ರೈತರು  

(Search results - 170)
 • undefined

  state15, Feb 2020, 7:48 PM IST

  ಬಜೆಟ್‌ಗೂ ಮುನ್ನವೇ ರೈತರಿಗೆ ಗುಡ್ ನ್ಯೂಸ್: ಸಾಲದ ಮೇಲಿನ ಬಡ್ಡಿ ಮನ್ನಾ..!

  ಇದೇ ಮಾರ್ಚ್ 5 ರಂದು ಕರ್ನಾಟಕ ಬಜೆಟ್‌ ಮಂಡನೆಯಾಗಲಿದ್ದು, ಇದಕ್ಕೆ ಸಂಬಂಧಿಸಿದಂತೆ ಸಿಎಂ ಬಿಎಸ್‌ ಯಡಿಯೂರಪ್ಪ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ನಿರತರಾಗಿದ್ದಾರೆ. ಇದರ ಮಧ್ಯೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ಮೂಲಕ ರೈತರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

 • undefined

  Karnataka Districts7, Feb 2020, 3:08 PM IST

  ರೈತರ ಖಾತೆಗೆ ಜಮಾ ಆಯ್ತು 7.1 ಕೋಟಿ ರು

  ಯೂನಿವರ್ಸಲ್ ಸೊಂಪು ಇನ್ಸೂರೆನ್ಸ್ ಕಂಪನಿಯಿಂದ ಜಿಲ್ಲೆಯ ರೈತರ ಖಾತೆಗೆ 7.1 ಕೋಟಿ ರು. ಹಣ ಜಮಾ ಆಗಿದೆ. 2016 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬತ್ತದ ಬೆಳೆಗೆ ಸಂಬಂಧಿಸಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಅಡಿಯಲ್ಲಿ ಜಿಲ್ಲೆಯ ರೈತರು ಇಳಿಸಿದ ವಿಮೆಗೆ ಅನುಸಾರವಾಗಿ ರೈತರಿಗೆ ಹಣ ಲಭಿಸಿದೆ. 

 • bellary chilli

  BUSINESS5, Feb 2020, 8:33 AM IST

  ಬಳ್ಳಾರಿ ಮೆಣಸಿನಕಾಯಿ ಬೆಳೆದ ರೈತರಲ್ಲಿ ಆತಂಕ!

  ಬಳ್ಳಾರಿ ಮೆಣಸಿನಕಾಯಿ ದರ ದಿಢೀರ್‌ ಕುಸಿತ; ರೈತರಲ್ಲಿ ಆತಂಕ| ಕ್ಷಿಂಟಲ್‌ಗೆ 19 ಸಾವಿರ ಇದ್ದದ್ದು ಈಗ 6-7 ಸಾವಿರ ರು.!

 • undefined

  Karnataka Districts22, Jan 2020, 9:46 AM IST

  ಬಳ್ಳಾರಿ ಜಿಲ್ಲೆಯಲ್ಲಿ ಹಬ್ಬಿದ ನಕಲಿ ಕ್ರಿಮಿನಾಶಕ ಜಾಲ? ಆತಂಕದಲ್ಲಿ ಅನ್ನದಾತ

  ಜಿಲ್ಲೆಯಲ್ಲಿ ನಕಲಿ ಕ್ರಿಮಿನಾಶಕ ಮಾರಾಟ ಜಾಲ ವ್ಯಾಪಿಸಿಕೊಂಡಿರುವ ಗುಮಾನಿಗಳು ಶುರುವಾಗಿದ್ದು ರೈತರು ಆತಂಕಕ್ಕೀಡಾಗಿದ್ದಾರೆ. ನಗರದಲ್ಲಿ ನಕಲಿ ಕ್ರಿಮಿನಾಶಕ ಮಾರಾಟಕ್ಕೆ ಸಂಬಂಧಿಸಿದಂತೆ ಇಲ್ಲಿನ ಗಾಂಧಿನಗರ ಠಾಣೆಯಲ್ಲಿ ವಿ. ನೆಟ್ಟೆಕಲ್ಲಪ್ಪ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಜಿಲ್ಲೆಯ ಎಲ್ಲೆಡೆ ಇಂತಹ ಅನೇಕರು ನಕಲಿ ಕ್ರಿಮಿನಾಶಕ ಮಾರಾಟದಲ್ಲಿ ನಿರತರಾಗಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.
   

 • ಮಾತುಕತೆ

  Karnataka Districts22, Jan 2020, 9:16 AM IST

  ದಾವೋಸ್‌ನಲ್ಲೂ ಸಿಎಂ ಬಿಎಸ್‌ವೈ ರೈತರ ಜಪ!

  ಸ್ವಿಜರ್‌ಲೆಂಡ್‌ನ ದಾವೋಸ್‌ಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಸಮ್ಮೇಳನದ ಸಮಾವೇಶದ ಮೊದಲ ದಿನವಾದ ಮಂಗಳವಾರ ವಿವಿಧ ಹೂಡಿಕೆದಾರರು ಮತ್ತು ಉದ್ಯಮಿಗಳ ಜತೆ ಮುಖ್ಯಮಂತ್ರಿ ಯಡಿಯೂರಪ್ಪ ಚರ್ಚೆ ನಡೆಸಿ, ರಾಜ್ಯದ ರೈತರ ಅಭಿವೃದ್ಧಿ ವಿಚಾರಗಳ ಕುರಿತು ಸಮಾಲೋಚನೆ ನಡೆಸಿದರು.

 • areca nut

  Karnataka Districts20, Jan 2020, 4:39 PM IST

  ಅಡಕೆ ಹಿಂಗಾರು ಒಣಗು ರೋಗ: ರೈತ​ರಿಗೆ ಹತೋಟಿ ಕ್ರಮದ ಸಲಹೆ

  ಅಡಿಕೆಯ ಹಿಂಗಾರು ಒಣಗು ರೋಗ ಹಾಗೂ ಹಿಂಗಾರ ತಿನ್ನುವ ಹುಳುವಿನ ನಿರ್ವಹಣೆಗೆ ಮುಂದಾಗಿ ಎಂದು ತೀರ್ಥಹಳ್ಳಿಯ ಅಡಿಕೆ ಸಂಶೋಧನಾ ಕೇಂದ್ರ ಬೆಳೆಗಾರರಿಗೆ ಮಾಹಿತಿ ನೀಡಿದೆ.

 • cauvery Flood

  Karnataka Districts20, Jan 2020, 3:57 PM IST

  ಗೊರೂರು ಅಣೆಕಟ್ಟೆ ಮುಳುಗಡೆ : ಮುಗಿಯದ ಸ್ಥಳ ವಿವಾದ ಕಗ್ಗಂಟು

  ಮುಳುಗಡೆಯಾದ ಅಣೆಕಟ್ಟು ಪ್ರದೇಶದಲ್ಲಿ ಇನ್ನೂ ಕೂಡ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಪ್ರದೇಶಕ್ಕೆ ಅರಣ್ಯ ಇಲಾಖೆ ಅಧಿಕಾರಿ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ್ದಾರೆ. 

 • paddy

  India19, Jan 2020, 1:33 PM IST

  ಸಿಎಎ ವಿರುದ್ಧ ಕಾನೂನು ಸಮರಕ್ಕೆ 320 ಕ್ವಿಂಟಲ್‌ ಭತ್ತ ಕೊಟ್ಟ ರೈತರು!

  ಅಸ್ಸಾಂ ವಿದ್ಯಾರ್ಥಿ ಒಕ್ಕೂಟಕ್ಕೆ 3.87 ಲಕ್ಷ ರು. ಮೌಲ್ಯದ ಭತ್ತ!| ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧದ ಹೋರಾಟಕ್ಕೆ ಅಸ್ಸಾಂ ರೈತರು ವಿಶಿಷ್ಟ ರೀತಿಯ ನೆರವು 

 • deadbody

  CRIME19, Jan 2020, 9:15 AM IST

  ರೈತರಿಗಿಂತ ನಿರುದ್ಯೋಗಿಗಳ ಆತ್ಮಹತ್ಯೆಯೇ ದೇಶದಲ್ಲಿ ಅಧಿಕ!

  ರೈತರಿಗಿಂತ ನಿರುದ್ಯೋಗಿಗಳ ಆತ್ಮಹತ್ಯೆಯೇ ದೇಶದಲ್ಲಿ ಅಧಿಕ!| 2018ರಲ್ಲಿ 10349 ರೈತರು ಸಾವಿಗೆ ಶರಣು| ಆತ್ಮಹತ್ಯೆ ಮಾಡಿಕೊಂಡ ನಿರುದ್ಯೋಗಿಗಳು 13149| ಎನ್‌ಸಿಆರ್‌ಬಿ ಅಂಕಿ-ಅಂಶದಲ್ಲಿ ಉಲ್ಲೇಖ

 • suicide
  Video Icon

  India13, Jan 2020, 9:00 PM IST

  ವರ್ಷವೊಂದರಲ್ಲಿ ಆತ್ಮಹತ್ಯೆಗೆ ಶರಣಾದ ಅನ್ನದಾತರ ಲೆಕ್ಕ; ಆತಂಕ ತಂದ ಅಂಕಿ ಅಂಶ

  ನವದೆಹಲಿ[ಜ. 13]  ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ 2018ನೇ ವರ್ಷದ ಅಪಘಾತ ಹಾಗೂ ಆತ್ಮಹತ್ಯೆಯಿಂದ ಮೃತಪಟ್ಟವರ ಕುರಿತ ಅಂಕಿಅಂಶಗಳನ್ನು  ಬಿಡುಗಡೆ ಮಾಡಿದೆ. ಈ ವರದಿಯನ್ವಯ 10,349 ರೈತರು ಹಾಗೂ ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

  2018ರಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದೆ. 2016ರಲ್ಲಿ ಬರೋಬ್ಬರಿ 11,376 ಮಂದಿ ಆತ್ಮಹತ್ಯೆಗೆ ಶರಣಾಗಿದ್ದರು ಎಂಬುವುದು ಉಲ್ಲೇಖನೀಯ. ಇನ್ನು ದೇಶದಲ್ಲಿ ನಡೆದ ಒಟ್ಟು 134,516 ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ. 7.7ರಷ್ಟು ಮಂದಿ ಕೃಷಿ ಕಾರ್ಮಿಕರಾಗಿದ್ದಾರೆ.

 • Elephant

  Karnataka Districts9, Jan 2020, 12:32 PM IST

  ವಿದ್ಯುತ್ ಶಾಕ್ ತಪ್ಪಿಸಿಕೊಳ್ಳಲು ಆನೆಗಳ ಹೊಸ ಟೆಕ್ನಿಕ್ !

  ಹೊಲಗಳಿಗೆ ಆನೆಗಳ ಹಾವಳಿ ತಪ್ಪಿಸಲು ರೈತರು ಯಾವ ರಿತಿಯ ಟೆಕ್ನಿಕ್ ಬಳಸಿದರೂ ಸಫಲವಾಗುತ್ತಿಲ್ಲ. ರೈತರು ಯಾವ ಪ್ಲಾನ್ ಮಾಡಿದರೂ ಕೂಡ ಆನೆಗಳು ಮಾಸ್ಟರ್ ಪ್ಲಾನ್ ಮಾಡುತ್ತಿವೆ.

 • Poobendra Bhagal sateeshkar cm

  Karnataka Districts9, Jan 2020, 10:22 AM IST

  ಭತ್ತ ಖರೀದಿಗೆ ನಿಯಮ : ರೈತರಿಗೆ ಎದುರಾಯ್ತು ತಲೆನೋವು

  ಭತ್ತ ಬೆಳೆದ ರೈತರಿಗೆ ಈಗ ತಲೆ ನೋವು ಶುರುವಾಗಿದೆ. ಭತ್ತ ಖರೀದಿ ಮಾಡಲು ಕೆಲವೊಂದು  ನಿಯಮಗಳನ್ನು ರೂಪಿಸಿದ್ದು ಇದರಿಂದ ಸಾಕಷ್ಟು ಸಮಸ್ಯೆ ಉಂಟಾಗಿದೆ. 

 • Bhadra

  Karnataka Districts7, Jan 2020, 11:49 AM IST

  ರೈತರ ವಿರೋಧ ಹಿನ್ನೆಲೆ : ಭದ್ರೆ ನೀರು ಪಂಪಿಂಗ್‌ ಸ್ಥಗಿತ

  ಭದ್ರೆ ನೀರನ್ನು ಲಿಫ್ಟ್‌ ಮಾಡುವ ಪ್ರಕ್ರಿಯೆ ಕಳೆದ ಎರಡು ದಿನಗಳಿಂದ ಸ್ಥಗಿತಗೊಂಡಿದ್ದು, ವಾಣಿವಿಲಾಸ ಸಾಗರಕ್ಕೆ ಭದ್ರೆ ಹರಿದು ಬರುವುದು ನಿಂತಿದೆ. ನೀರು ಎತ್ತುವ ಪ್ರಕ್ರಿಯೆಯಿಂದ ಸಮಸ್ಯೆ ಎದುರಾಗುತ್ತಿದೆ ರೈತರ ದೂರಿನ ಹಿನ್ನೆಲೆಯಲ್ಲಿ ನೀರು ಎತ್ತುವ ಪ್ರಕ್ರಿಯೆ ನಿಲ್ಲಿಸಲಾಗಿದೆ. 

 • undefined

  Karnataka Districts5, Jan 2020, 9:50 AM IST

  ಒಂದೇ ದಿನ ಬಂತು 10 ಸಾವಿರ ಕ್ವಿಂಟಾಲ್‌ ಒಣಮೆಣಸು : ಪರದಾಡಿದ್ರು ರೈತರು

  ಒಂದೇ ದಿನ ಮಾರುಕಟ್ಟೆಗೆ 10 ಸಾವಿರ ಕ್ವಿಂಟಾಲ್‌ಗೂ ಅಧಿಕ ಪ್ರಮಾಣದಲ್ಲಿ ಒಣ ಮೆಣಸು ಬಂದಿದ್ದು, ಚೀಲ ಇಳಿಸಲು ಸ್ಥಳವಿಲ್ಲದೇ ರೈತರು ಪರದಾಡಿದ ಘಟನೆ ನಡೆದಿದೆ. 

 • farmers debt

  state5, Jan 2020, 9:34 AM IST

  ‘ರೈತರಿಂದ ಲಂಚ ಕೇಳಿದ್ರೆ ಕಠಿಣ ಕ್ರಮ’

  ರೈತ​ರಿಗೆ ಪರಿ​ಹಾರ ಧನ ನೀಡಲು ಲಂಚ ಕೇಳುವ ಅಧಿ​ಕಾ​ರಿ​ಗಳ ವಿರುದ್ಧ ಕಠಿಣ ಕ್ರಮ ಕೈಗೊ​ಳ್ಳಲಾ​ಗು​ವುದು ಎಂದು ಕೈಗಾ​ರಿಕೆ ಸಚಿವ ಜಗ​ದೀಶ್‌ ಶೆಟ್ಟರ್‌ ಎಚ್ಚ​ರಿಕೆ ನೀಡಿ​ದ್ದಾರೆ.