ರೈಲ್ವೆ ಪೊಲೀಸ್  

(Search results - 2)
 • Ballari

  Karnataka Districts22, Dec 2019, 1:54 PM

  ರೈಲ್ವೆ ಹತ್ತುವ ವೇಳೆ ಇರಲಿ ಎಚ್ಚರ: ಈ ವಿಡಿಯೋ ನೋಡಿದ್ರೆ ಎದೆ ಝಲ್ ಅನ್ನುತ್ತೆ!

  ಯುವತಿಯೊಬ್ಬಳು ಚಲಿಸುತ್ತಿರುವ ರೈಲಿನಲ್ಲಿ ಹತ್ತುವ ಪ್ರಯತ್ನ ಮಾಡಿ ಸಾವಿನ ದವಡೆಯಿಂದ ಪಾರಾದ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ರಶ್ಮಿ ಎಂಬ ಯುವತಿಯೇ ಸಾವಿನ ಕದ ತಟ್ಟಿ ಬಂದಿರು ಮಹಿಳೆಯಾಗಿದ್ದಾಳೆ. ಈ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 
   

 • undefined

  Dharwad23, Oct 2019, 7:29 AM

  ಹುಬ್ಬಳ್ಳಿ ಸ್ಫೋಟ​: ನನ್ನ ಮಗನ ಕೈಯಲ್ಲೇಕೆ ಸ್ಫೋಟಕ ನೀಡಿದಿರಿ?

  ‘ನನ್ನ ಮಗನ ಕೈಗೆ ಹೇಗೆ ಸ್ಫೋಟಕ ಕೊಟ್ಟಿರಿ? ಇದಕ್ಕೆ ಹೊಣೆ ಯಾರು? ನನಗೆ ನ್ಯಾಯ ಕೊಡಿಸಿ. ಸೂಕ್ತ ಪರಿಹಾರ ಕೊಡಬೇಕು. ಘಟನೆಗೆ ಕಾರಣರಾದವರ ವಿರುದ್ಧ ಕಾನೂನಿನ ಪ್ರಕಾರ ಕ್ರಮವಾಗಬೇಕು’ ಎಂದು ರೈಲ್ವೆ ನಿಲ್ದಾಣದಲ್ಲಿ ನಡೆದ ಸ್ಫೋಟದಿಂದ ಕೈ ಸುಟ್ಟುಕೊಂಡಿರುವ ಹುಸೇನಸಾಬ್‌ ನಾಯಕವಾಲೆ ತಾಯಿ ರಾಬಿಯಾ ರೈಲ್ವೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.