ರೊಮ್ಯಾನ್ಸ್  

(Search results - 36)
 • What do dreams about sex mean

  LIFESTYLE12, Sep 2019, 11:52 AM IST

  ಕನಸಲ್ಲಿ ಬಾಯ್‌ಫ್ರೆಂಡ್ ಜತೆ ಹಾಟ್ ರೊಮ್ಯಾನ್ಸ್ ಕನಸು: ಇದಕ್ಕೇನರ್ಥ?

  ಸೆಕ್ಸ್ ಕುರಿತು ಕನಸು ಬೀಳುವುದು ಓಕೆ. ಆದರೆ, ಹಳೆಯ ಬಾಯ್‌ಫ್ರೆಂಡ್ ಜೊತೆ, ದೂರದ ಸಂಬಂಧಿ ಜೊತೆ, ಬಾಸ್ ಜೊತೆ- ಹೀಗೆ ವಿಪರೀತವಾಗಿ, ಎಂದೂ ಯೋಚಿಸದವರೊಂದಿಗೆಲ್ಲ ಹಾಟ್ ರೊಮ್ಯಾನ್ಸ್ ಮಾಡಿದಂತೆ ಕನಸು ಬಿದ್ದರೆ ಮಾತ್ರ ಕಳವಳವಾಗುವುದು ಸಹಜ. ಇಂಥ ಕನಸುಗಳ ಅರ್ಥವೇನು? 

 • Priya Prakash Varrier

  ENTERTAINMENT26, Aug 2019, 8:50 AM IST

  ಕೆ.ಮಂಜು ಪುತ್ರನ ಜೊತೆ ಕಣ್ಸನ್ನೆ ಹುಡುಗಿ ರೊಮ್ಯಾನ್ಸ್‌!

  ಕಣ್ಸನ್ನೆ ದೃಶ್ಯದ ಮೂಲಕ ರಾತ್ರೋರಾತ್ರಿ ಸೋಷಿಯಲ್‌ ಮೀಡಿಯಾಗಳಲ್ಲಿ ಸ್ಟಾರ್‌ ಪಟ್ಟಕ್ಕೇರಿದ ಪ್ರಿಯಾ ಪ್ರಕಾಶ್‌ ವಾರಿಯರ್‌ ಕನ್ನಡಕ್ಕೆ ಬರುತ್ತಾರೆ, ನಮ್ಮ ಚಿತ್ರದಲ್ಲಿ ನಟಿಸುವುದಕ್ಕೆ ಮಾತುಕತೆ ಮಾಡಿದ್ದೇವೆ ಎಂದು ಪ್ರಚಾರ ತೆಗೆದುಕೊಂಡವರು ಒಬ್ಬಿಬ್ಬರಲ್ಲ. ಆದರೆ, ಹಾಗೆ ಹೇಳಿಕೊಂಡವರ ಯಾರ ಚಿತ್ರದ ಕಡೆಗೂ ಈ ವಾರಿಯರ್‌ ವಾಲಲಿಲ್ಲ

 • romance alive

  LIFESTYLE1, Aug 2019, 1:40 PM IST

  ಸಂಬಂಧ ಹಳತಾದರೂ ರೊಮ್ಯಾನ್ಸ್ ಹೊಸತರಂತಿರಲಿ!

  ಸಂಬಂಧಗಳು ಸ್ವಲ್ಪ ಹಳತಾದಂತೆಲ್ಲ ಮಾತು ಚುಟುಕಾಗುತ್ತದೆ. ನಿಮ್ಮದೇ ಲೋಕದಲ್ಲಿ ಮುಳುಗಿ ಬಿಡುತ್ತೀರಿ. ಸಣ್ಣಪುಟ್ಟ ಕೊರತೆಗಳೂ ದೊಡ್ಡದಾಗಿ ಕಾಣಲಾರಂಭಿಸುತ್ತವೆ. ಇದರಿಂದ ಇಬ್ಬರ ಮನಸ್ಸೂ ಹದಗೆಡುತ್ತದೆ. ಬದಲಿಗೆ ರಿಫ್ರೆಶ್ ಬಟನ್ ಒತ್ತಿ. 

 • Upendra I Love you

  ENTERTAINMENT27, Jul 2019, 10:40 AM IST

  ‘ಐ ಲವ್ ಯೂ’ ಹಸಿಬಿಸಿ ದೃಶ್ಯದ ಸಾಂಗ್ ರಿಲೀಸ್; ರಚ್ಚು-ಉಪ್ಪಿ ರೊಮ್ಯಾನ್ಸ್ ಇದೆಯಾ?

  ಐ ಲವ್ ಯೂ ಸಿನಿಮಾದಲ್ಲಿ ರಚ್ಚು- ಉಪ್ಪಿ ರೊಮ್ಯಾನ್ಸ್ ಸೀನ್ ವಿವಾದವನ್ನು ಹುಟ್ಟು ಹಾಕಿತ್ತು. ಅಗತ್ಯಕ್ಕಿಂತ ಜಾಸ್ತಿ ರಚಿತಾ ಬೋಲ್ಡ್ ಆಗಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆ ಸಾಂಗ್ ಈಗ ರಿಲೀಸ್ ಆಗಿದೆ. ಹೇಗಿದೆ ನೀವೇ ನೋಡಿ. 

 • romantic during the monsoon

  LIFESTYLE17, Jul 2019, 4:59 PM IST

  ಮಳೆಯಲೀ, ಜೊತೆಯಲೀ... ರೊಮ್ಯಾನ್ಸ್‌ಗೆ ಎಳೆವ ಮಳೆ

  ಮಳೆಗೂ, ಪ್ರೇಮಿಗಳಿಗೂ ಅವಿನಾಭಾವ ಸಂಬಂಧ. ಮುಗ್ಧ ಪ್ರೇಮಿಗಳನ್ನೂ ಮಂತ್ರಮುಗ್ಧಗೊಳಿಸಿ ರೊಮ್ಯಾನ್ಸ್‌ಗೆ ಹಚ್ಚುವ ಸಾಮರ್ಥ್ಯ ಮಳೆಗಿದೆ. ಈ ಮಳೆಗಾಲದಲ್ಲಿ ನಿಮ್ಮ ರೊಮ್ಯಾಂಟಿಕ್ ಒರತೆ ತುಂಬಿ ಹರಿಯಲಿ, ಮುಂದಿನ ಮಳೆಗಾಲಗಳಿಗೆ  ಕಾದು ಕುಳಿತುಕೊಳ್ಳುವಷ್ಟು ಸೊಗಸಾಗಿರಲಿ. 

 • sai pallavi Naga Chaitanya

  ENTERTAINMENT21, Jun 2019, 12:42 PM IST

  ಚಿತ್ರರಂಗಕ್ಕೆ ಕರೆ ತಂದ ನಿರ್ದೇಶಕನನ್ನು ಮತ್ತೆ ಕೈ ಹಿಡಿದ ಸಾಯಿ ಪಲ್ಲವಿ

  ಪ್ರೇಮಂ ಖ್ಯಾತಿಯ ‘ಸಾಯಿ ಪಲ್ಲವಿ’ ಹಾಗೂ ನಾಗಚೈತನ್ಯ ತೆರೆ ಮೇಲೆ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ.  

 • Rashmika- Nitin

  ENTERTAINMENT12, Jun 2019, 1:25 PM IST

  ಹೊಸ ನಾಯಕನ ಜೊತೆ ರಶ್ಮಿಕಾ ರೊಮ್ಯಾನ್ಸ್?

  ಗೀತಾ ಗೋವಿಂದಂ ನಂತರ ನಟಿ ರಶ್ಮಿಕಾ ಮಂದಣ್ಣ ಸ್ಟಾರ್ ಬದಲಾಗಿದೆ. ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ ರಶ್ಮಿಕಾ. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಜೊತೆ ’ಸರಿಲೇರು ನೀಕೆವರು’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈಗ ಇನ್ನೊಂದು ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ.

 • Priyanka Upendra Rachita Ram

  ENTERTAINMENT11, Jun 2019, 4:27 PM IST

  ಉಪ್ಪಿ- ಡಿಂಪಲ್ ಕ್ವೀನ್ ರೊಮ್ಯಾನ್ಸ್; ಪ್ರಿಯಾಂಕ ಫುಲ್ ಗರಂ!

  ಉಪೇಂದ್ರ ಹಾಗೂ ರಚಿತಾ ರಾಮ್ ಬಹುನಿರೀಕ್ಷಿತ ಚಿತ್ರ  I love u ಚಿತ್ರದ ಹಸಿಬಿಸಿ ದೃಶ್ಯಗಳ ಬಗ್ಗೆ ರಚಿತಾ ರಾಮ್ ಮಾತನಾಡಿದ್ದಾರೆ. ನಟಿ ರಚಿತಾ ರಾಮ್ ಮೇಲೆ ಉಪ್ಪಿ ಪತ್ನಿ ಪ್ರಿಯಾಂಕ ಉಪೇಂದ್ರ ಗರಂ ಆಗಿದ್ದಾರೆ. 

 • Loose mada yogi Krishi Tapanda

  ENTERTAINMENT16, May 2019, 9:04 AM IST

  ಲೂಸ್ ಮಾದ ಜೊತೆ ‘ಲಂಕೆ’ಯಲ್ಲಿ ಕೃಷಿ ತಾಪಂಡ ರೊಮ್ಯಾನ್ಸ್!

  ನಟಿ ಕೃಷಿ ತಾಪಂಡ ನಟನೆಯಲ್ಲಿ ಹೊಸ ಸಿನಿಮಾ ಸೆಟ್ಟೇರಿ ಬಹುತೇಕ ಚಿತ್ರೀಕರಣ ಕೂಡ ಮುಗಿಸಿಕೊಂಡಿದೆ. ಚಿತ್ರದ ಹೆಸರು ‘ಬ್ಲಾಕ್‌’ ಎಂಬುದು. ಸುಹಾಸ್‌ ಜೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಡೂರು ಮೂಲದ ಮಂಜುನಾಥ್‌ ಪ್ರಸನ್ನ ಎಂಬುವವರು ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಹೊಸ ರೀತಿಯ ಕತೆಯೊಂದಿಗೆ ಬ್ಲಾಕ್‌ ಸಿನಿಮಾ ಬರುತ್ತಿದೆ. ಈ ಚಿತ್ರದ ಕುರಿತು ಕೃಷಿ ತಾಪಂಡ ಹೇಳಿದ್ದೇನು?

 • Amar

  Sandalwood5, May 2019, 2:06 PM IST

  ಒಂದೇ ಏಟಿಗೆ ಕೊಂದೇ ಬಿಟ್ಟಳು.. ತಾನ್ಯಾ ಜೊತೆ ಜೂ. ರೆಬೆಲ್ ಸ್ಟಾರ್ ರೊಮ್ಯಾನ್ಸ್

  ಅಭಿಷೇಕ್ ಅಂಬರೀಶ್ ಬಹುನಿರೀಕ್ಷಿತ ‘ಅಮರ್’ ಸಿನಿಮಾದ ಮೂರನೇ ಹಾಡು ರಿಲೀಸ್ ಆಗಿದೆ. ಒಂದೇ ಏಟಿಗೆ ಕೊಂದೇ ಬಿಟ್ಟಳು ಎಂದು ಶುರುವಾಗುವ ಈ ಹಾಡು ಮನಸಿಗೆ ಮುದ ನೀಡುತ್ತದೆ. ಶ್ರೇಯಾ ಘೋಷಾಲ್ ಹಾಗೂ ಅರ್ಮಾನ್ ಮಲ್ಲಿಕ್ ಹಾಡಿದ್ದಾರೆ. 

 • darshan sai pallavi

  ENTERTAINMENT30, Apr 2019, 12:43 PM IST

  ‘ರಾಬರ್ಟ್’ ಚಿತ್ರದಲ್ಲಿ ದರ್ಶನ್ ಜೊತೆ ಸಾಯಿ ಪಲ್ಲವಿ ರೊಮ್ಯಾನ್ಸ್ ?

  ದರ್ಶನ್ ಅಭಿನಯದ 'ರಾಬರ್ಟ್' ಚಿತ್ರಕ್ಕೆ ನಾಯಕಿಯಾಗಿ ರೌಡಿ ಬೇಬಿ ಸಾಯಿ ಪಲ್ಲವಿ ಆಯ್ಕೆಯಾಗಿದ್ದಾರೆ ಎಂದು ಗಾಂಧಿನಗರದಲ್ಲಿ ಹೊಸ ಸುದ್ದಿ ಹರಿದಾಡುತ್ತಿದೆ.

 • Cine World14, Apr 2019, 1:39 PM IST

  ಅಲಿಯಾ ಜೊತೆ ಸಲ್ಮಾನ್ ರೊಮ್ಯಾನ್ಸ್! ಏನಿದು ಹೊಸ ಕಥೆ?

  ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಮುಂದಿನ ಸಿನಿಮಾ 'ಇನ್ಶಾಲ್ಲಾ’ ಭಾರೀ ಕುತೂಹಲ ಮೂಡಿಸಿದೆ. 20 ವರ್ಷಗಳ ನಂತರ ಸಂಜಯ್ ಲೀಲ ಬನ್ಸಾಲಿ ಹಾಗೂ ಸಲ್ಮಾನ್ ಒಂದಾಗುತ್ತಿದ್ದಾರೆ. ಆದರೆ ವಿಚಾರ ಅದಲ್ಲ. ಇದೇ ಮೊದಲ ಬಾರಿಗೆ ಸಲ್ಮಾನ್ ಹಾಗೂ ಅಲಿಯಾ ಭಟ್ ಒಟ್ಟಿಗೆ ತೆರೆಯನ್ನು ಹಂಚಿಕೊಳ್ಳಲಿದ್ದಾರೆ. 

 • Salman Khan Alia bhatt
  Video Icon

  ENTERTAINMENT21, Mar 2019, 1:56 PM IST

  ಸಲ್ಲೂ ಭಾಯ್ ಜೊತೆ ಅಲಿಯಾ ಭಟ್ ರೊಮ್ಯಾನ್ಸ್!

  ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಇನ್ಶಾ ಅಲ್ಲಾ ಸಿನಿಮಾ ನಿರ್ದೇಶನ ಮಾಡುತ್ತಿದ್ದು ಅದಕ್ಕೆ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ನಾಯಕನಾಗಿದ್ದು ಅಲಿ.ಯಾ ಭಟ್ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ಇಬ್ಬರ ಕಾಂಬಿನೇಶನ್ ನಲ್ಲಿ ಸಿನಿಮಾ ಹೇಗೆ ಬರಬಹುದೆಂಬ ಕುತೂಹಲ ಅಭಿಮಾನಿಗಳದ್ದು.

 • Pailwan - Romantic

  Sandalwood11, Mar 2019, 3:16 PM IST

  ಆಕಾಂಕ್ಷ ಜೊತೆಗಿನ ಕಿಚ್ಚ ಸುದೀಪ್ ರೊಮ್ಯಾನ್ಸ್ ಫೋಟೋ ಲೀಕ್!

  ಕಿಚ್ಚ ಸುದೀಪ್ ಬಹುನಿರೀಕ್ಷಿತ ಚಿತ್ರ ’ಪೈಲ್ವಾನ್’ ತೆರೆಗೆ ಬರಲು ಸಿದ್ಧವಾಗಿದೆ. ನಾನಾ ಕಾರಣದಿಂದ ಭಾರೀ ಕುತೂಹಲ ಮೂಡಿಸಿದೆ ಈ ಚಿತ್ರ. ಈ ಚಿತ್ರದ ಫಸ್ಟ್ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ನಟಿ ಆಕಾಂಕ್ಷ ಸಿಂಗ್ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ. 

 • vijay devarakonda

  Sandalwood4, Mar 2019, 3:20 PM IST

  ರಶ್ಮಿಕಾ ಬಿಟ್ಟು ನಯನ ತಾರಾ ಜೊತೆ ವಿಜಯ್ ದೇವರಕೊಂಡ ರೊಮ್ಯಾನ್ಸ್?

  ಗೀತಾ ಗೋವಿಂದಂ ಖ್ಯಾತಿಯ ವಿಜಯ್ ದೇವರಕೊಂಡ ಯುವಜನತೆಯ ಐಕಾನ್ ಆಗಿದ್ದಾರೆ. ಗೀತಾ ಗೋವಿಂದಂ ನಂತರ ಇನ್ನಷ್ಟು ಫೇಮಸ್ ಆಗಿದ್ದಾರೆ. ಇವರಿಗೆ ಬೇಡಿಕೆ ಹೆಚ್ಚಾಗಿದೆ. ವಿಚಾರ ಇದಲ್ಲ. ಹೊಸ ವಿಚಾರವೆಂದರೆ ನಯನ ತಾರಾ ಜೊತೆ ರೊಮ್ಯಾನ್ಸ್ ಮಾಡ್ತಾರಂತೆ ವಿಜಯ್!