ರಿಷಿ ಕಪೂರ್

(Search results - 25)

71j ವಯಸ್ಸಿನಲ್ಲಿಯೂ ರಿಷಿ ಕಪೂರ್ ಪತ್ನಿ, ರಣಬೀರ್ ಕಪೂರ್ ಅಮ್ಮ ನೀತು ಫಿಟ್ ಆ್ಯಂಡ್ ಪೈನ್ ಆಗಿರುವುದು ಹೇಗೆ?

Cine World8, Jul 2020, 5:08 PM

62ನೇ ವಯಸ್ಸಿನಲ್ಲೂ ಫಿಟ್‌ ಆಗಿರುವ ನೀತು ಸಿಂಗ್ ಸಿಕ್ರೇಟ್‌ ಏನು?

ನಟಿ ನೀತು ಸಿಂಗ್‌ಗೆ 62 ವರ್ಷ. 8 ಜುಲೈ 1958 ರಂದು ದೆಹಲಿಯಲ್ಲಿ ಜನಿಸಿದ ನೀತು. 1966ರಲ್ಲಿ ಬಾಲ ಕಲಾವಿದೆಯಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ನಂತರ 'ರಿಕ್ಷಾವಾಲಾ' ಚಿತ್ರದಲ್ಲಿ ಪ್ರಮುಖ ನಟಿಯಾಗಿ ಸಿನಿ ಜಗತ್ತಿಗೆ ಕಾಲಿಟ್ಟರು. ಬಾಲಿವುಡ್‌ ನಟ ರಿಷಿಕಪೂರ್‌ರನ್ನು ವರಿಸಿದ್ದ ನೀತು ಮಗ ರಣಬೀರ್ ಕಪೂರ್ ಸಿನಿಮಾ ನಟ ಹಾಗೂ ಮಗಳು ರಿಧಿಮಾ ಫ್ಯಾಷನ್ ಡಿಸೈನರ್. ಹುಟ್ಟುಹಬ್ಬದಂದು, ಮಗಳು ರಿಧಿಮಾ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ತಾಯಿಯೊಂದಿಗೆ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವಿಶ್ ಮಾಡಿದ್ದಾರೆ. ಈ ವಯಸ್ಸಿನಲ್ಲಿಯೂ ನೀತು ಸಾಕಷ್ಟು ಫಿಟ್‌ ಆಗಿದ್ದಾರೆ. ಅವರ ಫಿಟ್‌ನೆಸ್‌ನ ರಹಸ್ಯವೇನು?

• Cine World4, May 2020, 7:25 PM

ಸಲ್ಮಾನ್‌ ಖಾನ್ ಮೇಲಿತ್ತು ಸ್ನೇಹಜೀವ ರಿಷಿ ಕಪೂರ್‌ಗೆ ಮುನಿಸು!

ಚಲನಚಿತ್ರೋದ್ಯಮದಲ್ಲಿ, ಸೆಲೆಬ್ರೆಟಿಗಳ ನಡುವೆ ಪರಸ್ಪರ ಸಂಬಂಧ ಕೆಲಮೊಮ್ಮೆ ಚೆನ್ನಾಗಿದ್ದರೆ ಕೆಲವೊಮ್ಮೆ ಹದಗಟ್ಟಿರುತ್ತದೆ. ಕೆಲವರ ನಡುವೆ ಕೊನೆವರೆಗೂ ಸ್ನೇಹ ನೇರವೇರುವುದೇ ಇಲ್ಲ. ಬಾಲಿವುಡ್‌ನ ಹಿರಿಯ ನಟ ನಾಲ್ಕು ದಿನಗಳ ಹಿಂದೆ ನಿಧನರಾಗಿದ್ದಾರೆ. ಅವರ ಜೀವನದ ಹಲವು ವಿಷಯ ಹಾಗೂ  ಸಂಬಂಧಗಳು ಚರ್ಚೆಯಾಗುತ್ತಿವೆ ಈಗ. ರಿಷಿ ಕಪೂರ್‌ ಸ್ನೇಹಮಯ ವ್ಯಕ್ತಿಯಾಗಿದ್ದರೂ ಇಂಡಸ್ಟ್ರಿಯಲ್ಲಿ ಒಬ್ಬ ಸ್ಟಾರ್‌ನ ಜೊತೆ ಸಂಬಂಧ ಹೇಳಿಕೊಳ್ಳುವ ಹಾಗೇನೂ ಇರಲಿಲ್ಲ. ಆ ಸ್ಟಾರ್‌ ಸಲ್ಮಾನ್‌ ಖಾನ್ ಅವರೇ‌ ಆಗಿದ್ದರು. ಹೌದು ಬಾಲಿವುಡ್‌ನ ಈ ನಟರ ನಡುವೆಯ ಸಂಬಂಧ ಕೊನೆವರೆಗೂ ಚೆನ್ನಾಗಿರಲಿಲ್ಲ.

Drushyam

Interviews3, May 2020, 5:30 PM

'ದೃಶ್ಯಂ' ಸಿನಿಮಾ ಮೆಚ್ಚಿದ್ದ ರಿಷಿ ಕಪೂರ್ ಬಗ್ಗೆ ನಿರ್ದೇಶಕ ಜೀತು ಮಾತು!

ಜೀತು ಜೋಸೆಫ್ ನಿರ್ದೇಶನದ `ದೃಶ್ಯಂ' ಚಿತ್ರ ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ರಿಮೇಕ್ ಆಗಿತ್ತು. ಮೂಲ ಸಿನಿಮಾವಾದ ಮಲಯಾಳಂನ `ದೃಶ್ಯಂ' ಚಿತ್ರವನ್ನು ನಿರ್ದೇಶಿಸಿದ್ದ ಜೀತು ಜೋಸೆಫ್ ಅವರದೇ ನಿರ್ದೇಶನದ `ದಿ ಬಾಡಿ' ಸಿನಿಮಾ ರಿಷಿ ಕಪೂರ್ ಅವರ ಕೊನೆಯ ಚಿತ್ರವಾಗಿತ್ತು. ದೃಶ್ಯಂ ಚಿತ್ರವನ್ನು ನೋಡಿ ಮೆಚ್ಚಿದ್ದ ರಿಷಿ ಕಪೂರ್ ಅವರು `ಬಾಡಿ' ಚಿತ್ರದಲ್ಲಿ ನಟಿಸಲು ಒಪ್ಪಿದ ರೀತಿಯ ಬಗ್ಗೆ, ಶೂಟಿಂಗ್ ಅನುಭವಗಳ ಬಗ್ಗೆ ಸ್ವತಃ ನಿರ್ದೇಶಕ ಜೀತು ಜೋಸೆಫ್ ಅವರು ಸುವರ್ಣ ನ್ಯೂಸ್ .ಕಾಮ್ ಜತೆಗೆ ಹಂಚಿಕೊಂಡ ಮಾಹಿತಿಗಳು ಇಲ್ಲಿವೆ.

Rishi kapoor Neetu singh

Cine World3, May 2020, 4:06 PM

'ನಮ್ಮ ಕಥೆಯ ಕೊನೆ ಕ್ಷಣಗಳಿವು'! ರಿಷಿ ಕಪೂರ್ ಜೊತೆಗಿನ ಖುಷಿಯ ಕ್ಷಣಗಳಿವು!

ಬಾಲಿವುಡ್‌ ರಿಷಿ ಕಪೂರ್ ಪತ್ನಿ ನೀತು ಸಿಂಗ್ ಇನ್‌ಸ್ಟಾಗ್ರಾಂನಲ್ಲಿ ಪತಿಯ ಹ್ಯಾಪಿ ಫೋಟೋ ಶೇರ್ ಮಾಡಿಕೊಂಡು ಅಂತಿಮ ವಿದಾಯ ಎಂದು ಬರೆದುಕೊಂಡಿದ್ದಾರೆ.

• News2, May 2020, 4:48 PM

8 ತಬ್ಲೀಘಿ ಮೇಲೆ ಮರ್ಡರ್ ಕೇಸ್, ಅಲಿಯಾ ನೀಡಿದ್ರಾ iಫೋನ್ ಪೋಸ್? ಮೇ.2ರ ಟಾಪ್ 10 ಸುದ್ದಿ!

ದೆಹಲಿ ತಬ್ಲೀಘಿ ಜಮಾತ್‌ನಲ್ಲಿ ಪಾಲ್ಗೊಂಡ 8 ಮಂದಿ ಮೇಲೆ ಮರ್ಡರ್ ಕೇಸ್ ದಾಖಲಾಗಿದೆ.  ಕಾರ್ಮಿಕರನ್ನು ಸರ್ಕಾರ ಉಚಿತವಾಗಿ ಹಾಗೂ ಸುರಕ್ಷಿತವಾಗಿ ಕಳುಹಿಸಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆ ಮಾರ್ಗಸೂಚಿ ಪ್ರಕಟವಾಗಿದೆ. ಅತ್ತ ರಿಷಿ ಕಪೂರ್ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ ನಟಿ ಆಲಿಯಾ ಭಟ್ ಟ್ರೋಲ್ ಆಗಿದ್ದಾರೆ. ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರ ಮೊದಲ ವೇತನ ಹಾಗೂ ಈತನ ವೇತನ, ಗ್ಯಾಸ್ ಬೆಲೆ ಇಳಿಕೆ ಸೇರಿದಂತೆ ಮೇ.02ರ ಟಾಪ್ 10 ಸುದ್ದಿ ಇಲ್ಲಿವೆ.

• Cine World2, May 2020, 11:46 AM

ರಿಷಿ ಕಪೂರ್‌ ಸಂಸ್ಕಾರದಲ್ಲಿ ಆಲಿಯಾ ಭಟ್ ಟ್ರೋಲ್; Iphone ಅಂತ ಪೋಸ್‌ ಕೊಡ್ತಿದ್ದೀರಾ?

ಬಾಲಿವುಡ್ ನಟ ರಿಷಿ ಕಪೂರ್‌ ಅಂತಿಮ ಸಂಸ್ಕಾರದಲ್ಲಿ ಆಪ್ತರಿಗೆ ಆಲಿಯಾ ಭಟ್ ವಿಡಿಯೋ ಕಾಲ್‌. ಕೈಯಲ್ಲಿ ಮೊಬೈಲ್‌ ನೋಡಿ ಸುರಿದು ಬಂತು ನೆಟ್ಟಿಗರ ನೆಗೆಟಿವ್ ಕಾಮೆಂಟ್ಸ್, ಆದರೆ...

• Video Icon

Cine World1, May 2020, 11:51 AM

ವಿಷ್ಣುವರ್ಧನ್ ಅವರ 'ನಾಗರಹಾವು' ರಾಮಾಚಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಿಷಿ....

ಅಮರ್, ಅಕ್ಬರ್, ಆಂಥೋಣಿ ಚಿತ್ರವನ್ನು ಯಾರು ಮರೆಯಲು ಸಾಧ್ಯ? ಅಮಿತಾಭ್ ಜೊತೆ ರಿಷಿ ಚಿತ್ರಿಸಿದ ಸಿನಿಮಾವಿದು. ಡಾ. ವಿಷ್ಣುವರ್ಧನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ನಾಗರಹಾವಿನ ಹಿಂದಿ ವರ್ಷನ್‌ನಲ್ಲಿ ರಾಮಾಚಾರಿಯಾಗಿ ನಟಿಸಿದ್ದು ರಿಷಿ ಕಪೂರ್. ಯಾವ ಚಿತ್ರವದು? ಹಾವಿನ ರೋಷ, ಹನ್ನೆರಡು ವರುಷವೆಂದು ವಿಷ್ಣು ಜಾಗದಲ್ಲಿ ರಿಷಿ ಹೇಗೆ ನಟಿಸಿದ್ದರು? ನೀವೇ ನೋಡಿ..

• Video Icon

Cine World1, May 2020, 10:54 AM

ಅಪ್ಪನ ಮಾತಿಗೆ ಆ ನಟಿಯ ಸಂಬಂಧವನ್ನೇ ಕಡಿದುಕೊಂಡಿದ್ದರು ರಿಷಿ ಕಪೂರ್

ಬಾಲಿವುಡ್ ಪ್ರಣಯರಾಜನಾಗಿ ಐದು ದಶಕಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ ರಿಷಿ ಕಪೂರ್ ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದಿದ್ದಾರೆ. ಆದರೆ, ಅವರು ಬಿಟ್ಟು ಹೋದ ನೆನಪುಗಳು ಸದಾ ಅಮರ. ಇವರ ಬಗ್ಗೆ ಹತ್ತು ಹಲವು ಗೊತ್ತಿರದ ವಿಷಯಗಳಿವೆ. ಪಿತೃ ವಾಕ್ಯ ಪಾಲನೆಗಾಗಿ ಆ ನಟಿಯ ಸಂಬಂಧವನ್ನೇ ಕಡಿಕೊಂಡಿದ್ದರು ಈ ಎವರ್‌ಗ್ರೀನ್ ಹೀರೋ. ಯಾರು ಆ ನಟಿ? ನೋಡಿ..

Rishi kapoor Jayanth kaikine

Cine World1, May 2020, 8:48 AM

ಒಲಿಸುವ ಕಲೆಗಾರ ರಿಷಿ ಕಪೂರ್‌ ಬಗ್ಗೆ ಜಯಂತ ಕಾಯ್ಕಿಣಿ ಮಾತು!

ಇವತ್ತು ಲಾಕ್‌ಡೌನ್‌ ಸಮಯದಲ್ಲಿ ನಾವೆಲ್ಲ ನಮ್ಮನಮ್ಮ ಕಮರೆಗಳಲ್ಲಿ ಬಂಧಿಗಳಾಗಿದ್ದೇವೆ. ಇಂಥಾ ಟೈಮ್‌ನಲ್ಲಿ ರಿಷಿ ಕಪೂರ್‌ ಚಾವಿ ಇಲ್ಲದೆಯೂ ಕೂಡ ಮುಕ್ತವಾಗಿ, ಲಹರಿಯಾಗಿ, ಅಲೆಯಾಗಿ ಸುಂದರ ನೆನಪಾಗಿ ಮನೆಯಿಂದ ಆಚೆ ಹೋಗಿದ್ದಾರೆ. ಅವರ ನೆನಪನ್ನು ಸಂಭ್ರಮಿಸೋಣ

rishi kapoor

Video Icon

News30, Apr 2020, 9:01 PM

ಇರ್ಫಾನ್ ಖಾನ್, ರಿಷಿ ಕಪೂರ್‌ ನಿಧನ: ಮೇರುನಟರ ಅಗಲಿಕೆಗೆ ಆರೆಸ್ಸೆಸ್ ಸಂತಾಪ

• ಇಬ್ಬರು ಮೇರುನಟರನ್ನು ಕಳೆದುಕೊಂಡ ಭಾರತೀಯ ಚಿತ್ರರಂಗ
• ನಿನ್ನೆ ಇರ್ಫಾನ್ ಖಾನ್, ಇವತ್ತು ರಿಷಿ ಕಪೂರ್ ನಿಧನ
• ಭಾರತೀಯ ನಟರ ನಿಧನಕ್ಕೆ ಆರೆಸ್ಸೆಸ್ ಸಂತಾಪ
• Cine World30, Apr 2020, 5:47 PM

ಕೊನೆಗೂ ಈಡೇರಲೇ ಇಲ್ಲ ರಿಷಿ ಕಪೂರ್ ಕಡೇ ಆಸೆ!

ಒಂದೆಡೆ ದೇಶವೇ ಕೊರೋನಾ ಮಾಹಾಮಾರಿಗೆ ತತ್ತರಿಸಿ ಹೋಗಿದ್ದರೆ, ಮತ್ತೊಂದೆಡೆ ಬಾಲಿವುಡ್‌ನ ಇರ್ಫಾನ್ ಖಾನ್ ಹಾಗೂ ರಿಷಿ ಕಪೂರ್ ಸಾವು ಮನಸ್ಸಿಗೆ ನೋವು ತಂದಿದೆ. ಅಪರೂಪದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಇರ್ಫಾನ್‌ಗೆ ಐಷಾರಾಮಿ ಕಾರು ಓಡಿಸುವ ಆಸೆ ಇತ್ತು. ಆದರೆ, ಸಾಯೋ ಮುನ್ನ ಅದು ಈಡೇರಲೇ ಇಲ್ಲ. ಇತ್ತ ರಿಷಿಗೆ ಕಾಶಿ ವಿಶ್ವನಾಥನ ದರ್ಶನ ಮತ್ತು ಆಸ್ತಿ ಘಾಟ್‌ನಲ್ಲಿ ನಡೆಯುವ ಗಂಗಾರತಿಯಲ್ಲಿ ಪಾಲ್ಗೊಳ್ಳುವ ಇರಾದೆ ಇತ್ತು. ಅದೂ ಹಾಗೇ ಉಳಿಯಿತು. 2019ರಲ್ಲಿ ಬ್ರಹ್ಮಾಸ್ತ್ರ ಸಿನಿಮಾದ ಶೂಟಿಂಗ್‌ ವಾರಣಾಸಿಗೆ ಬಂದಿದ್ದ ಮಗ ರಣ್ಬೀರ್ ಕಪೂರ್‌ ವಿಡಿಯೋ ಕಾಲ್‌ ಮೂಲಕ ಕಾಶಿ ವಿಶ್ವನಾಥನ  ಜೊತೆಗೆ ಗಂಗಾ ಘಾಟ್‌ ಹಾಗೂ ಆರತಿ ದರ್ಶನವನ್ನು ರಿಷಿಗೆ ಮಾಡಿಸಿದ್ದರಂತೆ!

rishi

News30, Apr 2020, 5:04 PM

ಆಸ್ಪತ್ರೆಯಲ್ಲಿದ್ದ ಬಾಲಿವುಡ್ ನಟ ರಿಷಿ ಕಪೂರ್ ವಿಡಿಯೋ ವೈರಲ್!

ರಿಷಿ ಕಪೂರ್ ಬಾಲಿವುಡ್‌ನ ಅದ್ಭುತ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಲ್ಲದೇ ಸ್ನೇಹ ಜೀವಿಯೂ ಹೌದು. ಎಲ್ಲರೊಂದಿಗೂ ನಗು ನಗುತ್ತಲೇ ಬೆರೆಯುತ್ತಿದ್ದ ರಿಷಿ ಆಸ್ಪತ್ರೆಯಲ್ಲಿರುವಾಗ, ಆಸ್ಪತ್ರೆ ಸಿಬ್ಬಂದಿಯೊಬ್ಬರು ಹಾಡಿದ್ದಾರೆ. ಖುಷಿಯಾದ ರಿಷಿ ಆ ಹಾಡುಗಾರನಿಗೆ ಆಶೀರ್ವದಿಸಿದ ವೀಡಿಯೋ ಇದೀಗ ವೈರಲ್ ಆಗುತ್ತಿದೆ. ಇದು ಯಾವಾಗ ಚಿತ್ತೀಕರಿಸಿದ್ದೆಂಬುವುದು ತಿಳಿದಿಲ್ಲವಾದರೂ ಅವರ ನಡೆಗೆ ಹಿಡಿದ ಕನ್ನಡಿ.

• Cine World30, Apr 2020, 3:25 PM

ರಿಷಿ ಕಪೂರ್‌ ನೆನಪು ಮಾತ್ರ - ಚಿಂಟುವಿನ ಬಾಲ್ಯದ ಝಲಕ್

ಇಡೀ ದೇಶ ಇನ್ನೂ ನಟ ಇರ್ಫಾನ್‌ ಖಾನ್‌ ಕಳೆದು ಕೊಂಡ ದುಃಖದಲ್ಲಿರುವಾಗಲೇ, ಮತ್ತೊಬ್ಬ ಬಾಲಿವುಡ್‌ ನಟನನ್ನು ಕಳೆದುಕೊಂಡಿದ್ದೆ. 70ರ ದಶಕದಲ್ಲಿ ಹಲವು ಹಿಟ್‌ ಸಿನಿಮಾಗಳನ್ನು ನೀಡಿದ ರಿಷಿಯ ಕೊಡುಗೆ ಬಾಲಿವುಡ್‌ಗೆ ಅಪಾರ. ರೋಮ್ಯಾಂಟಿಕ್‌ ಸಿನಿಮಾಗಳ ಮೂಲಕ ಜನರ ಮನಸ್ಸಿನಲ್ಲಿ ಮನೆ ಮಾಡಿದ ರಿಷಿ ನಗು ಮುಖ ಸದಾ ಅಭಿಮಾನಗಳ ಹೃದಯದಲ್ಲಿ ಚಿರಸ್ಥಾಯಿಯಾಗಲಿದೆ. ಹಲವು ದಿನಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 67 ವರ್ಷದ ರಿ‍ಷಿ ಕಪೂರ್,‌ ಏ.20, 2020ರಂದು ಬದುಕಿನ ಪಯಣ ಮುಗಿಸಿದ್ದಾರೆ.  ಅವರ ಕೆಲವು ಬಾಲ್ಯದ ಚಿತ್ರಗಳ ಮೂಲಕ ಬಾಲಿವುಡ್‌ನ ಹಿರಿಯ ನಟನಿಗೊಂದು ಅಂತಿಮ ನಮನ.

• Video Icon

Cine World30, Apr 2020, 2:17 PM

ಭಾರತ ಕಂಡ The Eternal Lover Boy ರಿಷಿ ಕಪೂರ್!

ಭಾರತ ಚಿತ್ರರಂಗ ಕಂಡ ಅದ್ಭುತ ನಟರಲ್ಲಿ ರಿಷಿ ಕಪೂರ್ ಸಹ ಒಬ್ಬರು. ಭಾರತದ ಅಗ್ರಮಾನ್ಯ ಚಿತ್ರ ಕುಟುಂಬದಲ್ಲಿ ರಿಷಿ ಹುಟ್ಟಿದ್ದೇ ನಟನಾಗುವುದಕ್ಕೆ! ಬಾಬಿ ಚಿತ್ರದ ಮೂಲಕ 'ಹಮ್ ತುಮ್ ಎಕ್ ಕಮರೇ ಮೇ ಬಂದ್ ಹೋ' ಎಂದು ಹಾಡಿ, ಸಂಚಲನ ಮೂಡಿಸಿದ್ದ ಚಿಂಟು ಬಾಯ್ ಒಬ್ಬ eternal lover boy. ಚಾಂದಿನಿ ಪಾತ್ರದಲ್ಲಿ ಅವರ ಪಾತ್ರವನ್ನು ಯಾರು ಮರೆಯಲು ಸಾಧ್ಯ? ಇಂಥ ನಟರು ಭಾರತೀಯ ಚಿತ್ರ ರಸಿಕರ ಮನದಲ್ಲಿ ಸದಾ ಉಳಿಯುವಂಥ ಗಂಧರ್ವರು. ಈ ಮಹಾನ್ ನಟನಿಗಿದೋ ಶ್ರದ್ಧಾಂಜಲಿ...

• Cine World30, Apr 2020, 11:24 AM

ಗರ್ಭಿಣಿ ಪತ್ನಿನೇ ಡಿಪ್ರೆಶನ್‌ಗೆ ಕಾರಣ; ರಿಷಿ ಕಪೂರ್‌ ನಿಜಕ್ಕೂ ಹೀಗ್ ಹೇಳಿದ್ರಾ?

70 ದಶಕದಲ್ಲಿ ಬಾಲಿವುಡ್‌ ಚಿತ್ರರಂಗವನ್ನು ಆಳಿದ ಹಿರಿಯ ನಟ ರಿಷಿ ಕಪೂರ್‌ ಸಿನಿಮಾಗಳು ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯುವುದರಲ್ಲಿ ವಿಫಲವಾಗಿದ್ದವು. ಇದಕ್ಕೆ ಗರ್ಭಿಣಿ ಪತ್ನಿ ನೀತು ಸಿಂಗ್‌ ಅವರನ್ನೇ  ದೂಷಿಸಿ ದೂರವಾಗಿದ್ರಾ ರಿಷಿ. ಖಿನ್ನತೆ ಅವರನ್ನೂ ಕಾಡುತ್ತಿತ್ತಾ? ಇಲ್ಲಿದೆ ನೋಡಿ ಸತ್ಯಾಸತ್ಯತೆಗಳು....