ರೋಜರ್ ಫೆಡರರ್

(Search results - 70)

Roger Federer

OTHER SPORTSApr 20, 2021, 8:56 AM IST

ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ಸ್ಪರ್ಧಿಸಲಿದ್ದಾರೆ ರೋಜರ್‌ ಫೆಡರರ್‌

ಕಳೆದ ವರ್ಷ ಒಂದೂ ಗ್ರ್ಯಾನ್‌ ಸ್ಲಾಂನಲ್ಲಿ ಆಡದ ಫೆಡರರ್‌, ಮಂಡಿ ನೋವಿನಿಂದ ಚೇತರಿಸಿಕೊಂಡಿದ್ದು ಈಗಾಗಲೇ ಅಭ್ಯಾಸ ಆರಂಭಿಸಿರುವುದಾಗಿ ಟ್ವೀಟರ್‌ನಲ್ಲಿ ತಿಳಿಸಿದ್ದಾರೆ. ಮೇ 30ರಿಂದ ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಂ ಆರಂಭಗೊಳ್ಳಲಿದೆ.

Roger Federer

OTHER SPORTSMar 11, 2021, 8:19 AM IST

13 ತಿಂಗಳ ಬಳಿಕ ಟೆನಿಸ್‌ಗೆ ಮರಳಿದ ಫೆಡರರ್‌ ಭರ್ಜರಿ ಶುಭಾರಂಭ

ಪಂದ್ಯ ಗೆದ್ದ ಬಳಿಕ ಮಾತನಾಡಿದ ಫೆಡರರ್, ಟೆನಿಸ್‌ ಕೋರ್ಟ್‌ಗೆ ಮರಳಿರುವುದಕ್ಕೆ ಖುಷಿಯಾಗುತ್ತಿದೆ. ನಾನು ಈ ಟೆನಿಸ್‌ ಕೋರ್ಟ್‌ನ ಮೇಲೆ ನಿಂತಿರುವುದಕ್ಕೆ ಸಂತಸವಾಗುತ್ತದೆ, ಅದು ಸೋಲೇ ಇರಲಿ ಅಥವಾ ಗೆಲುವೇ ಇರಲಿ. ಆದರೆ ಗೆಲುವು ಸಹಜವಾಗಿಯೇ ಮತ್ತಷ್ಟು ಖುಷಿ ಕೊಡುತ್ತದೆ ಎಂದು ಫೆಡರರ್ ಹೇಳಿದ್ದಾರೆ.

Novak Djokovic

OTHER SPORTSMar 9, 2021, 8:05 AM IST

ಎಟಿಪಿ ವಿಶ್ವ ರ‍್ಯಾಂಕಿಂಗ್‌: ಜೋಕೋವಿಚ್‌ ನಂ.1 ದಾಖಲೆ..!

2 ವಾರಗಳ ಹಿಂದೆ ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂ ಪ್ರಶಸ್ತಿಯನ್ನು ದಾಖಲೆಯ 9ನೇ ಬಾರಿಗೆ ಜಯಿಸಿದ ಜೋಕೋವಿಚ್‌, ಅಗ್ರಸ್ಥಾನದಲ್ಲೇ ಮುಂದುವರಿಯುವುದನ್ನು ಖಚಿತಪಡಿಸಿಕೊಂಡಿದ್ದರು.

Roger Federer

OTHER SPORTSDec 29, 2020, 1:32 PM IST

ಆಸ್ಟ್ರೇಲಿಯನ್ ಓಪನ್‌ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದ ಫೆಡರರ್

ಫೆಡರರ್‌ 2 ಬಾರಿ ಬಲಗಾಲಿನ ಮಂಡಿಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಚೇತರಿಸಿಕೊಳ್ಳುತ್ತಿರುವ ಕಾರಣದಿಂದ ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್‌ನಲ್ಲಿ ಆಡುತ್ತಿಲ್ಲ ಎಂದು ವಕ್ತಾರರೊಬ್ಬರು ಹೇಳಿದ್ದಾರೆ. 2021ರಲ್ಲಿ ಫೆಡರರ್‌ ಕಮ್‌ಬ್ಯಾಕ್‌ ಮಾಡಲಿದ್ದಾರೆ ಎನ್ನಲಾಗಿದೆ.

• Rafael Nadal

OTHER SPORTSAug 6, 2020, 9:23 AM IST

ಕೊರೋನಾ ಭೀತಿ: ಯುಎಸ್‌ ಓಪನ್‌ನಿಂದ ಹಿಂದೆ ಸರಿದ ರಾಫೆಲ್ ನಡಾ​ಲ್‌

‘ಈ ನಿರ್ಧಾರವನ್ನು ಒಲ್ಲದ ಮನ​ಸಿ​ನಿಂದ ಕೈಗೊಂಡಿ​ದ್ದೇನೆ. ಆರೋಗ್ಯ ದೃಷ್ಟಿಯಿಂದ ಅಮೆ​ರಿ​ಕಕ್ಕೆ ಪ್ರಯಾ​ಣಿ​ಸದೆ ಇರಲು ತೀರ್ಮಾ​ನಿ​ಸಿ​ದ್ದೇನೆ’ ಎಂದು ನಡಾಲ್‌ ಟ್ವೀಟ್‌ ಮಾಡಿ​ದ್ದಾರೆ.

Virat Kohli

CricketMay 31, 2020, 4:36 PM IST

ವಿರಾಟ್ ಕೊಹ್ಲಿ ದೇಶದ ನಂ.1 ಶ್ರೀಮಂತ ಕ್ರೀಡಾಪಟು..!

2019ರ ಜೂನ್‌ 1 ರಿಂದ 2020 ಜೂ.1ರ ಅವಧಿಯಲ್ಲಿ ಜಾಹೀರಾತು, ವೇತನ, ರಾಯಧನ ಹೀಗೆ ವಿವಿಧ ಮೂಲಗಳಿಂದ ಬಂದ ಆದಾಯವನ್ನು ಪರಿಗಣಿಸಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಅವಧಿಯಲ್ಲಿ ಕೊಹ್ಲಿ ಒಟ್ಟಾರೆ 195 ಕೋಟಿ (ಜಾಹೀರಾತಿನಿಂದ 180 ಕೋಟಿ ರುಪಾಯಿ, 15 ಕೋಟಿ ರುಪಾಯಿ ವೇತನ) ಸಂಪಾದಿಸಿದ್ದಾರೆ.

novak

OTHER SPORTSApr 25, 2020, 3:05 PM IST

ಧ್ಯಾನದಲ್ಲಿ ಧರ್ಮವಿಲ್ಲ ಆರೋಗ್ಯವಿದೆ ಎಂದ ಟೆನಿಸ್ ದಿಗ್ಗಜ ನೋವಾಕ್ ಜೊಕೋವಿಚ್!

ರೋಜರ್ ಫೆಡರರ್, ರಾಫೆಲ್ ನಡಾಲ್ ಹಾಗೂ ನೋವಾಕ್ ಜೊಕೋವಿಚ್. ಯಾವುದೇ ಪ್ರಶಸ್ತಿ ಈ ಮೂವರನ್ನು ಬಿಟ್ಟು ಇನ್ಯಾರ ಕೈಸೇರಲ್ಲ. ಅಷ್ಟರ ಮಟ್ಟಿಗೆ ಟೆನಿಸ್ ಕ್ಷೇತ್ರವನ್ನು ಆವರಿಸಿಕೊಂಡಿದ್ದಾರೆ. ಕಡಿಮೆ ಅವಧಿಯಲ್ಲಿ ಟೆನಿಸ್ ದಿಗ್ಗಜನಾಗಿ ಮೆರೆದ ಸರ್ಬಿಯಾದ ನೋವಾಕ್ ಜೊಕೋವಿಚ್ ಸದ್ಯ ವಿಶ್ವದ ನಂ.1 ಪ್ಲೇಯರ್. ಜೊಕೋವಿಚ್ ಕೋರ್ಟ್‌ನಲ್ಲಿ ಟೆನಿಸ್ ಜೊತೆಗೆ ಹಾಸ್ಯ, ಮಿಮಿಕ್ರಿ ಮಾಡುತ್ತಾರೆ. ಒತ್ತಡ ಸಂದರ್ಭವನ್ನು ಸಲೀಸಾಗಿ ನಿಭಾಯಿಸುತ್ತಾರೆ. ಇದೆಲ್ಲಾ ಹೇಗೆ ಸಾಧ್ಯ ಎಂದು ಕೇಳಿದರೆ ಜೊಕೋವಿಚ್ ಉತ್ತರ ಮೆಡಿಟೇಶನ್.

• Novak

OTHER SPORTSApr 2, 2020, 3:37 PM IST

ಫೆಡರರ್ to ಜೊಕೊವಿಚ್: ಲಾಕ್‌ಡೌನ್‌ನಿಂದ ಹೊಸ ಆಟ ಆರಂಭಿಸಿದ ಟೆನಿಸ್ ದಿಗ್ಗಜರು!

ಕೊರೋನಾ ವೈರಸ್ ಹೊಡೆತಕ್ಕೆ ಇಡೀ ವಿಶ್ವವೇ ನಲುಗಿದೆ. ಎಲ್ಲಾ ಕ್ರೀಡೆಗಳು ರದ್ದಾಗಿದೆ. ಹೀಗಾಗಿ ಕ್ರೀಡಾಪಟುಗಳು ಸದ್ಯ ಮನೆಯಲ್ಲಿ ಅಭ್ಯಾಸ, ವರ್ಕೌಟ್ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಇದೀಗ ಟೆನಿಸ್ ದಿಗ್ಗಜರಾದ ರೋಜರ್ ಫೆಡರರ್, ನೋವಾಕ್ ಜೊಕೋವಿಚ್ ಇದೀಗ ಮನೆಯಲ್ಲಿ ಕುಳಿತ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದಾರೆ.

• Federer and Djokovic

OTHER SPORTSJan 31, 2020, 9:12 AM IST

ಆಸ್ಟ್ರೇಲಿಯನ್ ಓಪನ್: ಫೆಡರರ್‌ಗೆ ನಿರಾಸೆ, ಫೈನಲ್‌ಗೆ ಜೋಕೋ ಲಗ್ಗೆ

7 ಬಾರಿ ಆಸ್ಪ್ರೇಲಿಯನ್‌ ಓಪನ್‌ ಗೆದ್ದಿರುವ ಜೋಕೋವಿಚ್‌, ದಾಖಲೆಯ 8ನೇ ಬಾರಿಗೆ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. 26ನೇ ಬಾರಿಗೆ ಜೋಕೋವಿಚ್‌ ಗ್ರ್ಯಾಂಡ್‌ಸ್ಲಾಂ ಫೈನಲ್‌ಗೇರಿದ್ದು, ಈ ವರೆಗೂ ಅವರು 16 ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

• Roger Federer

OTHER SPORTSJan 29, 2020, 9:07 AM IST

ಆಸ್ಟ್ರೇಲಿಯನ್ ಓಪನ್: ಫೆಡರರ್-ಜೋಕೋವಿಚ್ ಸೆಮೀಸ್‌ ಫೈಟ್‌

ಫೆಡರರ್‌ ಅವರ ಗೆಲುವಿನ ಓಟವನ್ನು ದುರ್ಗಮ ಗೊಳಿಸಿದ ಸ್ಯಾಂಡ್‌ಗ್ರೆನ್‌ ಎರಡು ಸೆಟ್‌ನಲ್ಲಿ ಗೆದ್ದು 6 ಬಾರಿ ಚಾಂಪಿಯನ್‌ ಆಗಿರುವ ಫೆಡರರ್‌ ಬೆವರಿಳಿಸಿಬಿಟ್ಟರು. ನಾಲ್ಕಕ್ಕೂ ಹೆಚ್ಚು ಟೈ ಬ್ರೇಕ್‌ ಪಡೆದುಕೊಂಡ ರೋಜರ್‌ 4ನೇ ಸೆಟ್‌ನಲ್ಲಿ ತಮ್ಮ ಅನುಭವಗಳನ್ನೆಲ್ಲ ಒರೆಗೆ ಹಚ್ಚಬೇಕಾಯಿತು. ಅಂತಿಮ ಸೆಟ್‌ನಲ್ಲಿ ಎದುರಾಳಿ ಬೆಚ್ಚಿ ಬೀಳುವಂತೆ ಸರ್ವ್ ಮಾಡಿದ ಫೆಡರರ್‌ ಕಡೆಗೂ ಗೆಲುವಿನ ನಗೆ ಬೀರಿ ಸೆಮಿಫೈನಲ್‌ ಪ್ರವೇಶಿಸಿದರು.

• Roger Federer

OTHER SPORTSJan 27, 2020, 9:40 AM IST

ಆಸ್ಪ್ರೇಲಿಯನ್‌ ಓಪನ್‌ ಕ್ವಾರ್ಟರ್‌ಗೆ ಲಗ್ಗೆಯಿಟ್ಟ ಫೆಡರರ್‌

ಫೆಡರರ್‌, ಹಂಗೇರಿಯಾದ ಮಾರ್ಟನ್‌ ಫುಕ್ಸೊವಿಕ್ಸ್‌ ಎದುರು 4-6, 6-1, 6-2, 6-2 ಸೆಟ್‌ಗಳಲ್ಲಿ ಗೆಲುವು ಪಡೆದರು. ಈ ಜಯದೊಂದಿಗೆ ಆಸ್ಪ್ರೇಲಿಯನ್‌ ಓಪನ್‌ನಲ್ಲಿ ಫೆಡರರ್‌ 101ನೇ ಜಯ ದಾಖಲಿಸಿದರು.

• ഓസ്‌ട്രേലിയന്‍ ഓപ്പണില്‍ സെറീന വില്യംസിന്റെ പുറത്താവല്‍ ചിത്രങ്ങളിലൂടെ...

OTHER SPORTSJan 25, 2020, 9:38 AM IST

ಆಸ್ಪ್ರೇಲಿಯನ್‌ ಓಪನ್‌: ಸೆರೆನಾಗೆ ಶಾಕ್‌, ಹೊರಬಿದ್ದ ಒಸಾಕ!

ತಾಯಿಯಾದ ಬಳಿಕ ಮೊದಲ ಗ್ರ್ಯಾಂಡ್‌ಸ್ಲಾಂ ಗೆಲ್ಲುವ ಉತ್ಸಾಹದಲ್ಲಿದ್ದ ಸೆರೆನಾಗೆ ಅನಿರೀಕ್ಷಿತವಾಗಿ ಎದುರಾದ ಸೋಲು ನಿರಾಸೆ ತಂದಿದೆ. ಶುಕ್ರವಾರ ಮಹಿಳಾ ಸಿಂಗಲ್ಸ್‌ನ 3ನೇ ಸುತ್ತಿನ ಪಂದ್ಯದಲ್ಲಿ ಸೆರೆನಾ, ಚೀನಾದ ವಾಂಗ್‌ ಕಿಯಾಂಗ್‌ ವಿರುದ್ಧ 4-6, 7-6(7-2), 5-7 ಸೆಟ್‌ಗಳಲ್ಲಿ ಪರಾಭವಗೊಂಡರು.

• roger federer

OTHER SPORTSJan 21, 2020, 9:25 AM IST

ಆಸ್ಪ್ರೇಲಿಯನ್‌ ಓಪನ್‌: 2ನೇ ಸುತ್ತಿಗೆ ಫೆಡರರ್‌, ಸೆರೆನಾ

ಜೋಕೋವಿಚ್‌ಗೆ ಮೊದಲ ಸುತ್ತಿನಲ್ಲೇ ಪ್ರಬಲ ಸ್ಪರ್ಧೆ ಎದುರಾಯಿತು. ಜರ್ಮನಿಯ ಜಾನ್‌ ಲೆನ್ನಾರ್ಡ್‌ ಸ್ಟ್ರಫ್‌ ವಿರುದ್ಧ 7-6, 6-2, 2-6, 6-1 ಸೆಟ್‌ಗಳಲ್ಲಿ ಜಯಗಳಿಸಿದರು.

• Roger Federer

OTHER SPORTSJan 20, 2020, 11:46 AM IST

ಇಂದಿನಿಂದ ಆಸ್ಪ್ರೇಲಿಯನ್‌ ಓಪನ್‌ ಟೆನಿಸ್‌

20 ಗ್ರ್ಯಾಂಡ್‌ಸ್ಲಾಂಗಳ ಒಡೆಯ ಫೆಡರರ್‌, ಪ್ರಶಸ್ತಿ ಸಂಖ್ಯೆಯನ್ನು 21ಕ್ಕೇರಿಸಿಕೊಳ್ಳಲು ಹೋರಾಡಲಿದ್ದರೆ, 19 ಗ್ರ್ಯಾಂಡ್‌ಸ್ಲಾಂ ಗೆದ್ದಿರುವ ನಡಾಲ್‌, ಫೆಡರರ್‌ ದಾಖಲೆ ಸರಿಗಟ್ಟಲು ಕಾತರಿಸುತ್ತಿದ್ದಾರೆ.

• Roger federer fan

OTHER SPORTSDec 8, 2019, 8:01 PM IST

ದಿಗ್ಗಜ ರೋಜರ್ ಫೆಡರರ್ ಅನುಕರಿಸಿದ ಪುಟ್ಟ ಬಾಲಕನಿಗೆ ಭಾರಿ ಮೆಚ್ಚುಗೆ!

ಟೆನಿಸ್ ದಿಗ್ಗಜ ರೋಜರ್ ಫೆಡರರ್ ಅನುಕರಣೆ ಮಾಡಿದ ಪುಟ್ಟ ಬಾಲಕನಿಗೆ ಭಾರಿ ಮೆಚ್ಚುುಗೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಮದಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಭಾರಿ ವೈರಲ್ ಆಗಿದೆ.