ರೋಗಿಗಳು  

(Search results - 27)
 • Kerala doctor postponed wedding for patients

  Health2, Apr 2020, 11:34 AM IST

  ಕೊರೋನಾ ವೈರಸ್ ಪೀಡಿತರ ಸೇವೆಗೆ ಮದ್ವೆಯನ್ನೇ ಮುಂದೂಡಿದ ವೈದ್ಯೆ!

  ಮದುವೆ ಜೀವನದಲ್ಲಿ ಪ್ರಮುಖ ಘಟ್ಟ. ಪ್ರತಿಯೊಬ್ಬರೂ ತಮ್ಮ ಮದುವೆಯ ಬಗ್ಗೆ ಹಲವು ಕನಸು ಕಂಡಿರುತ್ತಾರೆ. ಆದರಲ್ಲೂ ಹುಡುಗಿಯರು ಮದುವೆಗಾಗಿ ಸ್ಪಲ್ಪ ಹೆಚ್ಚಿನ ತಯಾರಿಯನ್ನೇ ಮಾಡಿಕೊಳ್ಳುವುದು ಸುಳ್ಳಲ್ಲ. ಆದರೆ ಈ ಡಾಕ್ಟರ್‌ ರೋಗಿಗಳಿಗಾಗಿ ತನ್ನ ಮದುವೆಯನ್ನೇ ಮುಂದೆ ಹಾಕಿರುವುದು ವರದಿ ಆಗಿದೆ. ಜೀವದ ಹಂಗು ತೊರೆದು ಹಗಲೂ ರಾತ್ರಿ ಎನ್ನದೇ ಕೊರೋನಾ ಸೋಂಕಿತರಗಾಗಿ ಸೇವೆಸಲ್ಲಿಸುತ್ತಾ ಮಾದರಿಯಾಗಿದ್ದಾರೆ ಈ ಡಾಕ್ಟರ್. ಮದುವೆ ಕಾಯುತ್ತದೆ. ಆದರೆ ನನ್ನ ರೋಗಿಗಳಲ್ಲ, ಎಂದು ಮದುವೆ ಪೋಸ್ಟ್‌ಫೋನ್‌ ಮಾಡಿಕೊಂಡು ಹೆಮ್ಮೆ ಮೂಡಿಸಿದ್ದಾರೆ ಕೇರಳದ ಈ ಡಾಕ್ಟರ್‌. 

 • सेना भी आई आगे: भारतीय थल सेना, एयर फोर्स और नेवी ने देशभर में अपने 28 मिलिट्री हॉस्पिटल को कोरोना वायरस के मरीजों के इलाज के लिए तैयार करने का फैसला किया है। इसमें लखनऊ, पटियाला, गया, बेलगांव, गोववा, कलाइकुंदा, दीमापुर, अहमदाबाद, अखनूर के अस्पताल शामिल हैं।

  Coronavirus Karnataka1, Apr 2020, 10:17 AM IST

  ಮಹಾಮಾರಿ ಕೊರೋನಾ ಆತಂಕ: 180 ರೋಗಿಗಳ ಸ್ಥಳಾಂತರಕ್ಕೆ ನಿರ್ಧಾರ

  ಕೊರೋನಾ ವೈರಸ್‌ ಹರಡುವ ಭೀತಿ ಹಿನ್ನೆಲೆಯಲ್ಲಿ ಗದಗ ಜಿಮ್ಸ್‌ ಆಸ್ಪತ್ರೆಯನ್ನು ಕೋವಿಡ್‌ 19 ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಿ ಅಲ್ಲಿನ 180 ರೋಗಿಗಳನ್ನು ಸ್ಥಳಾಂತರ ಮಾಡಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ. 
   

 • undefined

  Coronavirus Karnataka25, Mar 2020, 12:13 PM IST

  ಕೊರೋನಾ ಸೋಂಕು ಪತ್ತೆಗೆ ಉಚಿತ ತಪಾಸಣೆ

  ರಾಮಕೃಷ್ಣನಗರದ ಸುಯೋಗ್‌ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿಗೆ ಬಹುಬೇಗ ತುತ್ತಾಗುವ ಸಾಧ್ಯತೆ ಇರುವ ಸಕ್ಕರೆಕಾಯಿಲೆ ರೋಗಿಗಳು, ವೃದ್ಧರು, ಮಕ್ಕಳು, ಗರ್ಭಿಣಿಯರು ಮತ್ತು ಕ್ಯಾನ್ಸರ್‌ ರೋಗಿಗಳಿಗೆ ಉಚಿತವಾಗಿ ರೋಗ ಪತ್ತೆ ತಪಾಸಣಾ ಕಾರ್ಯ ಹಮ್ಮಿಕೊಳ್ಳಲಾಗಿದೆ.

 • undefined

  International12, Mar 2020, 5:20 PM IST

  ಭಯ ಬೇಡ: ಶೇ. 80 ರಷ್ಟು ಕೊರೋನಾ ರೋಗಿಗಳು ಸಾಯೋದಿಲ್ಲ!

  ಚೀನಾ​ದಲ್ಲಿ ಕಳೆದ ವರ್ಷ ಡಿಸೆಂಬ​ರ್‌​ನಲ್ಲಿ ಕಾಣಿ​ಸಿ​ಕೊಂಡ ಕೊರೋ​ನಾ ಸಾಂಕ್ರ​ಮಿಕ ರೋಗವು ಜಗ​ತ್ತಿ​ನಾ​ದ್ಯಂತ ವ್ಯಾಪಿ​ಸು​ತ್ತಿದೆ. ಈ ಮಾರ​ಣಾಂತಿಕ ಸೋಂಕು ಭಾರತ ಸೇರಿ​ದಂತೆ ಈಗ ಜಗತ್ತಿನ 110 ರಾಷ್ಟ್ರ​ಗ​ಳಲ್ಲಿ ಕಂಡು​ಬಂದಿದೆ. 4000 ಕ್ಕೂ ಹೆಚ್ಚು ಜನರು ಈ ಸೋಂಕಿಗೆ ಬಲಿ​ಯಾ​ಗಿ​ದ್ದಾರೆ.

 • Book

  CRIME3, Mar 2020, 12:30 AM IST

  'ಈ ಪುಸ್ತಕ ಓದಿ ಒಳ್ಳೆದಾಗುತ್ತೆ' ಕ್ರಿಶ್ಚಿಯನ್‌ಗೆ ಮತಾಂತರ ಮಾಡಲೆತ್ನಿಸಿದ ಮಂಡ್ಯ ಆಸ್ಪತ್ರೆ!

  ಪುಸ್ತಕ ನೀಡಿ ಜನರನ್ನು ಮತಾಂತರ ಮಾಡಲು ಯತ್ನಿಸುತ್ತಿರುವ ಘಟನೆ ಮಂಡ್ಯ ಜಿಲ್ಲೆಯಿಂದಮ ವರದಿಯಾಗಿದೆ. ರೋಗಿಗಳು ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 • Doctor
  Video Icon

  CRIME1, Mar 2020, 4:35 PM IST

  ಚಿಕ್ಕಮಗಳೂರು: ಆಸ್ಪತ್ರೆಯಲ್ಲೇ ಬೆತ್ತಲಾಗಿ ಮಲಗಿದ ಸರ್ಕಾರಿ ಡಾಕ್ಟರ್!

  ಈ ವೈದ್ಯನ ಅವಾಂತರಕ್ಕೆ ರೋಗಿಗಳು ಕಂಗಾಲಾಗಿದ್ದಾರೆ. ಚಿಕಿತ್ಸೆ ನೀಡಪ್ಪಾ ಎಂದು ಹೋದರೆ ವೈದ್ಯ ಫುಲ್ ಟೈಟಾಗಿ ಆಸ್ಪತ್ರೆಯಲ್ಲೆ ಬೆತ್ತಲಾಗಿ ಮಲಗಿದ್ದಾನೆ.

 • corona

  International7, Feb 2020, 9:07 AM IST

  ಕೊರೋನಾದಿಂದ ಜಗತ್ತು ರಕ್ಷಿಸಲು ಚೀನಾದ ಒಂದು ಇಡೀ ಪ್ರಾಂತ್ಯವೇ ಬಲಿ!

  ಕೊರೋನಾದಿಂದ ಜಗತ್ತು ರಕ್ಷಿಸಲು ಪ್ರಾಂತ್ಯವನ್ನೇ ‘ಬಲಿ’ ಕೊಟ್ಟ ಚೀನಾ| ಕೊರೋನಾ ಕೇಂದ್ರ ಬಿಂದು ಹುಬೆ ಪ್ರಾಂತ್ಯದಲ್ಲಿ ಎಲ್ಲವೂ ನಿಷಿದ್ಧ| ಹೆಚ್ಚಿನ ಚಿಕಿತ್ಸೆ ಪಡೆಯಲೂ ರೋಗಿಗಳು ಹೊರಗೆ ಹೋಗುವಂತಿಲ್ಲ| ಈ ಕ್ರಮಗಳಿಂದ ರೋಗ ಮತ್ತಷ್ಟುಹರಡುವುದನ್ನು ತಪ್ಪಿಸಿದ ಚೀನಾ

 • Hospital

  International4, Feb 2020, 10:31 AM IST

  10 ದಿನದಲ್ಲಿ ತಲೆ ಎತ್ತಿದ ಅತ್ಯಾಧುನಿಕ ಚೀನಾ ಆಸ್ಪತ್ರೆ, ರೋಗಿಗಳು ದಾಖಲು!

  10 ದಿನದಲ್ಲಿ ತಲೆ ಎತ್ತಿದ ಚೀನಾ ಆಸ್ಪತ್ರೆ| ಮೊದಲ ಬ್ಯಾಚ್‌ನಲ್ಲಿ ರೋಗಿಗಳು ದಾಖಲು

 • undefined

  Karnataka Districts25, Jan 2020, 7:59 AM IST

  ಹುಬ್ಬಳ್ಳಿ: ಮೂರು ದಿನದಿಂದ ಕಿಮ್ಸ್‌ನಲ್ಲಿ ನೀರಿಲ್ಲ, ರೋಗಿಗಳ ಪರದಾಟ

  ಉತ್ತರ ಕರ್ನಾಟಕದ ಬಡವರ ಆರೋಗ್ಯಧಾಮ ಇಲ್ಲಿನ ಕಿಮ್ಸ್‌ನಲ್ಲಿ ಕಳೆದ ಮೂರು ದಿನಗಳಿಂದ ಕುಡಿಯುವ ನೀರು ಸರಬರಾಜು ಆಗದೇ ಹಾಹಾಕಾರ ಶುರುವಾಗಿದೆ. ರೋಗಿಗಳು, ಸಂಬಂಧಿಕರು, ಸಿಬ್ಬಂದಿ ಕುಡಿಯುವ ನೀರಿಗೆ ಪರದಾಡಿದ್ದಾರೆ. 

 • Mysuru

  Karnataka Districts1, Jan 2020, 10:22 AM IST

  ಮೈಸೂರು: ಆರೋಗ್ಯ ಕೇಂದ್ರದ ಮುಂದೆಯೇ ತುಂಬಿ ನಿಲ್ಲುತ್ತೆ ಕೊಳಚೆ..!

  ಪಿರಿಯಾಪಟ್ಟಣ ಗ್ರಾಮದಲ್ಲಿ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಶೇಖರಣೆಗೊಂಡಿರುವ ಕೊಳಚೆ ಚರಂಡಿ ನೀರಿನಿಂದಾಗಿ ರೋಗಿಗಳು ಮೂಗು ಮುಚ್ಚಿ ಓಡಾಡುವ ಸ್ಥಿತಿ ಉಂಟಾಗಿದೆ.

 • Government hospital

  Karnataka Districts22, Dec 2019, 11:11 AM IST

  ಕೋಮಾ ಸ್ಥಿತಿಯಲ್ಲಿ ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆ: ರೋಗಿಗಳ ಪರದಾಟ

  ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ 100 ಹಾಸಿಗೆಯುಳ್ಳ ಆಸ್ಪತ್ರೆ ಇದೆ. ಆದರೆ, ಒಬ್ಬರೂ ಕಾಯಂ ವೈದ್ಯರಿಲ್ಲ. ಹೀಗಾಗಿ ಇಲ್ಲಿರುವ ಆಸ್ಪತ್ರೆಯೇ ಕೋಮಾ ಸ್ಥಿತಿಗೆ ತಲುಪುವ ಹಂತಕ್ಕೆ ಬಂದು ನಿಂತಿದೆ. 

 • medical officer posts in odisha

  Karnataka Districts7, Dec 2019, 8:34 AM IST

  ಆರೋಗ್ಯ ಕೇಂದ್ರ ಬಂದ್‌: ತಮಿಳುನಾಡಿಗೆ ಅಲೆಯುತ್ತಿದ್ದಾರೆ ರೋಗಿಗಳು..!

  ಹನೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮುಚ್ಚಾಗಿದ್ದು, ರೋಗಿಗಳು ತಮಿಳುನಾಡಿಗೆ ಹೋಗಿ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಬಂದಿದೆ. ಸರ್ಕಾರಿ ಆರೋಗ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ಬಂದ್‌ ಆಗಿರುವುದರಿಂದ ಇಲ್ಲಿನ ಜನತೆ ಸ್ಥಿತಿ ನೂರಾರು ಕೀಲೋ ಮೀಟರ್‌ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕಾದ ಸ್ಥಿತಿ ಉಂಟಾಗಿರುವುದು ಚಿಂತೆಗೀಡು ಮಾಡುವಂತಾಗಿದೆ.

 • undefined
  Video Icon

  Bidar16, Oct 2019, 6:19 PM IST

  ಕೆಟ್ಟುಹೋದ ಆಸ್ಪತ್ರೆ ಲಿಫ್ಟ್, ರೋಗಿಗಳಿಗೆ ಉಪವಾಸವೇ ಗತಿ!

  ಬೀದರ್‌ನ ಸರ್ಕಾರಿ BRIMS ಆಸ್ಪತ್ರೆಯಲ್ಲಿ ಲಿಫ್ಟ್‌ಗಳು ಕೆಟ್ಟುಹೋದ ಪರಿಣಾಮ ರೋಗಿಗಳು ಪರದಾಡುವಂತಾಯಿತು. ಇರುವ 8 ಲಿಫ್ಟ್‌ಗಳು ಕೈಕೊಟ್ಟ ಪರಿಣಾಮ ರೋಗಿಗಳಿಗೆ ಬೆಳಗ್ಗಿನ ಹಾಲು-ಉಪಹಾರ ಇಲ್ಲದೇ ಇರಬೇಕಾಯಿತು. ಸಣ್ಣ ಮಕ್ಕಳನ್ನು ಎತ್ತಿಕೊಂಡು ಮಹಿಳೆಯರು ಮೆಟ್ಟಿಲು ಹತ್ತಿದರೆ, ವಯೋವೃದ್ಧರು ಕೂಡಾ ಬಹಳ ಕಷ್ಟಪಟ್ಟು ಹತ್ತಿಳಿದರು.ಆದರೆ, ಲಿಫ್ಟ್ ಇಲ್ಲದ ಕಾರಣ ಸಿಬ್ಬಂದಿಗಳು ಮಾತ್ರ ತಿಂಡಿ ನೀಡಲು ಹಿಂದೇಟು ಹಾಕಿದರು.  

 • Handwash

  Udupi16, Oct 2019, 9:38 AM IST

  20 ಸಾವಿರ ಜನರಿಂದ ಕೈ ತೊಳೆಯುವ ದಿನ ಆಚರಣೆ..!

  ಕಸ್ತೂರ್ಬಾ ಆಸ್ಪತ್ರೆಯು ತನ್ನ ರೋಗಿಗಳು, ಸಂದರ್ಶಕರು ಮತ್ತು ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಕೈ ತೊಳೆಯುವ ದಿನವನ್ನು ಆಚರಿಸಿತು. ಸುಮಾರು 20 ಸಾವಿರಕ್ಕೂ ಅಧಿಕ ಜನ ಕೈತೊಳೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

 • doctor

  Karnataka Districts30, Sep 2019, 1:42 PM IST

  ಜಿಲ್ಲಾಸ್ಪತ್ರೆಗೆ ಚಕ್ಕರ್‌.. ಖಾಸಗಿ ಕ್ಲೀನಿಕ್‌ಗೆ ಹಾಜರ್..!

  ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಕೇಳೋರಿಲ್ಲ, ಹೇಳೋರಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ. ಹಲವು ಸಮಸ್ಯೆಗಳ ಆಗರವಾಗಿರೋ ಆಸ್ಪತ್ರೆಯಲ್ಲಿ ಹಲವು ಸಲ ವೈದ್ಯರೇ ಇರೋದಿಲ್ಲ. ಜಿಲ್ಲಾಸ್ಪತ್ರೆಗೆ ಚಕ್ಕರ್ ಹಾಕಿ ಖಾಸಗಿ ಕ್ಲಿನಿಕ್‌ಗೆ ಹೋಗಿ ಕೂರುವ ವೈದ್ಯರಿಂದಾಗಿ ಇಲ್ಲಿನ ರೋಗಿಗಳು ಪರದಾಡುವಂತಾಗಿದೆ.