ರಿಪಬ್ಲಿಕನ್ ಪಕ್ಷ  

(Search results - 2)
  • US Electionn

    NEWS7, Nov 2018, 1:13 PM

    ಮಧ್ಯಂತರ ಚುನಾವಣೆ: ಡೆಮಾಕ್ರೆಟ್ಸ್‌ಗೆ ಹೌಸ್, ರಿಪಬ್ಲಿಕನ್ಸ್‌ಗೆ ಸೆನೆಟ್!

    ಡೋನಾಲ್ಡ್ ಟ್ರಂಪ್ ಆಡಳಿತಕ್ಕೆ ಸಿಕ್ಕಿರುವ ಜನಪ್ರಿಯತೆಯನ್ನು ಅಳೆಯುವ ಚುನಾವಣೆಯೆಂದೇ ಬಿಂಬಿಸಲಾಗಿದ್ದ ಅಮೆರಿಕ ಮಧ್ಯಂತರ ಚುನಾವಣೆ -2018 ರ ಫಲಿತಾಂಶ ಪ್ರಕಟಗೊಂಡಿದೆ. ಜನಪ್ರತಿನಿಧಿಗಳ ಸಭೆಗೆ ನಡೆದ ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರೆಟ್ ಪಕ್ಷ ಪ್ರಾಬಲ್ಯ ಮೆರೆದಿದ್ದರೆ, ಆಡಳಿತಾರೂಢ ರಿಪಬ್ಲಿಕನ್ ಪಕ್ಷ ಸೆನೆಟ್ ನಲ್ಲಿ ಪ್ರಾಬಲ್ಯ ಮೆರೆದಿದೆ. 

  • Trump

    NEWS21, Sep 2018, 4:16 PM

    ಹಿಂದೂಗಳ ಕ್ಷಮೆ ಕೋರಿದ ಟ್ರಂಪ್ ಪಕ್ಷ: ಏನ್ಮಾಡಿತ್ತು ಗೊತ್ತಾ?

    ಇಷ್ಟು ದಿನ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಒಬ್ಬರೇ ಯಡವಟ್ಟು ಮಾಡುವುದರಲ್ಲಿ ನಿಸ್ಸೀಮರು ಎಂದು ಭಾವಿಸಲಾಗಿತ್ತು. ಆದರೆ ಟ್ರಂಪ್ ಅವರ ಪಕ್ಷ ರಿಪಬ್ಲಿಕನ್ ಕೂಡ ಯಡವಟ್ಟು ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಪ್ರತಿಪಕ್ಷ ಡೆಮಾಕ್ರಾಟ್ ನ್ನು ಲೇವಡಿ ಮಾಡುವ ಭರದಲ್ಲಿ ಗಣೇಶನ ಕುರಿತು ಅವಹೇಳನಕಾರಿ ವ್ಯಂಗ್ಯಚಿತ್ರ ಪ್ರಕಟಿಸಿದೆ. ಹಿಂದೂ ಸಮುದಾಯದ ಕೋಪ ಕಂಡು ಭಯಗೊಂಡ ಆಡಳಿತಾರೂಢ ರಿಪಬ್ಲಿಕನ್ ಪಕ್ಷ ಹಿಂದೂಗಳ ಕ್ಷಮೆಯಾಚಿಸಿದೆ.