ರೆಕಾರ್ಡ್ಸ್  

(Search results - 11)
 • MS Dhoni, Virat Kohli
  Video Icon

  SPORTS23, Aug 2019, 4:50 PM IST

  ನಾಯಕತ್ವದಲ್ಲಿ ಧೋನಿ ರೆಕಾರ್ಡ್ಸ್ ಮುರಿಯೋದೇ ಕೊಹ್ಲಿ ಗುರಿ..?

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗಾಗಲೇ ಬ್ಯಾಟಿಂಗ್’ನಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಅದೆಷ್ಟೋ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಇನ್ನು ನಾಯಕತ್ವ ವಿಚಾರಕ್ಕೆ ಬಂದರೆ ಟೀಂ ಇಂಡಿಯಾದ ಯಶಸ್ವಿ ಕ್ಯಾಪ್ಟನ್ ಎನಿಸಿಕೊಂಡಿರುವ ಎಂ.ಎಸ್ ಧೋನಿ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದರೆ, ಧೋನಿ ಹೆಸರಿನಲ್ಲಿದ್ದ ದಾಖಲೆ ಕೊಹ್ಲಿ ಪಾಲಾಗಲಿದೆ. ಅಷ್ಟಕ್ಕೂ ಏನದು ದಾಖಲೆ ನೀವೇ ನೋಡಿ... 
   

 • বিশ্বকাপে রোহিত
  Video Icon

  World Cup9, Jul 2019, 5:58 PM IST

  ಕಿವೀಸ್ ಎದುರು ಬ್ರೇಕ್ ಆಗುತ್ತಾ ಮತ್ತಷ್ಟು ರೆಕಾರ್ಡ್ಸ್..?

  ವಿಶ್ವಕಪ್ ಟೂರ್ನಿಯ ಸೆಮಿಫೈನಲ್’ನಲ್ಲಿಂದು ಭಾರತ-ನ್ಯೂಜಿಲೆಂಡ್ ತಂಡಗಳು ಕಾದಾಡುತ್ತಿದ್ದು, ಟೀಂ ಇಂಡಿಯಾ ಫೈನಲ್ ಪ್ರವೇಶಿಸಬೇಕಿದ್ದರೆ ರೋಹಿತ್ ಶರ್ಮಾ ಅಬ್ಬರಿಸಲೇಬೇಕಿದೆ. ಈಗಾಗಲೇ ವಿಶ್ವಕಪ್ ಟೂರ್ನಿಯಲ್ಲಿ 5 ಶತಕ ಸಿಡಿಸಿ ವಿಶ್ವದಾಖಲೆ ಬರೆದಿರುವ ರೋಹಿತ್ ಈ ಪಂದ್ಯದಲ್ಲಿ ಅಬ್ಬರಿಸಿದರೆ ಮತ್ತಷ್ಟು ದಾಖಲೆಗಳು ಬ್ರೇಕ್ ಆಗಲಿವೆ. ಈ ಬಗೆಗಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ...
   

 • তবে সবচেয়ে বেশি উন্মাদনা ছিল ভারত অধিনায়ককে ঘিরে। বিরাট জানান, ইংল্যান্ডে এত ভারতীয় সমর্থক রয়েছেন, দেশ থেকেও অনেকে এসেছেন। এই বিপুল সমর্থনকে তাঁরা কাজে লাগাতে চান।
  Video Icon

  World Cup31, May 2019, 12:33 PM IST

  ವಿಶ್ವಕಪ್‌: ಕೊಹ್ಲಿ ಬ್ಯಾಟಲ್ಲಿ ಬ್ರೇಕ್ ಆಗೋ ರೆಕಾರ್ಡ್ಸ್ ಯಾವವು?

  ಕ್ರಿಕೆಟ್ ವಿಶ್ವಕಪ್‌ಗೆ ಚಾಲನೆ ಸಿಕ್ಕಾಗಿದೆ. ಭಾರತದ ಪಂದ್ಯಗಳಿಗೆ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಕೈಗೆ ಬ್ಯಾಟ್ ಸಿಕ್ಕರೆ ಒಂದಲ್ಲ ಒಂದು ದಾಖಲೆ ಮಾಡೋ ಕೊಹ್ಲಿ ಮೇಲೆ ಎಲ್ಲರ ಕಣ್ಣು ಸಹಜವಾಗಿಯೇ ಇದೆ. ಅಷ್ಟಕ್ಕೂ ಕೊಹ್ಲಿ ಯಾವ ಯಾವ ದಾಖಲೆಗಳನ್ನು ಮುರಿಯಲು ಸನ್ನದ್ಧರಾಗಿದ್ದಾರೆ?
   

 • RCB
  Video Icon

  SPORTS30, Apr 2019, 6:12 PM IST

  ಒಂದೇ ದಿನ ನಿರ್ಮಾಣವಾದ್ವು 5 IPL ರೆಕಾರ್ಡ್ಸ್

  ಹೊಡಿಬಡಿಯಾಟಕ್ಕೆ ಹೆಸರಾದ ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ಹೊಸ ದಾಖಲೆಗಳು ನಿರ್ಮಾಣವಾಗುವುದು ಹೊಸದೇನಲ್ಲ. ಆದರೆ ಈ ಬಾರಿ ಕೆಲವು ಅಪರೂಪದ ದಾಖಲೆಗಳು ಒಂದೇ ದಿನ ನಿರ್ಮಾಣವಾಗಿರುವುದು ವಿಶೇಷ. RCB ಪಾಲಿಗೆ ಕರಾಳ ದಾಖಲೆಯಾದರೆ, KKR ಪಾಲಿಗೆ ಸ್ಮರಣೀಯ ದಾಖಲೆ. ಅಷ್ಟಕ್ಕೂ ಐಪಿಎಲ್’ನಲ್ಲಿ ಏನೆಲ್ಲಾ ದಾಖಲೆಗಳು ನಿರ್ಮಾಣವಾದ್ವು ಎನ್ನೋದನ್ನು ನೀವೊಮ್ಮೆ ನೋಡಿ...
   

 • Yajamana
  Video Icon

  Sandalwood13, Feb 2019, 10:17 AM IST

  ದರ್ಶನ್ ಸ್ಪೀಡ್‌ಗೆ ಸೌತ್ ಇಂಡಿಯಾ ಶೇಕ್ !

  ದರ್ಶನ್ ಅಭಿನಯದ ಯಜಮಾನ ಟೀಸರ್ ಗೆ ರಿಲೀಸ್ ಆಗಿದ್ದು ಅತೀ ಹೆಚ್ಚು ವೀಕ್ಷಣೆ ಪಡೆದಿದೆ. ಹೊಸ ದಾಖಲೆಯನ್ನೇ ಬರೆದಿದೆ. ಮಹೇಶ್ ಬಾಬು, ರಜನಿಕಾಂತ್ ರೆಕಾರ್ಡ್ಸ್ ನ್ನೇ ಬ್ರೇಕ್ ಮಾಡಿದೆ ಯಜಮಾನ. ಮಾರ್ಚ್ 1 ಕ್ಕೆ ತೆರೆ ಮೇಲೆ ಬರಲಿದೆ. ದರ್ಶನ್ ಗೆ ರಶ್ಮಿಕಾ ಮಂದಣ್ಣ ಸಾಥ್ ನೀಡಿದ್ದಾರೆ. 

 • Ind Vs NZ

  CRICKET3, Feb 2019, 7:45 PM IST

  ಇಂಡೊ-ಕಿವೀಸ್ ಸರಣಿಯಲ್ಲಿ ನಿರ್ಮಾಣವಾದ ಅಪರೂಪದ ದಾಖಲೆಗಳಿವು..!

  ಭಾರತ-ನ್ಯೂಜಿಲೆಂಡ್ ನಡುವಿನ 5 ಪಂದ್ಯಗಳ ಸರಣಿಯ ಕೆಲವು ಆಸಕ್ತಿಕರ ದಾಖಲೆ/ ಅಂಕಿ-ಅಂಶಗಳು ನಿಮಗಾಗಿ...

 • Kannada actor Aniruddh

  Sandalwood24, Dec 2018, 1:36 PM IST

  'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್'‌ನಲ್ಲಿ ಸ್ಯಾಂಡಲ್‌ವುಡ್ ನಟ!

  ಚಿತ್ರರಂಗದಿಂದ ಹಲವು ವರ್ಷಗಳ ಕಾಲ ದೂರ ಉಳಿದ ನಟ ಅನಿರುದ್ಧ್ ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರಿಕೊಳ್ಳುವಂಥ ದಾಖಲೆ ನಿರ್ಮಿಸಿದ್ದಾರೆ.

 • MS Dhoni

  SPORTS8, Jul 2018, 9:13 PM IST

  ವಿಕೆಟ್ ಕೀಪಿಂಗ್’ನಲ್ಲಿ ಎರಡು ಅಪರೂಪದ ದಾಖಲೆ ಬರೆದ ಧೋನಿ..!

   ಇಂಗ್ಲೆಂಡ್ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ 500 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ ಭಾರತದ ಮೂರನೇ ಕ್ರಿಕೆಟಿಗ ಎಂಬ ಸಾಧನೆ ಮಾಡಿದ್ದ ಮಹೇಂದ್ರ ಸಿಂಗ್ ಧೋನಿ ಇಂದು ನಡೆಯುತ್ತಿರುವ ಆಂಗ್ಲರ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಧೋನಿ ಮತ್ತೆರಡು ದಾಖಲೆ ನಿರ್ಮಿಸಿದ್ದಾರೆ.
  ಹೌದು, 37 ವರ್ಷದ ಮಿಸ್ಟರ್ ಕೂಲ್ ಖ್ಯಾತಿಯ ಧೋನಿ 501ನೇ ಅಂತರಾಷ್ಟ್ರೀಯ ಪಂದ್ಯದಲ್ಲಿ ಎರಡು ಅಪರೂಪದ ದಾಖಲೆ ನಿರ್ಮಿಸಿದ್ದಾರೆ. 

 • SPORTS6, Jul 2018, 8:26 PM IST

  ಭಾರತ-ಇಂಗ್ಲೆಂಡ್ ಟಿ20: ಇಂದೇ ನಿರ್ಮಾಣವಾಗುತ್ತಾ ಈ 5 ದಾಖಲೆಗಳು..?

  ಇಂದಿನ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗುವ ಸಾಧ್ಯತೆಗಳಿದ್ದು, ಧೋನಿ, ಸುರೇಶ್ ರೈನಾ, ರೋಹಿತ್ ಶರ್ಮಾ ಪಾಲಿಗೆ ಸ್ಮರಣೀಯವಾಗುವ ಸಾಧ್ಯತೆಯಿದೆ. ಇಂದಿನ ಪಂದ್ಯದ ವಿಶ್ಲೇಷಣೆ ನಿಮ್ಮ ಮುಂದೆ...
   

 • SPORTS30, Jun 2018, 8:23 PM IST

  ಕ್ರಿಕೆಟ್ ಜಗತ್ತಿನ 5 ಅನಿರೀಕ್ಷಿತ ದಾಖಲೆಗಳಿವು; ಇವುಗಳಲ್ಲಿ ಒಂದಕ್ಕಿಂತ ಮತ್ತೊಂದು ವಿಶೇಷ

  ಕ್ರಿಕೆಟ್’ನಲ್ಲಿ ದಾಖಲೆಗಳು ನಿರ್ಮಾಣವಾಗುವುದು ಸಾಮಾನ್ಯ. ಯಾರು ಯಾವ ಸಂದರ್ಭದಲ್ಲಿ ದಾಖಲೆ ನಿರ್ಮಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ದಾಖಲೆಗಳಿರುವುದೇ ಮುರಿಯೋದಕ್ಕೆ ಎಂದು ಆಡುವ ಆಟಗಾರರನ್ನು ನಾವು ಕಂಡಿದ್ದೇವೆ. ಆದರೆ ಕೆಳಗಿನ ದಾಖಲೆಗಳು ಒಂದಕ್ಕಿಂತ ಮತ್ತೊಂದು ವಿಶೇಷ. ಏನವು ದಾಖಲೆಗಳು ಎಂಬ ನಿಮ್ಮ ಕುತೂಹಲಕ್ಕೆ ಇಲ್ಲಿವೆ ಉತ್ತರ..