ರೈತ ರತ್ನ
(Search results - 19)stateMar 6, 2021, 1:02 PM IST
BIG 3 Heroes: ಕೃಷಿಯಲ್ಲಿ, ಹೈನುಗಾರಿಕೆಯಲ್ಲಿ ಯಶಸ್ಸು ಕಂಡ 'ರೈತ ರತ್ನ'ಗಳಿವರು!
ನಮ್ಮ ನಡುವೆಯೇ ಇರುವ ಸಾಧಕರನ್ನು ಗುರುತಿಸಿ, ಅವರನ್ನು ಪರಿಚಯಿಸುವ, ಅವರ ಸಾಧನೆಗೆ ಸಲಾಂ ಎನ್ನುವ ಬಿಗ್ 3 ಈ ವಾರ ಮೂವರು ಕೃಷಿಕರನ್ನು ಪರಿಚಯಿಸುತ್ತಿದೆ. ಈ ಮೂವರು ಕೃಷಿಯಲ್ಲಿ ಸಾಧನೆ ಮಾಡಿವರು.
Karnataka DistrictsMar 4, 2021, 8:12 PM IST
ಮೈಸೂರು; ಸುಸ್ಥಿರ ಕೃಷಿಯಲ್ಲಿ ಸೈ ಎನಿಸಿಕೊಂಡ ಸಾಧಕಿ
ಮೈಸೂರಿನ ಈ ಮಹಿಳೆಗೆ ರೈತ ರತ್ನ ಪುರಸ್ಕಾರ ದೊರೆತಿದೆ. ಕೃಷಿ ಜತೆಗೆ ಕುರು-ಮೇಕೆ ಮತ್ತು ಕುರಿ ಸಾಕಣೆ ಮಾಡುತ್ತಿದ್ದಾರೆ. ತಮಗಿರುವ ಜಮೀನಿನಲ್ಲಿ ಒಳ್ಳೆ ಆದಾಯ ಗಳಿಸುತ್ತಿದ್ದಾರೆ. ಮೂರು ಏಕರೆ ಜಮೀನು ಹೊಂದಿರುವ ಮಹಿಳೆ ತರಕಾರಿ ಸೇರಿದಂತೆ ಎಲ್ಲವನ್ನು ಬೆಳೆದುಕೊಳ್ಳುತ್ತಾರೆ. ಮಹಿಳೆ ದಾಸಿ ಅವರಿಗೆ ರೈತ ರತ್ನ ಪುರಸ್ಕಾರ ದೊರೆತಿದೆ.
NewsFeb 13, 2021, 10:28 AM IST
ರೈತ ರತ್ನ ಪ್ರಶಸ್ತಿ ತೀರ್ಪುಗಾರರ ಮನದಾಳದ ಮಾತುಗಳು
ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಸುದ್ದಿವಾಹಿನಿ ಜಂಟಿಯಾಗಿ ಸ್ಥಾಪಿಸಿರುವ ರೈತ ರತ್ನ ಪ್ರಶಸ್ತಿಗೆ ಸಮರ್ಥ 15 ಮಂದಿಯನ್ನು ಆಯ್ಕೆ ಮಾಡಿದ ತೀರ್ಪುಗಾರರು ಹೇಳಿದ್ದಿಷ್ಟು
stateFeb 12, 2021, 2:21 PM IST
20 ಎಕರೆ ಜಮೀನು : 15 ಲಕ್ಷ ಲಾಭ ಪಡೆಯುತ್ತಿರುವ ರೈತ ಸಂಶೋಧಕ
ಪಿಯುಸಿ ಮುಗಿಸಿ 24 ವರ್ಷಗಳ ಹಿಂದೆ ಕೃಷಿ ರಂಗಕ್ಕೆ ಕಾಲಿಟ್ಟ ಶರಣಬಸಪ್ಪ ಇಲ್ಲಿವರೆಗೂ 16ಕ್ಕೂ ಹೆಚ್ಚು ಹೊಸ ಸಂಶೋಧನೆ, ಅವಿಷ್ಕಾರಗಳನ್ನು ಮಾಡಿ ಸಾಧನೆ ಮಾಡಿದ್ದಾರೆ.
NewsFeb 12, 2021, 2:04 PM IST
ಈ ರೈತನ ಬಳಿ ಎಂಜಿನಿಯರ್ಸ್ ಬಂದು ಪಾಠ ಹೇಳಿಸ್ಕೊಳ್ತಾರೆ..!
ಊರಿನಲ್ಲೇ ಕೃಷಿ ಮಾಡುತ್ತಾ ಇರೋ ಮಹೇಶ್ ಸೂಡಿ ಅವರಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಬಂದು ಪಾಠ ಹೆಳಿಸ್ಕೊಳ್ತಾರೆ.. ಓದಿದ್ದು ಪದವಿ ಆದ್ರೂ ಇವ್ರ ಕೆಲಸ ಯಾವ ಎಂಜಿನಿಯರ್ಗೂ ಕಮ್ಮಿ ಇಲ್ಲ
stateFeb 12, 2021, 2:03 PM IST
ಹಿಪ್ಪಲಿ ಗಿಡದ ಕಸಿ ವಿಧಾನದ ಮೂಲಕ ಕೃಷಿಯಲ್ಲಿ ವಿಶೇಷ ಸಾಧನೆಗೈದ ಅನ್ನದಾತ
ನಾರಾಯಣ ದತ್ತಾತ್ರೇಯ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಅಂತ್ರವಳ್ಳಿ ಗ್ರಾಮದ ಪ್ರಗತಿಪರ ರೈತ. ಕೃಷಿ ಕುಟುಂಬದಲ್ಲೇ ಬೆಳೆದ ನಾರಾಯಣ ಹೆಗಡೆ ಅವರು ತಂದೆ ದತ್ತಾತ್ರೇಯ ಹೆಗಡೆ ಹಾಕಿಕೊಟ್ಟ ಹಾದಿಯಲ್ಲೇ ವ್ಯವಸಾಯ ಮುಂದುವರಿಸಿಕೊಂಡು ಬಂದಿದ್ದಾರೆ.
stateFeb 12, 2021, 1:41 PM IST
ಜೀವ ವೈವಿಧ್ಯದ ಸಂರಕ್ಷಣೆಗಾಗಿ ತಮ್ಮದೇ ಕೊಡುಗೆ ನೀಡುತ್ತಿರುವ ಹೆಮ್ಮೆಯ ರೈತ
ಐಟಿಐ ಪದವೀಧರರಾದ ರವೀಶ್ ಗೂಳೂರು, ಹಿಂದಿನಿಂದಲೂ ಕೃಷಿಯತ್ತ ಹೆಚ್ಚು ಆಕರ್ಷಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಓದು ಮುಗಿದಾಕ್ಷಣವೇ ಕೃಷಿಗೆ ಧುಮುಕಿದರು. ಆದರೆ ಇವರ ದುರಾದೃಷ್ಟವೆಂಬಂತೆ ಅಂತರ್ಜಲ ಬತ್ತಿ ಹೋದ ಕಾರಣದಿಂದಾಗಿ ಇವರ ತೋಟದಲ್ಲಿದ್ದ ನೀರಿನ ಮೂಲಗಳಾದ ಬೋರ್ವೆಲ್ಗಳು ನೀರು ತೆಗೆಯಲು ಅನರ್ಹವಾದವು.
stateFeb 12, 2021, 1:33 PM IST
1000 ರೈತರು ಒಗ್ಗೂಡಿದ ಪಿಂಗಾರ ರೈತ ಉತ್ಪನ್ನಗಳ ತಯಾರಿಕ ಸಂಸ್ಥೆ ಯಶಸ್ಸಿನ ಕಥೆ
ಪ್ರಗತಿಪರ ಕೃಷಿಕರ ತಂಡ ತೋಟಗಾರಿಕಾ ಇಲಾಖೆಯ ಸಹಕಾರದೊಂದಿಗೆ 2016ರಲ್ಲಿ ಪಿಂಗಾರ ಹೆಸರಿನ ರೈತ ಉತ್ಪನ್ನಗಳ ತಯಾರಿಕ ಸಂಸ್ಥೆ ಸ್ಥಾಪಿಸಿ ಯಶಸ್ಸು ಕಂಡಿದೆ. ಸದ್ಯ 1000 ರೈತರು ಒಗ್ಗೂಡಿ ಪಿಂಗಾರ ರೈತ ಉತ್ಪನ್ನಗಳ ತಯಾರಿ ಮಾಡುವ ಬೃಹತ್ ಸಹಕಾರಿ ಸಂಸ್ಥೆಯಾಗಿ ಆರಂಭಿಸಿದ್ದಾರೆ.
stateFeb 12, 2021, 1:28 PM IST
ಸರ್ಕಾರಿ ನೌಕರಿ ಅವಕಾಶ ಬಿಟ್ಟು ಕೃಷಿಯಲ್ಲೀಗ ಲಕ್ಷಾಧಿಪತಿ
ಟಿಸಿಎಚ್ನಲ್ಲಿ ಶೇಕಡ 86 ಅಂಕದೊಂದಿಗೆ ತೇರ್ಗಡೆ ಆಗಿ, ಸರ್ಕಾರಿ ನೌಕರಿ ಪಡೆಯುವ ಅವಕಾಶವಿದ್ದರೂ ಆಯ್ಕೆ ಮಾಡಿಕೊಂಡಿದ್ದು ಕೃಷಿ. ಈಗ ಲಕ್ಷಾಧೀಶ್ವರನಾದ ವಿಚಾರ..
stateFeb 12, 2021, 1:15 PM IST
ಅತ್ಯಲ್ಪ ನೀರನ್ನೇ ಬಳಸಿ ಸಾವಯವ ಕೃಷಿ ಸಾಮ್ರಾಜ್ಯವನ್ನೇ ಕಟ್ಟಿದ ಹೆಮ್ಮೆಯ ರೈತ..!
ಓದಿದ್ದು ಟಿ.ಸಿ.ಎಚ್. ಬಿಳಿಗಿರಿರಂಗನ ಬೆಟ್ಟದ ಖಾಸಗಿ ಶಾಲೆಯೊಂದರಲ್ಲಿ 2 ವರ್ಷ ಅಧ್ಯಾಪಕರಾಗಿದ್ದವರು ತನಗೆ ತಾನೇ ಬಾಸ್ ಆಗಬೇಕೆಂಬ ಪರಿಕಲ್ಪನೆಯೊಂದಿಗೆ 2004ರಲ್ಲಿ ಕೃಷಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು. ಇಂದು ತಮ್ಮ ಒಟ್ಟು 5 ಎಕರೆ ಜಮೀನಿನಲ್ಲಿ ವರ್ಷಕ್ಕೆ ಸುಮಾರು 5 ರಿಂದ 6 ಲಕ್ಷ ರು.ದಷ್ಟು ಆದಾಯ ಗಳಿಸುತ್ತಿದ್ದು, ಮುಂದೆ 15 ರಿಂದ 20 ಲಕ್ಷ ರು. ಗಳಿಸುವ ಆತ್ಮವಿಶ್ವಾಸವಿದೆ ಎಂದು ಹೇಳುತ್ತಾರೆ.
NewsFeb 12, 2021, 1:11 PM IST
ಲ್ಯಾಬ್ ಇಲ್ಲ, ಪ್ರಯೋಗವಿಲ್ಲ: ಕೋಳಿಯ ಹೊಸ ತಳಿ ಕಂಡುಹಿಡಿದ ಹಳ್ಳಿ ಹೈದ
ಕೋಳಿ ಅಂಕದ ಕುರಿತ ಅತೀವ ಆಸಕ್ತಿ | ಲ್ಯಾಬ್ ಇಲ್ಲ, ಪ್ರಯೋಗವಿಲ್ಲ, ಹೊಸ ಕೋಳಿಯ ತಳಿ ಕಂಡುಹಿಡಿದ ಹಳ್ಳಿ ಹೈದ
stateFeb 12, 2021, 12:52 PM IST
ಈ ರೈತನ ಸಾಧನೆಗೆ ಗೂಗಲ್, ಫೇಸ್ಬುಕ್ ಸ್ಪೂರ್ತಿ..!
ಪಿಯುಸಿ ಓದು ಮುಗಿಸಿ ಕೃಷಿ ಕಾಯಕಕ್ಕೆ ಇಳಿದ ಯುವ ಕೃಷಿಕ ಅನಿಲ್ ಬಳಂಜ. ರಬ್ಬರ್ ಮತ್ತು ಅಡಿಕೆ ತೋಟ ಇದೆ. ಒಟ್ಟು 35 ಎಕರೆ ಜಾಗ. ಕುಟುಂಬದವರೇ ಸೇರಿ ದುಡಿಯುತ್ತಾರೆ. ಊರಿನ ರೈತರು ಮಾವಿನ ಹಣ್ಣು ಬೆಳೆದರೆ ಕೆಜಿಗೆ 30 ರೂಪಾಯಿ ಅಷ್ಟೇ ಸಿಗುತ್ತದೆ, ಬೇರೆ ಹಣ್ಣು ಬೆಳೆದು 100, 200 ಸಿಕ್ಕರೆ ರೈತನಿಗೆ ಲಾಭವಾಗುತ್ತದೆ ಎಂದು ಭಾವಿಸಿದ ಅವರು ಬೇರೆ ದೇಶದ ಬೇರೆ ರೀತಿಯ ಹಣ್ಣುಗಳನ್ನು ಬೆಳೆಯತೊಡಗಿದರು.
NewsFeb 12, 2021, 12:43 PM IST
ತಲೆ ಮೇಲೆ ಬುಟ್ಟಿ ಇಟ್ಟು ವ್ಯಾಪಾರ ಮಾಡ್ತಿದ್ದವರಿಗೆ ಈಗ 37 ಕಡೆ ಫಿಶ್ ಮಾರ್ಕೆಟ್
ಕರಾವಳಿ ಭಾಗದಲ್ಲಿ ಮೀನುಗಾರಿಕೆ ಮತ್ತು ಮಹಿಳಾ ವ್ಯಾಪಾರಿಗಳ ನಂಟು ದೊಡ್ಡದು. ಗ್ರಾಹಕರೆಲ್ಲರನ್ನೂ ಅಣ್ಣಾ, ಅಕ್ಕಾ ಎಂದು ಕರೆದು ಮೀನು ಮಾರುವ ಇವರು ಮಾಡಿದ ಸಾಧನೆ ಸ್ಫೂರ್ಥಿದಾಯಕ. ಇವರು ಉಡುಪಿಯ ರೈತ ರತ್ನ ಬೇಬಿ ಸಾಲ್ಯಾನ್
stateFeb 12, 2021, 12:36 PM IST
ಆದಿವಾಸಿ ರೈತ ಮಹಿಳೆಯ ರೋಚಕ ಕತೆ :ಈಗಿವರು ಲಕ್ಷಾಧೀಶ್ವರಿ
ಆದಿವಾಸಿಗಳು ಸಾಮಾನ್ಯವಾಗಿ ಕಾಡನ್ನು ಬಿಟ್ಟು ನಾಡಿಗೆ ಬರಲು ಇಚ್ಛಿಸುವುದಿಲ್ಲ. ಒಂದೊಮ್ಮೆ ಪುನರ್ವಸತಿಗೊಂಡರೂ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ದೂರದ ಮಾತು. ಆದರೆ ಈಕೆ ಕೃಷಿಯಲ್ಲಿಂದು ಅದ್ಬುತ ಸಾಧಕಿ
stateFeb 12, 2021, 12:35 PM IST
80ರ ವಯಸ್ಸಲ್ಲೂ ಕುಗ್ಗದ ಆಸಕ್ತಿ: ವರ್ಷಕ್ಕೆ 40 ಲಕ್ಷ ಆದಾಯ ಗಳಿಸುವ ರೈತ
ಎಂಎಸ್ಸಿ ಪದವೀಧರರಾಗಿರುವ ಬಸವರಾಜ ವಿಭೂತಿ 45 ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಣ್ಣ ಪ್ರಮಾಣದಲ್ಲಿ ಆರಂಭವಾದ ಇವರ ಕೃಷಿ ಈಗ ವಾರ್ಷಿಕ 40 ಲಕ್ಷ ರು.ಗಳಿಗೂ ಮಿಕ್ಕಿ ಆದಾಯ ತರುವ ಹಂತಕ್ಕೆ ತಲುಪಿದೆ.