Search results - 135 Results
 • Bus

  state8, Nov 2018, 10:18 AM IST

  ಹಳಿ ಮೇಲೆ ನಿಂತ ಬಸ್, ರೈಲಿಗೆ ವಿರುದ್ದ ಓಡಿದ ಗೇಟ್‌ಮನ್: ಮುಂದೇನಾಯ್ತು?

  ರೈಲ್ವೆ ಗೇಟ್‌ಮನ್‌ನ ಸಮಯ ಪ್ರಜ್ಞೆಯಿಂದಾಗಿ ರೈಲು ಮತ್ತು ಬಸ್ ಮಧ್ಯ ಸಂಭವಿಸಬಹುದಾಗಿದ್ದ ಅಪಘಾತ ಅದೃಷ್ಟವಶಾತ್ ತಪ್ಪಿಸಿದ್ದಲ್ಲದೆ, ಅಂದಾಜು ೪೦40ಕ್ಕೂ ಅಧಿಕ ಜನರ ಪ್ರಾಣ ಉಳಿಸಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗೋದಗೇರಿ ಗ್ರಾಮದ ಬಿಳಿಯ ರೈಲ್ವೆ ಗೇಟ್ ಬಳಿ ನಡೆದಿದೆ.

 • NEWS8, Nov 2018, 8:37 AM IST

  ಚಾಲಕನಿಲ್ಲದೇ 90 ಕಿಮೀ ಚಲಿಸಿದ ಗೂಡ್ಸ್‌ರೈಲು!

  ಚಾಲಕ ಇನ್ನು ರೈಲಿಗೆ ಹತ್ತಿಲ್ಲ, ಅಷ್ಟರಲ್ಲೇ ರೈಲು ತನ್ನಷ್ಟಕ್ಕೆ ಚಲಿಸಿ ಬಿಟ್ಟಿದೆ.  ಇಷ್ಟೇ ಅಲ್ಲ ಬರೋಬ್ಬರಿ 90 ಕೀಮಿ ಚಾಲಕನಿಲ್ಲದೇ ರೈಲು ಚಲಿಸಿದೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಹೇಗೆ? ಕೊನೆಗೆ ರೈಲು ನಿಯಂತ್ರಣಕ್ಕೆ ಬಂದಿದ್ದು ಹೇಗೆ? ಇಲ್ಲಿದೆ ಹೆಚ್ಚಿನ ಮಾಹಿತಿ

 • Narendra Modi

  NEWS30, Oct 2018, 8:51 AM IST

  ಜಪಾನ್‌ ಜತೆ ಭಾರತ ‘2+2’ ಮಾತುಕತೆ; ಏನಿದರ ಮಹತ್ವ?

   ಭಾರತ- ಜಪಾನ್‌ ದ್ವಿಪಕ್ಷೀಯ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಒಯ್ಯುವ ಸಲುವಾಗಿ ‘2+2’ ಮಾತುಕತೆ ನಡೆಸಲು ಉಭಯ ದೇಶಗಳು ಒಪ್ಪಿಗೆ ಸೂಚಿಸಿವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್‌ ಪ್ರಧಾನಿ ಶಿಂಜೋ ಅಬೆ ಅವರು ಸೋಮವಾರ ನಡೆಸಿದ ದ್ವಿಪಕ್ಷೀಯ ಮಾತುಕತೆ ವೇಳೆ ‘2+2’ ಸಮಾಲೋಚನೆ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಹೈಸ್ಪೀಡ್‌ ರೈಲು ಯೋಜನೆ ಹಾಗೂ ನೌಕಾ ಸಹಕಾರ ಸೇರಿದಂತೆ ಆರು ಒಪ್ಪಂದಗಳಿಗೆ ಇದೇ ಸಂದರ್ಭ ಸಹಿ ಹಾಕಲಾಗಿದೆ.

 • train track

  NEWS29, Oct 2018, 3:58 PM IST

  ನಾಗರಿಕರೊಬ್ಬರ ಸಾಹಸ ಪ್ರಜ್ಞೆಯಿಂದ ತಪ್ಪಿತು ಭಾರೀ ರೈಲು ದುರಂತ

  ಅನಾರೋಗ್ಯದ ನಡುವೆಯೂ ಅವರ ಸಮಯಪ್ರಜ್ಞೆ ಮತ್ತು ಸಾಹಸ ಪ್ರಜ್ಞೆಯಿಂದಾಗಿ ಸಂಭಾವ್ಯ ರೈಲು ದುರಂತವೊಂದು ತಪ್ಪಿದೆ.

 • Coach

  NEWS29, Oct 2018, 12:31 PM IST

  ರೈಲಿಗೂ ಬರಲಿದೆ ವಿಮಾನ ಮಾದರಿ ಆಧುನಿಕ ಬೋಗಿ

   ಸಮುದ್ರ ಮಟ್ಟದಿಂದ 5,360 ಕಿ.ಮೀ. ಮೇಲೆ ನಿರ್ಮಾಣವಾಗುತ್ತಿರುವ ಬಿಲಾಸಪುರ-ಮನಾಲಿ -ಲೇಹ್ ರೈಲು ಮಾರ್ಗದಲ್ಲಿ ವಿಮಾನ ಮಾದರಿಯ ಕೋಚ್‌ಗಳನ್ನು ಅಳವಡಿಸಲು ರೈಲ್ವೆ ಇಲಾಖೆ ಯೋಜನೆ ರೂಪಿಸುತ್ತಿದೆ.

 • Amritsar train

  INDIA25, Oct 2018, 10:37 AM IST

  ಅಮೃತಸರ ದುರಂತದ ರೈಲು ಚಾಲಕ ಆತ್ಮಹತ್ಯೆಗೆ ಶರಣು!?

  ಅಮೃತಸರದಲ್ಲಿ ನಡೆದ ರೈಲು ದುರಂತದ ವೇಳೆ ಆ ರೈಲಿನ ಚಾಲಕನಾಗಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು ನಿಜವೇ ಎಂದು ಪರಿಶೀಲಿಸಿದಾಗ ಆ ಸುದ್ದಿ ಸುಳ್ಳು ಎಂಬುದು ಸ್ಪಷ್ಟವಾಗಿದೆ. ಅಮೃತಸರ ಪೊಲೀಸ್‌ ಕಮಿಷನರ್‌ ಎಸ್‌.ಶ್ರೀವಾಸ್ತವ ಅವರೇ ಈ ಬಗ್ಗೆ ಬೂಮ್‌ಗೆ ಸ್ಪಷ್ಟೀಕರಣ ನೀಡಿದ್ದು, ‘ರೈಲು ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುದ್ದಿ ಸಂಪೂರ್ಣ ಸುಳ್ಳು’ಎಂದಿದ್ದಾರೆ. 

 • Engine-Less Train

  NEWS24, Oct 2018, 11:38 AM IST

  ದೇಶದ ಮೊದಲ ಇಂಜಿನ್‌ರಹಿತ ರೈಲು ಸಿದ್ಧ

  ನೋಡಲು ಬುಲೆಟ್ ರೈಲಿನಂತೆಯೇ ಇರುವ, ಸಂಪೂರ್ಣವಾಗಿ ಭಾರತದಲ್ಲೇ ವಿನ್ಯಾಸ ಮತ್ತು ಉತ್ಪಾದನೆ ಮಾಡಲಾಗಿರುವ ಇಂಜಿನ್‌ರಹಿತ ರೈಲು ಪರೀಕ್ಷಾರ್ಥ ಓಡಾಟಕ್ಕೆ ಸಿದ್ಧವಾಗಿದೆ.

 • Bajrang Punia

  SPORTS24, Oct 2018, 10:54 AM IST

  ರೈಲು ದುರಂತದ ಸಂತ್ರಸ್ತರಿಗೆ ಪದಕ ಅರ್ಪಿಸಿದ ಭಜರಂಗ್

  ಅಮೃತಸರ ರೈಲು ದುರಂತ ಶೋಕದಿಂದ ಯಾರು ಹೊರಬಂದಿಲ್ಲ. ಘೋರ ದುರಂತದಲ್ಲಿ 61 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಭಾರತದ ತಾರಾ ಕುಸ್ತಿಪುಟ ಭಜರಂಗ್ ಫೂನಿಯಾ ತಮ್ಮ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ಪದಕವನ್ನ ಮೃತರಿಗೆ ಅರ್ಪಿಸಿದ್ದಾರೆ.

 • Horn

  AUTOMOBILE22, Oct 2018, 12:23 PM IST

  ಥಾರ್ ಜೀಪ್‌ಗೆ 1 ಲಕ್ಷ ರೂಪಾಯಿ ರೈಲು ಹಾರ್ನ್ ಬಳಕೆ-ಸಂಷ್ಟದಲ್ಲಿ ಮಾಲೀಕ!

  ಬರೋಬ್ಬರಿ 1 ಲಕ್ಷ ರೂಪಾಯಿ ಖರ್ಚು ಮಾಡಿ ರೈಲಿನ ಹಾರ್ನ್ ಅಳವಡಿಕೆ ಮಾಡಿದ ಮಾಲೀಕನಿಗೆ ಹಾರ್ನ್ ಬಳಕೆ ಮಾಡೋ ಭಾಗ್ಯವಿಲ್ಲ. ತಮ್ಮ ಜೀಪ್‌ಗೆ ರೈಲು ಹಾರ್ನ್ ಬಳಕೆ ಮಾಡಿ ಪೇಚಿಗೆ ಸಿಲಿಕಿದ ಮಾಲೀಕ ಯಾರು? ಆತನಿಗೆ ಎದುರಾಗಿರೋ ಸಂಕಷ್ಟವೇನು? ಇಲ್ಲಿದೆ.

 • amritsar accident

  NEWS21, Oct 2018, 8:55 AM IST

  500 ರೈಲು ಬಂದರೂ ಜನ ಕದಲಲ್ಲ- ಆಯೋಜಕನ ಮಾತಿನ ಬೆನ್ನಲ್ಲೇ ದುರಂತ!

  ಅಮೃತಸರ ರೈಲ್ವೆ ದುರಂತಕ್ಕೆ ಸಂಘಟಕರ ನಿರ್ಲಕ್ಷ್ಯವೇ ಕಾರಣ ಅನ್ನೋದು ಇದೀಗ ಬಹಿರಂಗವಾಗಿದೆ. ಕಾರ್ಯಕ್ರಮದ ಮುಖ್ಯ ಅತಿಥಿ ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು ಪತ್ನಿ ನವಜೋತ್‌ ಕೌರ್‌ ಸಿಧು ಮೇಲೂ ಆರೋಪ ಕೇಳಿಬಂದಿದೆ. ಇಲ್ಲಿದೆ ಮಾಹಿತಿ.

 • Dalbir Singh

  NEWS20, Oct 2018, 7:18 PM IST

  ಜನರ ಜೀವ ರಕ್ಷಿಸಿ ತಾನೇ ಬಲಿಯಾದ ನಾಟಕದ ‘ರಾವಣ’!

  ದಸರಾ ಹಬ್ಬದ ಆಚರಣೆ ವೇಳೆ ನಡೆದ ರೈಲು ಅಪಘಾತದಲ್ಲಿ ರಾವಣನ ವೇಷ ಧರಿಸಿದ್ದ ಕಲಾವಿದ, ಜನರನ್ನು ರಕ್ಷಿಸಿ ಕೊನೆಯಲ್ಲಿ ತಾನು ಬಲಿಯಾಗಿದ್ದಾನೆ. ರೈಲು ಹಳಿಯಲ್ಲಿದ್ದ ಏಳೆಂಟು ಮಂದಿಯನ್ನು ಹಳಿಯಿಂದ ದೂರಕ್ಕೆ ತಳ್ಳಿದ ದಲ್ಬೀರ್‌ ಸಿಂಗ್‌ ಎಂಬ ರಾವಣ ಪಾತ್ರಧಾರಿ ಕೊನೆಯಲ್ಲಿ ತಾನೇ ರೈಲಿಗೆ ಸಿಲುಕಿ ಜೀವ ತೆತ್ತಿದ್ದಾನೆ. 

 • Trains delay

  CRIME16, Oct 2018, 11:00 AM IST

  ಭೀಕರ ದುರಂತ : ಮೃತದೇಹ 1ಕಿಮೀ ಎಳೆದು ತಂದ ರೈಲು

  ಯಶವಂತಪುರ ಎಕ್ಸ್ ಪ್ರೆಸ್ ರೈಲು ಉಪ್ಪಾರಹಳ್ಳಿ ಸೇತುವೆ ಬಳಿ ಬರುತ್ತಿದ್ದಂತೆ ಯುವಕನ್ನೊಬ್ಬ ರೈಲಿಗೆ ಸಿಲುಕಿ ಪ್ರಾಣಬಿಟ್ಟಿದ್ದಾನೆ. ಈ ವೇಳೆ ಆತನ ಮೃತದೇಹವನ್ನು ರೈಲು 1 ಕಿ.ಮೀನಷ್ಟು ದೂರ ಎಳೆದು ತಂದಿದೆ. 

 • NEWS15, Oct 2018, 8:47 AM IST

  ಮೆಟ್ರೋ ಪ್ರಯಾಣಿಕರಿಗೆ ತುರ್ತು ಚಿಕಿತ್ಸೆ ವ್ಯವಸ್ಥೆಗಾಗಿ ಆ್ಯಂಬುಲೆನ್ಸ್

  ನಮ್ಮ ಮೆಟ್ರೋ ಪ್ರಯಾಣಿಕರಿಗೆ ತುರ್ತು ಆರೋಗ್ಯ ಚಿಕಿತ್ಸೆಗೆ ಅನುಕೂಲ ಕಲ್ಪಿಸಲು ಮೆಜೆಸ್ಟಿಕ್‌ನ ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಆ್ಯಂಬುಲೆನ್ಸ್ ವ್ಯಾನ್ ಮತ್ತು ಬೈಕ್ ಆ್ಯಂಬುಲೆನ್ಸ್ ಸೇವೆಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ಆರಂಭಿಸಿದೆ.

 • Indian Railway new

  Karnataka Districts14, Oct 2018, 4:04 PM IST

  ಮೈಸೂರು ದಸರಾ ಪ್ರವಾಸಿಗರಿಗೆ ರೈಲ್ವೆಯಿಂದ ವಿಶೇಷ ಸೌಲಭ್ಯ

  ಅ.16ರಿಂದ 19ರವರೆಗೆ ರೈಲು ಗಾಡಿ ಸಂಖ್ಯೆ 06207 ಮೈಸೂರಿನಿಂದ ರಾತ್ರಿ 9 ಗಂಟೆಗೆ ಹೊರಟು 10.50ಕ್ಕೆ ಚಾಮರಾಜನಗರಕ್ಕೆ ಆಗಮಿಸಲಿದೆ. ಪುನಃ ರಾತ್ರಿ 11.20ಕ್ಕೆ ಹೊರಟು 1.10ಕ್ಕೆ ಮೈಸೂರಿಗೆ ಆಗಮಿಸಲಿದೆ. 

 • NEWS13, Oct 2018, 1:53 PM IST

  ಚೀನಾದಿಂದ ಮತ್ತೊಂದು ಮೆಗಾ ಮಶಿನ್: ಗಂಟೆಗೆ 1000 ಕಿ.ಮೀ. ವೇಗದ ರೈಲು!

  ಈಗಾಗಲೇ 350 ಕಿ.ಮೀ. ವೇಗದಲ್ಲಿ ಓಡಬಲ್ಲ ಬುಲೆಟ್‌ ರೈಲನ್ನು ಓಡಿಸುತ್ತಿರುವ ಚೀನಾ, ಈಗ ಮತ್ತೊಂದು ವಿಕ್ರಮಕ್ಕೆ ಮುಂದಾಗಿದೆ. 2025ರ ವೇಳೆಗೆ ತಾಸಿಗೆ 1000 ಕಿ.ಮೀ. ವೇಗದಲ್ಲಿ ಓಡುವ ರೈಲನ್ನು ಅಭಿವೃದ್ಧಿಪಡಿಸಲು ಅದು ಮುಂದಾಗಿದ್ದು, ಇದರ ಮೊದಲ ಹಂತವಾಗಿ ಕಳೆದ ಬುಧವಾರ ಅದರ ಮಾದರಿಯನ್ನು ಅದು ಪ್ರದರ್ಶಿಸಿದೆ.