ರಿಷಿ  

(Search results - 18)
 • Nihal - FIR
  Video Icon

  NEWS29, Sep 2019, 9:45 AM IST

  ಪಾರ್ಕಿಂಗ್ ವಿಚಾರಕ್ಕೆ ಸ್ಯಾಂಡಲ್ ವುಡ್ ನಟನೊಬ್ಬನಿಂದ ಮಾರಣಾಂತಿಕ ಹಲ್ಲೆ

  ಇದು ಸ್ಯಾಂಡಲ್ ನಟನೊಬ್ಬರ ಗೂಂಡಾವರ್ತನೆ ಸ್ಟೋರಿ. ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಮಾರಣಾಂತಿಕ ಹಲ್ಲೆ ನಡೆಸಿದ  ಟ್ರಂಕ್ ಚಿತ್ರದ ನಾಯಕ ನಟ ನಿಹಾಲ್ ರಜಪೂತ್ ವಿರುದ್ಧ FIR ದಾಖಲಾಗಿದೆ. ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ತೆಗೆದು ಹರ್ಷ ಎಂಬುವವರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ. ಹರ್ಷಾರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.  ನಟ ನಿಹಾಲ್, ನಿರ್ದೇಶಕಿ ರಿಷಿಕಾ ವಿರುದ್ಧ ದೂರು
  ವೈಯ್ಯಾಲಿಕಾವಲ್ ಠಾಣೆಯಲ್ಲಿ FIR ದಾಖಲಾಗಿದೆ. ಏನಿದು ಸುದ್ದಿ? ಇಲ್ಲಿದೆ ನೋಡಿ. 

 • Ganesh - Diganth

  ENTERTAINMENT30, Jul 2019, 9:16 AM IST

  ಗಾಳಿಪಟ-2: ಶರಣ್‌-ರಿಷಿ ಔಟ್, ಗಣೇಶ್- ದಿಗಂತ್ ಇನ್‌!

  ಯೋಗರಾಜ್‌ ಭಟ್‌ ನಿರ್ದೇಶನದ ಹೊಸ ಸಿನಿಮಾ ‘ಗಾಳಿಪಟ 2’ ಸೆಟ್ಟೇರುವ ಮುನ್ನವೇ ಬದಲಾವಣೆಯ ಬಿರುಗಾಳಿಗೆ ಸಿಲುಕಿದೆ. ಚಿತ್ರದ ನಾಯಕರಾಗಿದ್ದ ಶರಣ್‌, ರಿಷಿ ಜಾಗಕ್ಕೆ ಈಗ ಗಣೇಶ್‌ ಹಾಗೂ ದಿಗಂತ್‌ ಎಂಟ್ರಿ ಆಗಿದ್ದಾರಂತೆ. ಸದ್ಯಕ್ಕೆ ಇವರಿಬ್ಬರು ನಟರ ಎಂಟ್ರಿಯ ಕುರಿತು ನಿರ್ದೇಶಕ ಯೋಗರಾಜ್‌ ಭಟ್‌ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಈ ಚಿತ್ರದಿಂದ ತಾವು ಹೊರಬಂದಿರುವುದನ್ನು ರಿಷಿ ಅಧಿಕೃತವಾಗಿಯೇ ಹೇಳಿಕೊಂಡಿದ್ದಾರೆ. ಹಾಗೆಯೇ ಶರಣ್‌ ಕೂಡ ತಮ್ಮದೇ ಕಾರಣಕ್ಕೆ ಈ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ ಎನ್ನುವ ಮಾಹಿತಿಯೂ ಇದೆ. ಇವರಿಬ್ಬರ ಜಾಗಕ್ಕೆ ಈಗ ಗಣೇಶ್‌-ದಿಗಂತ್‌ ಎಂಟ್ರಿ ಆಗಿರುವುದು ಬಹುತೇಕ ಖಚಿತವೂ ಹೌದು.

 • ganesh Diganth

  ENTERTAINMENT29, Jul 2019, 4:59 PM IST

  ಗಾಳಿಪಟ 2 ಗೆ ದೂದ್‌ಪೇಡ-ಗಣಿ ಕಮ್ ಬ್ಯಾಕ್

  ದಿಗಂತ್, ಗಣೇಶ್, ರಾಜೇಶ್ ಕೃಷ್ಣನ್ ಅಭಿನಯದ ಸೂಪರ್ ಹಿಟ್ ಚಿತ್ರ ಗಾಳಿಪಟ. ಗಾಳಿಪಟ ನಿರ್ದೇಶನ ಮಾಡಿದ್ದ ಯೋಗರಾಜ್ ಭಟ್ ಗಾಳಿಪಟ- 2 ನ್ನೂ ನಿರ್ದೇಶನ ಮಾಡಲಿದ್ದಾರೆ.  ಈ ಚಿತ್ರದಲ್ಲಿ  ಶರಣ್ ಹಾಗೂ ರಿಷಿ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಈಗ ಪಾತ್ರದಲ್ಲಿ ಬದಲಾವಣೆ ಆಗಿದೆ. 

 • Rishi Sunak

  NEWS25, Jul 2019, 8:44 PM IST

  ಬ್ರಿಟನ್ ಪ್ರಧಾನಿ ಸಂಪುಟಕ್ಕೆ ನಾರಾಯಣ್ ಮೂರ್ತಿ ಅಳಿಯ!

  ಬ್ರಿಟನ್ ನೂತನ ಪ್ರಧಾನಿ ಬೋರಿಸ್ ಜಾನ್ಸನ್ ಅವರ ನೂತನ ಸಚಿವ ಸಂಪುಟದಲ್ಲಿ, ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣ್ ಮೂರ್ತಿ ಅವರ ಅಳಿಯ ರಿಷಿ ಸುನಕ್ ಸೇರ್ಪಡೆಯಾಗಿದ್ದಾರೆ. 39 ವರ್ಷದ ರಿಷಿ ರಿಚ್ಮಂಡ್ (ಯಾರ್ಕ್ ಶೈರ್) ಕ್ಷೇತ್ರದ ಕನ್ಸರ್ವೇಟಿವ್ ಪಕ್ಷದ ಸಂಸದರು.

 • Rishi Kapoor

  ENTERTAINMENT17, Jul 2019, 5:09 PM IST

  ಕ್ಯಾನ್ಸರ್ ವಿರುದ್ಧ ಹೋರಾಡಿದ್ದು ಕಷ್ಟದ ಸಮಯ; ಭಾವುಕರಾದ ರಿಷಿ ಕಪೂರ್

  ಬಾಲಿವುಡ್ ನಟ ರಿಷಿ ಕಪೂರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು ತಮ್ಮ ಖಾಯಿಲೆ ಬಗ್ಗೆ ಮೊದಲ ಬಾರಿ ಮಾತನಾಡಿದ್ದಾರೆ. 

 • Arjun Kapoor and Malaika Arora

  ENTERTAINMENT8, Jul 2019, 3:35 PM IST

  ಜೋಡಿಯಾಗಿ ರಿಷಿ ಕಪೂರ್ ಭೇಟಿ ಮಾಡಿದ ಮಲೈಕಾ-ಅರ್ಜುನ್

  ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ನ್ಯೂಯಾರ್ಕ್ ನಲ್ಲಿ ಕ್ಯಾನ್ಸರ್ ಟ್ರೀಟ್ ಮೆಂಟ್ ಪಡೆಯುತ್ತಿದ್ದಾರೆ. ಸಾಕಷ್ಟು ಬಾಲಿವುಡ್ ಸೆಲಬ್ರಿಟಿಗಳು ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ನ್ಯೂಯಾರ್ಕ್ ಗೆ ತೆರಳಿದ್ದ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ರಿಷಿ ಕಪೂರನ್ನು ಭೇಟಿ ಮಾಡಿದ್ದಾರೆ. ಉಭಯ ಕುಶಲೋಪರಿ ವಿಚಾರಿಸಿದ್ದಾರೆ. 

 • ENTERTAINMENT30, Jun 2019, 8:23 AM IST

  ₹ 27 ಲಕ್ಷದ ಶೂ ಕಂಡು ಹೌಹಾರಿದ ರಿಷಿ ಕಪೂರ್‌

  ಇತ್ತೀಚೆಗೆ ನ್ಯೂಯಾರ್ಕ್‌ನ  ಶೂ ಅಂಗಡಿಯೊಂದರಲ್ಲಿ ಬಣ್ಣ-ಬಣ್ಣದ ಮತ್ತು ವಿವಿಧ ರೀತಿಯ ಶೂಗಳನ್ನು ನೋಡಿದೆ. ಅವುಗಳ ಬೆಲೆ 5000 ಡಾಲರ್‌(3 ಲಕ್ಷ ರು.)ನಿಂದ ಹಿಡಿದು 40,000 ಡಾಲರ್‌(27 ಲಕ್ಷ ರು.)ವರೆಗೂ ಇದೆ’ ಎಂದು ಹೇಳಿದ್ದಾರೆ. 

 • Rishi Kapoor

  NEWS1, May 2019, 11:25 AM IST

  ರಿಷಿ ಕಪೂರ್‌ ಬಹುತೇಕ ಕ್ಯಾನ್ಸರ್‌ ಮುಕ್ತ

  ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದ ನಟ ರಿಷಿ ಕಪೂರ್‌ ಬಹುತೇಕ ಕ್ಯಾನ್ಸರ್‌ ಮುಕ್ತರಾಗಿದ್ದಾರೆ ಎಂದು ಅವರ ಸೋದರ, ಹಿರಿಯ ನಟ ರಣಧೀರ್‌ ಕಪೂರ್‌ ಹೇಳಿದ್ದಾರೆ.

 • ganga pooja

  ASTROLOGY27, Apr 2019, 12:02 PM IST

  ವಾರಾಣಸಿಯಲ್ಲಿ ನಡೆಯೋ ಗಂಗಾರತಿಗೇಕಿಷ್ಟು ಮಹತ್ವ?

  ಪ್ರಧಾನಿ ಮೋದಿ ನಾಮಪತ್ರ ಸಲ್ಲಿಸೋ ಒಂದು ದಿನ ಮುನ್ನ ದಶಾಶ್ವಮೇಧ ಘಾಟ್‌ನಲ್ಲಿ ಗಂಗಾರತಿ ಮಾಡಿದ್ದಾರೆ. ಅಪಾರ ಜನ ಸಮ್ಮುಖದಲ್ಲಿ ದೇಗುಲಗಳ ನಾಡಿನಲ್ಲಿ ಹಿಂದುಗಳ ಹೃದಯ ಗೆಲ್ಲಲು ಮೋದಿ ಯತ್ನಿಸಿದ್ದಾರೆ. ಅಷ್ಟಕ್ಕೂ ಏನಿದು ಗಂಗಾರತಿ?

 • Rishi

  ENTERTAINMENT20, Apr 2019, 11:15 AM IST

  ಸ್ಯಾಂಡಲ್‌ವುಡ್ ನಟ ರಿಷಿ Engaged!

  ಸ್ಯಾಂಡಲ್ ವುಡ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ನೀಡಿದ ನಟ ರಿಷಿ ತನ್ನ ಗರ್ಲ್ ಫ್ರೆಂಡ್ ಜೊತೆ ಹೈದರಾಬಾದ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

 • rishi
  Video Icon

  News14, Oct 2018, 11:56 AM IST

  ಸ್ಯಾಂಡಲ್‌ವುಡ್ ನಟನ ರಾಕ್ಷಸೀ ಕೃತ್ಯ ಬಯಲು; ಈತ ಹೀರೋ ಅಲ್ಲ, ವಿಲನ್!

  ಸ್ಯಾಂಡಲ್ ವುಡ್ ನಟ ತನ್ನ ವಿಕಲಚೇತನ ಚಿಕ್ಕಮ್ಮನ ಮೇಲೆ ಹಲ್ಲೆ ಮಾಡಿ ದರ್ಪ ತೋರಿದ್ದಾನೆ. ಆಪರೇಶನ್ ಅಲಮೇಲಮ್ಮ ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದ ನಟ ಮೋನಿಷ್ ರಿಷಿ ವಿರುದ್ದ ಆರೋಪ ಕೇಳಿ ಬಂದಿದೆ. ರಿಷಿ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಅಷ್ಟಕ್ಕೂ ಹಲ್ಲೆ ಮಾಡಿದ್ಯಾಕೆ? ಇಲ್ಲಿದೆ ವಿವರ. 

 • FIFA OMBC

  12, Jun 2018, 12:16 PM IST

  ಫಿಫಾ ವಿಶ್ವಕಪ್ 2018: ವಿಶ್ವಕಪ್ ಚೆಂಡು ಹಿಡಿಯಲಿರುವ ರಾಜ್ಯದ ರಿಷಿ

  ಇದೇ ಜೂ.14ರಿಂದ ಆರಂಭಗೊಳ್ಳಲಿರುವ ಫುಟ್ಬಾಲ್ ವಿಶ್ವಕಪ್ ಜ್ವರ ದಿನ ಕಳೆದಂತೆ ಏರತೊಡಗಿದ್ದು, ಕರ್ನಾಟಕದ ರಿಷಿ ತೇಜ್ (10) ಹಾಗೂ ತಮಿಳುನಾಡಿನ ನಥಾನಿಯಾ (11] ಪಂದ್ಯ ಆರಂಭಕ್ಕೂ ಮುನ್ನ ಚೆಂಡನ್ನು ಅಂಪೈರ್‌ಗಳಿಗೆ ಹಸ್ತಾಂತರಿಸಲಿದ್ದಾರೆ. 

 • Raj Babbar Star Campaign

  4, May 2018, 1:24 PM IST

  ಸಿಎಂ ಪರ ಸ್ಟಾರ್ ಕ್ಯಾಂಪೇನ್; ಬಾಲಿವುಡ್ ನಟ ರಾಜ್ ಬಬ್ಬರ್ ಮತಯಾಚನೆ

  ಸಿಎಂ ಸಿದ್ದರಾಮಯ್ಯ ಪರ ಸ್ಟಾರ್‌ ನಟರು ಇಂದು ಕ್ಯಾಂಪೇನ್ ಮಾಡಿದ್ದಾರೆ.  ಬಾಲಿವುಡ್ ನಟ ರಾಜ್ ಬಬ್ಬರ್‌  ಮೈಸೂರಿನ ಭಾರತ್‌ನಗರದಲ್ಲಿ ಸಿದ್ದರಾಮಯ್ಯ ಪರ ಪ್ರಚಾರ ಮಾಡಿದ್ದಾರೆ. ರಾಜ್‌ ಬಬ್ಬರ್‌ಗೆ ರಾಜೇಂದ್ರ ಸಿಂಗ್ ಬಾಬು ಹಾಗೂ ಪುತ್ರಿ ರಿಷಿಕಾ ಸಿಂಗ್ ಸಾಥ್ ನೀಡಿದ್ದಾರೆ.