ರಿಯಾಲಿಟಿ ಶೋ  

(Search results - 86)
 • Kiss

  News18, Oct 2019, 9:43 PM IST

  ವೇದಿಕೆಯಲ್ಲೇ ತೀರ್ಪುಗಾರ್ತಿಗೆ ಮುತ್ತಿಟ್ಟ ಸ್ಪರ್ಧಿ, ಕಣ್ಣೀರಿಟ್ಟ ಗಾಯಕಿ

  ಈ ರಿಯಾಲಿಟಿ ಶೋನಲ್ಲಿ ನಡೆಯುವ ಒಂದೊಂದು ಘಟನೆಗಳು ದೊಡ್ಡ ಸುದ್ದಿಯಾಗುತ್ತಿದೆ.  ಈ ರಿಯಾಲಿಟಿ ಶೋನಲ್ಲಿ ನಡೆದ ಒಂದು ಮುತ್ತಿನ ಕತೆಯನ್ನು ನೋಡಲೇಬೇಕು.

 • neha kakkar

  Small Screen18, Oct 2019, 4:12 PM IST

  ರಿಯಾಲಿಟಿ ಶೋನಲ್ಲಿ ಜಡ್ಜ್‌ಗೇ ಚುಂಬಿಸಿದ ಸ್ಪರ್ಧಿ, ಅತ್ತ ಗಾಯಕಿ!

  'ಇಂಡಿಯನ್ ಐಡಲ್' ರಿಯಾಲಿಟಿ ಶೋನಲ್ಲಿ ಅಜ್ಮತ್ ತನ್ನ ಕಷ್ಟದ ದಿನಗಳ ಬಗ್ಗೆ ಹೇಳಿದ್ದು ದೊಡ್ಡ ಸುದ್ದಿಯಾದ ಬೆನ್ನಲ್ಲೇ, ಇದೇ ವೇದಿಕೆಯಲ್ಲಿ ಜಡ್ಜ್‌ಗೇ ಸ್ಪರ್ಧಿಯೊಬ್ಬ ಮುತ್ತಿಕ್ಕಿದ್ದೂ  ಸುದ್ದಿಯಾಗುತ್ತಿದೆ. ಯಾರು ಆ ಸ್ಪರ್ಧಿ, ಯಾವ ಗಾಯಕಿಗೆ? ಇಲ್ಲಿದೆ ಡಿಟೇಲ್ಸ್....

 • Hanumanthu

  News13, Oct 2019, 6:41 PM IST

  ’ಅವರು ಏನಾದ್ರೂ ಮಾಡ್ಕೊಳ್ಳಲಿ, ತಲೆ ಕೆಡಿಸ್ಕೋಳ್ಳಲ್ಲ’ ಹನುಮಂತ ರಿಯಾಕ್ಷನ್

  ಮಾಧ್ಯಮಗಳಲ್ಲಿ ತಮ್ಮ ಬಗ್ಗೆ ನಿರಂತರ ಎಪಿಸೋಡ್ ಗಳ ಪ್ರಸಾರ ಆಗುತ್ತಿರುವುದಕ್ಕೆ ಹನುಮಂತ ಏನು ಹೇಳುತ್ತಾರೆ? ಅವರ ಬಾಯಲ್ಲೆ ಕೇಳಿ!

 • Top 10

  News13, Oct 2019, 5:27 PM IST

  ಬಿಗ್ ಬಾಸ್ ಮನೆಯಲ್ಲಿ ಬೆಳಗೆರೆ, ಪ್ರತಾಪ, ಸರಣಿ ಗೆದ್ದ ಭಾರತ; ಇಲ್ಲಿವೆ ಅ.13ರ ಟಾಪ್ 10 ಸುದ್ದಿ!

  ಬಿಗ್ ಬಾಸ್ ರಿಯಾಲಿಟಿ ಶೋ ಮನೆಯಲ್ಲಿ ಯಾರೆಲ್ಲಾ ಇದ್ದಾರೆ ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಇತ್ತ ಸೌತ್ ಆಫ್ರಿಕಾ ವಿರುದ್ದ ಟೀಂ ಇಂಡಿಯಾ 2ನೇ ಟೆಸ್ಟ್ ಗೆದ್ದು ಸರಣಿ ವಶಪಡಿಸಿಕೊಂಡಿದೆ. ಪ್ರಧಾನಿ ಮೋದಿ ದಿಢೀರ್ ತಮ್ಮ ಪ್ಲಾನ್ ಚೇಂಜ್ ಮಾಡಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ನರಭಕ್ಷಕ ಹುಲಿ ಕೊನೆಗೂ ವಶಕ್ಕೆ, ಸ್ವಚ್ಚ ಭಾರತ ಅಭಿಯಾನದಲ್ಲಿ ಬಿಜೆಪಿ ಬಿನ್ನಮತ ಸೇರಿದಂತೆ ಭಾನುವಾರ(ಅ.13) ಸುದ್ದಿ ಮಾಡಿದ ಟಾಪ್ 10 ಸುದ್ದಿ ಇಲ್ಲಿವೆ.
   

 • 12 top10 stories

  News12, Oct 2019, 5:14 PM IST

  ಸಂಕಷ್ಟದಲ್ಲಿ ಪರಮೇಶ್ವರ್,ಬಿಗ್‌ಬಾಸ್‌ನಲ್ಲಿ ಸಿಗಲಿದೆ ಲಿಕ್ಕರ್; ಇಲ್ಲಿವೆ ಅ.12ರ ಟಾಪ್ 10 ಸುದ್ದಿ!

  IT ದಾಳಿ ಬೆನ್ನಲ್ಲೇ ಮಾಜಿ ಡಿಸಿಎಂ ಪರಮೇಶ್ವರ್ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಂ ಪಿಎಂ ಆತ್ಮಹತ್ಯೆಗೆ ಶರಣಾಗಿದ್ದರೆ, ಇತ್ತ ಕೇಸ್ ಇಡಿ ಕೈಗೆ ವರ್ಗಾವಣೆಯಾಗುತ್ತಿದೆ. ಈ ಬಾರಿಯ ಬಿಗ್‌ಬಾಸ್ ರಿಯಾಲಿಟಿ ಶೋನ ಲಕ್ಷುರಿ ಬಜೆಟ್‌ನಲ್ಲಿ ಬಿಯರ್ ಸಿಗಲಿದೆ. ಪ್ರಧಾನಿ ಮೋದಿ ಕಡಲ ತೀರದಲ್ಲಿ ಪ್ಲಾಸ್ಟಿಕ್ ಹೆಕ್ಕಿ ಸ್ವಚ್ಚತಾ ಸಂದೇಶ ಸಾರಿದರು. ರೋಹಿತ್ ಶರ್ಮಾ ಅಭಿಮಾನಿಯಿಂದ ನಿಯಮ ಉಲ್ಲಂಘನೆ ಸೇರಿದಂತೆ ಅ.12ರ ಟಾಪ್ 10 ಸುದ್ದಿ ಇಲ್ಲಿವೆ.

 • big boss

  Small Screen11, Oct 2019, 8:15 AM IST

  ಅಶ್ಲೀಲತೆ, ಧಾರ್ಮಿಕ ಭಾವನೆಗೆ ಧಕ್ಕೆ: ಬಿಗ್‌ ಬಾಸ್‌ಗೆ ನಿಷೇಧ ಭೀತಿ!

  ಹಿಂದಿ ಬಿಗ್‌ಬಾಸ್‌-13ಗೆ ನಿಷೇಧದ ಭೀತಿ!| ಅಶ್ಲೀಲ, ಧಾರ್ಮಿಕತೆಗೆ ಧಕ್ಕೆಯಾಗುವ ಅಂಶದ ಬಗ್ಗೆ ಆಕ್ಷೇಪ ಹಿನ್ನೆಲೆ| ಶೋ ಕುರಿತು ವರದಿ ನೀಡಲು ಕೇಂದ್ರ ಸಚಿವ ಜಾವಡೇಕರ್‌ ಸೂಚನೆ

 • 08 top10 stories

  News8, Oct 2019, 5:17 PM IST

  ಕಣ್ಮನಸೆಳೆದ ಜಂಬೂ ಸವಾರಿ, ರಿವೀಲ್ ಆಯ್ತು ಕಿಚ್ಚನ ಸ್ಯಾಲರಿ; ಇಲ್ಲಿವೆ ಅ.8ರ ಟಾಪ್ 10 ಸುದ್ದಿ!

  ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮದಲ್ಲಿ ಜಂಬೂ ಸವಾರಿ ಕಣ್ಮನಸೆಳೆದಿದೆ. ನಾಡಹಬ್ಬದ ಉತ್ಸವ, ಅಂಬಾರಿ ಹೊತ್ತ ಅರ್ಜುನ ಸೇರಿದಂತೆ ಸಾಂಸ್ಕೃತಿಕ ನಗರಿ ಹಬ್ಬದಲ್ಲಿ ಮಿಂದೆದ್ದಿದೆ. ಇತ್ತ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಕಿಚ್ಚ ಸುದೀಪ್ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಅನ್ನ ಮಾಹಿತಿ ಹೊರಬಿದ್ದಿದೆ. ಹಾರ್ದಿಕ್ ಪಾಂಡ್ಯಾಗೆ ಕ್ಲಾಸ್ ತೆಗೆದುಕೊಂಡ ಫ್ಯಾನ್ಸ್, ಇಳಿಮುಖವಾದ ಬಂಗಾರದ ಬೆಲೆ ಸೇರಿದಂತೆ ಅ.8ರಂದು ಸದ್ದು ಮಾಡಿದ ಟಾಪ್ 10 ಸುದ್ದಿ ಇಲ್ಲಿವೆ.

 • Kiccha Sudeep

  Small Screen8, Oct 2019, 11:24 AM IST

  ಬಿಗ್ ಬಾಸ್ ಕಿಚ್ಚ ಸುದೀಪ್ ಸಂಭಾವನೆ ರಿವೀಲ್!

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸ್ಯಾಂಡಲ್ ವುಡ್ ನ ಹೈಯೆಸ್ಟ್ ಪೇಯ್ಡ್ ನಟ! ಹೀಗೊಂದು ವರದಿ ಹೊರ ಬಿದ್ದಿದೆ. ಸಿನಿಮಾಗಿಂತ ಹೆಚ್ಚಾಗಿ ಕಿರುತೆರೆಯಲ್ಲಿ ಹೋಸ್ಟ್ ಮಾಡುವ ಬಿಗ್ ಬಾಸ್ ರಿಯಾಲಿಟಿ ಶೋಗಾಗಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಾರಂತೆ! 

 • Reality TV secrets

  Entertainment2, Oct 2019, 4:00 PM IST

  ರಿಯಾಲಿಟಿ ಶೋನಲ್ಲಿ ಬರೋದೆಲ್ಲ ರಿಯಲಿ ರಿಯಲ್ಲಾ?

  ಈಗ ಬಹುತೇಕ ಚಾನೆಲ್‌ಗಳಲ್ಲಿ ರಿಯಾಲಿಟಿ ಶೋಗಳದ್ದೇ ಹಾವಳಿ. ಆ ಎಮೋಶನಲ್ ಡ್ರಾಮಾಗಳನ್ನು ನೋಡಿ ಕಣ್ಣೀರು ಹಾಕುವವರು, ನಗುವವರು, ಚರ್ಚಿಸುವವರ ಸಂಖ್ಯೆ ದೊಡ್ಡದೇ ಇದೆ. ಆದರೆ ಇದರಲ್ಲಿ ಎಷ್ಟು 'ರಿಯಾಲಿಟಿ' ಅಡಗಿರುತ್ತದೆ ಗೊತ್ತಾ?

 • Bigg boss

  News29, Sep 2019, 4:41 PM IST

  ಬಿಗ್ ಬಾಸ್ ಮನೆ ಎಂಟ್ರಿ ಲೆಟೆಸ್ಟ್ ಲಿಸ್ಟ್, ಹನುಮಂತನ ಜತೆ ಟಿಕ್ ಟಾಕ್ ಶೂರರು!

  ಬಿಗ್ ಬಾಸ್ ಕನ್ನಡ ಶುರುವಾಗಲಿದ್ದು ಮನೆಗೆ ಯಾರೆಲ್ಲ ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲ ಹಿಂದೆಂದಿಗಿಂತ ಹೆಚ್ಚಾಗಿದೆ. ಈ ಬಾರಿ ತಂಡ ಯಾವುದೆ ಸಿಕ್ರೆಟ್ ಬಿಟ್ಟುಕೊಟ್ಟಿಲ್ಲ. ಆದರೆ ಸೋಶಿಯಲ್ ಮೀಡಿಯಾ ಸುಮ್ಮನಿರಬೇಕಲ್ಲ

  ಬಿಗ್ ಬಾಸ್ ಕನ್ನಡಕ್ಕೆ ವೇದಿಕೆ ಸಿದ್ಧವಾಗಿದೆ. ಅಕ್ಟೋಬರ್ 2 ನೇ ವಾರದಿಂದ ರಿಯಾಲಿಟಿ ಶೋ ಪ್ರಸಾರ ಆರಂಭವಾಗಲಿದೆ ಎಂದು ಕಿಚ್ಚ ಸುದೀಪ್ ಅವರೇ ಹೇಳಿದ್ದಾರೆ. ಬಿಗ್ ಬಾಸ್ ಪ್ರೋಮೋ ಸಹ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಹಾಗಾದರೆ ಈ ಸಾರಿ ಎಂಟ್ರಿ ಕೊಡುವವರು ಯಾರು? ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಹೆಸರುಗಳ ಪಟ್ಟಿ ನಿಮ್ಮ ಮುಂದೆ ಇಟ್ಟಿದ್ದೇವೆ.

   

   

 • bigg boss 7

  News16, Sep 2019, 10:03 PM IST

  ಬಿಗ್ ಬಾಸ್ ಸೀಸನ್ 7ಗೆ ಪ್ರವೇಶ ಪಡೆಯಲಿರುವ ಸೆಲೆಬ್ರಿಟಿಗಳು

  ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ನಿಮಗೆಲ್ಲ ಗೊತ್ತಿರುವ ಹಾಗೆ ಅಕ್ಟೋಬರ್ 2ನೇ ವಾರದಿಂದ ಶುರುವಾಗಲಿದೆ. ಕಲರ್ಸ್ ಸೂಪರ್ ಬದಲಾಗಿ ಕಲರ್ಸ್ ಕನ್ನಡದಲ್ಲಿಯೇ ಈ ಬಾರಿ ಶೋ ಪ್ರಸಾರವಾಗಲಿದೆ.

 • Kannadada Kotyadhipati

  ENTERTAINMENT16, Sep 2019, 4:48 PM IST

  ಕಷ್ಟ ಎಂದು ಬಂದ ಸ್ಪರ್ಧಿಗೆ ಕೈ ಹಿಡಿಯದ ಕೋಟ್ಯಧಿಪತಿ; 25 ಲಕ್ಷ ಜಸ್ಟ್ ಮಿಸ್!

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಖ್ಯಾತ ರಿಯಾಲಿಟಿ ಶೋ ಕನ್ನಡದ ಕೋಟ್ಯಧಿಪತಿಯಲ್ಲಿ ಮೊದಲ ಬಾರಿಗೆ 25 ಲಕ್ಷದ ಪ್ರಶ್ನೆ ಎದುರಿಸಿದ ಸ್ಪರ್ಧಿ ಅನುರಾಧಗೆ ಸಂವಿಧಾನದ ಬಗ್ಗೆ ಕೇಳಿದ ಪ್ರಶ್ನೆ ಕೈ ಕೊಟ್ಟಿತು. 

 • prathap simha and tejasvi surya karnataka mp

  ENTERTAINMENT5, Sep 2019, 1:37 PM IST

  ‘ಕನ್ನಡದ ಕೋಟ್ಯಧಿಪತಿ’ಯಲ್ಲಿ ಮೈಸೂರಿನ ಸಿಂಹ, ಯುವಜನತೆಯ ಸೂರ್ಯ!

  ಮೈಸೂರು ಸಂಸದ ಪ್ರತಾಪ್ ಸಿಂಹ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಜನಪರ ಕೆಲಸಗಳ ಮೂಲಕ ಜನಸಾಮಾನ್ಯರಿಗೆ ಹತ್ತಿರವಾಗಿದ್ದಾರೆ. ಭಿವೃದ್ಧಿ ಕೆಲಸಗಳಲ್ಲಿ ಹೆಚ್ಚು ಉತ್ಸುಕತೆ ತೋರುತ್ತಿದ್ದಾರೆ. ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ. ಪ್ರವಾಹ ಸಂತ್ರಸ್ತರ ನೆರವಿಗೆ ನಿಲ್ಲಲು ‘ಕನ್ನಡದ ಕೋಟ್ಯಧಿಪತಿ’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಗೆದ್ದ ಹಣವನ್ನು ಮುಖ್ಯಮಂತ್ರಿಗಳ ಸಂತ್ರಸ್ತರ ನಿಧಿಗೆ ಕೊಡಲು ನಿರ್ಧರಿಸಿದ್ದಾರೆ. 

 • bigg boss new

  News1, Sep 2019, 10:06 PM IST

  ಈ ವಾಹಿನಿಯಲ್ಲಿ ಕನ್ನಡದ ಬಿಗ್ ಬಾಸ್‌ ಬರಲ್ಲ, ಯಾವುದರಲ್ಲಿ ಪ್ರಸಾರ?

  ಮಾಧ್ಯಮಗಳಲ್ಲಿ ಟಿಆರ್ ಪಿಗಾಗಿ  ಹೋರಾಟ ನಡೆಯುತ್ತಲೇ ಇರುತ್ತದೆ. ಅದು ನಂಬರ್ ಒನ್ ಸ್ಥಾನಕ್ಕಾಗಿ..ಪಟ್ಟಕ್ಕಾಗಿ.. ಇದೀಗ ಬಹು ನಿರೀಕ್ಷಿತ ರಿಯಾಲಿಟಿ ಶೋ ಒಂದಕ್ಕೆ ಸಂಬಂಧಿಸಿದ ಸುದ್ದಿ.

 • Ranu

  ENTERTAINMENT11, Aug 2019, 8:55 AM IST

  ಲತಾ ಧ್ವನಿ ಅನುಕರಿಸಿ ಸೂಪರ್‌ಹಿಟ್‌ ಆಗಿದ್ದ ರನುಗೆ ಹೊಸ ಲುಕ್‌!

  ಲತಾ ಧ್ವನಿ ಅನುಕರಿಸಿ ಸೂಪರ್‌ಹಿಟ್‌ ಆಗಿದ್ದ ರನುಗೆ ಹೊಸ ಲುಕ್‌!| ‘ಏಕ್‌ ಪ್ಯಾರ್‌ ಕಾ ನಗ್ಮಾ’ ಸೋಷಿಯಲ್‌ ಮೀಡಿಯಾದಲ್ಲಿ ಸೂಪರ್‌ಹಿಟ್‌| ಮುಂಬೈನಿಂದ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳವಂತೆ ಆಹ್ವಾನ