ರಿಯಾಯಿತಿ

(Search results - 79)

BS Yediyurappa

Karnataka Districts30, Jul 2020, 6:45 PM

ಕೇಂದ್ರದ ನಂತರ ರಾಜ್ಯದ ಅನ್‌ಲಾಕ್‌ ಮಾರ್ಗಸೂಚಿ;  ಹೆಚ್ಚುವರಿ ರಿಯಾಯಿತಿ ಇದೆಯಾ?

ಬುಧವಾರ ರಾತ್ರಿ ಕೇಂದ್ರ ಸರ್ಕಾರ ಅನ್ ಲಾಕ್ ಮಾರ್ಗಸೂಚಿ ಬಿಡುಗಡೆ ಮಾಡಿದ್ದರೆ ಗುರುವಾರ ಸಂಜೆ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಹಾಗಾದರೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಯಾವ ರಿಯಾಯಿತಿ ನೀಡಿದೆ?

SN bmtc

state29, Jul 2020, 7:35 AM

ಇಂದಿನಿಂದ ಬಿಎಂಟಿಸಿ ಮಾಸಿಕ ಪಾಸ್‌ ವಿತರಣೆ

ಬಿಎಂಟಿಸಿಯು ಪ್ರಯಾಣಿಕರ ಅನುಕೂಲಕ್ಕಾಗಿ ಇಂದಿನಿಂದ(ಜು.29) ಆಗಸ್ಟ್‌ ತಿಂಗಳ ರಿಯಾಯಿತಿ ದರದ ಮಾಸಿಕ ಪಾಸ್‌ ವಿತರಿಸಲಿದೆ.

investment sn

Karnataka Districts24, Jul 2020, 10:23 AM

ಹೊಸ ಕೈಗಾರಿಕಾ ನೀತಿಗೆ ಅಸ್ತು: 5 ಲಕ್ಷ ಕೋಟಿ ಹೂಡಿಕೆ ನಿರೀಕ್ಷೆ

ಮುಂದಿನ ಐದು ವರ್ಷದಲ್ಲಿ ರಾಜ್ಯದಲ್ಲಿ ಐದು ಕೋಟಿ ಲಕ್ಷ ಕೋಟಿ ರು. ಬಂಡವಾಳ ಆಕರ್ಷಿಸುವುದು, 20 ಲಕ್ಷ ಮಂದಿಗೆ ಉದ್ಯೋಗಾವಕಾಶ ನೀಡಿಕೆ, ಎರಡು ಮತ್ತು ಮೂರನೇ ಹಂತದ ನಗರದಲ್ಲಿ ಕೈಗಾರಿಕೆಗಳಿಗೆ ಒತ್ತು ನೀಡುವುದು ಸೇರಿದಂತೆ ಸಣ್ಣ ಕೈಗಾರಿಕೆಗಳಿಗೆ ಸುಂಕ, ತೆರಿಗೆ ರಿಯಾಯಿತಿ, ವಿನಾಯತಿ ನೀಡುವ ‘ನೂತನ ಕೈಗಾರಿಕಾ ನೀತಿ 2020-25’ಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

• Yamaha Fascino 125 FI

Automobile7, Jul 2020, 7:38 PM

ಕೊರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಯಮಹಾ!

ಕೊರೋನಾ ವೈರಸ್ ಹೊಡತದಿಂದ ಹಲವು ಆಟೋಮೊಬೈಲ್ ಕಂಪನಿಗಳು ಗ್ರಾಹಕರಿಗೆ ವಿಶೇಷ ರಿಯಾಯಿತಿ, ಆಫರ್ ನೀಡಿದೆ. ಇದೀಗ ಯಮಹಾ ಇಂಡಿಯಾ ಕೊರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದೆ. ಆಫರ್ ವಿವರ ಇಲ್ಲಿದೆ.

• अपने घर में वेंकटगिरी ने लगभग 500 हर्बल पौधे लगाए हैं। और इन्हें संरक्षित रखने के लिए हर संभव कोशिश में पूरी लगन से लगे हुए हैं।

Karnataka Districts30, May 2020, 5:54 PM

ಶಿವಮೊಗ್ಗದಲ್ಲಿ ರಿಯಾಯಿತಿ ದರದಲ್ಲಿ ತೋಟಗಾರಿಕಾ ಸಸಿಗಳು ಲಭ್ಯ

ತೆಂಗು, ಅಡಕೆ, ಕಾಳುಮೆಣಸು, ಕೋಕೋ, ಗೇರು, ಮಾವು, ಸಪೋಟ, ಅಪ್ಪೆಮಿಡಿ , ನುಗ್ಗೆ, ಕರಿಬೇವು, ನುಗ್ಗೆ ಮತ್ತು ವಿವಿಧ ಅಲಂಕಾರಿಕ ಗಿಡಗಳು ಲಭ್ಯವಿರುತ್ತದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

• Video Icon

state18, May 2020, 6:57 PM

ಸಿಎಂ ಅವಕಾಶ ಕೊಟ್ರೂ ರಸ್ತೆಗಿಳಿಯಲ್ವಂತೆ ಪ್ರೈವೇಟ್‌ ಬಸ್‌ಗಳು!

ಸಿಎಂ ಅವಕಾಶ ಕೊಟ್ಟರೂ ಖಾಸಗಿ ಬಸ್‌ಗಳು ರಸ್ತೆಗಿಳಿಯುವುದಿಲ್ಲ. ಕೇವಲ 30 ಜನರನ್ನು ಹಾಕಿಕೊಂಡು ಪ್ರಯಾಣಿಸಿದರೆ ನಮಗೆ ನಷ್ಟವಾಗುತ್ತದೆ ಎಂದು ಖಾಸಗಿ ಬಸ್ ಮಾಲಿಕರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಹೇಳಿದ್ದಾರೆ. ಖಾಸಗಿ ಬಸ್‌ಗಳಿಗೆ ರಿಯಾಯಿತಿ ಘೋಷಣೆ ಮಾಡಬೇಕು. ಡೀಸೆಲ್ ಅಥವಾ ಟ್ಯಾಕ್ಸ್‌ನಲ್ಲಾದರೂ ರಿಯಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

స్వరాష్ట్రం తెచ్చుకుని బతికిపోయాం

అన్నిటికీ మించి, అదృష్టవశాత్తూ మనం ఒకనాటి ఉమ్మడి ఆంధ్రప్రదేశ్ లో లేకపోవడం పెద్ద రిలీఫ్. అదే పరిస్థితి గనుక నేడు కొనసాగి ఉంటే మనకు కరోనాతో పాటు మలేరియా కూడా వచ్చి ఉండేదని నల్లగొండకు చెందిన లైన్ ఇన్స్ పెక్టర్ కరంట్ రావు అనడంలో అతిశయోక్తి లేదు.

“కరంటు కోతల కారణంగా తరచూ భయటకు వెళ్ళవలసి వచ్చేది. అది కరోనా వ్యాప్తికి దారి తీసేది. అలాగే రాత్రుళ్ళు కరంటు కొత విధించే పరిస్థితి తప్పేది కాదు. కనుక దోమలతో మలేరియా వచ్చే అవకాశమూ ఉండేది” అన్నారు. “ముఖ్యమంత్రి దూర దృష్టి వల్ల నేడు నిచ్చింతగా బతుకుతున్నాం. కరోనా కాలాన్ని ఇంటి పట్టున సునాయాసంగా వెల్లదీస్తున్నాం” అంటూ, కేసిఆర్ గారికి అయన ప్రత్యేక ధన్యవాదాలు తెలిపారు.

state14, May 2020, 7:36 AM

ವಿದ್ಯುತ್ ಗ್ರಾಹಕರಿಗೆ ರಿಲೀಫ್, ಇಂಧನ ಇಲಾಖೆಯಿಂದ ಸಿಕ್ತು ರಿಯಾಯಿತಿ!

ವಿದ್ಯುತ್ ಗ್ರಾಹಕರು ಕೊಂಚ ನಿರಾಳ| ಬಿಲ್‌ ಕಟ್ಟದಿದ್ರೂ ಜು.30ವರೆಗೆ ವಿದ್ಯುತ್‌ ಕಟ್‌ ಇಲ್ಲ!| ಜನರೇ ವಿದ್ಯುತ್‌ ಬಿಲ್‌ ಲೆಕ್ಕ ಹಾಕಿಕೊಳ್ಳಿ: ಇಂಧನ ಇಲಾಖೆ| ಶುಲ್ಕದಲ್ಲಿ ವ್ಯತ್ಯಾಸವಿದ್ದರೆ ಕಟ್ಟಬೇಡಿ| ಗೊಂದಲವಿದ್ದರೆ 1902ಗೆ ದೂರು ಕೊಡಿ

• BBMP
Video Icon

BUSINESS29, Apr 2020, 8:17 PM

ಕೊರೋಲಾ ಲಾಕ್‌ಡೌನ್ ನಡುವೆ ಬೆಂಗಳೂರಿಗರಿಗೆ ಗುಡ್ ನ್ಯೂಸ್ ಕೊಟ್ಟ BBMP

ಬೆಂಗಳೂರಿಗರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಆಸ್ತಿ ತೆರಿಗೆ ಮೇಲೆ ಶೇ. 5 ರ ರಿಯಾಯಿತಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಸ್ತರಣೆ ಮಾಡಿದೆ. ಏಪ್ರಿಲ್ 30ರವರೆಗೆ ಇದ್ದ ರಿಯಾಯಿತಿ ಅವಧಿಯಯನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ.

• Bangalore
Video Icon

Karnataka Districts24, Apr 2020, 9:24 PM

ಲಾಕ್‌ಡೌನ್ ನಡುವೆ ಬೆಂಗಳೂರಿಗರಿಗೆ ಸಿಹಿ ಸುದ್ದಿ!

• ಲಾಕ್‌ಡೌನ್‌ನಿಂದ ಬೇಸತ್ತು ಹೋಗಿರುವ ಬೆಂಗ್ಳೂರು ಮಂದಿ
• ಅತ್ತ ವ್ಯಾಪಾರವೂ ಇಲ್ಲ, ಇತ್ತ ಖರೀದಿಯೂ ಇಲ್ಲ
• ಬೆಂಗ್ಳೂರು ಮಂದಿಗೆ ಬಿಬಿಎಂಪಿಯಿಂದ ಒಂದು ಆಫರ್
• Karnataka Districts19, Apr 2020, 7:51 AM

ಇನ್ನೆಂಟು ದಿನ ಹೀಗೆ ಕಳೆದ್ರೆ ಲಾಕ್‌ಡೌನ್‌ ಸ್ವಲ್ಪ ಸಡಿಲಿಕೆ

ಪ್ರಸ್ತುತ ಉಡುಪಿ ಜಿಲ್ಲೆ ಆರೆಂಜ್‌ ಝೋನ್‌ನಲ್ಲಿದೆ. ಕೊನೆಯ ರೋಗಿ ಪತ್ತೆಯಾಗಿ 20 ದಿನಗಳು ಕಳೆದಿವೆ. ಇನ್ನು 8 ದಿನಗಳಲ್ಲಿ ಯಾವುದೇ ಪಾಸಿಟಿವ್‌ ಪ್ರಕರಣ ಪತ್ತೆಯಾಗದಿದ್ದಲ್ಲಿ ಉಡುಪಿ ಗ್ರೀನ್‌ ಝೋನ್‌ ಆಗುತ್ತದೆ. ಅದರಿಂದ ಲಾಕ್‌ಡೌನ್‌ನಲ್ಲಿ ಕೆಲವು ರಿಯಾಯಿತಿಗಳು ಸಿಗುತ್ತವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದ್ದಾರೆ.

• Manju
Video Icon

India15, Apr 2020, 10:04 PM

2ನೇ ಹಂತದ ಲಾಕ್ ಡೌನ್, ರಿಯಾಯಿತಿಗಳ ಪಟ್ಟಿ ಇಲ್ಲಿದೆ

ನರೇಂದ್ರ ಮೋದಿ ಎರಡನೇ ಹಂತದ ಲಾಕ್ ಡೌನ್ ಗೆ ಕರೆ ನೀಡಿದ್ದಾರೆ. ನಾಗರಿಕರು ಕೆಲವೊಂದು ತೆರವುಗಳಿಗೂ ಒತ್ತಾಯ ಮಾಡಿದ್ದರು. ತಂದೆಯ ಸಾವಿನ ಅಂತಿಮ ಯಾತ್ರೆಯಲ್ಲಿಯೂ ಪಾಲ್ಗೊಳ್ಳಲು ಸಾಧ್ಯವಾಗದ ಘಟನೆಯೂ ವರದಿಯಾಗಿತ್ತು.

Kannada Smart lockdown

India14, Apr 2020, 7:12 AM

ನಾಳೆಯಿಂದ ಸರಳ, ಸ್ಮಾರ್ಟ್‌ ಲಾಕ್‌ಡೌನ್‌?: ಯಾರಿಗೆಲ್ಲಾ ಇರುತ್ತೆ ರಿಯಾಯಿತಿ?

ಸ್ಮಾರ್ಟ್‌ ಲಾಕ್‌ಡೌನ್‌ಗೆ ಸರ್ಕಾರ ಕ್ರಮ?| ಸೋಂಕು ಕಮ್ಮಿ ಇರುವ ಕಡೆ ನಿರ್ಬಂಧ ಕೊಂಚ ಸಡಿಲ, ಸೋಂಕಿ​ರುವ ಕಡೆ ಮತ್ತಷ್ಟು ಬಿಗಿ| ಸ್ಮಾರ್ಟ್‌ ಲಾಕ್‌ಡೌನ್‌ ಬಗ್ಗೆ ಲಂಡನ್‌ ಸಂಸ್ಥೆ ಪ್ರಾತ್ಯಕ್ಷಿಕೆ ವೀಕ್ಷಿಸಿದ ಸಿಎಂ, ಇಂದು ನಿರ್ಧಾರ

• automobile industry

Automobile12, Apr 2020, 9:13 PM

ರಿಯಾಯಿತಿ, ಡಿಸ್ಕೌಂಟ್ ಬಲು ಜೋರು; ಲಾಕ್‌ಡೌನ್ ತೆರವಾದರೆ ಶುರುವಾಗಲಿದೆ 'ಕಾರು-ಬಾರು!

ಕೊರೋನಾ ವೈರಸ್ ಕಾರಣ ಭಾರತದ ವ್ಯವಹಾರಗಳು ಬಂದ್ ಆಗಿವೆ. 2019ರಲ್ಲಿ ಮಾರಾಟ ಕುಸಿತದಿಂದ ಕಂಗೆಟ್ಟ ಆಟೋಮೊಬೈಲ್ ಕಂಪನಿಗಳು 2020ರಲ್ಲಿ ಕೊರೋನಾ ವೈರಸ್ ಹೊಡೆತಕ್ಕೆ ಜರ್ಝರಿತವಾಗಿದೆ. ಇದೀಗ ಲಾಕ್‌ಡೌನ್ ತೆರವಾದ ಬೆನ್ನಲ್ಲೇ ಹಲವು ಕಾರುಗಳು ಬಿಡುಗಡೆಯಾಗಲಿದೆ. ಆರ್ಥಿಕ ನಷ್ಟದಿಂದ ಹೊರಬರಲು ಭರ್ಜರಿ ಆಫರ್ ನೀಡಲಿವೆ.

• water electricity will
Video Icon

state5, Apr 2020, 12:46 PM

ಲಾಕ್‌ಡೌನ್‌ ನಡುವೆ ವಿದ್ಯುತ್ ಬಳಕೆದಾರರಿಗೆ ಶಾಕ್!

ಲಾಕ್‌ಡೌನ್‌ ನಡುವೆಯೂ ರಾಜ್ಯದ ವಿದ್ಯುತ್ ಹಾಗೂ ನೀರು ಬಳಕೆದಾರರಿಗೆ ಶಾಕ್ ಲಭಿಸಿದೆ. ಹೌದು ಲಾಕ್‌ಡೌನ್ ನಡುವೆ ವಿದ್ಯುತ್ ಬಿಲ್ ಪಾವತಿಗೂ ರಿಯಾಯಿತಿ ಸಿಗುತ್ತದೆ ಎಂದು ನಿರಾಳವಾಗಿದ್ದವರಿಗೆ ಕಹಿ ಸುದ್ದಿ ಬಂದಿದೆ.

• rbi

Coronavirus India27, Mar 2020, 3:14 PM

ಮುಂದಿನ 3 ತಿಂಗಳು EMI ಪಾವತಿ ಮಾಡೋದು ಬೇಡ್ವಾ..?

ದೇಶ ಲಾಕ್‌ಡೌನ್ ಸಂದರ್ಭದಲ್ಲಿ ಈಗಿನ ಅಗತ್ಯವನ್ನು ಮನಗಂಡು ಮುಂದಿನ ಮೂರು ತಿಂಗಳ ಕಾಲ ಲೋನ್ ಹಿಂಪಾತಿ ಮೇಲೆ ರಿಯಾಯಿತಿ ನೀಡುವಂತೆ ಆರ್‌ಬಿಐ ತಿಳಿಸಿದೆ. ಆರ್‌ಬಿಐ ಇಎಂಐ ಪಾವತಿಗೆ ವಿನಾಯಿತಿ ಏನೋ ಕೊಟ್ಟಿದೆ. ಆದರೆ ಈ ಬಗ್ಗೆ ಇನ್ನೂ ಜನರಲ್ಲಿ ಗೊಂದಲ ಬಾಕಿ ಇದೆ. ಜನರಲ್ಲಿ ಮೂಡುವ ಸಾಮಾನ್ಯ ಗೊಂದಲಗಳಿಗೆ ಇಲ್ಲಿವೆ ಉತ್ತರ.