ರಿಷಬ್ ಶೆಟ್ಟಿ
(Search results - 86)SandalwoodJan 16, 2021, 2:29 PM IST
ಹೀರೋ ಟ್ರೈಲರ್ನಲ್ಲಿ ಏನಿಷ್ಟೊಂದು ರಕ್ತ; ರಿಷಬ್ ಕಲ್ಪನೆ ಗೆಸ್ ಮಾಡೋಕೆ ಆಗಲ್ಲ!
ಸ್ಯಾಂಡಲ್ವುಡ್ ಡಿಫರೆಂಟ್ ಡೈರೆಕ್ಟರ್ ಕಮ್ ಆಕ್ಟರ್ ರಿಷಬ್ ಶೆಟ್ಟಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹೀರೋ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದರು. ಟ್ರೈಲರ್ ರಿಲೀಸ್ ಆದ ಕಲವೇ ಕ್ಷಣದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ದು ಹೌದು ಆದರೆ ಅತಿ ಕಡಿಮೆ ಅವಧಿಯಲ್ಲಿ ಚಿತ್ರೀಕರಣ ಮಾಡಿ ಇಷ್ಟೊಂದು ಸೂಪರ್ ಆಗಿ ತೋರಿಸಲು ಹೇಗೆ ಸಾಧ್ಯ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
SandalwoodJan 14, 2021, 4:38 PM IST
ಯಪ್ಪಾ!! ರಿಷಬ್ ಶೆಟ್ಟಿ 'ಹೀರೋ' ಟ್ರೇಲರ್ ನೋಡಿದ್ರಾ?
ರಿಷಬ್ ಶೆಟ್ಟಿ ಹೀರೋ ಟ್ರೇಲರ್ ನೋಡಿ ಶಾಕ್ ಆದ ಅಭಿಮಾನಿಗಳು. ಸರ್ ನೀವು ಮಾಸ್ಟರ್ ಮೈಂಡ್ ಬಿಡಿ ಸರ್ ಎಂದು ಕೊಂಡಾಡಿದ ನೆಟ್ಟಿಗರು....
SandalwoodDec 8, 2020, 11:17 AM IST
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಚಿತ್ರದ ಬಗ್ಗೆ Exclusive ಮಾಹಿತಿ!
ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ರಿಲೀಸ್ಗೆ ಕಾಯುತ್ತಿದೆ. ಈ ನಡುವೆ ರಾಜವೀರ ಮದಕರಿ ನಾಯಕ ಸಿನಿಮಾ ಚಿತ್ರೀಕರಣ ಶುರು ಮಾಡಿದ್ದಾರೆ. ಇತ್ತೀಚಿಗೆ ರಿಷಬ್ ಶೆಟ್ಟಿ ಮತ್ತು ದರ್ಶನ್ ಫೋರ್ಡ್ ಕಾರಿನಲ್ಲಿ ಕಾಣಿಸಿಕೊಂಡ ಫೋಟೋ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಆದರೆ ಭೇಟಿಯಾದುದ್ದಕ್ಕೆ ಮತ್ತೊಂದು ಕಾರಣವೇ ಇದೆ. ಏನದು, ಇಲ್ಲಿದೆ ನೋಡಿ...
SandalwoodDec 4, 2020, 4:35 PM IST
ದರ್ಶನ್ ದುಬಾರಿ ಕಾರಲ್ಲಿ ಡ್ರೈವ್ ಹೊರಟ ರಿಷಬ್; 'ಕನಸು ನನಸು ಮಾಡೋ ಡಿ-ಬಾಸ್'!
ನಟ ದರ್ಶನ್ ಅವರನ್ನು ಭೇಟಿ ಮಾಡಿದ ರಿಷಬ್ ಶೆಟ್ಟಿ. ಸಿನಿಮಾ ಪ್ಲಾನಿಂಗ್ ಇದ್ಯೋ ಇಲ್ವೋ ಆದರೆ ಡ್ರೀಮ್ ಕಾರಿನಲ್ಲೊಂದು ಮಾಡಿದ ಡ್ರೈವ್ ಹೀಗಿತ್ತು ನೋಡಿ....
SandalwoodDec 2, 2020, 9:07 AM IST
ರಿಷಬ್ ಶೆಟ್ಟಿ 'ಹರಿಕತೆ ಅಲ್ಲ ಗಿರಿಕತೆ' ಚಿತ್ರಕ್ಕೆ ಕರಣ್ ಅನಂತ್, ಅನಿರುದ್ಧ ಮಹೇಶ್ ನಿರ್ದೇಶಕರು!
ಚಿತ್ರೀಕರಣದ ಹಂತದಲ್ಲಿರುವಾಗಲೇ ರಿಷಬ್ ಶೆಟ್ಟಿನಟನೆಯ ‘ಹರಿಕಥೆ ಅಲ್ಲಾ ಗಿರಿಕಥೆ’ ಚಿತ್ರದ ನಿರ್ದೇಶಕರೇ ಬದಲಾಗಿದ್ದಾರೆ.
SandalwoodNov 19, 2020, 4:58 PM IST
ಆರೇಳು ವರ್ಷಗಳ ಹಿಂದೆ ನಟ ರಿಷಬ್ ಶೆಟ್ಟಿ ಮಾಡುತ್ತಿದ್ದ ಬಿಸಿನೆಸ್ ಇದಂತೆ!
ಇದುವರೆಗೂ ಯಾರಿಗೂ ತಿಳಿಯದ ಸತ್ಯವೊಂದನ್ನು ನಟ ರಿಷಬ್ ಶೆಟ್ಟಿ ರಿವೀಲ್ ಮಾಡಿದ್ದಾರೆ. ರಿಷಬ್ ಮೊದಲು ಮಾಡುತ್ತಿದ್ದ ಕೆಲಸ ಯಾವುದು ಗೊತ್ತಾ?
SandalwoodSep 10, 2020, 10:40 AM IST
ರೆಟ್ರೋ ಹಾಡಿಗೆ ಹೆಜ್ಜೆ ಹಾಕಿದ ರಿಷಬ್ ಶೆಟ್ಟಿ- ಗಾನವಿ; ಟೈಟಲ್, ಫರ್ಸ್ಟ್ ಲುಕ್ ಬಿಡುಗಡೆ!
ರಿಷಬ್ ಶೆಟ್ಟಿ ಅಭಿಮಾನಿಗಳಿಗೆ ಕಾದಿದೆ ಬಿಗ್ ಸರ್ಪ್ರೈಸ್. 'ಹೀರೋ' ಫಸ್ಟ್ ಲುಕ್ ನೋಡಲು ನೀವೆಲ್ಲಾ ರೆಡಿ ನಾ?
SandalwoodAug 18, 2020, 4:55 PM IST
ರಿಷಬ್ ಶೆಟ್ಟಿ ಫ್ರೆಂಚ್ ಬಿಯರ್ಡ್ ಲುಕ್ ವೈರಲ್; ಕಾಮೆಂಟ್ನಲ್ಲಿ ಶುರುವಾಯ್ತು ಫ್ಯಾನ್ಸ್ ಚರ್ಚೆ!
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಹೊಸ ಲುಕ್ನಲ್ಲಿ ಮಿಂಚುತ್ತಿದ್ದಾರೆ. ತಮ್ಮ ನೆಚ್ಚಿನ ನಟನ ಡಿಫರೆಂಟ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
SandalwoodAug 6, 2020, 2:54 PM IST
Pikachu ಜೊತೆ ರಿಷಬ್ ಶೆಟ್ಟಿ ಪುತ್ರ; ಅರ್ಧ ವರ್ಷ ಸೆಲೆಬ್ರೆಷನ್ ಫೋಟೋ ಇದು!
ಹಳ್ಳಿಯ ತೋಟದಲ್ಲಿ ಪುತ್ರನ ಮೊದಲ ವರ್ಷ ಹುಟ್ಟಹಬ್ಬ ಆಚರಿಸಿದ ರಿಷಬ್ ಶೆಟ್ಟಿ ದಂಪತಿಗಳು ಇನ್ಸ್ಟಾಗ್ರಾಂನಲ್ಲಿ ಅರ್ಧ ವರ್ಷ (6 ತಿಂಗಳು) ಸೆಲೆಬ್ರೇಷನ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
SandalwoodJul 8, 2020, 8:16 PM IST
ಬರ್ತಡೇ ಸಂಭ್ರಮದಲ್ಲಿ ರೆಟ್ರೋ ಸ್ಟಾರ್ ಹೇಳಿದ 10 ಸಂಗತಿಗಳಿವು
ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿಅವರಿಗೆ ಹುಟ್ಟುಹಬ್ಬದ ಸಂಭ್ರಮ (ಜು 7). ಅವರ ಗೆಳೆಯರು ಈ ಹುಟ್ಟು ಹಬ್ಬದ ಸಂಭ್ರಮವನ್ನು ಬೆಂಗಳೂರಿನಲ್ಲಿ ಸರಳವಾಗಿ ಆಚರಣೆ ಮಾಡುತ್ತಿದ್ದರೆ, ರಿಷಬ್ ಶೆಟ್ಟಿಮಾತ್ರ ತಮ್ಮ ಹುಟ್ಟೂರಿನಲ್ಲಿ ಕೆಲಸದಲ್ಲಿ ಬ್ಯುಸಿ ಇದ್ದಾರೆ. ‘ನಾನು ನನ್ನ ಹುಟ್ಟುಹಬ್ಬವನ್ನು ಎಂದೂ ಆಚರಣೆ ಮಾಡಿಕೊಂಡಿಲ್ಲ. ನನ್ನ ಹುಟ್ಟುಹಬ್ಬಕ್ಕಿಂತ ನಾನು ಬೇರೆಯವರ ಜನ್ಮದಿನಾಚರಣೆಗಳನ್ನು ಮುಂದೆ ನಿಂತು ಸೆಲೆಬ್ರೇಟ್ ಮಾಡುವುದು ಮಾತ್ರ ನನಗೆ ಗೊತ್ತು’ ಇದು ರಿಷಬ್ ಶೆಟ್ಟಿಅವರ ಮಾತು. ಅಂದಹಾಗೆ ಅವರು ಈ ಸಂಭ್ರಮದಲ್ಲಿ ಹೇಳಿಕೊಂಡಿದ್ದೇನು ಎಂಬುದನ್ನು ಅವರ ಮಾತುಗಳಲ್ಲೇ ಕೇಳಿ.
SandalwoodJun 22, 2020, 10:08 AM IST
ಸೆಟ್ಟೇರುತ್ತಿದೆ ಶ್ರೀಕೃಷ್ಣ@ಜಿಮೇಲ್.ಕಾಂ, ಹರಿಕತೆ ಅಲ್ಲ ಗಿರಿಕತೆ; ಹೇಗಿದೆ ತಯಾರಿ?
ಏಕಕಾಲಕ್ಕೆ ಎರಡು ಚಿತ್ರಗಳಿಗೆ ಚಾಲನೆ ಕೊಟ್ಟ ಸಂದೇಶ್ ನಾಗರಾಜ್ ಪ್ರೊಡಕ್ಷನ್.
SandalwoodJun 3, 2020, 12:28 PM IST
ಎಲ್ಲಾ ಬಿಟ್ಟ ಅಂಡರ್ವರ್ಲ್ಡ್ ಡಾನ್ ಆಗೋಕೆ ಹೊರಟ್ರು ರಿಷಬ್ ಶೆಟ್ರು..! ಏನಾಗೋಯ್ತು ಶೆಟ್ರಿಗೆ..!
'ಬೆಲ್ ಬಾಟಂ' ನಟ ರಿಷಬ್ ಶೆಟ್ಟಿ ಅಂಡರ್ವರ್ಲ್ಡ್ ಡಾನ್ ಆಗುತ್ತಿದ್ದಾರೆ. ಅರೇ, ಶೆಟ್ರಿಗೇನಾಯ್ತು? ಅಂದ್ಕೋತಿದೀರಾ? ಇದು ಅವರ ಹೊಸ ಚಿತ್ರ ಮಾರಾಯ್ರೆ..! ಭೂಗತ ಲೋಕದ ಡಾನ್ ಅಮರ್ ಆಳ್ವ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಕಥೆ, ನಿರ್ದೇಶನವನ್ನೂ ಇವರೇ ಮಾಡ್ತಾರೆ ಎಂದು ಹೇಳಲಾಗುತ್ತಿದ್ದೂ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.
SandalwoodMay 27, 2020, 2:52 PM IST
ಇಂದಿರಾಗಾಂಧಿ ಹತ್ಯೆಗೆ ಹೊರಟವನ ಬೆನ್ನತ್ತಿದ್ದಾರೆ ರಿಷಬ್ ಶೆಟ್ರು..!
ಬಹುಕೋಟಿ ವೆಚ್ಚದ ಹೊಸ ಚಿತ್ರದಲ್ಲಿ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದು ರಘು ಕೋವಿ. ಈಗಾಗಲೇ ಸಾಕಷ್ಟುಚಿತ್ರಗಳಿಗೆ ಬರವಣಿಗೆ ಮಾಡಿರುವ ರಘು ಕೋವಿ, ರಿಷಬ್ ಶೆಟ್ಟಿ ನಟನೆಯ ಈ ಚಿತ್ರವನ್ನು ನಾಲ್ಕು ಭಾಷೆಗಳಲ್ಲಿ ನಿರ್ದೇಶನ ಮಾಡಲು ಹೊರಟಿದ್ದಾರೆ.
SandalwoodMay 12, 2020, 9:09 AM IST
ರಿಷಬ್ ಶೆಟ್ಟಿಮತ್ತೊಂದು ಸಿನಿಮಾ ಹರಿಕತೆ ಅಲ್ಲ ಗಿರಿಕತೆ!
ರಿಷಬ್ ಶೆಟ್ಟಿಸುಮ್ಮನೆ ಕೂರುವ ಜಾಯಮಾನದವರೇ ಅಲ್ಲ. ಎಲ್ಲಿದ್ದರೂ ಹೇಗಿದ್ದರೂ ಅವರು ಮತ್ತು ಅವರ ತಂಡ ಏನಾದರೊಂದು ಪ್ಲಾನ್ ಮಾಡುತ್ತಲೇ ಇರುತ್ತದೆ. ಅದಕ್ಕೆ ಸಾಕ್ಷಿಯೇ ಈ ಹೊಸ ಸಿನಿಮಾ. ಅದರ ಹೆಸರು ಹರಿಕತೆ ಅಲ್ಲ ಗಿರಿಕತೆ.
SandalwoodApr 10, 2020, 8:47 AM IST
20 ವರ್ಷ ಆಗಿತ್ತು ಹಳ್ಳಿ ಜೀವನ ಅನುಭವಿಸಿ: ರಿಷಬ್ ಶೆಟ್ಟಿ
ಲಾಕ್ಡೌನ್ ಟೈಮ್ನಲ್ಲಿ ಮರಳಿ ತನ್ನೂರು ಸೇರಿದ್ದಾರೆ ನಟ, ನಿರ್ದೇಶಕ ಕಂ ನಿರ್ಮಾಪಕ ರಿಷಬ್ ಶೆಟ್ಟಿ. ಹಳ್ಳಿ ಲೈಫ್ನ ಸೊಗಸನ್ನು ಅವರಿಲ್ಲಿ ತೆರೆದಿಟ್ಟಿದ್ದಾರೆ. ಅದನ್ನು ಅವರ ಮಾತುಗಳಲ್ಲೇ ಕೇಳಿ.