ರಿಪಬ್ಲಿಕ್ ಟಿವಿ
(Search results - 19)InternationalDec 10, 2020, 1:53 PM IST
ಮೋದಿ ಹಿಂದಿಕ್ಕಿದ ಜೋ ಬೈಡೆನ್, ಭಾರತದಲ್ಲಿ ಈ ಬಾರಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿ!
ಗೂಗಲ್ ಇಂಡಿಯಾದಲ್ಲಿ 2020ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಸರ್ಚ್ ಆಗುವ ಮೂಲಕ ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡೆನ್ ಈ ವರ್ಷದ ಟಾಪ್ ಟ್ರೆಂಡಿಂಗ್ ವ್ಯಕ್ತಿಯಾಗಿದ್ದಾರೆ. ರಿಪಬ್ಲಿಕ್ ಟಿವಿಯ ಎಡಿಟರ್ ಇನ್ ಚೀಫ್ ಅರ್ನಬ್ ಗೋಸ್ವಾಮಿ, ಗಾಯಕಿ ಕನಿಕಾ ಕಪೂರ್, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹಾಗೂ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಈ ಪಟ್ಟಿಯಲ್ಲಿ ಟಾಪ್ ಐದು ಸ್ಥಾನಗಳಲ್ಲಿದ್ದಾರೆ.
CRIMENov 25, 2020, 4:40 PM IST
ರಿಪಬ್ಲಿಕ್ ಟಿವಿ ಸಿಒಒ ಪ್ರಿಯಾ ಮುಖರ್ಜಿಗೆ ಬೆಂಗಳೂರಿನಲ್ಲಿ ಬಿಗ್ ರಿಲೀಫ್
ಕರ್ನಾಟಕ ಹೈ ಕೋರ್ಟ್ ರಿಪಬ್ಲಿಕ್ ಟಿವಿ ಸಿಒಒ ಪ್ರಿಯಾ ಮುಖರ್ಜಿಗೆ 20 ದಿನದ ಟ್ರಾನ್ಸಿಟ್ ಜಾಮೀನು (ಒಂದು ರಾಜ್ಯದಲ್ಲಿ ದಾಖಲಾದ ಆರೋಪಕ್ಕೆ ಇನ್ನೊಂದು ರಾಜ್ಯದಲ್ಲಿ ಬಂಧನ ಸಾಧ್ಯತೆ) ನೀಡಿದೆ. ಮುಂಬೈ ಪೊಲೀಸರು ನನ್ನನ್ನು ಇಲ್ಲಿ ಬಂಧಿಸುವ ಸಾಧ್ಯತೆ ಇದೆ ಎಂದು ನ್ಯಾಯಾಲಯದ ಮೆಟ್ಟಿಲು ಏರಿದ್ದರು.
IndiaNov 10, 2020, 1:41 PM IST
ಮಧ್ಯಂತರ ಜಾಮೀನು ನಿರಾಕರಿಸಿದ ಹೈಕೋರ್ಟ್: ಸುಪ್ರೀಂ ತಲುಪಿದ ಅರ್ನಬ್!
ಮಧ್ಯಂತರ ಜಾಮೀನು ನಿರಾಕರಿಸಿದ ಬಾಂಬೆ ಹೈಕೋರ್ಟ್| ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ನ ಎಡಿಟರ್ ಇನ್ ಚೀಫ್ ಅರ್ನಬ್ ಗೋಸ್ವಾಮಿ ಸುಪ್ರೀಂ ಕೋರ್ಟ್ಗೆ| ಇಂಟೀರಿಯರ್ ಡಿಸೈನರ್ರನ್ನು ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪ
IndiaNov 4, 2020, 12:06 PM IST
ಅರ್ನಬ್ ಗೋಸ್ವಾಮಿ ಬಂಧನ ಖಂಡಿಸಿದ ಎಡಿಟರ್ಸ್ ಗಿಲ್ಡ್!
ರಿಪಬ್ಲಿಕ್ ಟಿವಿ ಮುಖ್ಯಸ್ಥ, ಪತ್ರಕರ್ತ ಅರ್ನಬ್ ಗೋಸ್ವಾಮಿ ಅರೆಸ್ಟ್| ಪೊಲೀಸರ ಈ ನಡೆಯನ್ನು ಖಂಡಿಸಿದ ಎಡಿಟರ್ಸ್ ಗಿಲ್ಡ್| ನಿಜಕ್ಕೂ ಚಿಂತಾಜನಕ ವಿಚಾರ ಎಂದ ಗಿಲ್ಡ್
IndiaNov 4, 2020, 9:18 AM IST
ರಿಪಬ್ಲಿಕ್ ಟಿವಿ ಮುಖ್ಯಸ್ಥ, ಪತ್ರಕರ್ತ ಅರ್ನಬ್ ಗೋಸ್ವಾಮಿ ಅರೆಸ್ಟ್!
ಅರ್ನಬ್ ಗೋಸ್ವಾಮಿ ಅರೆಸ್ಟ್| ಯಾವುದೇ ಪತ್ರ, ಸಮನ್ಸ್ ಇಲ್ಲದೇ ಅರ್ನಬ್ ಗೋಸ್ವಾಮಿ ಅರೆಸ್ಟ್ ಮಾಡಿದ ಪೊಲೀಸರು| ಟಿಆರ್ಪಿ ವಿಚಾರದಲ್ಲಿ ಕೇಳಿ ಬಂದಿತ್ತು ರಿಪಬ್ಲಿಕ್ ಟಿವಿ ಹೆಸರು
IndiaOct 11, 2020, 6:36 PM IST
TRP ವಾರ್, ಮುಂಬೈ ಪೊಲಿಸ್ ಕಮಿಷನರ್ ವಿರುದ್ಧ ಅರ್ನಬ್ ಕೆಂಡ!
ಭಾರತೀಯ ಸುದ್ದಿ ಮಾಧ್ಯಮ ಲೋಕಕ್ಕೆ ಇದೆಂತಹಾ ಕಳಂಕ? ನಂಬರ್ ವನ್ ಪಟ್ಟಕ್ಕಾಗಿ ನಡೆಯಿತಾ ಟಿಆರ್ಪಿ ದೋಖಾ? ರಿಪಬ್ಲಿಕ್ ಟಿವಿ, ಇಂಡಿಯಾ ಟುಡೇ, ಮುಂಬೈ ಪೊಲೀಸ್ ಇವರಲ್ಲಿ ಅಪರಾಧಿ ಯಾರು? ಅರ್ನಬ್ ಗೋಸ್ವಾಮಿ ಮೇಲೆ ಮೀಡಿಯಾ ಇಂಡಸ್ಟ್ರಿ ಮುಗಿಬಿದ್ದಿದ್ದೇಕೆ? ಇಲ್ಲಿದೆ ನೋಡಿ ಸ್ಪೆಷಲ್ ವರದಿ
IndiaOct 10, 2020, 4:22 PM IST
TRP ನಂ 1 ಸ್ಥಾನಕ್ಕಾಗಿ ದೋಖಾ ಮಾಡಿದ್ರಾ ಅರ್ನಬ್?
ಒಂದು ಚಾನಲ್ಗೆ TRP ಬಹಳ ಮುಖ್ಯವಾಗುತ್ತದೆ. ತಮ್ಮ ಚಾನಲ್ ಟಿಆರ್ಪಿ ಜಾಸ್ತಿ ಬರಬೇಕೆಂದು ಪ್ರತಿ ಚಾನಲ್ನವರು ಜಿದ್ದಿಗೆ ಬೀಳ್ತಾರೆ. ದಿ ಗ್ರೇಟ್ ಪತ್ರಕರ್ತ ಎನಿಸಿಕೊಂಡ ಅರ್ನಬ್ ಗೋಸ್ವಾಮಿ ಟಿಅರ್ಪಿಯಲ್ಲಿ ದೋಖಾ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
IndiaOct 10, 2020, 1:39 PM IST
ಟಿಆರ್ಪಿ ಗೋಲ್ಮಾಲ್: ಮುಂಬೈ ಪೊಲೀಸರ ಆರೋಪಕ್ಕೆ ರಿಪಬ್ಲಿಕ್ ಸ್ಪಷ್ಟನೆ!
ಟಿವಿ ವಾಹಿನಿಗಳ ಟಿಆರ್ಪಿ ರೇಟಿಂಗ್ನಲ್ಲಿ ಗೋಲ್ಮಾಲ್ ಆರೋಪ| ರಿಪಬ್ಲಿಕ್ ಟಿವಿ ಮಾಧ್ಯಮ ಪ್ರಕಟಣೆ| ಮುಂಬೈ ಪೊಲೀಸರ ಆರೋಪ ನಿರಾಕರಿಸಿದ ರಿಪಬ್ಲಿಕ್ ಟಿವಿ
IndiaOct 9, 2020, 3:40 AM IST
TRP ಸಮರಕ್ಕೆ ದೊಡ್ಡ ಟ್ವಿಸ್ಟ್ , FIRನಲ್ಲಿ ರಿಪಬ್ಲಿಕ್ ಟಿವಿ ಹೆಸರೇ ಇಲ್ಲ!
ಜನರು ಸದಾ ಮಾತನಾಡುವ ಟಿಆರ್ ಪಿ ವಿಚಾರವೇ ದೊಡ್ಡ ಚರ್ಚೆಯ ವಸ್ತುವಾಗಿದೆ. ರಿಪಬ್ಲಿಕ್ ಟಿವಿ ಸೇರಿದಂತೆ ಮುಂಬೈನ ಸ್ಥಳಿಯ ವಾಹಿನಿಗಳು ಹಣ ಕೊಟ್ಟು ಜನರಿಗೆ ತಮ್ಮ ವಾಹಿನಿ ನೋಡುವಂತೆ ಮಾಡಿವೆ ಎಂಬುದು ಪೊಲೀಸರ ಆರೋಪ
IndiaSep 12, 2020, 3:48 PM IST
ಮಹಾರಾಷ್ಟ್ರದಲ್ಲಿ ರಿಪಬ್ಲಿಕ್ ಟಿವಿ ಪ್ರಸಾರ ಮಾಡದಂತೆ ಕೇಬಲ್ ಆಪರೇಟರ್ಸ್ಗೆ ಎಚ್ಚರಿಕೆ!
ಮಹಾರಾಷ್ಟ್ರದ ಶಿವಸೇನಾ ಸರ್ಕಾರ ಇದೀಗ ತನ್ನ ಅಧಿಕಾರ ಬಳಸಿ ಹಲವರ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಅನ್ನೋ ಆರೋಪ ಬಲವಾಗಿ ಕೇಳಿಬರುತ್ತಿದೆ. ನಟಿ ಕಂಗನಾ ರನೌತ್ ವಿರುದ್ಧ ಸಮರ ಸಾರಿರುವ ಶಿವ ಸೇನಾ ಇದೀಗ ಶಿವ ಸೇನಾ ಸರ್ಕಾರದ ವಿರುದ್ಧ ಸುದ್ಧಿ ಬಿತ್ತಿರಿಸಿದ ಅರ್ನಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿ ಪ್ರಸಾರ ಮಾಡದಂತೆ ಕೇಬಲ್ ಆಪರೇಟರ್ಗಳಿ ತಾಕೀತು ಮಾಡಿದೆ.
CRIMEApr 23, 2020, 11:48 AM IST
ಪತ್ರಕರ್ತ ಅರ್ನಬ್ ಗೋಸ್ವಾಮಿ ಹಾಗೂ ಪತ್ನಿ ಮೇಲೆ ತಡರಾತ್ರಿ ಹಲ್ಲೆ: ಇಬ್ಬರು ಅರೆಸ್ಟ್!
ಖ್ಯಾತ ಪತ್ರಕರ್ತ, ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಮೇಲೆ ದಾಳಿ| ಸ್ಟುಡಿಯೋದಿಂದ ಮನೆಗೆ ತೆರಳುತ್ತಿದ್ದ ವೇಳೆ ದಾಳಿ ನಡೆಸಿದ ದುಷ್ಕರ್ಮಿಗಳು| ಹಲ್ಲೆ ಸಂಬಂಧ ಇಬ್ಬರು ಅರೆಸ್ಟ್
IndiaJan 29, 2020, 11:59 AM IST
ಸ್ಪೀಕ್ ಅಪ್ ಅರ್ನಬ್ ಎಂದು ಹೇಳಿ ನಿಷೇಧಕ್ಕೊಳಗಾದ ಕಾಮಿಡಿಯನ್!
ಪತ್ರಕರ್ತ ಹಾಗೂ ಖಾಸಗಿ ಸುದ್ದಿ ವಾಹಿನಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ನಿಂದಿಸಿದ ಆರೋಪದ ಮೇಲೆ, ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರನ್ನು ಇಂಡಿಗೋ ಹಾಗೂ ಏರ್ ಇಂಡಿಯಾ ವಿಮಾನ ಸಂಸ್ಥೆ 6 ತಿಂಗಳುಗಳ ಕಾಲ ನಿಷೇಧ ಹೇರಿದೆ.
Lok Sabha Election NewsMay 19, 2019, 7:04 PM IST
ಚುನಾವಣೋತ್ತರ ಸಮೀಕ್ಷೆ: NDTV ರಿಪೋರ್ಟ್ ಏನು ಹೇಳುತ್ತೆ?
ಮಹಾಭಾರತ ಮಹಾಸಂಗ್ರಾಮದ ಮಹಾ EXIT POL| ಮತದಾನೋತ್ತರ ಸಮೀಕ್ಷೆಯಲ್ಲಿ ದೇಶದ ಭವಿಷ್ಯದ ಅಂದಾಜು ಚಿತ್ರಣ| ಹೊರಬಿದ್ದ ಎನ್ ಡಿ ಟಿವಿ ಸರ್ವೇ/ ಪ್ರಕಾರ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿ ಕೂಟಕ್ಕೆ ಸ್ಪಷ್ಟ ಬಹುಮತ|
NEWSDec 12, 2018, 8:25 PM IST
ಮೋದಿಗೆ ‘ವಿ ಡೋಂಟ್ ನೀಡ್ ಯೂ’ ಅಂದ್ರಾ ಅರ್ನಬ್?
ಜನಪ್ರಿಯ ರಾಷ್ಟ್ರೀಯ ಸುದ್ದಿವಾಹಿನಿ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಅವಶ್ಯಕತೆ ಇಲ್ಲ ಎಂದು ಅರ್ನಬ್ ಪತ್ರ ಬರೆದಿದ್ದಾರೆ ಎನ್ನಲಾಗುತ್ತಿದ್ದು, ಇದೊಂದು ಸುಳ್ಳು ಸುದ್ದಿ ಎಂದು ಸಾಬೀತಾಗಿದೆ.
NEWSOct 4, 2018, 10:18 PM IST
ರಿಪಬ್ಲಿಕ್ ಟಿವಿ - ಸಿ ವೋಟರ್ ಲೋಕಸಭೆಯ ಮಹಾಸಮೀಕ್ಷೆ : ಮತ್ತೇ ಮೋದಿಗೆ ಗೆಲುವು
- ಕರ್ನಾಟಕದಲ್ಲಿ ಕಾಂಗ್ರೆಸ್ - ಜೆಡಿಎಸ್ ಸರ್ಕಾರವಿದ್ದರೂ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಮೋದಿ ಮೋಡಿಗೆ ಜಯ
- ಎನ್ ಡಿ ಎ ಮೈತ್ರಿಕೂಟ 276 ಕ್ಷೇತ್ರಗಳಲ್ಲಿ ಜಯ ಸಾಧಿಸಿದರೆ, ಪಕ್ಷೇತರರು 155 ಸ್ಥಾನ ಪಡೆಯಲಿದ್ದಾರೆ
- ಯುಪಿಎ ಮೈತ್ರಿಕೂಟಕ್ಕೆ 112 ಸ್ಥಾನಗಳಲ್ಲಿ ಮಾತ್ರ ಗೆಲುವು ಎನ್ನುತ್ತಿದೆ ಸರ್ವೇ