ರಿಷಬ್‌ ಶೆಟ್ಟಿ  

(Search results - 5)
 • ಕನ್ನಡ ಚಿತ್ರರಂಗಕ್ಕೆ ಬಂದಿದ್ದು 1973 ರಲ್ಲಿ ನಟರಾಜ್ ಅರಸ್ ಅವರ ಸಂಕಲ್ಪ ಚಿತ್ರದಿಂದ. ಅಲ್ಲಿಂದ ಮುಂದೆ ಅವರನ್ನು ಅವರನ್ನು ಕನ್ನಡ ಚಿತ್ರರಂಗ ಬರಸೆಳೆದು ಅಪ್ಪಿಕೊಂಡಿತು.

  ENTERTAINMENT11, Sep 2019, 9:47 AM IST

  ರಿಷಬ್‌ ಶೆಟ್ಟಿ ಚಿತ್ರಕ್ಕೆ ಅನಂತ್‌ನಾಗ್‌ ಹೀರೋ, ನಟಿ ಬೇಕಂತೆ!

  ಇತ್ತೀಚೆಗೆ 71 ವರ್ಷಗಳನ್ನು ಪೂರೈಸಿದ ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ನಟ ಅನಂತ್ ನಾಗ್ ಅವರು ಚಿತ್ರವೊಂದರಲ್ಲಿ ನಾಯಕ ನಟನಾಗಿ ನಟಿಸಲಿದ್ದಾರೆ. ವಯಸ್ಸು 70 ಆದರೇನು? ಮಾಘಿದ ಕಲಾವಿದನಿಗೆ ನಟನೆಯೇ ಉಸಿರು. ಈ ಚಿತ್ರದ ವಿಶೇಷತೆ ಏನು? ಕಥೆ ಹೇಗಿರಲಿದೆ?

 • RIshab Shetty

  ENTERTAINMENT9, Jul 2019, 9:22 AM IST

  'ನಾನು ನಿರ್ದೇಶಕ ಮಾತ್ರ, ನಟನೆ ಮಾಡಲ್ಲ'!

  ರಿಷಬ್‌ ಶೆಟ್ಟಿಅವರ ಮುಂದಿನ ನಿರ್ದೇಶನದ ಚಿತ್ರ ಯಾವುದೆಂದು ಅಧಿಕೃತವಾಗಿದೆ. ತಮ್ಮ ಹುಟ್ಟುಹಬ್ಬದ ಅಂಗವಾಗಿ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ರಿಷಬ್‌ ಹೇಳಿದ್ದೇನು?

 • Rishab Shetty

  ENTERTAINMENT4, May 2019, 10:51 AM IST

  ರಿಷಬ್‌ ಶೆಟ್ಟಿ ಹೊಸ ಅವತಾರ ‘ಆ್ಯಂಟಗನಿ ಶೆಟ್ಟಿ’!

  ರಿಷಬ್‌ ಶೆಟ್ಟಿಒಂದರ ಹಿಂದೊಂದು ಸಿಕ್ಸರ್‌ ಬಾರಿಸುತ್ತಿದ್ದಾರೆ. ಬಾಲಿವುಡ್‌ ನಟ ಗುಲ್ಷನ್‌ ದೇವಯ್ಯ ಜತೆ ಸಿನಿಮಾ ಮಾಡುತ್ತಿರುವ ಬೆನ್ನಲ್ಲೇ ಅವರ ಮತ್ತೊಂದು ಸಿನಿಮಾದ ಪೋಸ್ಟರ್‌ ರಿಲೀಸ್‌ ಆಗಿದೆ. ಈ ಹೊಸ ಸಿನಿಮಾದ ಹೆಸರೇ ಆ್ಯಂಟಗನಿ ಶೆಟ್ಟಿ.

 • Rishab shetty

  ENTERTAINMENT23, Apr 2019, 9:40 AM IST

  ಹಿಂದಿ ನಟನ ಜೊತೆ ರಿಷಬ್ ಶೆಟ್ಟಿ ಹೊಸ ಸಿನಿಮಾ!

  ರಿಷಬ್‌ ಶೆಟ್ಟಿಸಾಹಸಗಳು ಮುಂದುವರೆದಿದೆ. ಈ ಸಲ ಅವರು ಬಾಲಿವುಡ್‌ನ ಖ್ಯಾತ ನಟ ಗುಲ್ಷನ್‌ ದೇವಯ್ಯರನ್ನು ಕನ್ನಡಕ್ಕೆ ಕರೆತರುತ್ತಿದ್ದಾರೆ. ರಿಷಬ್‌ ಶೆಟ್ಟಿಬಳಗದಲ್ಲಿರುವ ಕರಣ್‌ ಅನಂತ್‌ ನಿರ್ದೇಶಿಸುತ್ತಿರುವ ಹೊಸ ಚಿತ್ರದಲ್ಲಿ ಗುಲ್ಷನ್‌ ದೇವಯ್ಯ ಮತ್ತು ರಿಷಬ್‌ ಶೆಟ್ಟಿನಾಯಕರಾಗಿ ನಟಿಸುತ್ತಿದ್ದಾರೆ.

 • Bell bottom

  Interviews22, Feb 2019, 8:58 AM IST

  ರೊಮ್ಯಾನ್ಸ್‌ ದೃಶ್ಯ ನಟಿಸಲು ನಾಚಿಕೆಯಾಗುತ್ತಿತ್ತು: ರಿಷಬ್‌ ಶೆಟ್ಟಿ

  ನಿರ್ದೇಶಕ ಜಯತೀರ್ಥ ಈ ಬಾರಿ ಒಂದು ವಿಶೇಷವಾದ ಕಾಂಬಿನೇಷನ್‌ ಮೂಲಕ ಬರುತ್ತಿದ್ದಾರೆ. ರಿಷಬ್‌ ಶೆಟ್ಟಿ‘ಬೆಲ್‌ ಬಾಟಂ’ ಹೀರೋ ಎಂಬುದು ಈ ವಿಶೇಷತೆಗಳ ಮೊದಲ ಅಂಶ. ಆರು ಮಂದಿ ನಿರ್ದೇಶಕರು ಈ ಚಿತ್ರದಲ್ಲಿದ್ದಾರೆ. ಹರಿಪ್ರಿಯಾ ನಾಯಕಿ. ಟಿ ಕೆ ದಯಾನಂದ್‌ ಕತೆ ಬರೆದಿದ್ದಾರೆ. ಈ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ರೆಟ್ರೋ ಲೋಕದ ಈ ಪತ್ತೆದಾರಿ ಸಿನಿಮಾ ಕುರಿತು ರಿಷಬ್‌ ಹೇಳಿದ್ದೇನು?