹಾಗೂ ಉರಿ ಸೆಕ್ಟರ್‌ನಲ್ಲಿ ಪಾಕಿಸ್ತಾನ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ರಾಜ್ಯದ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಜಿಲ್ಲೆಯ ರೋಣ ತಾಲೂಕಿನ  ಕರಮುಡಿ ಗ್ರಾಮದ ವೀರೇಶ ಕುರಟ್ಟಿ ಹುತಾತ್ಮ ಯೋಧರಾಗಿದ್ದಾರೆ. 

 • Road

  Karnataka Districts29, Nov 2019, 9:08 AM IST

  ಹದಗೆಟ್ಟ ಹೊಳೆಆಲೂರ-ರೋಣ ರಸ್ತೆ: ಪ್ರಯಾಣಿಕರ ಗೋಳು ಕೇಳೋರೆ ಇಲ್ಲ!

  ಇಲ್ಲಿಂದ ರೋಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಬೆನಹಾಳ ಕೆರೆಯ ಹತ್ತಿರ ಸಂಪೂರ್ಣ ಹಾಳಾಗಿ ಹೋಗಿದ್ದು, ಈ ರಸ್ತೆಯಲ್ಲಿ ಎದ್ದು ಬಿದ್ದು, ಕೈಕಾಲು ಮುರಿದುಕೊಂಡು ಹೋದವರು ಸಾಕಷ್ಟು ಜನರಿದ್ದಾರೆ.

 • Ron

  Karnataka Districts27, Nov 2019, 10:14 AM IST

  ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋ ವೈರಲ್: ಮಾಜಿ ಶಾಸಕನ ಅಳಿಯ ಅರೆಸ್ಟ್

  ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋ ವೈರಲ್ ಮಾಡಿದ ಆರೋಪದ ಮೇಲೆ ಮಾಜಿ ಶಾಸಕರೊಬ್ಬರ ಅಳಿಯನನ್ನ ಜಿಲ್ಲೆಯ ರೋಣ ಪೊಲೀಸರು ಇಂದು(ಬುಧವಾರ) ಬಂಧಿಸಿದ್ದಾರೆ.  

 • madya pradesh flood

  Gadag27, Oct 2019, 2:13 PM IST

  ಗದಗ: ಬೆಣ್ಣಿಹಳ್ಳದ ಪ್ರವಾಹದಲ್ಲಿ ಕೊಚ್ಚಿ ಹೋದ ಇಬ್ಬರು

  ಬೆಣ್ಣಿಹಳ್ಳದ ಪ್ರವಾಹದಲ್ಲಿ ಇಬ್ಬರು ಕೊಚ್ಚಿ ಹೋದ ಘಟನೆ ಶನಿವಾರ ಸಂಜೆ ಗದಗ ಜಿಲ್ಲೆ ರೋಣ ತಾಲೂಕಿನ ಮಾಳವಾಡ ಸಮೀಪದಲ್ಲಿ ನಡೆದಿದೆ. ಪ್ರವಾಹದಲ್ಲಿ ಕೊಚ್ಚಿ ಹೋದವರನ್ನು ನರಗುಂದ ತಾಲೂಕಿನ ಹದ್ಲಿ ಗ್ರಾಮದ ಕಳಸಪ್ಪ ಬೈಲಪ್ಪ ವಿಟ್ಟಪ್ಪನವರ(30), ಈರಣ್ಣ ಶಿವರುದ್ರಪ್ಪ ವಿಟ್ಟಪ್ಪನವರ(15) ಎಂದು ಗುರುತಿಸಲಾಗಿದೆ. 

 • undefined

  Gadag26, Oct 2019, 7:17 AM IST

  ಗಜೇಂದ್ರಗಡ: ಗದಗ, ರೋಣ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

  ಪಟ್ಟಣದಿಂದ ಗದಗ, ರೋಣ ಹಾಗೂ ಇಳಕಲ್‌ ಮಾರ್ಗದ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಸ್ಥಳೀಯ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಇಲ್ಲಿನ ಕಾಲಕಾಲೇಶ್ವರ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಿದರು.
   

 • undefined

  Gadag9, Oct 2019, 8:47 AM IST

  ರೋಣದಲ್ಲಿ ನಡೆಯುತ್ತಿದೆ ಭಾರೀ ಅಕ್ರಮ ಮರಳು ದಂಧೆ!

  ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ್‌ ಅವರ ತವರು ಜಿಲ್ಲೆ ಗದಗಿನಲ್ಲಿ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದು, ರೋಣ ತಾಲೂಕಿನ 10 ಕ್ಕೂ ಹೆಚ್ಚು ಹಳ್ಳದಲ್ಲಿ ಹಗಲು-ರಾತ್ರಿ ಎನ್ನದೇ ಟ್ರ್ಯಾಕ್ಟರ್‌, ಟಿಪ್ಪರ್‌ ಮೂಲಕ ಅಕ್ರಮ ಮರಳು ಸಾಗಾಟ ಎಗ್ಗಿಲ್ಲದೇ ನಡೆಯುತ್ತಿದೆ. ಯಾರೂ ಕೇಳುವವರಿಲ್ಲ.
   

 • undefined

  Karnataka Districts2, Oct 2019, 9:11 AM IST

  ಗಜೇಂದ್ರಗಡದಲ್ಲಿ ಅನಧಿಕೃತ ಅಂಗಡಿಗಳ ತೆರವು

  ಇಲ್ಲಿನ ರೋಣ ರಸ್ತೆಯ ಪುರಸಭೆ ಬಯಲು ಜಾಗೆಯಲ್ಲಿ ಅತಿಕ್ರಮಣವಾಗಿ ಆರಂಭಿಸಿದ್ದ 20ಕ್ಕೂ ಅಧಿಕ ಅಂಗಡಿಗಳನ್ನು ಮಂಗಳವಾರ ಪುರಸಭೆ ಮುಖ್ಯಾಧಿಕಾರಿ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು.
   

 • Water
  Video Icon

  Karnataka Districts16, Aug 2019, 10:18 PM IST

  ನೆರೆ ಬಂದ ಊರಲ್ಲಿ ನೀರಿಗಾಗಿ ಜಂಗಿ ಕುಸ್ತಿ..ವಿಡಿಯೋ

  ಊರು ತುಂಬಾ ಜಲಪ್ರಳಯ. ಆದರೆ ಕುಡಿಯಲು ಮಾತ್ರ ನೀರಿಲ್ಲ. ಗದಗದ ಈ ಊರಿನಲ್ಲಿ ಆದ ಪರಿಸ್ಥಿತಿಯೂ ಅದೆ ಆಗಿದೆ ರೋಣ ತಾಲೂಕಿನಲ್ಲಿ   ನೀರಿಗಾಗಿ ನಡೆದ ಗಲಾಟೆ ನೀವೇ ನೋಡ್ಕಂಡು ಬನ್ನಿ...