ರುಸ್ತುಂ  

(Search results - 14)
 • <p>DRDO</p>

  state11, Oct 2020, 7:54 AM

  ಚಳ್ಳಕೆರೆಯಲ್ಲಿ ‘ರುಸ್ತುಂ’ ಡ್ರೋನ್‌ ಪ್ರಯೋಗ!

  ಚಳ್ಳಕೆರೆಯಲ್ಲಿ ‘ರುಸ್ತುಂ’ ಡ್ರೋನ್‌ ಪ್ರಯೋಗ| 16000 ಅಡಿ ಎತ್ತರದಲ್ಲಿ 8 ಗಂಟೆ ಹಾರಾಟ| ಯುದ್ಧ ಸ್ಥಳದಿಂದ ತಕ್ಷಣದ ಮಾಹಿತಿ ಲಭ್ಯ

 • flight

  Karnataka Districts17, Sep 2019, 1:16 PM

  DRDO ಮಾನವ ರಹಿತ ವಿಮಾನ ಪತನ: ಸೆಲ್ಫಿಗಾಗಿ ಮುಗಿಬಿದ್ದ ಗ್ರಾಮಸ್ಥರು!

  ಡಿಆರ್‌ಡಿಒ ದ ದೇಶಿ ನಿರ್ಮಿತ ಮಾನವ ರಹಿತ ವೈಮಾನಿಕ ವಾಹನ 'ರುಸ್ತುಂ–2' ಪತನವಾದ ಘಟನೆ ಚಿತ್ರದುರ್ಗದ ಜೋಡಿ ಚಿಕ್ಕನಹಳ್ಳಿಯಲ್ಲಿ ಇಂದು ನಡೆದಿದೆ. 
   

 • Rustum
  Video Icon

  ENTERTAINMENT1, Jul 2019, 4:02 PM

  ಕೋಟಿ ದಾಟಿದೆ ‘ರುಸ್ತುಂ’ ಫಸ್ಟ್ ಡೇ ಕಲೆಕ್ಷನ್

  ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ರುಸ್ತುಂ. ಸೆಂಚುರಿ ಸ್ಟಾರ್ ಅಭಿನಯಕ್ಕೆ ಪ್ರೇಕ್ಷಕರು ಸೈ ಎಂದಿದ್ದಾರೆ. ರಿಲಸ್  ಆದ ಮೊದಲ ದಿನವೇ 2.9 ಕೋಟಿ ಕಲಕ್ಷನ್ ಮಾಡಿದೆ. ವಿವೇಕ್ ಒಬೆರಾಯ್ ಶಿವಣ್ಣ ಜೊತೆ ನಟಿಸಿದ್ದಾರೆ. ರವಿ ವರ್ಮ ಚೊಚ್ಚಲ ನಿರ್ದೇಶನದ ಜಯಣ್ಣ ಬ್ಯಾನರ್‌ನಲ್ಲಿ ಮೂಡಿ ಬಂದಿದೆ ಈ ಚಿತ್ರ.  

 • Anoop Seelin
  Video Icon

  ENTERTAINMENT1, Jul 2019, 1:49 PM

  ಸ್ಯಾಂಡಲ್‌ವುಡ್‌ಗೆ ಕಮರ್ಷಿಯಲ್ ಕಿಕ್ ಕೊಟ್ಟ ಅನೂಪ್ ಸೀಳಿನ್

  ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರು ಮೆಲೋಡಿಯಸ್ ಹಾಡುಗಳಿಗೆ ಸಿಕ್ಕಾಪಟ್ಟೆ ಫೇಮಸ್. ಅದರಲ್ಲೂ ರೊಮ್ಯಾಂಟಿಕ್ ಹಾಡುಗಳನ್ನು ನೀಡೋದ್ರಲ್ಲಿ ಎತ್ತಿದ ಕೈ. ವಿಭಿನ್ನ ಶೈಲಿಯ ಮ್ಯೂಸಿಕ್ ಕಂಪೋಸರ್. 40 ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.  ರುಸ್ತುಂ ಸಿನಿಮಾ ಸಂಗೀತಕ್ಕೆ ಮೆಚ್ಚುಗೆ ಪಡೆದಿದ್ದಾರೆ. ಕಾಲಿವುಡ್ ನಲ್ಲಿಯೂ ಇವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. 

 • Rustum

  ENTERTAINMENT29, Jun 2019, 3:20 PM

  ಚಿತ್ರ ವಿಮರ್ಶೆ: ರುಸ್ತುಂ

  ಜಬರ್‌ದಸ್ತ ಸಾಹಸಗಳು. ಅದ್ಭುತ ಮೇಕಿಂಗ್‌. ಚಿತ್ರದ ನಾಯಕನನ್ನು ಮಿಂಚಿಸುವ ಹಿನ್ನೆಲೆ ಸಂಗೀತ. ಕ್ಯಾಮೆರಾ ಕಣ್ಣಲ್ಲಿ ಮತ್ತೊಮ್ಮೆ ಟಗರಿನ ಪೊಗರು ಮತ್ತು ಜೋರು. ಸಂಕಲನಕಾರನ ಕೈ ಚಳಕ... ಹೀಗೆ ತಾಂತ್ರಿಕವಾಗಿ ಮೆಚ್ಚಿಸುವ ಚಿತ್ರಕ್ಕೆ ಶಿವಣ್ಣನೇ ದಿಕ್ಕು ಎನ್ನುವಂತೆ ಸಾಗುವ ಚಿತ್ರ ‘ರುಸ್ತುಂ’. 

 • Rustum
  Video Icon

  ENTERTAINMENT21, Jun 2019, 3:41 PM

  ಅಬ್ಬಬ್ಬಾ...! ಶಿವಣ್ಣನ 'ರುಸ್ತುಂ' ಮೇಕಿಂಗ್ ವೀಡಿಯೋ ವೈರಲ್

  ಸ್ಯಾಂಡಲ್‌ವುಡ್‌ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ವಿವೇಕ್ ಒಬೆರಾಯ್ ಅಭಿನಯದ , ರವಿ ವರ್ಮ ಚೊಚ್ಚಲ ನಿರ್ದೇಶನದ ಜಯಣ್ಣ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ ಸಿನಿಮಾವೇ 'ರುಸ್ತುಂ'. ಈಗಾಗಲೇ ಪೋಲಿ ಬೇಬಿ ಸಾಂಗ್‌ ಮೂಲಕ ಸೌಂಡ್‌ ಮಾಡಿರುವ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ರುಸ್ತುಂ ಚಿತ್ರದ Exclusive ಮೇಕಿಂಗ್ ವೀಡಿಯೋ ಇಲ್ಲಿದೆ

 • rustum shivanna puneeth rajkumar

  Sandalwood15, Apr 2019, 11:22 AM

  ಶಿವಣ್ಣ ’ರುಸ್ತುಂ’ ಲುಕ್‌ಗೆ ಪುನೀತ್ ಫುಲ್ ಬೋಲ್ಡ್!

  ಶಿವಣ್ಣ ಅಭಿನಯದ ಬಹುನಿರೀಕ್ಷಿತ  ’ರುಸ್ತುಂ’ ಚಿತ್ರದ ಟ್ರೇಲರ್ ರಿಲೀಸಾಗಿದೆ. ಶಿವಣ್ಣ ಖಡಕ್ ಲುಕ್ ನಲ್ಲಿ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. 

 • Rustum

  Sandalwood14, Apr 2019, 11:55 AM

  ಅರೆಸ್ಟ್ ಅಂದ್ರೆ ಅಲರ್ಜಿ, ಎನ್ ಕೌಂಟರ್ ಅಂದ್ರೆ ಎನರ್ಜಿ; ಟ್ರೆಂಡ್ ಆಗುತ್ತಿದೆ ’ರುಸ್ತುಂ’ ಟ್ರೇಲರ್

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಹುನಿರೀಕ್ಷಿತ ’ರುಸ್ತುಂ’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.  ಟಗರು ಚಿತ್ರದಲ್ಲಿ ಪೊಲೀಸ್ ಆಗಿ ಖದರ್ ತೋರಿಸಿದ್ದ ಶಿವಣ್ಣ ಮತ್ತೆ ರುಸ್ತುಂನಲ್ಲಿ ಖಾಕಿ ಧರಿಸಿ ಅಬ್ಬರಿಸಿದ್ದಾರೆ. 

 • Rustum

  ENTERTAINMENT13, Apr 2019, 9:49 AM

  'ರುಸ್ತುಂ' ಟ್ರೇಲರ್ ರಿಲೀಸ್‌ಗೆ ಡೇಟ್ ಫಿಕ್ಸ್!

  ಕನ್ನಡದ ನಟಿ ಶ್ರದ್ಧಾ ಶ್ರೀನಾಥ್‌, ಈಗ ಪರಭಾಷೆ ಸಿನಿಮಾಗಳಲ್ಲೇ ಹೆಚ್ಚು ಬ್ಯುಸಿ ಆಗುತ್ತಿದ್ದಾರೆ. ಹಿಂದಿ, ತೆಲುಗು, ತಮಿಳು ಸೇರಿ ಪರಭಾಷೆಗಳಲ್ಲೇ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಿಗೆ ಬುಕ್‌ ಆಗುತ್ತಿದ್ದಾರೆ. ಆದರೂ, ಬಹುದಿನಗಳ ನಂತರವೀಗ ‘ರುಸ್ತುಂ’ ಚಿತ್ರದ ಟ್ರೇಲರ್‌ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಲು ರೆಡಿ ಆಗಿದ್ದಾರೆ.

 • Rustum

  ENTERTAINMENT15, Mar 2019, 9:03 AM

  ರುಸ್ತುಂ ರಗಡ್ ಕಾಪ್ ಶಿವರಾಜ್‌ಕುಮಾರ್ ಸಂದರ್ಶನ

  ಸ್ವತಃ ಶಿವರಾಜ್‌ಕುಮಾರ್‌ ಅವರೇ ತಮ್ಮ ಚಿತ್ರಗಳ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ. ಹಾಗೆ ಅವರನ್ನು ಆಸಕ್ತಿಕರವಾಗಿ ಕಾಯಿಸುತ್ತಿರುವ ಚಿತ್ರಗಳ ಕುರಿತು ಸೆಂಚುರಿ ಸ್ಟಾರ್‌ ಇಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

 • Prerna Arora

  INDIA9, Dec 2018, 3:17 PM

  ರುಸ್ತುಂ, ಪರಿ ಚಿತ್ರದ ನಿರ್ಮಾಪಕಿ ಅರೆಸ್ಟ್

  ಸುಮಾರು 32 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಿರ್ಮಾಪಕಿ ಪ್ರೇರಣಾ ಅರೋರ ಅವರನ್ನು ಪೊಲೀಸರು ಬಂಧಿಸಿದ್ದಾರೆ.
   

 • undefined

  Sandalwood26, Sep 2018, 3:11 PM

  ಬುಲ್‌ಬುಲ್ ಈಗ ಫುಲ್ ಬ್ಯುಸಿ!

  ಬುಲ್‌ಬುಲ್ ಹುಡುಗಿ ರಚಿತಾ ರಾಮ್ ಸ್ಯಾಂಡಲ್‌ವುಡ್‌ನ ಬ್ಯುಸಿ ನಟಿ. ಶಿವಣ್ಣ ಜೊತೆ ’ರುಸ್ತುಂ’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದೀಗ ಇನ್ನೊಂದು ಚಿತ್ರದಲ್ಲೂ ನಟಿಸಲಿದ್ದಾರೆ. 

 • undefined

  Sandalwood31, Jul 2018, 3:39 PM

  ರಚಿತಾ ರಾಮ್ ಏಪ್ರಿಲ್’ನಲ್ಲಿ ಸಸ್ಪೆನ್ಸ್ ಕೊಡಲಿದ್ದಾರೆ!

  ರಚಿತಾ ರಾಮ್ ಮತ್ತೊಂದು ಸಿನಿಮಾ ಸದ್ದಿಲ್ಲದೇ ಸೆಟ್ಟೇರಿದೆ. ‘ರುಸ್ತುಂ’ಗೆ ಎಂಟ್ರಿಯಾದ ಈ ಡಿಂಪಲ್ ಕ್ವೀನ್, ಈಗ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೂ ಬಣ್ಣ ಹಚ್ಚಿದ್ದಾರೆ. ಚಿತ್ರದ ಹೆಸರು ‘ಏಪ್ರಿಲ್’. ನಿರ್ದೇಶಕರು ಸತ್ಯ ರಾಯಲ.

 • undefined
  Video Icon

  Sandalwood27, Jul 2018, 4:54 PM

  ಸ್ಯಾಂಡಲ್’ವುಡ್’ನಲ್ಲಿ ಜೋರಾಗಿದೆ ರಚಿತಾ ರಾಮ್ ಹವಾ

  ಸ್ಯಾಂಡಲ್’ವುಡ್’ನಲ್ಲಿ ರಚಿತಾ ರಾಮ್ ಹವಾ ಜೋರಾಗಿಯೇ ಇದೆ. ಇವರ ’ಅಯೋಗ್ಯ’ ಸಿನಿಮಾ ಹಾಡನ್ನು ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದಾರೆ. ಅಯೋಗ್ಯ ಚಿತ್ರದ ಬಗ್ಗೆ, ಮುಂಬರುವ ರುಸ್ತುಂ ಚಿತ್ರದ ಬಗ್ಗೆ ರಚಿತಾ ರಾಮ್ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ.