ರೇಡಿಯೋ  

(Search results - 29)
 • Education Jobs10, Jul 2020, 12:35 PM

  ಸ್ಮಾರ್ಟ್ ಫೋನ್, ಟಿವಿ ಬದಲು ಮಕ್ಕಳಿಗೆ ರೇಡಿಯೋ ಕೊಡಲಿ: ವೈರಲ್ ಆಯ್ತು ಐಡಿಯಾ!

  ಆನ್‌ಲೈನ್‌ ಶಿಕ್ಷಣ ಬೇಡ, ಟಿವಿ ಶಿಕ್ಷಣಕ್ಕೆ ಮಳೆಗಾಲ ಅಡ್ಡಿ ಎನ್ನುವ ಆತಂಕದ ನಡುವೆ ಗಮನ ಸೆಳೆದ ರೇಡಿಯೋ ಶಿಕ್ಷಣ| ಕಡಿಮೆ ಬೆಲೆಗೆ ಸಿಗುತ್ತೆ ರೇಡಿಯೋ, ಸಿಗ್ನಲ್ ಸಮಸ್ಯೆಯೂ ಇರುವುದಿಲ್ಲ| ಮಕ್ಕಳು ಹಾಳಾಗುತ್ತಾರೆಂಬ ಚಿಂತೆಯೂ ಪೋಷಕರನ್ನು ಸತಾಯಿಸುವುದಿಲ್ಲ| ವೈರಲ್ ಆಯ್ತು ರೇಡಿಯೋ ಶಿಕ್ಷಣದ ಬಗ್ಗೆ ಬರೆದ ಪೋಸ್ಟ್

 • <p>Coronavirus </p>

  Karnataka Districts27, Jun 2020, 10:11 AM

  ಬಳ್ಳಾರಿ: ಕೊರೋನಾಗೆ ಮತ್ತೊಂದು ಬಲಿ, ಒಂದೇ ದಿನ ಹೊಸ 47 ಪಾಸಿಟಿವ್‌ ಕೇಸ್‌

  ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ 9ನೇ ಸಾವು ಸಂಭವಿಸಿದೆ. ರಕ್ತದಲ್ಲಿ ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದ ನಗರದ ರೇಡಿಯೋಪಾರ್ಕ್ ಪ್ರದೇಶದ 65 ವರ್ಷದ ಮಹಿಳೆಯನ್ನು ಇಲ್ಲಿನ ವಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು ಬಳಿಕ ಗಂಟಲುದ್ರವ ಪಡೆದು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಪಾಸಿಟೀವ್‌ ಇರುವುದು ದೃಢಗೊಂಡಿದೆ.
   

 • <p>nepal</p>

  International22, Jun 2020, 8:33 AM

  ನೇಪಾಳ ರೇಡಿಯೋಗಳಿಂದ ಭಾರತ ವಿರೋಧಿ ಪ್ರೋಗ್ರಾಂ!

  ಗಡಿಯಲ್ಲಿ ನೇಪಾಳ ರೇಡಿಯೋ ಕಿರಿಕಿರಿ| ಎಫ್‌ಎಂಗಳಲ್ಲಿ ಭಾರತ ವಿರೋಧಿ ಭಾಷಣ, ಹಾಡು| ನಮ್ಮ ಜಾಗ ಕಳವಾಗಿದೆ, ಎದ್ದೇಳಿ ಜನರೇ ಎಂದು ಕರೆ| ಉತ್ತರಾಖಂಡದ ಗಡಿ ಭಾಗದ ಚಾನೆಲ್‌ಗಳಲ್ಲಿ ಪ್ರಸಾರ| ಹೊಸ ನಕ್ಷೆ ರಚನೆ ಬೆನ್ನಲ್ಲೇ ನೇಪಾಳದ ಮತ್ತೊಂದು ಕ್ಯಾತೆ

 • <p>Radio </p>

  Magazine14, Jun 2020, 1:45 PM

  ಹಳೆಯ ರೇಡಿಯೋಗೆ ಐದು ಲಕ್ಷ ಕೊಡ್ತೀವಿ!

  ಮೊನ್ನೆ ಮಧ್ಯಾಹ್ನ ಒಂದು ಕರೆ ಬಂತು ಅಪ್ಪನಿಗೆ.

  ‘ಅಣ್ಣಾ...ಈಗೊಂದೈದಾರು ವರ್ಷದ ಹಿಂದೆ ನಿಮ್ಮ ಮನೆಗೆ ಬಂದಾಗ ನೀವೊಂದು ಹಳೆ ರೇಡಿಯೋದಲ್ಲಿ ಕೃಷಿರಂಗ ಕೇಳ್ತಾ ಕೂತಿದ್ರಿ. ಆ ರೇಡಿಯೋ ಈಗಲೂ ಇದೆಯಾ ಮನೆಯಲ್ಲಿ? ’

 • old man listening to radio

  relationship7, Nov 2019, 12:38 PM

  ಅಜ್ಜ ಹೋದ ನಂತರ ಅಟ್ಟ ಸೇರಿದ ರೇಡಿಯೋ!

  ಕಾಲ ಕಳೆದು ಅಜ್ಜ ತೀರಿ ಹೋದ ಮೇಲೆ ಕೆಲ ದಿನಗಳ ಕಾಲ ಅಪ್ಪ ಬೆಳಿಗ್ಗೆ ಎದ್ದು ಭಕ್ತಿಗೀತೆಗಳನ್ನು ಇಡುತ್ತಿದ್ದರು. ಈಗಂತೂ ರೇಡಿಯೋ ಕೇಳುವ ಜಮಾನವೇ ಹೊರಟು  ಹೋಗಿದೆ. ಈಗ ಏನಿದ್ದರೂ ಹೊಸ ಯುಗ ಟಿವಿ ಮತ್ತು ಮೊಬೈಲ್ ಆಳ್ವಿಕೆಯ ಯುಗ.

 • Modi- Honnamma

  INDIA29, Oct 2019, 8:48 AM

  ಕನ್ನಡದ ಕವಯತ್ರಿ ಸಂಚಿ ಹೊನ್ನಮ್ಮರನ್ನು ನೆನೆದ ಮೋದಿ

  ಗಂಡು- ಹೆಣ್ಣು ಎಂದು ಭೇದ ಸರಿಯಲ್ಲ ಎಂದು 17ನೇ ಶತಮಾನದಲ್ಲೇ ಹೇಳಿದ್ದ ಕರ್ನಾಟಕದ ಕವಯತ್ರಿ ಸಂಚಿ ಹೊನ್ನಮ್ಮ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ಮನ್‌ ಕೀ ಬಾತ್‌ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಸ್ತಾಪ ಮಾಡಿದ್ದಾರೆ.

 • Modi_zakir

  NEWS18, Sep 2019, 10:11 AM

  ಝಾಕಿರ್ ಗಡೀಪಾರು: ಪಿಎಂ ಮೋದಿಗೆ ಉಲ್ಟಾ ಹೊಡೆದ, ಮಲೇಷ್ಯಾ ಪ್ರಧಾನಿ!

  ಝಾಕಿರ್‌ ಗಡಿಪಾರಿಗೆ ಮೋದಿ ಕೋರಿಲ್ಲ; ಮಲೇಷ್ಯಾ ಪ್ರಧಾನಿ; ಇದು ಸುಳ್ಳು: ಸಚಿವ ಜೈಶಂಕರ್‌|  ಮಲೇಷ್ಯಾದ ರೇಡಿಯೋ ಚಾನೆಲ್‌ಗೆ ನೀಡಿರುವ ಸಂರ್ದಶನದಲ್ಲಿ ಮಾತು!

 • NEWS11, Sep 2019, 9:13 AM

  ಮೋದಿಯ ಮನ್‌ ಕಿ ಬಾತ್‌ನಂತೆ, 'ಲೋಕ ವಾಣಿ' ಆರಂಭಿಸಿದ ಕಾಂಗ್ರೆಸ್ ಸಿಎಂ!

  ಮೋದಿ ರೀತಿ ರೇಡಿಯೋ ಕಾರ್ಯಕ್ರಮ ಆರಂಭಿಸಿದ ಛತ್ತೀಸ್‌ಗಢ ಕಾಂಗ್ರೆಸ್‌ ಸಿಎಂ| ಕಳೆದ ತಿಂಗಳು ಆರಂಭವಾದ ಈ ಕಾರ್ಯಕ್ರಮ ಈಗಾಗಲೇ 2 ಕಂತು ಕಂಡಿದೆ

 • TVS Radeon3

  AUTOMOBILE28, Aug 2019, 10:44 AM

  ಮಧ್ಯಮ ವರ್ಗದ ಡಾರ್ಲಿಂಗ್‌ ಟಿವಿಎಸ್‌ ರೇಡಿಯೋನ್‌!

  ಒಮ್ಮೆ ಟ್ಯಾಂಕ್ ಫುಲ್ ಪೆಟ್ರೋಲ್ ಹಾಕಿಸಿದರೆ ಅದೆಷ್ಟೇ ಓಡಿಸಿದರೂ ಮುಗಿಯುವುದಿಲ್ಲ. ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ಹಾಗೂ ಆಕರ್ಷಕ ರೆಟ್ರೋ ಲುಕ್ ಹೊಂದಿರು ಟಿವಿಎಸ್ ರೇಡಿಯೋನ್ ಮಧ್ಯಮ ವರ್ಗದ ಜನರಿಗೆ ಹೇಳಿ ಮಾಡಿಸಿದ ಬೈಕ್. ಈ ಬೈಕ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.
   

 • Caravan radio

  TECHNOLOGY17, Aug 2019, 7:34 PM

  ಸಾರೆಗಮ ಕ್ಯಾರವಾನ್‌ ಎಂಬ ರೆಟ್ರೋ ಫೀಲ್‌ ರೇಡಿಯೋ

  ಓಲ್ಡ್ ಈಸ್ ಗೋಲ್ಡ್ ಅನ್ನೋ ಮಾತು ಎಲ್ಲಾ ಕ್ಷೇತ್ರದಲ್ಲೂ ಎಲ್ಲಾ ವಸ್ತುಗಳಲ್ಲೂ, ಎಲ್ಲಾ ಫ್ಯಾಶನ್‌ಗಳಿಗೂ ಅನ್ವಯಿಸುತ್ತಿದೆ.  ಆಧುನಿಕತೆಗೆ ಜಗತ್ತು ತೆರೆದುಕೊಳ್ಳುತ್ತಿದ್ದಂತೆ ಹಳೇ ರೇಡಿಯೋಗಳು ಮಾಯವಾದವು. ಆದರೆ ರೇಡಿಯೋ ಕಟ್ಟಿ ಕೊಟ್ಟ ನೆನಪು ಮಾತ್ರ ಇನ್ನೂ ಮಾಸಿಲ್ಲ. ಇದೀಗ ರೆಟ್ರೋ ಫೀಲ್ ರೇಡಿಯೋ ಮತ್ತೆ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ನೂತನ ರೇಡಿಯೋ ಬೆಲೆ ಹಾಗೂ ಹೆಚ್ಚಿನ ಮಾಹಿತಿ ಇಲ್ಲಿದೆ.

 • anil Ambani

  BUSINESS28, May 2019, 11:02 AM

  ಅನಿಲ್‌ ಅಂಬಾನಿ ಬಿಗ್‌ ಎಫ್‌ಎಂ 1200 ಕೋಟಿಗೆ ಮಾರಾಟ

  ರಿಲಯನ್ಸ್‌ ಗ್ರೂಪ್‌ ಬಿಗ್‌ ಎಫ್‌ ರೇಡಿಯೋ ಚಾನಲ್‌ನಲ್ಲಿ ಹೊಂದಿರುವ ಎಲ್ಲಾ ಷೇರುಗಳನ್ನು ಜಾಗರಣ್‌ ಪ್ರಕಾಶನ್‌ ಒಡೆತನದ ಮ್ಯೂಸಿಕ್‌ ಬ್ರಾಡ್‌ಕಾಸ್ಟ್‌ ಲಿಮಿಟೆಡ್‌ಗೆ ಸಾವಿರಾರು ಕೋಟಿಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ.

 • voters

  Sandalwood17, Apr 2019, 12:01 PM

  ವಿಡಿಯೋ ಸಾಂಗ್ ಮೂಲಕ ಮತ ಜಾಗೃತಿ ಮೂಡಿಸುತ್ತಿದ್ದಾರೆ ಆರ್‌ಜೆ ಪ್ರದೀಪ್

  ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ, ಭಾರತದ ಅತಿದೊಡ್ಡ ರೇಡಿಯೋ ಜಾಲತಾಣಗಳಲ್ಲಿ ಒಂದಾದ ಬಿಗ್ ಎಫ್ಎಂ 92.7 ಬೆಂಗಳೂರು, ಮತದಾನದ ಪ್ರಾಮುಖ್ಯತೆಯನ್ನು ಸಾರ್ವಜನಿಕರಿಗೆ ತಿಳಿಸಿಕೊಡಲು ಒಂದು ವಿಶಿಷ್ಟ ಮಾರ್ಗವನ್ನು ಕಂಡುಕೊಂಡಿದೆ. ಬಿಗ್ ಎಫ್ಎಂ ಬೆಂಗಳೂರಿನ ಆರ್ ಜೆ ಪ್ರದೀಪ್ ತಮ್ಮ ರ‍್ಯಾಪ್ ಹಾಡಿನ ಮೂಲಕ ಮತದಾನದ ಬಗ್ಗೆ ಸ್ಥಳೀಯರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

 • RJ Vijaya and Rukmni
  Video Icon

  LIFESTYLE8, Mar 2019, 6:35 PM

  ಮಹಿಳಾ ಧ್ವನಿಯೂ ಬದಲಾಯಿಸುತ್ತೆ ಸಮಾಜವನ್ನು...

  ಅಡುಗೆ ಮನಯಲ್ಲಿ ಕೇವಲ ಸೌಟು ಹಿಡಿಯುತ್ತಿದ್ದ ಮಹಿಳೆ ಇಂದು ವೈರಿ ರಾಷ್ಟ್ರಗಳ ಮೇಲೆ ದಾಳಿ ನಡೆಸಲೂ ಸಿದ್ಧವಾಗಿದೆ. ಪ್ರತಿಯೊಂದೂ ಕ್ಷೇತ್ರದಲ್ಲಿಯೂ ತನ್ನದೇ ಛಾಪು ಮೂಡಿಸಿರುವ ಹೆಣ್ಣಿನ ಧ್ವನಿಯೂ ಸಮಾಜದಲ್ಲಿ ಎಂಥ ಬದಲಾವಣೆ ತರಬಹುದು ಎನ್ನುವುದಕ್ಕೆ ಈ ಮಹಿಳಾ ಆರ್‌ಜೆಗಳೇ ಸಾಕ್ಷಿ.....

 • Imran Khan

  NEWS19, Feb 2019, 2:51 PM

  ನೀವ್ ರೆಡಿ ಇದ್ರೆ ನಾವೂ ರೆಡಿ: ಇಮ್ರಾನ್ ಕೀಳು ನುಡಿ!

  ಪುಲ್ವಾಮ ಉಗ್ರ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಪಾಕಿಸ್ತಾನ ರೇಡಿಯೋದಲ್ಲಿ ಮಾತನಾಡಿದ ಇಮ್ರಾನ್ ಖಾನ್, ಭಾರತ ಸರ್ಕಾರ ವಿನಾಕಾರಣ ಪಾಕಿಸ್ತಾನವನ್ನು ದೂಷಣೆ ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ. 

 • who is the next pm

  NEWS29, Jan 2019, 9:22 AM

  ಇಂದು ವಿದ್ಯಾರ್ಥಿಗಳ ಜೊತೆ ಮೋದಿ ಪರೀಕ್ಷಾ ಪೇ ಚರ್ಚಾ

  ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 29ರಂದು ದೇಶದ 2000 ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರ ಜತೆ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮ ನಡೆಸಲಿದ್ದಾರೆ. ದೆಹಲಿಯ ತಾಲ್‌ಕಟೋರಾ ಕ್ರೀಡಾಂಗಣದಲ್ಲಿ ಬೆಳಗ್ಗೆ 11 ಗಂಟೆಯಿಂದ 1 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದ್ದು, 9ರಿಂದ 12ನೇ ತರಗತಿ ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವು ದೂರದರ್ಶನದಲ್ಲಿ ನೇರ ಪ್ರಸಾರವಾಗಲಿದೆ. ಅಲ್ಲದೆ, ಯೂಟ್ಯೂಬ್‌ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮ ಹಾಗೂ ರೇಡಿಯೋಗಳಲ್ಲೂ ಪ್ರಸಾರವಾಗಲಿದೆ.