ರಿಲೇ
(Search results - 39)CRIMEJan 12, 2021, 11:11 PM IST
ಲಿವ್ ಇನ್ ಸಂಗಾತಿ ಕೊಲೆ ಮಾಡಿ ಕರೆ ಮಾಡಿ ಎಸ್ಕೇಪ್ ಆಗಿದ್ದ ಭೂಪ ಸಿಕ್ಕಿಬಿದ್ದ
ಲಿವ್ ಇನ್ ನಲ್ಲಿ ಜತೆಗಿದ್ದ ಪರ್ಟ್ ನರ್ ಕೊಲೆ ಮಾಡಿದ್ದು ಅಲ್ಲದೆ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದ ಆಸಾಮಿ ಕೊನೆಗೂ ಬೆಲೆಗೆ ಬಿದ್ದಿದ್ದಾನೆ. ಮದುವೆಯಾಗು ಎಂದು ಮಹಿಳೆ ಒತ್ತಾಯ ಮಾಡುತ್ತಿದ್ದುದ್ದಕ್ಕೆ ಇಂಥ ಕೆಲಸ ಮಾಡಿದ್ದ.
Karnataka DistrictsOct 25, 2020, 3:36 PM IST
ಲಿವಿಂಗ್ ರಿಲೇಶನ್ಶಿಪ್ನಲ್ಲಿದ್ದ ಕಾಲೇಜು ಕನ್ಯೆ ನಿಗೂಢ ಸಾವು: ಅನುಮಾನ ಹುಟ್ಟುಹಾಕಿದೆ ಪಾರ್ಟ್ನರ್ ನಡೆ
ರಕ್ಷಿತಾಳ ಪರ್ಸನಲ್ ಲೈಫ್ ತುಂಬಾನೇ ಕಲರ್ ಫುಲ್ ಆಗಿತ್ತು. ಮಣಿಪಾಲದ ಕಾಲೇಜೊಂದರಲ್ಲಿ ಎರಡನೇ ವರ್ಷದ ಪದವಿ ಓದುತ್ತಿದ್ದಾಳೆ. ಮಾಡೆಲಿಂಗ್ ಅಂದ್ರೆ ಪಂಚಪ್ರಾಣ,ಅಪ್ಪಟ ಹಳ್ಳಿಯ ಹುಡುಗಿಯಾದ್ರೂ, ಅದರ ಹಂಗೇ ಇಲ್ಲದವರಂತೆ ಬದುಕುತಿದ್ಲು! ಇನ್ ಸ್ಟ್ರಾಗ್ರಾಂ ನಲ್ಲಿ ಕಲರ್ ಫುಲ್ ಪೋಸು ಕೊಟ್ಟು ಫೊಟೋ ಹಾಕುತ್ತಿದ್ಲು. ಮಾಡೆಲಿಂ ಗ್ ನಲ್ಲೂ ಒಂದು ಕೈ ನೋಡೋಣ ಅನ್ನೋ ಪ್ರಯತ್ನಾನೂ ಸಾಗಿತ್ತು. ಮನೆಯಿಂದ ಬಹುತೇಖ ಸಂಪರ್ಕ ಕಡಿದುಕೊಂಡಿದ್ದ ಈಕೆಯ ಬದುಕಿನ ದಿಕ್ಕುತಪ್ಪಿಸಿದವನೇ ಪ್ರಶಾಂತ್ ಕುಂದರ್. ಹೌದು, ರಕ್ಷಿತಾಳನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಿದವನೂ ಅವನೇ. ಫರ್ನೀಚರ್ ಅಂಗಡಿಯಗಲ್ಲಿ ಡಿಸೈನರ್ ಕಂ ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡುವ ಇವನಿಗೆ, ಈಗಾಗಲೇ ಒಂದು ಮದುವೆ ಆಗಿತ್ತು. ಯೌವನದ ಹುಚ್ಚಾಟದಲ್ಲಿದ್ದ ರಕ್ಷಿತಾಗೆ ಅದೇನೋ ಕನಸು ಹಚ್ಚಿ, ಆಕೆಯೊಂದಿಗೆ ಲೀವಿಂಗ್ ರಿಲೇಶನ್ ಶಿಪ್ ಬೇರೆ ನಡೆಸುತ್ತಿದ್ದ. ಈತನ ಈ ಚಾಳಿ ತಿಳಿದ ಪತ್ನಿ, ಇದೇ ವಿಚಾರದಲ್ಲಿ ರಕ್ಷಿತಾಗೂ ದಬಾಯಿಸಿರಬೇಕು ಅನ್ನೋ ಮಾತು ಕೇಳಿಬರುತ್ತಿದೆ. ಇದೇ ಸಂಘರ್ಷ ಈಗ ರಕ್ಷಿತಾಳ ಸಾವಿನಲ್ಲಿ ಕೊನೆಯಾಗಿದೆ.
relationshipOct 7, 2020, 5:38 PM IST
ಲವ್ ಮಾಡಿದ್ರೆ ಹೀಗೆಲ್ಲಾ ಆಗತ್ತಂತೆ... ನಾವು ಹೇಳ್ತಿಲ್ಲ, ವಿಜ್ಞಾನ ಹೇಳ್ತಿದೆ
ಪ್ರೀತಿ ಯಾವಾಗ ಬೇಕಾದ್ರೂ ಆಗತ್ತೆ ಆಲ್ವಾ? ಈ ಪ್ರೀತಿಲಿ ಬಿದ್ದ ಮೇಲೆ ಒಂದಲ್ಲ ಒಂದು ಬದಲಾವಣೆ ಪ್ರತಿಯೊಬ್ಬರ ಜೀವನದಲ್ಲಿ ಆಗಿಯೇ ಆಗುತ್ತೆ. ಆದ್ರೆ ನಿಮಗೆ ಗೊತ್ತೇ ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ವಿಜ್ಞಾನ ಹೇಳುತ್ತೆ, ಲವ್ ಮಾಡ್ತಿದ್ರೆ ದೇಹದಲ್ಲಿ ಡೋಪಮೈನ್ ಹೆಚ್ಚಾಗಿ ವಿಚಿತ್ರ ಬದಲಾವಣೆ ಆಗುತ್ತಂತೆ. ಅಂತಹ ಬದಲಾವಣೆಗಳು ಯಾವುದು ಅನ್ನೋದರ ಬಗ್ಗೆ ವಿಜ್ಞಾನ ಏನು ಹೇಳುತ್ತೆ ನೋಡೋಣ...
Cine WorldOct 3, 2020, 2:40 PM IST
ಲಾಕ್ಡೌನ್ನಲ್ಲಿ ಲಿವ್-ಇನ್ ರಿಲೇಷನ್ಶಿಪ್ ಎಂಜಾಯ್ ಮಾಡಿದ ಕಪಲ್ಸ್ ಇವರು
ಲಾಕ್ಡೌನ್ ಎಲ್ಲರಿಗೂ ಸಿಕ್ಕಿದ ದೊಡ್ಡ ಬ್ರೇಕ್. ಔದ್ಯೋಗಿಕ ಜೀವನ ಬಿಟ್ಟು, ವೈಯಕ್ತಿಯ ಜೀವನ ಎಂಜಾಯ್ ಮಾಡಲು ಸಿಕ್ಕಿದ ಸಮಯ. ಬಾಲಿವುಡ್ನ ಸೆಲೆಬ್ರಟಿಗಳು ಲಾಕ್ಡೌನ್ ಸ್ವಲ್ಪವೂ ವ್ಯರ್ಥ ಮಾಡಿಲ್ಲ. ಲಾಕ್ಡೌನ್ ಟೈಂನಲ್ಲಿ ಜೊತೆಯಾಗಿ ಕಳೆದ ಬಾಲಿವುಡ್ ಜೋಡಿಗಳಿವು
CRIMESep 3, 2020, 12:38 PM IST
RTO ಕ್ಲರ್ಕ್ ಜೊತೆ ರಾಗಿಣಿ ಲಿವಿಂಗ್ ಇನ್ ರಿಲೇಷನ್ನ ರಹಸ್ಯ ಇದು!
ಸಿಸಿಬಿ ಕಚೇರಿಯಲ್ಲಿ ರವಿಶಂಕರ್ ವಿಚಾರಣೆ ಬುಧವಾರದಿಂದಲೂ ನಡೆಯುತ್ತಿದೆ. ಆಪ್ತ ಗೆಳೆಯ ರವಿ ಶಂಕರ್ ಮಾಹಿತಿ ಮೇರೆಗೆ ರಾಗಿಣಿ ದ್ವಿವೇದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
Cine WorldAug 28, 2020, 3:30 PM IST
ಡೇಟಿಂಗ್ ಮಾಡಿ ಬೋರ್ ಆದಾಗ ಮದ್ವೆಯಾಗ್ತಾರಂತೆ ನಯನ್ತಾರಾ-ವಿಘ್ನೇಶ್
ನಟಿ ನಯನ್ತಾರಾ ಮತ್ತು ವಿಘ್ನೇಶ್ ಶಿವನ್ ರಿಲೇಷನ್ಶಿಪ್ನಲ್ಲಿರೋದು ಎಲ್ಲರಿಗೂ ಗೊತ್ತು. ಆದ್ರೆ ಮದ್ವೆಯಾವಾಗ..? ಇದಕ್ಕೆ ಇತ್ತೀಚಿನ ಸಂದರ್ಶನದಲ್ಲಿ ಉತ್ತರಿಸಿದ್ದಾರೆ ವಿಘ್ನೇಶ್...!
relationshipAug 27, 2020, 9:04 PM IST
ಮಹತ್ವದ ಆದೇಶ; ಮಹಿಳಾ ಸಲಿಂಗಿಗಳಿಗೆ ಲಿವ್ ಇನ್ನಲ್ಲಿರಲು ಯಾವ ಅಡ್ಡಿ ಇಲ್ಲ
ಅಪರೂಪದ ಪ್ರಕರಣವೊಂದರಲ್ಲಿ ಒರಿಸ್ಸಾ ಹೈ ಕೋರ್ಟ್ ಸಲಿಂಗಿ ಜೋಡಿಗೆ ಲಿವ್ ಇನ್ ರಿಲೇಶನ್ಶಿಪ್ನಲ್ಲಿರಲು ಅನುಮತಿ ನೀಡಿದೆ. ಈ ಪ್ರಕರಣವು ಸಲಿಂಗಿ ಜೋಡಿಗಳಿಗೆ ಧೈರ್ಯ ನೀಡಿದೆ.
Cine WorldAug 19, 2020, 5:34 PM IST
ಮಗ ಪ್ರಣವ್ ಜೊತೆ ಕಲ್ಯಾಣಿ: ರಿಲೇಷನ್ಶಿಪ್ ಬಗ್ಗೆ ಹೀಗಂತಾರೆ ಮೋಹನ್ಲಾಲ್
ನಿರ್ಮಾಪಕ ಪ್ರಿಯದರ್ಶನ್ ಪುತ್ರಿ ನಟಿ ಕಲ್ಯಾಣಿ ಪ್ರಿಯದರ್ಶನ್ ಹಾಗೂ ಮಾಲಿವುಡ್ ಖ್ಯಾತ ನಟ ಮೋಹನ್ ಲಾಲ್ ಪುತ್ರ ಪ್ರಣವ್ ಮೋಹನ್ ಲಾಲ್ ರಿಲೇಷನ್ಶಿಪ್ನಲ್ಲಿದ್ದಾರೆಂಬ ಮಾತು ಓಡಾಡುತ್ತಿದೆ. ಯಾರೀ ಪ್ರಿಯದರ್ಶಿನಿ..? ರಿಲೇಷನ್ಶಿಪ್ ಬಗ್ಗೆ ಮೋಹನ್ ಲಾಲ್ ಏನಂತಾರೆ..? ಇಲ್ಲಿ ನೋಡಿ.
Cine WorldAug 18, 2020, 11:51 AM IST
ಕೊನೆಗೂ ತಮ್ಮ ರಾಜಕುಮಾರನ ಭೇಟಿಯಾದ್ರಂತೆ ತಾಪ್ಸಿ, ಕ್ರಿಕಟಿಗನೂ ಅಲ್ಲ, ನಟನೂ ಅಲ್ಲ
ಸಂದರ್ಶನವೊಂದರಲ್ಲಿ ತಾವು ಒಬ್ಬರೊಂದಿಗೆ ರಿಲೇಷನ್ಶಿಪ್ನಲ್ಲಿರೋದಾಗಿ ತಾಪ್ಸಿ ಹೇಳಿದ್ದಾರೆ. ಅವರು ಕ್ರಿಕೆಟರ್ ಅಲ್ಲ, ನಟನೂ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
EntertainmentJul 31, 2020, 4:04 PM IST
'ಜೂನ್ 8ರ ತನಕ ಸುಶಾಂತ್ ಜೊತೆ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದೆ': ಸುಪ್ರೀಂಗೆ ರಿಯಾ ಹೇಳಿಕೆ
ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಂದರ್ಭ ಮಾಜಿ ಗರ್ಲ್ಫ್ರೆಂಡ್ ರಿಯಾ ನೀಡಿರುವ ಹೇಳಿಕೆ ಸಾಕಷ್ಟು ಕುತೂಹಲ ಮೂಡಿಸಿದೆ. ಏನಂದ್ರು ರಿಯಾ..? ಇಲ್ಲಿ ಓದಿ
OTHER SPORTSJul 24, 2020, 11:42 AM IST
ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಗೆದ್ದ ಭಾರತದ ಮಿಶ್ರ ರಿಲೇ ತಂಡಕ್ಕೀಗ ಚಿನ್ನದ ಭಾಗ್ಯ..!
ಈ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದ ಬಹರೈನ್ ತಂಡ ಇತ್ತೀಚೆಗಷ್ಟೇ ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ 4 ವರ್ಷ ನಿಷೇಧ ಶಿಕ್ಷೆ ಅನುಭವಿಸಿದೆ. ಹೀಗಾಗಿ 2 ವರ್ಷದ ಹಿಂದೆ ಬೆಳ್ಳಿ ಗೆದ್ದಿದ್ದ ಭಾರತ ಮಿಶ್ರ ರಿಲೇ ತಂಡ, ಚಿನ್ನದ ಪದಕಕ್ಕೆ ಬಡ್ತಿ ಪಡೆದಂತಾಗಿದೆ.
Cine WorldJun 13, 2020, 7:07 PM IST
ಪ್ರಭಾಸ್ ಜೊತೆಯ ರಿಲೇಷನ್ಶಿಪ್ ಬಗ್ಗೆ ಬಾಯಿ ಬಿಟ್ಟ ಅನುಷ್ಕಾ ಶೆಟ್ಟಿ!
ಬಾಹುಬಲಿ ಪ್ರಭಾಸ್, ಅನುಷ್ಕಾ ಶೆಟ್ಟಿ ಸೌತ್ನ ಸೂಪರ್ ಸ್ಟಾರ್ಗಳು. ಬಾಹುಬಲಿ ಖ್ಯಾತಿಯ ಈ ಜೋಡಿ ಫ್ಯಾನ್ಸ್ಗೂ ಫೆವರೇಟ್. ಇವರ ಅನ್ಸ್ಕ್ರೀನ್ ಕೆಮಸ್ಟ್ರಿ ಸೂಪರ್ ಹಾಗೇ ಅಫ್ಸ್ಕ್ರೀನ್ ರಿಲೇಷನ್ಶಿಪ್ ಒಂಥರಾ ಮಿಸ್ಟ್ರಿ. ಇವರಿಬ್ಬರ ಸಂಬಂಧ ಯಾವಾಗಲೂ ಚರ್ಚೆಯ ವಿಷಯವಾಗಿದೆ. ಈಗ ಅನುಷ್ಕಾ ಶೆಟ್ಟಿ ಅವರ ಇತ್ತೀಚಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲಿ ಪ್ರಭಾಸ್ ಅವರಿಗೆ ಏಕಿಷ್ಟ, ಅವರಿಬ್ಬರ ನಡುವಿನ ಬಾಂಧವ್ಯ ಎಂಥದ್ದು...ಎಲ್ಲವನ್ನೂ ವಿವರಿಸಿದ್ದಾರೆ.
relationshipJun 2, 2020, 4:32 PM IST
ಹ್ಯಾಪಿ ರಿಲೇಶನ್ಶಿಪ್ನ ವೈಜ್ಞಾನಿಕ ಒಳಗುಟ್ಟು
ಹ್ಯಾಪಿ ರಿಲೇಶನ್ಶಿಪ್ನ ಗುಟ್ಟು ಬಹಳ ಸರಳವೆನಿಸಿದರೂ ಅದನ್ನು ಕರಗತವಾಗಿಸಿಕೊಳ್ಳಲು ನಮ್ಮ ಪ್ರಯತ್ನ ಜೋರಾಗಿಯೇ ಇರಬೇಕು. ಏಕೆಂದರೆ ಹ್ಯಾಪಿ ರಿಲೇಶನ್ಶಿಪ್ ಎಂದರೆ ಹ್ಯಾಪಿ ಲೈಫ್ ಎಂದರ್ಥ.
Cine WorldMay 14, 2020, 3:45 PM IST
45 ವರ್ಷದ ಮಲೈಕಾ ಅರೋರಾ ಬೆಡ್ರೂಮ್ ಸಿಕ್ರೇಟ್ ರಿವೀಲ್!
ಬಾಲಿವುಡ್ನ ಹಾಟ್ ಆಂಡ್ ಬೋಲ್ಡ್ ನಟಿ ಮಲೈಕಾ ಅರೋರಾ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಪತಿ ಅರ್ಬಾಜ್ ಖಾನ್ನಿಂದ ಬೇರೆಯಾಗಿ ನಟ ಅರ್ಜುನ್ ಕಪೂರ್ ಜೊತೆ ರಿಲೇಷನ್ಶಿಪ್ನಲ್ಲಿದ್ದಾರೆ ಮಲೈಕಾ. ವರ್ಷ45 ಆದರೂ ಇನ್ನೂ ಪಡ್ಡೆ ಹುಡುಗರ ನಿದ್ರೆ ಕೆಡಿಸುವ ಈ ನಟಿ ಈಗ ಮತ್ತೆ ನ್ಯೂಸ್ನಲ್ಲಿದ್ದಾರೆ. ತಮ್ಮ ಬೆಡ್ರೂಮ್ ರಹಸ್ಯಗಳ ಬಗ್ಗೆ ಮಾತಾನಾಡಿರುವ ಇವರ ಹಳೆಯ ಇಂಟರ್ವ್ಯೂವ್ ಒಂದು ವೈರಲ್ ಆಗಿದೆ.
CricketApr 11, 2020, 2:50 PM IST
ಮೊದಲ ಭೇಟಿ ಮತ್ತು ಪ್ರೀತಿ; ಮ್ಯಾಕ್ಸ್ವೆಲ್ -ವಿನಿ ರಾಮನ್ ನಡುವಿನ ರಿಲೇಶನ್ಶಿಪ್ ಸೀಕ್ರೆಟ್ ಬಹಿರಂಗ
ಮೆಲ್ಬೋರ್ನ್(ಏ.11): ಕೊರೋನಾ ವೈರಸ್ ಕಾರು ಆಸ್ಟ್ರೇಲಿಯಾ ಕ್ರಿಕೆಟಿಗರು ಸ್ವಯಂ ದಿಗ್ಬಂದನಕ್ಕೆ ಒಳಾಗಿದ್ದಾರೆ. ಇತ್ತ ಗ್ಲೆನ್ ಮ್ಯಾಕ್ಸ್ವೆಲ್ ಭಾವಿ ಪತ್ನಿ ಭಾರತೀಯ ಮೂಲದ ವಿನಿ ರಾಮನ್ ಜೊತೆ ಐಸೋಲೇಶನ್ನಲ್ಲಿದ್ದಾರೆ. ವಿಶ್ರಾಂತಿ ಸಮಯದಲ್ಲಿ ಮ್ಯಾಕ್ಸ್ವೆಲ್ ಜೊತೆಗಿನ ಪ್ರೀತಿ, ಮೊದಲ ಭೇಟಿ ಸೇರಿದಂತೆ ಹಲವು ವಿಚಾರಗಳನ್ನು ವಿನಿ ರಾಮನ್ ಹಂಚಿಕೊಂಡಿದ್ದಾರೆ. ವಿನಿ ರಾಮನ್ ಬಹಿರಂಗ ಪಡಿಸಿದ ಸೀಕ್ರೆಟ್ ಇಲ್ಲಿದೆ