ರೆನಾಲ್ಟ್  

(Search results - 43)
 • <p>Renault capture </p>

  Automobile21, Jun 2020, 3:13 PM

  ಭಾರತದಲ್ಲಿ ರೆನಾಲ್ಟ್ ಕ್ಯಾಪ್ಚರ್ ಕಾರು ಸ್ಥಗಿತ; ಬಿಡುಗಡೆಯಾಗಲಿದೆ ನೂತನ ಕಾರು!

  ರೆನಾಲ್ಟ್ ಡಸ್ಟರ್, ರೆನಾಲ್ಟ್ ಕ್ವಿಡ್, ರೆನಾಲ್ಟ್ ಟ್ರೈಬರ್ ಸೇರಿದಂತೆ ಹಲವು ಜನಪ್ರಿಯ ಕಾರುಗಳಿಂದ ಭಾರತದಲ್ಲಿ ರೆನಾಲ್ಟ್ ಕಂಪನಿ ಜನರ ವಿಶ್ವಾಸಗಳಿಸಿದೆ. ಆದರೆ ರೆನಾಲ್ಟ್ ಕ್ಯಾಪ್ಚರ್ ಕಾರಿಗೆ ನಿರೀಕ್ಷಿತ ಯಶಸ್ಸ ಸಿಗಲಿಲ್ಲ. ಇದೀಗ ಕ್ಯಾಪ್ಚರ್ ಕಾರು ಭಾರತದಲ್ಲಿ ಸ್ಥಗಿತಗೊಂಡಿದೆ.

 • ರೆನಾಲ್ಟ್ ಟ್ರೈಬರ್: MPV ಕಾರುಗಳ ಪೈಕಿ ಹೊಸ ಸಂಚಲನ ಸೃಷ್ಟಿಸಿರುವ ಟ್ರೈಬರ್ ಕಾರಿನ ಬೆಲೆ 4.95 ಲಕ್ಷದಿಂದ ಆರಂಭ

  Automobile12, May 2020, 7:25 PM

  ಮೇ.18ಕ್ಕೆ ರೆನಾಲ್ಟ್ ಟ್ರೈಬರ್ AMT ಬಿಡುಗಡೆ; ಗ್ರಾಹಕರನ್ನು ಸೆಳೆಯಲಿದೆ ಫ್ಯಾಮಿಲಿ ಕಾರು!

  ಭಾರತದಲ್ಲಿ ಲಭ್ಯವಿರುವ ಕಡಿಮೆ ಬೆಲೆ ಉತ್ತಮ MPV ಕಾರು ಅನ್ನೋ ಹೆಗ್ಗಳಿಗೆಗೆ ಪಾತ್ರವಾಗಿರುವ ರೆನಾಲ್ಟ್ ಟ್ರೈಬರ್ ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ನೂತನ ಕಾರು ಮೇ.18ಕ್ಕೆ ಬಿಡುಗಡೆಯಾಗಲಿದೆ. ಕಾರಿನ ವಿಶೇಷ ಹಾಗೂ ಇತರ ಮಾಹಿತಿ ಇಲ್ಲಿದೆ.

 • Automobile5, Mar 2020, 4:24 PM

  ಮಹಿಳಾ ದಿನಾಚರಣೆಗೆ ಭರ್ಜರಿ ಆಫರ್ ಘೋಷಿಸಿದ ರೆನಾಲ್ಟ್!

  ಮಹಿಳಾ ದಿನಾಚರಣೆಗೆ ಹಲವು ಕಂಪನಿಗಳು ಮಹಿಳೆಯರಿಗೆ ವಿಶೇಷ ಆಫರ್ ಘೋಷಿಸುತ್ತಿದೆ. ಇದೀಗ ರೆನಾಲ್ಟ್ ಇಂಡಿಯಾ ಮಹಿಳಾ ಗ್ರಾಹಕರಿಗಾಗಿ ಭರ್ಜರಿ ಆಫರ್ ಘೋಷಿಸಿದೆ. ಮಾರ್ಚ್ 2 ರಿಂದ ಮಾರ್ಚ್ 8 ವರೆಗೆ ಈ ವಿಶೇಷ ಆಫರ್ ಇರಲಿದೆ. ರೆನಾಲ್ಟ್ ಘೋಷಿಸಿದ ಹೊಸ ಆಫರ್ ಮಾಹಿತಿ ಇಲ್ಲಿದೆ.

 • Renault Duster

  Automobile9, Feb 2020, 8:11 PM

  ರೆನಾಲ್ಟ್ ಡಸ್ಟರ್ ಪೆಟ್ರೋಲ್ ಕಾರು ಅನಾವರಣ!

  ಭಾರತದಲ್ಲಿ SUV ಕಾರು ಮಾರುಕಟ್ಟೆಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟ ರೆನಾಲ್ಟ್ ಡಸ್ಟರ್ ಸರಿಸುಮಾರು 8 ವರ್ಷಗಳಿಂದ ಜನಪ್ರಿಯವಾಗಿದೆ. SUV ಕಾರಿನ ಅರ್ಥ ಬದಲಾಯಿಸಿದ ರೆನಾಲ್ಟ್ ಡಸ್ಟರ್ ಇದೀಗ ಪೆಟ್ರೋಲ್ ಕಾರು ಅನಾವರಣ ಮಾಡಿದೆ. ನೂತನ ಕಾರಿನ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ. 

 • Renault Kwid Electric K-ZE 5

  Automobile31, Jan 2020, 7:53 PM

  ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್, SUV ಕಾರು ಅನಾವರಣಕ್ಕೆ ರೆಡಿ!

  ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್, ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್, ರೆನಾಲ್ಟ್ ಟ್ರೈಬರ್ ಕಾರಿನ ಮೂಲಕ ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಮತ್ತೆ ಹಿಡಿತ ಸಾಧಿಸುತ್ತಿರುವ ರೆನಾಲ್ಟ್ ಇದೀಗ ಎಲೆಕ್ಟ್ರಿಕ್ ಹಾಗೂ SUV ಕಾರು ಬಿಡುಗಡೆಗೆ ಸಜ್ಜಾಗಿದೆ.

 • Automobile29, Jan 2020, 3:27 PM

  BS6 ಎಂಜಿನ್ ರೆನಾಲ್ಟ್ ಕ್ವಿಡ್ ಬಿಡುಗಡೆ; ಕೇವಲ 9 ಸಾವಿರ ರೂ ಹೆಚ್ಚಳ!

  ಭಾರತದಲ್ಲಿ BS6 ಎಂಜಿನ್ ಕಡ್ಡಾಯ ದಿನಾಂಕ ಸಮೀಪಿಸುತ್ತಿದೆ. ಇದೀಗ ಎಲ್ಲಾ ಆಟೋಮೊಬೈಲ್ ಕಂಪನಿಗಳು ಕಾರುಗಳನ್ನು  BS6 ಎಂಜಿನ್ ಅಪ್‌ಗ್ರೇಡ್ ಮಾಡುತ್ತಿವೆ. ಕೆಲ ಕಾರುಗಳು  BS6 ನೀತಿಯಿಂದ ಸ್ಥಗಿತಗೊಳ್ಳುತ್ತಿದೆ. ಇದೀಗ ಭಾರತದಲ್ಲಿ ಸಣ್ಣ ಹಾಗೂ ದಾಖಲೆ ಬರೆದಿರುವ ಮಾರುತಿ ಅಲ್ಟೋ ಕಾರಿಗೆ ಪೈಪೋಟಿ ನೀಡಿದ ರೆನಾಲ್ಟ್ ಕ್ವಿಡ್ ಇದೀಗ BS6 ಎಂಜಿನ್ ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

 • Automobile12, Jan 2020, 6:41 PM

  6 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಟಾಪ್ 5 ಅಟೋಮ್ಯಾಟಿಕ್ ಕಾರು!

  ಭಾರತದಲ್ಲಿ ಕಡಿಮೆ ಬೆಲೆಯ ಹಲವು ಕಾರುಗಳಿವೆ. ಮಾರುಟಿ ಅಲ್ಟೋ, ರೆನಾಲ್ಟ್ ಕ್ವಿಡ್, ದಾಟ್ಸನ್ ರೆಡಿ ಗೋ ಸೇರಿದಂತೆ ಕೆಲ ಕಾರುಗಳು ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇನ್ನು ಅಲ್ಟೋk10 ಅಟೋಮ್ಯಾಟಿಕ್ ಕಾರು ಭಾರತದಲ್ಲಿ ಲಭ್ಯವಿರುವ ಅತ್ಯಂತ ಕಡಿಮೆ ಬೆಲೆಯ AMT ಕಾರು. ಇದರ ಬೆಲೆ 3.60 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಅಲ್ಟೋ, ಕ್ವಿಡ್  ಸಣ್ಣ ಕಾರಿಗಿಂತ ಗಾತ್ರದಲ್ಲಿ ಕೊಂಚ ದೊಡ್ಡದಾದ, ಆದರೆ 6 ಲಕ್ಷ ರೂಪಾಯಿ ಒಳಗೆ ಖರೀದಿಸಬಹುದಾದ ಅತ್ಯುತ್ತಮ ಅಟೋಮ್ಯಾಟಿಕ್ ಕಾರುಗಳ ವಿವರ ಇಲ್ಲಿದೆ.

 • Duster

  Automobile10, Jan 2020, 9:17 PM

  ಲಕ್ಕಿ ಡ್ರಾ ಎಡವಟ್ಟು; ಮಾಲೀಕನಿಗೆ ರೆನಾಲ್ಟ್ ಡೀಲರ್ ನೀಡಬೇಕಾಯ್ತು 2 ಲಕ್ಷ ರೂ!

  ಲಕ್ಕಿ ಕೂಪನ್, ಲಕ್ಕಿ ಡ್ರಾ ಭಾರತೀಯರಿಗೆ ಹೊಸದಲ್ಲ. ಪ್ರತಿ ಕ್ಷೇತ್ರದಲ್ಲೂ  ಹಲವು ಲಕ್ಕಿ ಡ್ರಾಗಳು ನಡೆಯುತ್ತಿರುತ್ತವೆ. ಕಾರು, ಬೈಕ್ ಸೇರಿದಂತೆ ದುಬಾರಿ ಉಡುಗೊರೆಗಳು ನೀಡಲಾಗುತ್ತೆ. ಇದೇ ರೀತಿ ಲಕ್ಕಿ ಡ್ರಾ ಮಾಡಿದ ರೆನಾಲ್ಟ್ ಡೀಲರ್ ಕೊನೆಗೆ ಕಾರು ಮಾಲೀಕನಿಗೆ 2 ಲಕ್ಷ ರೂಪಾಯಿ ನೀಡಬೇಕಾದ ಪರಿಸ್ಥಿತಿ ಬಂದಿದೆ.
   

 • renault Zoe EV

  Automobile9, Jan 2020, 8:08 PM

  ರೆನಾಲ್ಟ್ Zoe ಎಲೆಕ್ಟ್ರಿಕ್ ಕಾರು ಬಿಡುಗಡೆ ರೆಡಿ!

  ಬಿಡುಗಡೆಯಾಗಲಿದೆ. ಹ್ಯುಂಡೈ ಐ ಟಿ20 ರೀತಿಯ ಹ್ಯಾಚ್‌ಬ್ಯಾಕ್ ಎಲೆಕ್ಟ್ರಿಕ್ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. ನೂತನ ಕಾರಿನ ವಿಶೇಷತೆ, ಮೈಲೇಜ್, ಬೆಲೆ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

 • Renault HBC

  Automobile29, Dec 2019, 6:48 PM

  HBC ಕಾಂಪಾಕ್ಟ್ SUV ಕಾರು ಬಿಡುಗಡೆ ಖಚಿತ ಪಡಿಸಿದ ರೆನಾಲ್ಟ್!

  ಮಾರುತಿ ಬ್ರೆಜ್ಜಾ, ಹ್ಯುಂಡೈ ವೆನ್ಯೂ ಸೇರಿದಂತೆ ಕಾಂಪಾಕ್ಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ರೆನಾಲ್ಟ್ ಕಾರು ಬಿಡುಗಡೆ ಮಾಡುತ್ತಿದೆ. ಕಡಿಮೆ ಬೆಲೆ, ಆಕರ್ಷಕ ವಿನ್ಯಾಸ, ಗರಿಷ್ಠ ಭದ್ರತೆ ಸೇರಿದಂತೆ ಎಲ್ಲಾ ಸೌಲಭ್ಯಗಳು ಈ ಕಾರಿನಲ್ಲಿರಲಿದೆ ಎಂದು ಕಂಪನಿ ಹೇಳಿದೆ. ಈ ಕಾರಿನ ಹೆಚ್ಚಿನ ಮಾಹಿತಿ ಇಲ್ಲಿದೆ.

 • UAE Car Fire
  Video Icon

  Automobile14, Dec 2019, 11:59 AM

  ಹೊತ್ತಿ ಉರಿದ ಡಸ್ಟರ್ ಕಾರು; ಅಪಾಯದಿಂದ ಪ್ರಯಾಣಿಕರು ಪಾರು!

   ಚಲಿಸುತ್ತಿದ್ದ ವಾಹನ ಹೊತ್ತಿ ಉರಿಯುತ್ತಿರುವ ಘಟನೆ ಹೆಚ್ಚಾಗುತ್ತಿದೆ. ಇದೀಗ ನೆಲಮಂಗಲ ಸಮೀಪದ ಅರಶಿನಕುಂಟೆ ಬೆಂಗಳೂರು - ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇದ್ದಕ್ಕಿದ್ದಂತೆ ರೆನಾಲ್ಟ್ ಡಸ್ಕರ್ ಕಾರು ಹೊತ್ತಿ ಉರಿದ ಘಟನೆ ನಡೆದಿದೆ.

 • car

  Automobile26, Nov 2019, 7:54 PM

  5 ಲಕ್ಷ ರೂಪಾಯಿ ಒಳಗೆ ಲಭ್ಯವಿರುವ ಭಾರತದ ಟಾಪ್ 10 ಕಾರು ಪಟ್ಟಿ!

  ಪ್ರಸಕ್ತ ವರ್ಷ ಭಾರತದ ಕಾರು ಮಾರುಟ ಕುಸಿತಗೊಂಡರೂ ಹಲವು ಕಾರುಗಳು ಬಿಡುಗಡೆಯಾಗಿವೆ. ಇದರಲ್ಲಿ ಕಡಿಮೆ ಬೆಲೆಯ ಹಾಗೂ ಅತ್ಯುತ್ತಮ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟು ಮೋಡಿ ಮಾಡಿವೆ. ಇದರಲ್ಲಿ ನೂತನ ವ್ಯಾಗನ್‌ಆರ್, ಮಾರುತಿ ಎಸ್‌ಪ್ರೆಸ್ಸೋ, ರೆನಾಲ್ಟ್ ಟ್ರೈಬರ್ ಸೇರಿದಂತೆ ಹಲವು ಕಾರುಗಳು 5 ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆಯ ಕಾರುಗಳಾಗಿವೆ. ಇದೇ ರೀತಿ ಕಡಿಮೆ ಬೆಲೆಗೆ ಲಭ್ಯವಿರುವ ಟಾಪ್ 10 ಕಾರುಗಳ ಪಟ್ಟಿ ಇಲ್ಲಿವೆ. ಕಾರುಗಳ ಎಕ್ಸ್ ಶೋ ರೂಂ ಬೆಲೆ ನೀಡಲಾಗಿದೆ.

 • Car fire
  Video Icon

  Automobile11, Nov 2019, 8:01 PM

  ಚಲಿಸುತ್ತಿದ್ದ ವೇಳೆ ಹೊತ್ತಿ ಉರಿದ ಕಾರು; ತಕ್ಷಣ ಹೊರಜಿಗಿದ ಪ್ರಯಾಣಿಕರು!

  ಬೆಂಗಳೂರು(ನ.11): ಚಲಿಸುತಿದ್ದ ವೇಳೆ ಕಾರು ಹೊತ್ತಿ ಉರಿದ ಘಟನೆ ನಗರದ ನೈಸ್ ರಸ್ತೆಯ ವೃಷಭಾವತಿ ಸೇತುವೆ ಮೇಲೆ ನಡೆದಿದೆ.  ರೆನಾಲ್ಟ್ ಲೊಗೊನ್ ಕಾರು ಇದಕ್ಕಿದ್ದಂತೆ ಹೊತ್ತಿ ಉರಿದಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಹೊರಕ್ಕೆ ಜಿಗಿದ ಕಾರಣ ಕೂದಲೆಳೆಯುವ ಅಂತರಿಂದ ಪಾರಾಗಿದ್ದಾರೆ. 

   

 • Renault triber

  AUTOMOBILE28, Aug 2019, 1:27 PM

  ರೆನಾಲ್ಟ್ ಟ್ರೈಬರ್ MPV ಕಾರು ಲಾಂಚ್; ಬೆಲೆ 4.95 ಲಕ್ಷ ರೂ!

  ರೆನಾಲ್ಟ್ ಕ್ವಿಡ್ ಬಳಿಕ ಇದೀಗ ಕಡಿಮೆ ಬೆಲೆ, ಗರಿಷ್ಠ ಫೀಚರ್ಸ್ ಒಳಗೊಂಡಿರುವ ನೂತನ ಟ್ರೈಬರ್ ಕಾರು ಬಿಡುಗಡೆಯಾಗಿದೆ. ಸಬ್ 4 ಮೀಟರ್ MPV ಕಾರಿನ ವಿಶೇಷತೆ, ಬೆಲೆ ಹಾಗೂ ಎಂಜಿನ್ ಮಾಹಿತಿ ಇಲ್ಲಿದೆ.

 • Kia Seltos

  AUTOMOBILE25, Jul 2019, 9:49 PM

  ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿರುವ ಟಾಪ್ 5 ಕಾರು!

  ಆಗಸ್ಟ್ ತಿಂಗಳಲ್ಲಿ ಹ್ಯುಂಡೈ, ಮಾರುತಿ, ರೆನಾಲ್ಟ್ ಸೇರಿದಂತೆ ಪ್ರಮುಖ ಕಂಪನಿಗಳ ಕಾರುಗಳು ಬಿಡುಗಡೆಯಾಗುತ್ತಿವೆ. ಬಾರಿ ಕುತೂಹಲ ಕೆರಳಿಸಿರುವ ಕೆಲ ಕಾರುಗಳು ಭಾರತದ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿವೆ. ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿರುವ ಟಾಪ್ 5 ಕಾರುಗಳ ವಿವರ ಇಲ್ಲಿವೆ.