ರೊಟ್ಟಿ  

(Search results - 21)
 • <p>Aditi Prabhudeva</p>
  Video Icon

  Sandalwood17, Jun 2020, 6:43 PM

  ಏನ್ ಸಂದಾಕೆ ರೊಟ್ಟಿ ತಟ್ತೌವ್ಳೆ 'ಶಾನೆ ಟಾಪಾಗವ್ಳೆ ಹುಡುಗಿ' ನೋಡಿ..!

  'ಶಾನೆ ಟಾಪಾಗವ್ಳೆ' ಹುಡುಗಿ ಅದಿತಿ ಪ್ರಭುದೇವ ರಾಗಿ ರೊಟ್ಟಿ ಮಾಡಿದ ವಿಡಿಯೋ ವೈರಲ್ ಆಗಿದೆ. 

 • Karnataka Districts28, May 2020, 2:35 PM

  ಕ್ವಾರಂಟೈನ್‌:'ದೆವ್ವಕ್ಕೆ ಇಡುವಂತ ಆಹಾರ ಕೊಡ್ತಿದ್ದಾರೆ, ನಮಗೆ ಜೋಳದ ರೊಟ್ಟಿ ಕೊಡಿ'

  ಮಹಾಮಾರಿ ಕೊರೋನಾ ವೈರಸ್‌ ನಿಯಂತ್ರಣ ಹಿನ್ನಲೆಯಲ್ಲಿ ಮಹಾರಾಷ್ಟ್ರ ಇತರೆ ಭಾಗದಿಂದ ಬಂದಿರುವ ತಾಲೂಕಿನ ಜನರನ್ನು ಗ್ರಾಮದ ಸರ್ಕಾರಿ ಶಾಲೆ, ವಸತಿ ನಿಲಯಗಳಲ್ಲಿ ತಾಲೂಕು ಆಡಳಿತ ಕ್ವಾರಂಟೈನ್‌ ಮಾಡಿದ್ದಾರೆ. ಆದರೆ, ನಮಗೆ ಸರಿಯಾದ ಊಟ, ಉಪಹಾರ ನೀಡುತ್ತಿಲ್ಲ. ಸರಿಯಾದ ನೀರಿನ ವ್ಯವಸ್ಥೆ ಕೂಡಾ ಇಲ್ಲ. ನಮ್ಮನ್ನು ಜೈಲಿನಲ್ಲಿ ಇಟ್ಟಂತಾಗಿದೆ ಎಂದು ಕ್ವಾರಂಟೈನ್‌ಗೊಳಗಾದ ಜನರು ಆರೋಪ ಮಾಡುತ್ತಿದ್ದಾರೆ.
   

 • Coronavirus Karnataka9, Apr 2020, 7:24 AM

  ಲಾಕ್‌ಡೌನ್‌ ಎಫೆಕ್ಟ್‌: ಹಸಿದ ಪ್ರಾಣಿಗಳಿಗೆ ಯುವಕರಿಂದ ಆಹಾರ

  ಕಳೆದ ವಾರ ಲಾಕ್‌ಡೌನ್‌ ಪರಿಸ್ಥಿತಿ ಅರಿಯಲು ಹೊರಟಾಗ ಚನ್ನಮ್ಮ ವೃತ್ತದಲ್ಲಿ ಕೆಲ ಬೀದಿ ನಾಯಿಗಳಿದ್ದವು. ನಮ್ಮ ಬಳಿ ಇದ್ದ ರೊಟ್ಟಿಯನ್ನು ಸುಮ್ಮನೆ ಅವುಗಳತ್ತ ಎಸೆದವು. ರೊಟ್ಟಿ ಕಂಡ ಅವುಗಳ ವರ್ತನೆ ನಿಜವಾಗಿಯೂ ವಿಚಿತ್ರವಾಗಿತ್ತು. ಆ ಗುಂಪಿನಲ್ಲಿ ಒಂದು ರೊಟ್ಟಿಗಾಗಿ ರಾದ್ಧಾಂತವೆ ನಡೆಯಿತು. ಆಗಲೆ ಪ್ರಾಣಿಗಳಿಗೆ ಆಹಾರ ವಿತರಣೆ ಮಾಡುವ ನಿರ್ಧಾರಕ್ಕೆ ಬಂದೆವು.
   

 • Kalaburagi

  Karnataka Districts3, Feb 2020, 12:42 PM

  ಕಲಬುರಗಿ ಅಕ್ಷರ ಜಾತ್ರೆ: ಸಾಹಿತ್ಯದ ರಸದೌತಣದ ಜೊತೆಗೇ ದೇಸಿ ಅಡುಗೆ ಘಮ

  ಕಲಬುರಗಿ 85 ನೇ ಅಭಾ ಸಾಹಿತ್ಯ ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರು ಎಲ್ಲಾ ಪ್ರಕಾರದ ಸಾಹಿತ್ಯದ ರಸದೌತಣ ಸವಿಯುವುದರ ಜೊತೆ ಜೊತೆಗೇ ಕಲಬುರಗಿ ದಾಲ್- ರೋಟಿ, ಶೇಂಗಾ ಹಿಂಡಿ, ಖಡಕ್ ರೊಟ್ಟಿಯ 'ದೇಶಿ ಊಟ'ವನ್ನು ಸವಿಯುವ ಅವಕಾಶ ಸ್ವಾಗತ ಸಮೀತಿಯವರು ಕಲ್ಪಿಸಿದ್ದಾರೆ.

 • Karnataka Districts18, Jan 2020, 7:41 AM

  ಶಿರೋಳದಲ್ಲಿ ಸಂಭ್ರಮದ ರೊಟ್ಟಿ ಜಾತ್ರೆ: ಸಹಸ್ರಾರು ಭಕ್ತರು ಭಾಗಿ

  ಪ್ರಸಕ್ತ ದಿನಮಾನಗಳಲ್ಲಿ ಭಾರತೀಯ ಶ್ರೀಮಂತ ಸಂಸ್ಕೃತಿಯನ್ನು ಜನತೆ ಮೆರತು ಇಂದು ಅನ್ಯ ದೇಶದ ಆಚಾರ, ವಿಚಾರವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದು ವಿಷಾದನೀಯ ಎಂದು ಶಿರೋಳ ತೋಂಟದಾರ್ಯ ಮಠದ ಗುರುಬಸವ ಶ್ರೀಗಳು ಹೇಳಿದ್ದಾರೆ.
   

 • ಈ ಬಾರಿಯ ಮಹಾರಥೋತ್ಸವದಲ್ಲಿ 5 ರಿಂದ‌ 6 ಲಕ್ಷ ಭಕ್ತಾದಿಗಳು ಭಾಗಿಯಾಗಿದ್ದಾರೆ.
  Video Icon

  Koppal15, Jan 2020, 4:28 PM

  ಗವಿ ಸಿದ್ದೇಶ್ವರ ಜಾತ್ರೆ; ಭಾವಪರವಶದಲ್ಲಿ ಮಿಂದೆದ್ದ ಭಕ್ತಾದಿಗಳು!

  ಕೊಪ್ಪಳ (ಜ. 15): ದಕ್ಷಿಣ ಭಾರತದ ಮಹಾಕುಂಭಮೇಳ ಎಂಬ ಪ್ರಸಿದ್ಧಿ ಪಡೆದಿದೆ ಕೊಪ್ಪಳದ ಗವಿ ಸಿದ್ದೇಶ್ವರ ಜಾತ್ರೆ. ಜಾತಿ, ಮತ ಭೇದ- ಭಾವ ಇಲ್ಲದೇ ಹರಿದು ಬರುತ್ತಿದೆ ಭಕ್ತ ಸಾಗರ. ಜಾತ್ರೆ ಬಂದರೆ ಬಂದರೆ ಸಾಕು ಇಲ್ಲಿನ ಮಕ್ಕಳು, ಮಹಿಳೆಯರು ಎಲ್ಲರಿಗೂ ಎಲ್ಲಿಲ್ಲದ ಉತ್ಸಾಹ. ಎಲ್ಲರೂ ಸೇರಿ 20 ಲಕ್ಷಕ್ಕೂ ಹೆಚ್ಚು ರೊಟ್ಟಿ ತಯಾರಿಸಿದ್ದಾರೆ. ಹೇಗಿತ್ತು ಜಾತ್ರಾ ಮಹೋತ್ಸವ? ಏನೆಲ್ಲಾ ವಿಶೇಷತೆಗಳಿದ್ದವು? ತಯಾರಿಗಳೇನು? ಸಂಪೂರ್ಣ ಚಿತ್ರಣ ಇಲ್ಲಿದೆ ನೋಡಿ! 

 • Rotti

  Karnataka Districts19, Dec 2019, 9:01 AM

  ಅಂದು ಧೈರ್ಯ ತುಂಬಿದ್ದಕ್ಕೆ ರೊಟ್ಟಿ ಊಟ ಕಳಿಸಿದ ರೈತ : ಭಾವುಕರಾದ HDK

  ಅಂದು ಆತ್ಮಹತ್ಯೆ ಮಾಡಿಕಕೊಳ್ಳಲು ಮುಂದಾಗಿದ್ದಾಗ ಧೈರ್ಯ ತುಂಬಿದ್ದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರಿಗೆ ರೈತರೋರ್ವರು ರೊಟ್ಟಿ ಊಟ ಕಳಿಸಿದ್ದಾರೆ. ಇದನ್ನು ಕಂಡ ಮಾಜಿ ಸಿಎಂ ಭಾವುಕರಾಗಿದ್ದಾರೆ. 

 • Davanagere

  Karnataka Districts17, Dec 2019, 3:29 PM

  ನನ್ನ ತಾಯಿ ರೊಟ್ಟಿ ಮಾರಿ ಬೆಳೆಸಿದ್ಲು : ಆತ್ಮಹತ್ಯೆಗೆ ಯತ್ನಿಸಿದವನಿಗೆ DC ಬುದ್ಧಿವಾದ

  ತನ್ನ ಕೆಲಸ ಹೋಯ್ತೆಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ವ್ಯಕ್ರಿಗೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಬುದ್ಧಿಮಾತು ಹೇಳಿದ್ದಾರೆ.

 • Rotti- Salt

  NEWS4, Sep 2019, 11:33 AM

  ಬಿಸಿಯೂಟಕ್ಕೆ ರೊಟ್ಟಿ ಜೊತೆ ಉಪ್ಪು; ವರದಿ ಮಾಡಿದವನ ಮೇಲೆ ಕೇಸು

  ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ರೋಟಿ ಜೊತೆಗೆ ಪಲ್ಯದ ಬದಲಿಗೆ ಬರೀ ಉಪ್ಪು ನೀಡಲಾಗುತ್ತಿದೆ ಎಂಬ ವರದಿ ಪ್ರಸಾರ ಮಾಡಿದ್ದ ಪತ್ರಕರ್ತ ಹಾಗೂ ವಿಷಯ ತಿಳಿದ ಬಳಿಕ ಸಮಸ್ಯೆ ಪರಿಹರಿಸದೇ, ವಿಷಯವನ್ನು ಪತ್ರಕರ್ತನಿಗೆ ತಿಳಿಸಿ ಸುದ್ದಿ ಮಾಡಿಸಿದ ಕಾರಣಕ್ಕೆ ಗ್ರಾಮ ಮುಖ್ಯಸ್ಥನ ಮೇಲೆ ಪೊಲೀಸರು ಕೇಸು ದಾಖಲಿಸಿದ್ದಾರೆ.

 • Roti

  Karnataka Districts13, Aug 2019, 11:31 AM

  ಚಿತ್ರದುರ್ಗ: ನೆರೆ ಸಂತ್ರಸ್ತರಿಗೆ ಬಿಜೆಪಿ ಮಹಿಳಾ ಘಟಕದಿಂದ 5 ಸಾವಿರ ರೊಟ್ಟಿ ತಯಾರಿ

  ಚಿತ್ರದುರ್ಗದ ಬಿಜೆಪಿ ಮಹಿಳಾ ಘಟಕ ನೆರೆ ಸಂತ್ರಸ್ತರಿಗಾಗಿ 5000ರೊಟ್ಟಿಗಳನ್ನು ಹಾಗೂ ಚಟ್ನಿಪುಡಿಯನ್ನು ತಯಾರಿಸಿದ್ದಾರೆ. ರಾಜ್ಯದಲ್ಲಿ ನೆರೆ ಪ್ರವಾಹದಿಂದ ಜನ ತತ್ತರಿಸಿದ್ದು, ಜನರಿಗೆ ಅಗತ್ಯವಾದ ಆಹಾರ, ಬಟ್ಟೆಗಳನ್ನು ಸಂಗ್ರಹಿಸಿ ಜನ ಕಳುಹಿಸಿ ಕೊಡುತ್ತಿದ್ದಾರೆ. ಇದೀಗ  ಚಿತ್ರದುರ್ಗದ ಬಿಜೆಪಿ ಮಹಿಳಾ ಘಟಕವೂ ನೆರೆ ಸಂತ್ರಸ್ತರಿಗೆ ನೆರವಾಗಲು ಮುಂದಾಗಿದೆ.

 • Roti

  Karnataka Districts11, Aug 2019, 1:39 PM

  ದಾವಣಗೆರೆ: ನೆರೆ ಸಂತ್ರಸ್ತರಿಗೆ 15,000 ರೊಟ್ಟಿ ವಿತರಣೆ

  ದಾವಣಗೆರೆಯ ಚನ್ನಗಿರಿ ತಾಲೂಕಿನಿಂದ ನೆರೆ ಸಂತ್ರಸ್ತರಿಗೆ ಅಗತ್ಯವಿರುವ ಬಟ್ಟೆ, ಕಂಬಳಿ, ಆಹಾರ, ಧಾನ್ಯಗಳನ್ನು ಸಂಗ್ರಹಿಸಿ ಸಂತ್ರಸ್ತ ಗ್ರಾಮಗಳಲ್ಲಿ ವಿತರಿಸಲಾಯಿತು. ಕಾಕನೂರು ಗ್ರಾಮದ ನಾಗರಿಕರು 15ಸಾವಿರ ರೊಟ್ಟಿ, 20 ಕ್ವಿಂಟಲ್‌ ಅಕ್ಕಿ, 40 ಬಾಕ್ಸ್‌ ಬಿಸ್ಕೇಟ್‌, 150 ಚಾಪೆ, 150 ಹೊದಿಕೆ, ಒಂದುನೂರು ಟವಲ್‌ಗಳನ್ನು ಸಂತ್ರಸ್ತರಿಗೆ ನೀಡಿದರು.

 • Vicky Kaushal

  ENTERTAINMENT3, Aug 2019, 12:40 PM

  ಸೈನಿಕರಿಗಾಗಿ ರೊಟ್ಟಿ ತಟ್ಟಿದ ‘ಉರಿ’ ನಟ

  ಭಾರತೀಯ ಸೇನೆ ಬಗ್ಗೆ, ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಹೆಮ್ಮೆಪಡುವಂತೆ ಮಾಡಿದ ಸಿನಿಮಾ ಉರಿ. ಈ ಸಿನಿಮಾದಲ್ಲಿ ನಟ ವಿಕ್ಕಿ ಕೌಶಲ್ ಇಂಡೋ- ಚೀನಾ ಬಾರ್ಡರ್ ನಲ್ಲಿರುವ ತವಾಂಗ್ ಭಾಗದ ಸೈನಿಕರಿಗೆ ರೊಟ್ಟಿ ಮಾಡಿಕೊಟ್ಟು ಗಮನ ಸೆಳೆದಿದ್ದಾರೆ. ಮಿಲಿಟರಿ ಯೂನಿಫಾರ್ಮ್ ಹಾಕಿಕೊಂಡು ಸೈನಿಕರ ಒಂದಷ್ಟು ಸಮಯ ಕಳೆದಿದ್ದಾರೆ. 

 • Yadgir5, Dec 2018, 8:11 PM

  BIG 3 | ನಂಬಿದರೆ ನಂಬಿ.. ಯಾದಗಿರಿಯಲ್ಲಿದೆ ಕೈಯಲ್ಲೇ ಮಡಚಬಹುದಾದ ರಸ್ತೆ!

  ಯಾದಗಿರಿ ಜಿಲ್ಲೆಯಲ್ಲೊಂದು ರಸ್ತೆಯಿದೆ, ಕೈಯಲ್ಲಿ ರೊಟ್ಟಿಯಂತೆ ಮಡಚಬಹುದು, ಬೂಂದಿ ಲಾಡಿನಂತೆ ಪುಡಿಮಾಡಬಹುದು! ಇದೇನು ತಂತ್ರಜ್ಞಾನದ ವಿಸ್ಮಯ ಅಂದುಕೊಂಡ್ರೆ ತಪ್ಪು. ಕೋಟಿ ಕೋಟಿ ಖರ್ಚು ಮಾಡಿ ಹಾಕಲಾದ ರಸ್ತೆಯ ದುರಾವಸ್ಥೆ ಇದು! ಇಲ್ಲಿದೆ ಗುತ್ತಿಗೆದಾರರ ಕರ್ಮಕಾಂಡದ ಕಂಪ್ಲೀಟ್ ಕಹಾನಿ...

 • Ragi

  Food22, Sep 2018, 2:17 PM

  ರಾಗಿ ಬಲ್ಲವನಿಗೆ ರೋಗವಿಲ್ಲ

  ರಾಗಿಯಿಂದ ರೊಟ್ಟಿ, ಗಂಜಿ, ಮುದ್ದೆ, ದೋಸೆ ಮತ್ತು ಹಲವಾರು ತಿನಿಸುಗಳನ್ನು ತಯಾರಿಸಬಹುದು. ಇದರಲ್ಲಿ ದೇಹಕ್ಕೆ ಬೇಕಾಗುವಷ್ಟು ಪೌಷ್ಟಿಕಾಂಶ ದೊರೆಯುತ್ತದೆ.

 • triple talaq

  NEWS10, Jul 2018, 10:53 AM

  ರೊಟ್ಟಿ ಸುಟ್ಟು ಹೋಗಿದ್ದಕ್ಕೆ ತಲಾಖ್ ಕೊಟ್ಟ ಭೂಪ!

  • ತ್ರಿವಳಿ ತಲಾಖ್ ರದ್ದಾಗಿರುವುದೆ ಈತನಿಗೆ ಗೊತ್ತಿಲ್ಲ
  • ಹೆಂಡತಿಗೆ ತಲಾಖ್ ನೀಡಿದ್ದು ಕ್ಷುಲಕ ಕಾರಣಕ್ಕೆ