ರೆಬೆಲ್ ಸ್ಟಾರ್  

(Search results - 39)
 • sumalatha won in mandia
  Video Icon

  Karnataka Districts25, May 2019, 12:32 PM IST

  ಮಂಡ್ಯದಲ್ಲಿ ಗೆದ್ದ ಸುಮಲತಾ: ವಿಭಿನ್ನವಾಗಿ ಸಂಭ್ರಮಿಸಿದ ಅಂಬಿ ಅಭಿಮಾನಿ!

  ಮಂಡ್ಯದಲ್ಲಿ ಪಕ್ಷೇತರ ಆಭ್ಯರ್ಥಿ ಸುಮಲತಾ ಗೆಲುವು ಸಾಧಿಸಿದ್ದಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿಯೊಬ್ಬರು ಶಿವಮೊಗ್ಗದಲ್ಲಿ ನೆಂಟರಿಗೆ, ಸ್ನೇಹಿತರಿಗೆ ಬಾಡೂಟ ಹಾಕಿಸಿ ಅಭಿಮಾನ ಮೆರೆದಿದ್ದಾರೆ. ಶಿವಮೊಗ್ಗದ ಜೆ. ಹೆಚ್. ಪಟೇಲ್ ಬಡಾವಣೆಯ ಹನುಮಂತಪ್ಪ, ರೆಬಲ್ ಸ್ಟಾರ್ ಅಂಬರೀಷ್ ಅಭಿಮಾನಿ. ಹದಿನೈದು ವರ್ಷದಿಂದ ಅಂಬರೀಷ್ ಅವರ ಹುಟ್ಟುಹಬ್ಬ ಆಚರಿಸುತ್ತ, ಸ್ನೇಹಿತರಿಗೆ ಸಿಹಿ ಹಂಚುತ್ತಿದ್ದ ಹನುಮಂತಪ್ಪ, ಸುಮಲತಾ ಅಂಬರೀಷ್ ಗೆದ್ದಿದ್ದಕ್ಕೆ, ಎರಡು ಕುರಿ ಕಡಿಸಿ, ಬಾಡೂಟ ಹಾಕಿಸಿದ್ದಾರೆ. ‘200 ರಿಂದ 250 ಜನರು ಬಂದು ಊಟ ಮಾಡಿ ಹೋಗಿದ್ದಾರೆ. ಜೆ.ಹೆಚ್.ಪಟೇಲ್ ಬಡಾವಣೆಯ ತಮ್ಮ ಮನೆ ಮುಂದೆ ಪೆಂಡಾಲ್ ಹಾಕಿಸಿ, ಅದರ ಮುಂದೆ ಸುಮಲತಾ ಅಂಬರೀಷ್ ಅವರಿಗೆ ಹಾರ್ದಿಕ ಅಭಿನಂದನೆ ಎಂದು ಫ್ಲೆಕ್ಸ್ ಹಾಕಿಸಿದ್ದಾರೆ. ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಪರವಾಗಿ ಪ್ರಚಾರ ನಡೆಸಿದ ನಟರಾದ ದರ್ಶನ್ ಮತ್ತು ಯಶ್ ಅವರ ಫೋಟೊಗಳು ಫ್ಲೆಕ್ಸ್’ನಲ್ಲಿ ಹಾಕಿಸಿರುವ  ಹನುಮಂತಪ್ಪನವರ ಅಭಿಮಾನ ಕಂಡು ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ

 • Yash Radhika Pandit Sumalatha

  ENTERTAINMENT21, May 2019, 11:09 AM IST

  ರೆಬೆಲ್ ಸ್ಟಾರ್ ಮನೆಯಲ್ಲಿ ಮಿ. ಅ್ಯಂಡ್ ಮಿಸಸ್ ರಾಮಚಾರಿ!

  ನಟ ಅಂಬರೀಶ್ ಅವರ ಕನಸಿನಂತೆ ಜೆಪಿ ನಗರದಲ್ಲಿ ನಿರ್ಮಿಸಿರುವ ನೂತನ ಮನೆ ಗೃಹ ಪ್ರವೇಶ ಇತ್ತೀಚೆಗೆ ನಡೆಯಿತು. ಹಳೆ ಮನೆಯನ್ನು ಕೆಡವಿ ಹೊಸ ರೀತಿಯಲ್ಲಿ ಮನೆ ಕಟ್ಟಲಾಗಿದೆ. ಸರಳವಾಗಿ ನಡೆದ ಈ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ನಟ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಸೇರಿದಂತೆ ಚಿತ್ರರಂಗದ ಹಲವರು ಆಗಮಿಸಿದ್ದರು.

 • Amar

  Sandalwood5, May 2019, 2:06 PM IST

  ಒಂದೇ ಏಟಿಗೆ ಕೊಂದೇ ಬಿಟ್ಟಳು.. ತಾನ್ಯಾ ಜೊತೆ ಜೂ. ರೆಬೆಲ್ ಸ್ಟಾರ್ ರೊಮ್ಯಾನ್ಸ್

  ಅಭಿಷೇಕ್ ಅಂಬರೀಶ್ ಬಹುನಿರೀಕ್ಷಿತ ‘ಅಮರ್’ ಸಿನಿಮಾದ ಮೂರನೇ ಹಾಡು ರಿಲೀಸ್ ಆಗಿದೆ. ಒಂದೇ ಏಟಿಗೆ ಕೊಂದೇ ಬಿಟ್ಟಳು ಎಂದು ಶುರುವಾಗುವ ಈ ಹಾಡು ಮನಸಿಗೆ ಮುದ ನೀಡುತ್ತದೆ. ಶ್ರೇಯಾ ಘೋಷಾಲ್ ಹಾಗೂ ಅರ್ಮಾನ್ ಮಲ್ಲಿಕ್ ಹಾಡಿದ್ದಾರೆ. 

 • Rahul gandhi

  Lok Sabha Election News13, Apr 2019, 8:11 PM IST

  ರಾಹುಲ್ ಗಾಂಧಿಗೂ ಸೆಡ್ಡು ಹೊಡೆದ ಮಂಡ್ಯ ಕಾಂಗ್ರೆಸ್ ರೆಬೆಲ್ ಸ್ಟಾರ್ಸ್

  ರಾಜ್ಯ ಲೋಕಸಭಾ ಚುನಾವಣೆಯಲ್ಲಿ ತೀವ್ರ ಕುತೂಹಲ ಮೂಡಿಸಿರುವ ಮಂಡ್ಯ ಕ್ಷೇತ್ರಕ್ಕೆ ರಾಹುಲ್ ಗಾಂಧಿ ಬಂದರೂ ಕಾಂಗ್ರೆಸ್ ರೆಬೆಲ್ಸ್ ನಾಯಕರು ಡೋಂಟ್ ಕೇರ್ ಎಂದಿದ್ದಾರೆ.

 • Rakesh

  Sandalwood14, Mar 2019, 8:36 AM IST

  ಫ್ಯಾನ್ ಆಫ್ ರೆಬೆಲ್ ಸ್ಟಾರ್: ಅಂಬಿ ಅಭಿಮಾನಿಯ ಕಥೆಗೆ ನಾಯಕನ್ಯಾರು?

  ’ಫ್ಯಾನ್ ಆಫ್ ದಿ ರೆಬೆಲ್ ಸ್ಟಾರ್’ ಎನ್ನುವ ಸಿನಿಮಾವೊಂದು ಬರುತ್ತಿದೆ. ಇದು ಅಂಬರೀಶ್ ಅವರ ಅಭಿಮಾನಿಯೊಬ್ಬನ ಕಥೆ ಹೊಂದಿರೋ ಚಿತ್ರ. ಈ ಇಡೀ ಸಿನಿಮಾ ಅಂಬರೀಶ್ ಅವರ ಉಸಿರಿನಂತಿದ್ದ ಮಂಡ್ಯದ ಮಣ್ಣಲ್ಲಿಯೇ ನಡೆಯುತ್ತದೆ.

 • abhishek

  Lok Sabha Election News14, Mar 2019, 7:55 AM IST

  ಚುನಾವಣಾ ಅಖಾಡಕ್ಕೆ ಅಭಿಷೇಕ್ ಎಂಟ್ರಿ: 'ರೆಬೆಲ್ ಸ್ಟಾರ್' ಡೈಲಾಗ್ ಹೊಡೆದ ಅಂಬಿ ಪುತ್ರ!

  ಸುಮಲತಾಗೆ ಪುತ್ರ ಅಭಿಷೇಕ್‌ ಸಾಥ್‌| ‘ರೆಬೆಲ್‌ಸ್ಟಾರ್‌’ ಡೈಲಾಗ್‌ ಹೊಡೆದ ಅಂಬಿ ಪುತ್ರ| ಅಮ್ಮನ ಜತೆಗೂಡಿ ಕ್ಷೇತ್ರದಲ್ಲಿ ಟೆಂಪಲ್‌ ರನ್‌

 • Abhishek Ambareesh
  Video Icon

  Sandalwood5, Mar 2019, 1:03 PM IST

  ಜೂ.ರೆಬೆಲ್ ಸ್ಟಾರ್ ಗೆ ಸೀನಿಯರ್ ರೆಬೆಲ್ ಸ್ಟಾರ್ ಶೂಟಿಂಗ್ ಗೆ ಬಂದರೆ ಭಯ!

  ಅಮರ್ ಚಿತ್ರದ ಶೂಟಿಂಗ್ ವೇಳೆ ಅಂಬಿಯನ್ನು ಎಷ್ಟೇ ಕರೆದರೂ ಬರುತ್ತಿರಲಿಲ್ಲ. ಆದರೆ ಒಂದು ದಿನ ಅಂಬಿ ಸರ್ಪ್ರೈಸ್ ಕೊಟ್ಟು ಏನು ಮಾಡಿದ್ರು ಗೊತ್ತಾ? ಇಲ್ಲಿದೆ ನೋಡಿ.

 • Antha

  Sandalwood7, Feb 2019, 1:49 PM IST

  ಹೊಸ ತಂತ್ರಜ್ಞಾನದಲ್ಲಿ ರೆಬೆಲ್ ಸ್ಟಾರ್ 'ಅಂತ' ಬಿಡುಗಡೆ

  ‘ಕುತ್ತೇ ಕನ್ವರ್‌ ನಹೀ ಕನ್ವರ್‌ಲಾಲ್‌ ಬೋಲೋ’..' ಎಂಬ ಡೈಲಾಗ್‌ನಿಂದಲೇ ಅಂಬರೀಷ್ ಸ್ಯಾಂಡಲ್‌ವುಡ್ ಚಿತ್ರ ರಸಿಕರ ಹೃದಯ ಗೆದ್ದವರು. ರೌಡಿ ಪಾತ್ರವಾದರೂ, ಅವರ ಅಭಿನಯದಿಂದ ಕನ್ನಡಿಗರ ಮನ  ಗೆದ್ದು, 'ರೆಬೆಲ್ ಸ್ಟಾರ್' ಆದವರು. ಆ ಆಂಗಿಕ ಭಾಷೆ, ಭಾವಾಭಿನಯ....ಎಲ್ಲದರಿಂದಲೂ ಜನರನ್ನು ಮೋಡಿ ಮಾಡಿದ್ದ 'ಅಂತ' ಹೊಸ ತಂತ್ರಜ್ಞಾನದಲ್ಲಿ ಮತ್ತೆ ಬಿಡುಗಡೆಯಾಗುತ್ತಿದೆ.

 • Sumalatha recalls her love story with Ambareesh

  Sandalwood10, Dec 2018, 4:42 PM IST

  ಸುಮಲತಾ ಮೇಲೆ ಅಂಬಿಗೆ ಲವ್ವಾಗಿದ್ದು ಹೇಗೆ ಗೊತ್ತಾ?

  ಮಂಡ್ಯದ ಗಂಡು, ರೆಬೆಲ್ ಸ್ಟಾರ್, ಚಿತ್ರರಂಗದ ಯಜಮಾನ ಹೀಗೆ ಅನೇಕ ಹೆಸರುಗಳಿಂದ ಕರೆಸಿಕೊಂಡಿದ್ದ ಅಂಬರೀಶ್ ಇನ್ನು ನೆನಪು ಮಾತ್ರ. ಆದರೆ ಇವರ ವ್ಯಕ್ತಿತ್ವ, ಕೆಲಸ, ಸಹಾಯ ಎಲ್ಲರೂ ಜನಮಾನಸದಲ್ಲಿ ಉಳಿದಿದೆ. ಅಪಾರ ಅಭಿಮಾನಿಗಳನ್ನು, ಅಪಾರ ಮಂದಿಯ ಪ್ರೀತಿ ಗಳಿಸಿದ ಜಲೀಲ ಇವರು. ಅವರ ದಾಂಪತ್ಯವೂ ಕೂಡಾ ಆದರ್ಶ ಪ್ರಾಯ. ಅಂಬಿ- ಸುಮಲತಾ ಭೇಟಿ ಹೇಗಾಯ್ತು? ಪ್ರಪೋಸ್ ಮಾಡಿದ್ದು ಯಾರು? ಇಲ್ಲಿದೆ ಇಂಟರೆಸ್ಟಿಂಗ್ ಲವ್ ಸ್ಟೋರಿ. 

 • Prabhas and Yash

  News8, Dec 2018, 4:12 PM IST

  ಕೆಜಿಎಫ್: ರಾಕಿಂಗ್ ಸ್ಟಾರ್‌ಗೆ ರೆಬೆಲ್ ಸ್ಟಾರ್ ವಿಶ್!

   

  ಇನ್ನೇನು ಬರುನಿರೀಕ್ಷಿತ 'ಕೆಜಿಎಫ್' ರಿಲೀಸ್‌ ಆಗಲು ವೇದಿಕೆ ಸಿದ್ಧವಾಗಿದೆ. ಎಲ್ಲೆಡೆಯಿಂದ ಯಶ್‌ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಹ ಸಿಕ್ಕಿದೆ. ಇದೀಗ ಯಶ್‌ಗೆ ವಿಶ್ ಮಾಡಿದ ಮತ್ತೊಂದು ಸ್ಟಾರ ನಟ್ ಯಾರು ಗೊತ್ತಾ?

 • Ramya leg injury

  News7, Dec 2018, 4:26 PM IST

  ಅಂಬಿ ನಿಧನದ ವೇಳೆ ನಡಿಯಕ್ಕಾಗ್ತಿಲ್ಲ ಅಂತಿದ್ದ ರಮ್ಯಾ ಈಗ ಓಡುತ್ತಿದ್ದಾರೆ!

  ರೆಬೆಲ್ ಸ್ಟಾರ್ ಅಂಬರೀಶ್ ಅಂತ್ಯ ಸಂಸ್ಕಾರಕ್ಕೆ ರಮ್ಯಾ ಬಾರದೇ ಇದ್ದುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆಕೆಯ ಮೇಲೆ ಟೀಕಾಸ್ತ್ರ ಪ್ರಯೋಗಗಳೇ ನಡೆದವು. ಕೊನೆಗೆ ಮೌನ ಮುರಿದ ರಮ್ಯಾ ಅಂಬಿ ಅಂತಿಮ ಸಂಸ್ಕಾರಕ್ಕೆ ಬರದೇ ಇರಲು ಕಾಲು ನೋವೇ ಕಾರಣ ಎಂದು ಸ್ಪಷ್ಟನೆ ನೀಡಿದರು.

 • modi- ambareesh

  News3, Dec 2018, 1:59 PM IST

  ಅಂಬಿ ಸಾವಿಗೆ ಸಂತಾಪ ಸೂಚಿಸಿದ ಮೋದಿಗೆ ಕೃತಜ್ಞತೆ ಸಲ್ಲಿಸಿದ ಸುಮಲತಾ

  ರೆಬೆಲ್ ಸ್ಟಾರ್ ಅಂಬರೀಶ್ ಇನ್ನು ನೆನಪು ಮಾತ್ರ. ಅವರ ಸಾವು ಇನ್ನೂ ಅರಗಿಸಿಕೊಳ್ಳಲಾಗದ ಕಹಿ ಸತ್ಯ. ಇಡೀ ದೇಶವೇ ಮುಮ್ಮಲ ಮರುಗಿದೆ. ಅಗಲಿದ ನಾಯಕನನ್ನು ನೆನೆದು ಕಣ್ಣೀರಿಟ್ಟಿದ್ದಾರೆ ಅಭಿಮಾನಿಗಳು. ಲಕ್ಷಾಂತರ ಮಂದಿ ಅಂತಿಮ ದರ್ಶನ ಪಡೆದಿದ್ದಾರೆ. ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ. ಸಂತಾಪ ಸೂಚಿಸಿದ್ದಾರೆ. 

 • Srinivas
  Video Icon

  INTERVIEW1, Dec 2018, 8:23 PM IST

  ಅಣ್ಣಾ ಇಲ್ಲದ ಜೀವನ ಕಷ್ಟ: ಅಂಬರೀಶ್ ಆಪ್ತನ ಮನದಾಳದ ಮಾತು!

  ಇತ್ತೀಚಿಗೆ ನಿಧನರಾದ ರೆಬಲ್ ಸ್ಟಾರ್ ಅಂಬರೀಶ್ ವರ ಕುರಿತು ಅವರ ಆಪ್ತ ಮತ್ತು ಪಿಎ ಶ್ರೀನಿವಾಸ್ ಅವರು ಸುವರ್ಣನ್ಯೂಸ್ ಜೊತೆ ಅವರೊಂದಿಗಿನ ಒಡನಾಟದ ಅನುಭವವನ್ನು ಹಂಚಿಕೊಂಡಿದ್ಧಾರೆ. ಅಂಬರೀಶ್ ಬಾಳಿ ಬದಕಿದ ರೀತಿ, ಅವರ ನೇರ ನಡೆನುಡಿ ಕುರಿತು ಶ್ರೀನಿವಾಸ್ ಸುವರ್ಣನ್ಯೂಸ್ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ.

 • Video Icon

  NEWS27, Nov 2018, 2:11 PM IST

  ರಾಜಕೀಯ ಏನಂತ ಗೊತ್ತು...15 ಸಿಎಂಗಳ ಜೊತೆ ಟೀ ಕುಡ್ದೋನು ಈ ಅಂಬರೀಷ!

  ಅಂಬಿ ನಡೆದದ್ದೇ ಹಾದಿ, ಯಾರಿಗೂ ಭಯಪಟ್ಟವರೇ ಅಲ್ಲ. ರೀಲ್ ಆಗಲಿ, ರಿಯಲ್ ಆಗಲಿ ಅಂಬರೀಷ್ ಯಾವಾಗಲೂ ರೆಬೆಲ್ ಸ್ಟಾರ್. ರಾಜಕೀಯದಲ್ಲೂ ತಮ್ಮ ಫಿಲ್ಮೀ ಸ್ಟೈಲ್‌ ಸ್ವಭಾವವನ್ನೇ ಮುಂದುವರಿಸಿದ ಅಂಬಿ, ಯಾರು ಏನೇ ಅಂದರೂ, ಯಾರೇ ಸಿಟ್ಟು ಮಾಡಿದರೂ, ಡೋಂಟ್ ಕೇರ್ ಎಂದವರು. ನಟನೆಯಲ್ಲಿ ಎಷ್ಟು ಚತುರರಾಗಿದ್ದರೋ, ರಾಜಕೀಯದಲ್ಲೂ ಅಷ್ಟೇ ಚಾಣಾಕ್ಷರಾಗಿದ್ದ ಅಂಬಿಯ ಜೀವನದ ಕೆಲ ಕುತೂಹಲಕಾರಿ ವಿಷಯಗಳಿಲ್ಲಿವೆ...

 • Ambareesh

  state26, Nov 2018, 2:39 PM IST

  ಅಂಬಿ ಅಗಲಿಕೆಗೆ ಸೋನಿಯಾ ಶೋಕ ಸಂದೇಶ ಪತ್ರ

  ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಶೋಕ ಸಂದೇಶದ ಪತ್ರವನ್ನು ಅಂಬರೀಶ್ ಪುತ್ರ ಅಭಿಷೇಕ್ ಗೌಡ ಅವರಿಗೆ ಹಸ್ತಾಂತರಿಸಿದರು.