ರೈತರ ಸಾಲ ಮನ್ನಾ  

(Search results - 45)
 • maharashtra cm

  India29, Nov 2019, 7:18 AM IST

  ಅಲ್ಲೂ ರೈತ ಸಾಲಮನ್ನಾ : ಮೈತ್ರಿಕೂಟದ ಮಹಾ ಯೋಜನೆ

  ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದ ನೂತನ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರ ಸಾಲ ಮನ್ನಾವನ್ನೂ ಘೊಷಿಸಿದೆ. 

 • Sriramulu

  Ballari16, Oct 2019, 12:22 PM IST

  'ರೈತರ ಸಾಲ ಮನ್ನಾ ವಿಚಾರದಲ್ಲಿ ಸಾಕಷ್ಟು ಗೊಂದಲ ಇದೆ'

  ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಈಗಾಗಲೇ ನೇಕಾರರ ಸಾಲ ಮನ್ನಾ ಮಾಡಿದ್ದಾರೆ.  ಆದ್ರೆ ರೈತರ ಸಾಲ ಮನ್ನಾ ವಿಚಾರದಲ್ಲಿ ಸಾಕಷ್ಟು ಗೊಂದಲ ಇದೆ. ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯ ಬರುತ್ತಿದೆ. ಈ ಬಗ್ಗೆ ಯಡಿಯೂರಪ್ಪ ಬಳಿ ಚರ್ಚೆ ಮಾಡುತ್ತೇನೆ ಎಂದು ಸಚಿವ ಬಿ. ಶ್ರೀರಾಮುಲು ಅವರು ಹೇಳಿದ್ದಾರೆ. 

 • Amitabh Bachchan 1

  ENTERTAINMENT12, Jun 2019, 4:14 PM IST

  ಸಾಲ ತೀರಿಸಿ ಅನ್ನದಾತನ ಋಣ ತೀರಿಸಿದ ಅಮಿತಾಬ್

  ಬಾಲಿವುಡ್ ಸ್ಟಾರ್ ಅಮಿತಾಬಚ್ಚನ್ ಬಿಹಾರದ ಎರಡು ಸಾವಿರ ರೈತರ ಸಾಲ ಮನ್ನಾ ಮಾಡಿ ಹೃದಯ ವೈಶಾಲ್ಯತೆ ತೋರಿದ್ದಾರೆ. 

 • Darshan
  Video Icon

  NEWS6, May 2019, 7:59 PM IST

  ಹೊಟ್ಟೆಪಾಡಿಗೆ ಏನೋ ಮಾಡ್ಬೇಕಲ್ಲ, ಇಂದಿನಿಂದ ಕೆಲ್ಸ ಶುರು ಅಂದ ಡಿ-ಬಾಸ್!

  ರೈತರ ಸಾಲ ಮನ್ನಾ ಕುರಿತು ನಟ ದರ್ಶನ್ ಹಾಗೂ ಜೆಡಿಎಸ್ ನಾಯಕರ ನಡುವೆ ಮಾತಿನ ಸಮರ ಮುಂದುವರಿದಿದೆ. ಸಚಿವ ಎಚ್.ಡಿ.ರೇವಣ್ಣ  ಹಾಕಿರುವ ಸವಾಲಿಗೆ ದರ್ಶನ್ ಇದೀಗ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ನಟರಿಗೇನು ಗೊತ್ತು ರೈತರ ಕಷ್ಟ?  ತಮ್ಮ ಸಂಭಾವನೆಯ ಅರ್ಧದಷ್ಟು ಹಣವನ್ನು ರೈತರಿಗೆ ನೀಡುವಂತೆ ರೇವಣ್ಣ  ದರ್ಶನ್‌ಗೆ ಸವಾಲೆಸೆದಿದ್ದರು.

 • undefined
  Video Icon

  NEWS1, May 2019, 8:00 PM IST

  ಸಾಲಮನ್ನಾ: ಡಿ-ಬಾಸ್‌ಗೆ ಡಿಚ್ಚಿ ಕೊಟ್ಟ ರೇವಣ್ಣ!

  ರೈತರ ಸಾಲ ಮನ್ನಾ ಕುರಿತು ನಟ ದರ್ಶನ್ ಹೇಳಿಕೆಗೆ ಈಗ ಸಚಿವ ಎಚ್.ಡಿ. ರೇವಣ್ಣ ಕೂಡಾ ತಿರುಗೇಟು ನೀಡಿದ್ದಾರೆ. ನಟರಿಗೇನು ಗೊತ್ತು ರೈತರ ಕಷ್ಟ ಎಂದು ಪ್ರಶ್ನಿಸಿರುವ ರೇವಣ್ಣ, ತಮ್ಮ ಸಂಭಾವನೆಯ ಅರ್ಧದಷ್ಟು ಹಣವನ್ನು ರೈತರಿಗೆ ನೀಡುವಂತೆ ಸವಾಲೆಸೆದಿದ್ದಾರೆ. 

 • undefined

  state11, Feb 2019, 10:26 AM IST

  ಮೋದಿ ಏಕೆ ರೈತರ ಸಾಲ ಮನ್ನಾ ಮಾಡಿಲ್ಲ ..?

  ರಾಜ್ಯದಲ್ಲಿ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದು, ಆದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. 

 • FARMER

  NATIONAL4, Feb 2019, 9:14 AM IST

  ದೇಶದಾದ್ಯಂತ ಎಲ್ಲ ರೈತರ ಸಾಲ ಮನ್ನಾ?

  ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ವಿವಿಧ ಪಕ್ಷಗಳು ಗೆಲುವಿನ ಕಸರತ್ತು ನಡೆಸುತ್ತಿವೆ. ಇದೇ ವೇಳೆ  ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಎಲ್ಲಾ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದೆ. 

 • HD Kumaraswamy
  Video Icon

  NEWS28, Dec 2018, 8:44 PM IST

  ‘ವಿಶ್ವಾಸ ಇಡಿ.. ಇರುವ ಒಬ್ಬ ಮಗನ ಮೇಲೆ ಆಣೆ ಮಾಡುತ್ತೇನೆ’

  ರೈತರ  ಸಾಲ ಮನ್ನಾ ಮಾಡೇ ಮಾಡುತ್ತೇನೆ. ನನ್ನ ಮೇಲೆ ನಂಬಿಕೆ ಇಡಿ.. ಎಂದು ಸಿಎಂ ಕುಮಾರಸ್ವಾಮಿ ಬಾಗಲಕೋಟೆಯಲ್ಲಿ ತಮ್ಮ ಮಗನ ಮೇಲೆ ಆಣೆ ಮಾಡಿದ್ದಾರೆ.

 • undefined

  INDIA19, Dec 2018, 8:19 PM IST

  ಕಾಂಗ್ರೆಸ್ ಆಡಳಿತದ ಮತ್ತೊಂದು ರಾಜ್ಯ ಸರ್ಕಾರದಿಂದ ರೈತರ ಸಾಲ ಮನ್ನಾ

  ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ಸರ್ಕಾರ ರೈತರ ಸಾಲ ಮನ್ನಾ ಘೋಷಿಸಿದ ಬೆನ್ನಲ್ಲಿಯೇ  ರಾಜಸ್ತಾನ ಸರ್ಕಾರ ಕೂಡ ಇಂದು [ಬುಧವಾರ] ರೈತರ ಸಾಲ ಮನ್ನಾ ಮಾಡಿದೆ.

 • undefined
  Video Icon

  NEWS13, Dec 2018, 7:22 PM IST

  ’ರೈತರ ಸಾಲ ಮನ್ನಾ ಮೋದಿ ಸರ್ಕಾರದ ಪಾಲಿಟಿಕಲ್ ಸ್ಟಂಟ್‘

  ಕೇಂದ್ರ ಸರ್ಕಾರ ರೈತರ 4 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಲು ಹೊರಟಿದೆ ಎಂಬ ವರದಿಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕಳೆದ ಯುಪಿಎ ಸರ್ಕಾರ ಕೂಡಾ ರೈತರ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿತ್ತು. ಆದರೆ ಅದು ಚುನಾವಣೆಯನ್ನು  ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ್ದಲ್ಲ. ಆದರೆ ಮೋದಿ ಸರ್ಕಾರ  ಮಾಡುತ್ತಿರುವುದು ಪಾಲಿಟಿಕಲ್ ಸ್ಟಂಟ್ ಎಂದು ಅವರು ಟೀಕಿಸಿದ್ದಾರೆ.

   

 • undefined

  INDIA25, Nov 2018, 10:20 AM IST

  ಕರ್ನಾಟಕ ಸಮ್ಮಿಶ್ರ ಸರ್ಕಾರದ ವಿರುದ್ಧ ಮೋದಿ ಗರಂ

  ಪ್ರಧಾನಿ ನರೇಂದ್ರ ಮೋದಿ ಇದೀಗ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ರೈತರ ಸಾಲ ಮನ್ನಾ ಮಾಡಲು ದೋಸ್ತಿ ಸರ್ಕಾರ ಒದ್ದಾಡುತ್ತಿದೆ ಎಂದು ಹೇಳಿದ್ದಾರೆ. 

 • crorepati candidates in MP election

  state15, Nov 2018, 7:15 AM IST

  ಸಾಲಮನ್ನಾ ಆದರೂ ಸಾಲ ವಸೂಲಿ!

  ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದರೂ ಕೂಡ ಹಲವೆಡೆ ರೈತರಿಗೆ ನೋಟಿಸ್ ನೀಡಿ ಬ್ಯಾಂಕ್ ಗಳು ರೈತರಿಂದ ಸಾಲ ವಸೂಲಿ ಮಾಡುತ್ತಿವೆ. ಇದೀಗ ಹಾವೇರಿಯಲ್ಲಿ ರೈತನ ಖಾತೆಯಿಂದ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳಲಾಗಿದೆ. 

 • undefined
  Video Icon

  NEWS6, Oct 2018, 5:18 PM IST

  ರೈತರ ಸಾಲ ಮನ್ನಾ ಆಗ್ಬೇಕಾದ್ರೆ 13 ದಾಖಲೆ ಬೇಕು!

  ಸಾಲದಿಂದ ಕಂಗಲಾಗಿದ್ದ ರೈತರು, ಸರ್ಕಾರದ ಸಾಲಮನ್ನಾ ಯೋಜನೆಯಿಂದ ನಿರಾಳರಾಗುತ್ತಾರೆ ಎಂದು ಭಾವಿಸಿದರೆ ತಪ್ಪು! ಸಾಲಮನ್ನಾವಾಗಬೇಕಾದರೆ ರೈತರು ಬರೋಬ್ಬರಿ 13 ದಾಖಲೆಗಳನ್ನು ಸಲ್ಲಿಸಬೇಕಂತೆ! 

 • undefined

  NEWS18, Sep 2018, 8:23 AM IST

  ಮತ್ತೊಮ್ಮೆ ರೈತರಿಗೆ ಸಾಲ ಮನ್ನಾ ಬಂಪರ್!

  ದೇಶದ ಎಲ್ಲಾ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ರೈತರಿಗೆ ಗುಡ್ ನ್ಯೂಸ್ ಒಂದನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಲೋಕಸಭಾ ಚುನಾವಣೆ ಬೆನ್ನಲ್ಲೇ ಓಲೈಕೆಗೆ ಮುಂದಾಗಿದ್ದಾರೆ. 

 • undefined

  NEWS16, Sep 2018, 8:08 AM IST

  ಸಿಎಂ ಎಚ್.ಡಿ. ಕುಮಾರಸ್ವಾಮಿ ಖಡಕ್ ಎಚ್ಚರಿಕೆ

  ಸಿಎಂ ಎಚ್.ಡಿ ಕುಮಾರಸ್ವಾಮಿ ಖಡಕ್ ಎಚ್ಚರಿಕೆಯನ್ನು ರವಾನೆ ಮಾಡಿದ್ದಾರೆ. ಈಗಾಗಲೇ ಕರ್ನಾಟಕ ಸರ್ಕಾರದಿಂದ ರೈತರ ಸಾಲ ಮನ್ನಾ ಮಾಡಲಾಗಿದ್ದು ರೈತರಿಗೆ ನೋಟಿಸ್ ನೀಡಿದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.