ರೈತರ ಸಾಲ  

(Search results - 79)
 • undefined

  state22, Jan 2020, 7:27 AM IST

  ರೈತರ ಸುಸ್ತಿ ಸಾಲ ವಸೂಲಿಗೆ ಸರ್ಕಾರ ಆದೇಶ : ಸಿದ್ದರಾಮಯ್ಯ ಕಿಡಿ

  ಸುಸ್ತಿ ಸಾಲ ವಸೂಲಿಗೆ ಆದೇಶಿಸಿರುವ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದು ತೀವ್ರ ತರಾಟೆ ತೆಗೆದುಕೊಂಡಿದ್ದಾರೆ.

 • maharashtra cm

  India29, Nov 2019, 7:18 AM IST

  ಅಲ್ಲೂ ರೈತ ಸಾಲಮನ್ನಾ : ಮೈತ್ರಿಕೂಟದ ಮಹಾ ಯೋಜನೆ

  ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದ ನೂತನ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರ ಸಾಲ ಮನ್ನಾವನ್ನೂ ಘೊಷಿಸಿದೆ. 

 • Jagadish Shettar

  Dharwad3, Nov 2019, 7:51 AM IST

  ‘ರೈತರ ಸಾಲ ಮರುಪಾವತಿಗೆ ಬ್ಯಾಂಕುಗಳು ರೈತರಿಗೆ ಒತ್ತಡ ಹಾಕಬಾರದು’

  ಬ್ಯಾಂಕುಗಳು ಬೆಳೆವಿಮೆ ಮತ್ತು ಪರಿಹಾರ ಹಣವನ್ನು ರೈತರ ಗಮನಕ್ಕೆ ತರದೆ ಅವರ ಸಾಲದ ಖಾತೆಗಳಿಗೆ ಜಮೆ ಮಾಡಿಕೊಳ್ಳಬಾರದು ಎಂದು ಬೃಹತ್‌, ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಅವರು ಸೂಚಿಸಿದ್ದಾರೆ.

 • Sriramulu

  Ballari16, Oct 2019, 12:22 PM IST

  'ರೈತರ ಸಾಲ ಮನ್ನಾ ವಿಚಾರದಲ್ಲಿ ಸಾಕಷ್ಟು ಗೊಂದಲ ಇದೆ'

  ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಈಗಾಗಲೇ ನೇಕಾರರ ಸಾಲ ಮನ್ನಾ ಮಾಡಿದ್ದಾರೆ.  ಆದ್ರೆ ರೈತರ ಸಾಲ ಮನ್ನಾ ವಿಚಾರದಲ್ಲಿ ಸಾಕಷ್ಟು ಗೊಂದಲ ಇದೆ. ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯ ಬರುತ್ತಿದೆ. ಈ ಬಗ್ಗೆ ಯಡಿಯೂರಪ್ಪ ಬಳಿ ಚರ್ಚೆ ಮಾಡುತ್ತೇನೆ ಎಂದು ಸಚಿವ ಬಿ. ಶ್ರೀರಾಮುಲು ಅವರು ಹೇಳಿದ್ದಾರೆ. 

 • Farmers pension sceme central govt announce

  INDIA16, Oct 2019, 12:08 PM IST

  ಚಿನ್ನ ಅಡ ಇಟ್ಟು ಅಗತ್ಯಕ್ಕಿಂತ ಹೆಚ್ಚು ಸಾಲ ಪಡೆಯುತ್ತಾರೆ ಕರ್ನಾಟಕದ ರೈತರು!

  ‘ರೈತರು ತಮಗೆ ಬೇಕಾದ ಅಗತ್ಯ ಕೃಷಿ ಸಾಲಕ್ಕಿಂತ ಹೆಚ್ಚಿನ ಸಾಲವನ್ನು ಚಿನ್ನಾಭರಣ ಅಡವಿಟ್ಟು ಬ್ಯಾಂಕ್‌ಗಳಿಂದ ಪಡೆದುಕೊಳ್ಳುತ್ತಿದ್ದಾರೆ. ಇದು ರೈತರ ಸಾಲ ಸಮಸ್ಯೆಯನ್ನು ಇನ್ನಷ್ಟುತೀವ್ರಗೊಳಿಸುತ್ತಿದೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಎಚ್ಚರಿಸಿದೆ.

 • Chandaraki- CM Grama Vastavya
  Video Icon

  VIDEO21, Jun 2019, 2:17 PM IST

  ಸಿಎಂ ಗ್ರಾಮವಾಸ್ತವ್ಯಕ್ಕೆ ಬಿಜೆಪಿ ಕಾರ್ಯಕರ್ತರ ಮುತ್ತಿಗೆ

  ಚಂಡರಕಿ ಗ್ರಾಮಕ್ಕೆ ಸೇಡಂ ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ ಪಾದಯಾತ್ರೆ ನಡೆಸಿದ್ದಾರೆ. ರೈತರ ಸಾಲಮನ್ನಾ ಸೇರಿದಂತೆ ಹಲವು ಅನುಷ್ಠಾನಗಳ ಜಾರಿಗೆ ಈ ಪಾದಯಾತ್ರೆ ನಡೆಸಲಾಗಿದೆ. ಸಿಎಂ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕರ್ತರ ಮುತ್ತಿಗೆ ಯತ್ನ ಮಾಡಿದ್ದಾರೆ. ಬಿಜೆಪಿ ಬಾವುಟ ಹಿಡಿದು ಸಿಎಂ ಜನತಾ ದರ್ಶನ ವೇದಿಕೆಯತ್ತ ಬಂದಿದ್ದಾರೆ. ಘೋಷಣೆ ಕೂಗಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. 

 • Amitabh Bachchan 1

  ENTERTAINMENT12, Jun 2019, 4:14 PM IST

  ಸಾಲ ತೀರಿಸಿ ಅನ್ನದಾತನ ಋಣ ತೀರಿಸಿದ ಅಮಿತಾಬ್

  ಬಾಲಿವುಡ್ ಸ್ಟಾರ್ ಅಮಿತಾಬಚ್ಚನ್ ಬಿಹಾರದ ಎರಡು ಸಾವಿರ ರೈತರ ಸಾಲ ಮನ್ನಾ ಮಾಡಿ ಹೃದಯ ವೈಶಾಲ್ಯತೆ ತೋರಿದ್ದಾರೆ. 

 • Darshan
  Video Icon

  NEWS6, May 2019, 7:59 PM IST

  ಹೊಟ್ಟೆಪಾಡಿಗೆ ಏನೋ ಮಾಡ್ಬೇಕಲ್ಲ, ಇಂದಿನಿಂದ ಕೆಲ್ಸ ಶುರು ಅಂದ ಡಿ-ಬಾಸ್!

  ರೈತರ ಸಾಲ ಮನ್ನಾ ಕುರಿತು ನಟ ದರ್ಶನ್ ಹಾಗೂ ಜೆಡಿಎಸ್ ನಾಯಕರ ನಡುವೆ ಮಾತಿನ ಸಮರ ಮುಂದುವರಿದಿದೆ. ಸಚಿವ ಎಚ್.ಡಿ.ರೇವಣ್ಣ  ಹಾಕಿರುವ ಸವಾಲಿಗೆ ದರ್ಶನ್ ಇದೀಗ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ನಟರಿಗೇನು ಗೊತ್ತು ರೈತರ ಕಷ್ಟ?  ತಮ್ಮ ಸಂಭಾವನೆಯ ಅರ್ಧದಷ್ಟು ಹಣವನ್ನು ರೈತರಿಗೆ ನೀಡುವಂತೆ ರೇವಣ್ಣ  ದರ್ಶನ್‌ಗೆ ಸವಾಲೆಸೆದಿದ್ದರು.

 • undefined
  Video Icon

  NEWS1, May 2019, 8:00 PM IST

  ಸಾಲಮನ್ನಾ: ಡಿ-ಬಾಸ್‌ಗೆ ಡಿಚ್ಚಿ ಕೊಟ್ಟ ರೇವಣ್ಣ!

  ರೈತರ ಸಾಲ ಮನ್ನಾ ಕುರಿತು ನಟ ದರ್ಶನ್ ಹೇಳಿಕೆಗೆ ಈಗ ಸಚಿವ ಎಚ್.ಡಿ. ರೇವಣ್ಣ ಕೂಡಾ ತಿರುಗೇಟು ನೀಡಿದ್ದಾರೆ. ನಟರಿಗೇನು ಗೊತ್ತು ರೈತರ ಕಷ್ಟ ಎಂದು ಪ್ರಶ್ನಿಸಿರುವ ರೇವಣ್ಣ, ತಮ್ಮ ಸಂಭಾವನೆಯ ಅರ್ಧದಷ್ಟು ಹಣವನ್ನು ರೈತರಿಗೆ ನೀಡುವಂತೆ ಸವಾಲೆಸೆದಿದ್ದಾರೆ. 

 • Kumaraswamy
  Video Icon

  Lok Sabha Election News13, Mar 2019, 12:57 PM IST

  ಕಸದ ಬುಟ್ಟಿಯಲ್ಲಿ ಸಾಲಮನ್ನಾ ದಾಖಲೆ! ಸಿಎಂಗೆ ಬಿಜೆಪಿ ಟೀಕೆಯ ಸುರಿಮಳೆ

  ರೈತರ ಸಾಲಮನ್ನಾ ದಾಖಲೆಗಳು ಕಸದ ಬುಟ್ಟಿಯಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಟೀಕಾಪ್ರಹಾರಗೈದಿದೆ. ಪುತ್ರನ ರಾಜಕೀಯ ಎಂಟ್ರಿ ಮಾತ್ರವಲ್ಲ,  ರೈತರ ಬಗ್ಗೆಯೂ ಕಾಳಜಿ ವಹಿಸಿ ಎಂದು ಬಿಜೆಪಿ ಟಾಂಗ್ ನೀಡಿದೆ.
   

 • undefined

  state11, Feb 2019, 10:26 AM IST

  ಮೋದಿ ಏಕೆ ರೈತರ ಸಾಲ ಮನ್ನಾ ಮಾಡಿಲ್ಲ ..?

  ರಾಜ್ಯದಲ್ಲಿ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದು, ಆದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. 

 • FARMER

  NATIONAL4, Feb 2019, 9:14 AM IST

  ದೇಶದಾದ್ಯಂತ ಎಲ್ಲ ರೈತರ ಸಾಲ ಮನ್ನಾ?

  ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ವಿವಿಧ ಪಕ್ಷಗಳು ಗೆಲುವಿನ ಕಸರತ್ತು ನಡೆಸುತ್ತಿವೆ. ಇದೇ ವೇಳೆ  ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಎಲ್ಲಾ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದೆ. 

 • modi in madurai

  NEWS3, Jan 2019, 9:48 AM IST

  ಮೋದಿಯಿಂದ ರೈತರಿಗೆ ಬಂಪರ್ ಆಫರ್

  ಚುನಾವಣೆ ಹತ್ತಿರ ಬಂದಂತೆ ರೈತ ಸ್ನೇಹಿ ಜನಪ್ರಿಯ ಯೋಜನೆಗಳನ್ನು ಘೋಷಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರ 2.3 ಲಕ್ಷ ಕೋಟಿ ರು. ವಾರ್ಷಿಕ ‘ರೈತ ಪ್ಯಾಕೇಜ್‌’ ಘೋಷಿಸುವ ಸಾಧ್ಯತೆ ಇದೆ.

 • HD Kumaraswamy
  Video Icon

  NEWS28, Dec 2018, 8:44 PM IST

  ‘ವಿಶ್ವಾಸ ಇಡಿ.. ಇರುವ ಒಬ್ಬ ಮಗನ ಮೇಲೆ ಆಣೆ ಮಾಡುತ್ತೇನೆ’

  ರೈತರ  ಸಾಲ ಮನ್ನಾ ಮಾಡೇ ಮಾಡುತ್ತೇನೆ. ನನ್ನ ಮೇಲೆ ನಂಬಿಕೆ ಇಡಿ.. ಎಂದು ಸಿಎಂ ಕುಮಾರಸ್ವಾಮಿ ಬಾಗಲಕೋಟೆಯಲ್ಲಿ ತಮ್ಮ ಮಗನ ಮೇಲೆ ಆಣೆ ಮಾಡಿದ್ದಾರೆ.

 • HDK_bgm

  state22, Dec 2018, 9:46 AM IST

  ಸಾಲ ಮನ್ನಾ ಮಾಡಿದ್ದೇನೆಂದು ಎದೆ ಬಗೆದು ತೋರಿಸಬೇಕಾ?

  ಸಾಲ ಮನ್ನಾ ಮಾಡಿದ್ದೇನೆಂದು ಎದೆ ಬಗೆದು ತೋರಿಸಬೇಕಾ?| ಅಂಕಿಅಂಶ ಸಮೇತ ಮಾಹಿತಿ ನೀಡಿದ್ದೇನೆ: ಸಿಎಂ| ಬಿಜೆಪಿಯವರಿಗೆ ಇನ್ನೂ ಹೇಗೆ ತಿಳಿಸಬೇಕು?