ರೊಮ್ಯಾಂಟಿಕ್

(Search results - 47)

ಮುತ್ತು ಅಂದರೆ ಸುಮ್ಮನೆಯಲ್ಲಿ. ಭಾವನೆ, ಮನಸ್ಸನ್ನು ಕೆರಳಿಸುವ ದಿವ್ಯೌಷಧಿ.

relationship26, Aug 2020, 2:02 PM

ಹತ್ತು ಮತ್ತೊಂದು ಬಗೆಯ ಮುತ್ತು... ಮುತ್ತಿನ ಮತ್ತೇ ಗಮ್ಮತ್ತು

ಮುತ್ತು ಕೊಡುವುದೂ, ಕೊಡಿಸಿಕೊಳ್ಳುವುದು ಎರಡೂ ವಿಶಿಷ್ಠ ಅನುಭವವೇ. ಮುತ್ತು ಪ್ರೀತಿಯನ್ನು ವ್ಯಕ್ತಪಡಿಸುವುದರಲ್ಲಿ ಎತ್ತಿದ ಕೈ. ಮತ್ತೇರಿಸುವುದಕ್ಕೂ ಜೈ. ರೊಮ್ಯಾನ್ಸ್‌ನ ಪಲ್ಲವಿಯಾದರೆ, ಕಾಳಜಿ, ಸಂತೋಷ, ಸಮಾಧಾನ ಪಡಿಸುವಲ್ಲೂ ಪಾತ್ರ ಬದಲಿಸುತ್ತಾ ಹೋಗುತ್ತದೆ. ಹೀಗೆ ಪಾತ್ರದಲ್ಲಿ ಮಾತ್ರವಲ್ಲ, ಮುತ್ತಿನಲ್ಲೂ ಹತ್ತಾರು ವಿಧಗಳಿವೆ.  ಪ್ರತಿಯೊಂದಕ್ಕೂ ಅದರದೇ ಎಮೋಶನ್ ಇದೆ, ಪ್ರತ್ಯೇಕ ಅರ್ಥವಿದೆ. ಮುದ್ದಾದ ಮುತ್ತುಗಳ ಲೋಕದಲ್ಲಿ ಒಂದು ಸುತ್ತು ಹಾಕುತ್ತಾ ಅದರ ಬದಲಾಗುವ ಅರ್ಥಗಳನ್ನು ನೋಡೋಣ.

astrology happy married

Festivals24, Aug 2020, 5:49 PM

ಇದು ಮಹಿಳೆಯರಿಗೆ ಮಾತ್ರ, ಪ್ರಣಯಕ್ಕೆ ಇಲ್ಲಿವೆ ಜ್ಯೋತಿಷ್ಯ ಟಿಪ್ಸ್!

ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಹಳೇದಾಯಿತು. ಈಗ ಉಂಡು ಮಲಗಿದರೂ ಜಗಳ ಮಾತ್ರ ಮುಗಿಯುತ್ತಿಲ್ಲ. ಮದುವೆಯಾದ ಹೊಸತರಲ್ಲಿ ಇದ್ದ ರೊಮ್ಯಾಂಟಿಕ್ ಲೈಫ್ ಈಗಿಲ್ಲ. ಸದಾ ಟೆನ್ಷನ್‌ನಲ್ಲಿರುವ ಗಂಡ ಇತ್ತ ತಿರುಗಿಯೂ ನೋಡಲ್ಲ ಎಂದಿದ್ದರೆ, ಮಹಿಳೆಯರು ಕೆಲವು ಇಂಥ ಟ್ರಿಕ್ ಗಳನ್ನು ಅನುಸರಿಸಬೇಕು. ಹೀಗೆ ಮಾಡಿದಲ್ಲಿ ಗಂಡ-ಹೆಂಡತಿಯ ರೊಮ್ಯಾನ್ಸ್ ಜೀವನ ಪುನಃ ಪ್ರಾರಂಭವಾಗುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.

nikhil kumaraswamy

Video Icon

Sandalwood19, Aug 2020, 12:20 PM

ವಾವ್ ನಿಖಿಲ್ ಸಖತ್ ರೊಮ್ಯಾಂಟಿಕ್ ಎಂದ ಫ್ಯಾನ್ಸ್: ಪತ್ನಿಗಾಗಿ ನಿಖಿಲ್ ಮಾಡಿದ್ದೇನು ನೋಡಿ

ಸಾಮಾನ್ಯವಾಗಿ ಹುಡುಗರು ಲವ್ವಲ್ಲಿ ಬಿದ್ರೆ ಬದಲಾಗ್ತಾರೆ ಅಂತಾರೆ, ಆದ್ರೆ ನಿಖಿಲ್ ಕುಮಾರಸ್ವಾಮಿ ಮದುವೆಯಾದ್ಮೇಲೆ ಬದಲಾಗಿದ್ದಾರೆ. ಫುಲ್ ರೊಮ್ಯಾಂಟಿಕ್ ಆಗಿದ್ದಾರೆ. ನಿಖಿಲ್ ಸೆನ್ಸೇಷನಲ್ ನ್ಯೂಸ್ ಕೊಟ್ಟಿದ್ದಾರೆ.

JENILIA

Cine World5, Aug 2020, 4:11 PM

ಮದ್ವೆ ಮುಂಚೆ 9 ವರ್ಷ ಡೇಟಿಂಗ್ ಮಾಡಿದ್ರು ಬಾಲಿವುಡ್‌ನ ಈ ಜೋಡಿ

ಬಾಲಿವುಡ್ ನಟಿ ಮತ್ತು ರಿತೇಶ್ ದೇಶ್‌ಮುಖ್ ಅವರ ಪತ್ನಿ ಜೆನೆಲಿಯಾ ಡಿಸೋಜಾ ತಮ್ಮ 33 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಆಗಸ್ಟ್ 5ರಂದು ಮುಂಬೈನಲ್ಲಿ ಜನಿಸಿದ ಜೆನಿಲಿಯಾ ದಕ್ಷಿಣ ಚಿತ್ರಗಳಲ್ಲಿ ವೃತ್ತಿಜೀವನ ಆರಂಭಿಸಿದ್ದರು. ತೆಲುಗಿನಲ್ಲಿ ಮಾತ್ರವಲ್ಲದೆ ಹಿಂದಿ ಚಿತ್ರರಂಗದಲ್ಲೂ ಮಿಂಚಿದ್ದಾರೆ.ತೆಲುಗು ರೊಮ್ಯಾಂಟಿಕ್ ಚಿತ್ರ 'ಬೊಮ್ಮರಿಲ್ಲು' ಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನೂ ಪಡೆದಿದ್ದಾರೆ.

• undefined

Entertainment18, Jul 2020, 4:25 PM

ಈ ಸೆಲೆಬ್ರಿಟಿಗಳು ರಿಯಲ್‌ ಲೈಫ್‌ನಲ್ಲೂ ಸಖತ್ ರೊಮ್ಯಾಂಟಿಕ್

ಕೆಲವರು ಸ್ಕ್ರೀನ್ ಮೇಲೆ ಎಷ್ಟು ರೊಮ್ಯಾಂಟಿಕ್ಕೋ ರಿಯಲ್‌ ಲೈಫ್‌ನಲ್ಲೂ ಅಷ್ಟೇ ರೊಮ್ಯಾಂಟಿಕ್. ಅಂಥ ಜೋಡಿಗಳ್ಯಾರು ಗೊತ್ತಾ?

• undefined
Video Icon

Sandalwood3, Jul 2020, 4:12 PM

ಮ್ಯಾಚಿಂಗ್ ಕಪಲ್; ರೊಮ್ಯಾಂಟಿಕ್ ಮ್ಯಾನ್‌ ಆದ ಸ್ಯಾಂಡಲ್‌ವುಡ್ ಯುವರಾಜ!

ಗ್ವಾರ್' ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಿಖಿಲ್ ಕುಮಾರಸ್ವಾಮಿ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಪತ್ನಿಯೊಟ್ಟಿಗಿರುವ ಫೋಟೋಗಳನ್ನ ತುಂಬಾ ಶೇರ್ ಮಾಡಿ ಕೊಳ್ಳುತ್ತಿದ್ದಾರೆ. ಅದರಲ್ಲೂ ಇಬ್ಬರೂ ಒಂದೇ ಬಣ್ಣದ ವಸ್ತ್ರ ಧರಿಸುತ್ತಿರುವುದು ಎಲ್ಲರ ಗಮನ ಸೆಳೆದಿದೆ.

• undefined

Sandalwood26, Jun 2020, 11:14 AM

ಕೊರೋನಾ ಭಯದಲ್ಲೂ ರೊಮ್ಯಾಂಟಿಕ್ ದೃಶ್ಯ ಮಾಡಲು ಸಿದ್ಧ: ರಚಿತಾ ರಾಮ್

ಭಾರತೀಯ ಚಿತ್ರಮಂದಿರಗಳು ಮುಚ್ಚಿ ನೂರು ದಿನಗಳಾಗಿವೆ. ಸ್ಥಗಿತಗೊಂಡಿರುವ ಚಿತ್ರೀಕರಣಗಳು ನಿಧಾನವಾಗಿ ಆರಂಭವಾಗುತ್ತಿದೆ. ಶೂಟಿಂಗ್ ಆರಂಭವಾಗುತ್ತಿದ್ದಂತೆ ತೆಲಗು ಚಿತ್ರದ ಶೂಟಿಂಗ್‌ಗೆ ಹೈದರಾಬಾದ್‌ಗೆ ತೆರಳಿದ್ದಾರೆ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್. ಲಾಕ್‌ಡೌನ್ ಮುಗಿದ ನಂತರ ಶೂಟಿಂಗ್‌ಗೆ ತೆರಳಿದ ಮೊದಲ ನಟಿ ಈ ಬುಲ್ ಬುಲ್. ಆದರೆ, ರೊಮ್ಯಾಂಟಿಕ್ ಹಾಗೂ ಕ್ಲೋಸಪ್ ದೃಶ್ಯಗಳನ್ನು ಚಿತ್ರೀಕರಿಸುವುದೇ ಈಗಿನ ದೊಡ್ಡ ಸವಾಲು. ಅದನ್ನು ಹೇಗೆ ನಿಭಾಯಿಸುತ್ತಿದೆ ರಚಿತಾ ಅಭಿನಯಿಸುತ್ತಿರುವ ‘ಸೂಪರ್‌ ಮಚ್ಚಿ’ ಚಿತ್ರ ತಂಡ?

Romance scenes in movie.

Cine World7, Jun 2020, 2:05 PM

ಇನ್ಮುಂದೆ ಚಿತ್ರಗಳಲ್ಲಿ ಸೆಕ್ಸ್‌ ಸೀನ್ಸ್‌ ಶೂಟ್‌ ಮಾಡೋದು ಹೇಗೆ?

ಬಾಲಿವುಡ್‌ನಲ್ಲಿ ಪ್ರತಿವರ್ಷ ಬಿಡುಗಡೆಯಾಗುವ ಎರಡು ಸಾವಿರ ಚಿತ್ರಗಳಲ್ಲಿ ಕನಿಷ್ಠ ಒಂದೂವರೆಸಾವಿರ ಫಿಲಂಗಳಲ್ಲಾದರೂ ಅಂಥ ದೃಶ್ಯಗಳಿವೆ. ಸೋಶಿಯಲ್‌ ಡಿಸ್ಟೆನ್ಸಿಂಗ್‌ ಕಾಪಾಡಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಇಂಥ ದೃಶ್ಯಗಳನ್ನು ಚಿತ್ರೀಕರಿಸುವುದು ಹೇಗೆ? ಇದೊಂದು ಸವಾಲು. ಮತ್ತೆ ಹಾಲು ಚೆಲ್ಲಿದಾಗ ಬೆಕ್ಕು ಬಂದು ಹಾಲು ಕುಡಿಯುವುದು...ಅಂತ ಸಿಂಬಾಲಿಕ್ ದೃಶ್ಯಗಳೇ ರೊಮ್ಯಾಂಟಿಕ್ ಸೀನ್ಸ್‌ಗೆ ಬಳಸಬಹುದಾ?

Sushmita Sen

Video Icon

Cine World3, Jun 2020, 1:18 PM

ಬಾಯ್‌ಫ್ರೆಂಡ್ ಜೊತೆ ಸುಶ್ಮಿತಾ ಸೇನ್ ರೊಮ್ಯಾಂಟಿಕ್ ವರ್ಕೌಟ್..!

ಮಾಜಿ ವಿಸ್ವಸುಂದರಿ ಸುಶ್ಮಿತಾ ಸೇನ್ ಲಾಕ್‌ಡೌನ್ ಸಮಯದಲ್ಲಿ ಏನ್ಮಾಡ್ತಿದ್ದಾರೆ ನೋಡಿ.. ! ಬಾಯ್‌ಫ್ರೆಂಡ್ ಜೊತೆ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ. ವರ್ಕೌಟ್ ಮಾಡುತ್ತಿದ್ದಾರೆ. ಈ ಜೋಡಿ ಒಟ್ಟಿಗೆ ರೊಮ್ಯಾಂಟಿಕ್ ಆಗಿ ವರ್ಕೌಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ.

• undefined

relationship23, May 2020, 2:53 PM

ಫೇಮಸ್ ನಟನ ಪತ್ನಿ ಎಂದ್ಮೇಲೆ ಸುಖಿ ಎಂದು ಕೊಂಡರದು ತಪ್ಪು...

ನನ್ನನ್ನು ಈಗ ಹೆಚ್ಚಿನವರು ಹೆಸರು ಹಿಡಿದು ಮಾತಾಡಿಸೋದಿಲ್ಲ. '.. ಅವರು ಗೊತ್ತಲ್ಲಾ, ಫೇಮಸ್ ಆಕ್ಟರ್, ಅವರ ಮನೆಯವ್ರು..' ಅಂತನೇ ಪರಿಚಯ ಮಾಡಿ ಕೊಡ್ತಾರೆ. ಮೊದ ಮೊದಲಿಗೆ ಹೀಗಂದಾಗ ಒಳಗೊಳಗೇ ಅಳುತ್ತಿದ್ದರೂ ಹೊರಗೆ ಮುಗುಳ್ನಗುತ್ತದ್ದೆ. ಈಗ ಎಲ್ಲಾ ಅಭ್ಯಾಸ ಆಗಿದೆ. ಸುಮ್ಮನೆ ಪೇಲವ ನಗೆ ನಕ್ಕು ಮುಂದೆ ಹೋಗುತ್ತೇನೆ.

• undefined

Festivals3, May 2020, 5:42 PM

ಈ ರಾಶಿಯ ಜೋಡಿಗಳು ಲೈಫ್‌ಲಾಂಗ್‌ ರೊಮ್ಯಾಂಟಿಕ್‌ ಆಗಿರ್ತಾರೆ!

ಮದುವೆಗೆ ಮುನ್ನ ವಧು- ವರರ ಜಾತಕ ಪರಿಶೀಲಿಸುವುದನ್ನು ನೀವು ನೋಡಿರಬಹುದು. ಅದೇಕೆ? ಇವರು ಅನ್ಯೋನ್ಯವಾಗಿ ಬಾಳ್ತಾರಾ ಅನ್ನುವುದನ್ನು ಈ ಜಾತಕ ಪರಿಶೀಲನೆ ಹೇಳುತ್ತೆ. ದಾಂಪತ್ಯ ರೊಮ್ಯಾಂಟಿಕ್‌ ಆಗಿರೋಕೆ ರಾಶಿಗಳ ಹೊಂದಾಣಿಕೆ ಬಹು ಮುಖ್ಯ.

• Krishna Shroff deleted romantic Instagram photos

Cine World9, Apr 2020, 6:07 PM

ರೊಮ್ಯಾಂಟಿಕ್ ಫೋಟೋ ಇನ್ಸ್ಟಾಗ್ರಾಮ್‌ನಿಂದ ಗಾಯಾಬ್‌ ಮಾಡಿರುವ ಕೃಷ್ಣಾ ಶ್ರಾಫ್

ಜಾಕಿ ಶ್ರಾಫ್ ಅವರ ಪುತ್ರಿ ಕೃಷ್ಣಾ ಶ್ರಾಫ್ ಬೋಲ್ಡ್‌ ಲೈಫ್‌ಸ್ಟೈಲ್‌ನಿಂಧ ಸಖತ್‌ ಫೇಮಸ್‌. ಸೋಶಿಯಲ್‌ ಮಿಡೀಯಾದಲ್ಲೂ ಆ್ಯಕ್ಟಿವ್ ಆಗಿದ್ದು ರೆಗ್ಯುಲರ್‌ ಪೋಸ್ಟ್‌ಗಳನ್ನು ಶೇರ್‌ ಮಾಡಿಕೊಳ್ಳುತ್ತಾರೆ. ಕೃಷ್ಣಾರ ಇನ್ಸ್ಟಾಗ್ರಾಮ್ ಖಾತೆ ಬಾಯ್‌ಫ್ರೆಂಡ್‌ ಜೊತೆ ಇರುವ ರೊಮ್ಯಾಂಟಿಕ್ ಫೋಟೋಗಳಿಂದ ತುಂಬಿತ್ತು. ಆದರೆ ಈಗ ಆ ಒಂದೂ ಫೋಟೋ ಕೂಡ ಇಲ್ಲ. ಇದು ಅವರು  ಡೇಟಿಂಗ್ ಮಾಡುತ್ತಿದ್ದ ಎಬಾನ್ ಹೇಮ್ಸ್ ಜೊತೆ ಸಂಬಂಧ ಮುರಿದಿದೆ ಎಂಬ ಅನುಮಾನಕ್ಕೆ ಕಾರಣವಾಗಿದೆ.

• chandan shetty and niveditha

Travel3, Mar 2020, 5:46 PM

ಮಧುಚಂದ್ರಕ್ಕೆ Amsterdam ಬೆಸ್ಟ್, ಅದಕ್ಕೆ ಚಂದನದ ಗೊಂಬೆ ಹಾರಿದ್ದು!

ಕಳೆದ ವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್‌ನ ಫೇಮಸ್ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಹನಿಮೂನ್‌ಗೆ ಹಾರಿದ್ದಾರೆ. ನವದಂಪತಿ ಯುರೋಪಿನ ಸುಂದರ ರೊಮ್ಯಾಂಟಿಕ್ Amsterdam ನಗರವನ್ನು ತಮ್ಮ ಹನಿಮೂನ್‌ಗಾಗಿ ಆರಿಸಿಕೊಂಡಿದ್ದಾರೆ. ನೆದರ್‌ಲ್ಯಾಂಡ್‌ನ ರಾಜಧಾನಿ ಹಾಗೂ ಅದರ ಅತ್ಯಂತ ದೊಡ್ಡ ನಗರವಿದು. ಹಲವು ರೊಮ್ಯಾಟಿಕ್ ಸ್ಥಳಗಳನ್ನು ಹೊಂದಿರುವ ಈ ನಗರವೇಕೆ ಮಧುಚಂದ್ರಕ್ಕೆ ಬೆಸ್ಟ್?

• A romantic letter from husband to wife

relationship22, Feb 2020, 3:16 PM

ಅರಸಿಕ ಪತಿದೇವನ ರೊಮ್ಯಾಂಟಿಕ್ ಪತ್ರ!

ಆಫೀಸ್‌ಗೆ ಹೋಗೋ ಗಂಡ, ಹೋಂ ಮೇಕರ್ ಹೆಂಡ್ತಿಗೆ ಬರ್ದಿರೋ ಕ್ಯೂಟ್ ಲೆಟರ್ ಇಲ್ಲಿದೆ. ಅವಳ ಬರ್ತ್‌ಡೇಗೆ ವಿಶ್ ಮಾಡಲು ಮರೆಯುವ, ಆನಿವರ್ಸರಿ ದಿನ ಲೇಟ್ ಆಗಿ ಆಫೀಸ್‌ನಿಂದ ಬರುವ, ಅನ್ ರೊಮ್ಯಾಂಟಿಕ್‌ ಗಂಡ ಇಲ್ಲಿ ಚಂದವಾಗಿ ತನ್ನೊಳಗೆ ಗುಪ್ತವಾಗಿ ಹರಿಯುವ ಪ್ರೇಮವನ್ನು ನಿವೇದಿಸಿಕೊಂಡಿದ್ದಾನೆ.

• Most of the Indian youth love to marry on Valentine's day

relationship18, Feb 2020, 3:46 PM

ಭಾರತೀಯರಿಗೆ ಪ್ರೀತಿಸಲು ಮಾತ್ರವಲ್ಲ, ಹಸೆಮಣೆಯೇರಲು ಕೂಡ ವ್ಯಾಲೆಂಟೆನ್ಸ್ ಡೇನೇ ಬೇಕಂತೆ: ಸಮೀಕ್ಷೆ

ವ್ಯಾಲೇಂಟೆನ್ಸ್ ಡೇ ಇರುವುದು ಪ್ರೀತಿ ಮಾಡಲು,ಸಂಭ್ರಮಿಸಲು. ಹೀಗಿರುವಾಗ ಎರಡು ಹೃದಯಗಳನ್ನು ಬೆಸೆಯುವ ಪ್ರೀತಿಯನ್ನು ಬದುಕಿನುದ್ದಕ್ಕೂ ಕಾಪಾಡುವ ಮದುವೆ ಎಂಬ ಮೂರಕ್ಷರದ ಬಂಧನಕ್ಕೊಳಗಾಗಲು ಇದೇ ದಿನವನ್ನು ಆಯ್ಕೆ ಮಾಡಿಕೊಳ್ಳುವುದು ಬೆಸ್ಟ್ ಅಲ್ಲವೆ?