ರಿಕಿ ಪಾಂಟಿಂಗ್  

(Search results - 24)
 • ricky ponting

  Cricket7, Feb 2020, 7:43 PM IST

  ಬುಶ್ ಫೈರ್ ಮ್ಯಾಚ್: ಸಚಿನ್-ಯುವಿ ಮುಖಾಮುಖಿ

  ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಭೀಕರ ಕಾಡ್ಗಿಚ್ಚು ಸಂಭವಿಸಿ 33ಕ್ಕೂ ಅಧಿಕ ಮಂದಿ ಜೀವಂತ ದಹನವಾಗಿದ್ದರು. ಇನ್ನು ಸಾವಿರಾರು ಮಂದಿ ಮನೆ ಕಳೆದುಕೊಂಡು ಅತಂತ್ರವಾಗಿದ್ದರು. ಹೀಗಾಗಿ ಸಂತ್ರಸ್ಥರ ಸಹಾಯಕ್ಕಾಗಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರಾದ ಶೇನ್ ವಾರ್ನ್ ಹಾಗೂ ರಿಕಿ ಪಾಂಟಿಂಗ್ ನಿವೃತ್ತಿ ವಾಪಾಸ್ ಪಡೆದು ಸಹಾಯಾರ್ಥ ಪಂದ್ಯವನ್ನಾಡಲು ತೀರ್ಮಾನಿಸಿದ್ದರು.

 • ऑस्ट्रेलिया के रिकी पोंटिंग की कप्तानी में 62.3% मैच जीते हैं।

  Cricket27, Jan 2020, 5:44 PM IST

  ಮೂವರು ಸಾರ್ವಕಾಲಿಕ ಶ್ರೇಷ್ಠ ಫೀಲ್ಡರ್‌ಗಳನ್ನು ಆಯ್ಕೆ ಮಾಡಿದ ರಿಕಿ ಪಾಂಟಿಂಗ್..!

  ಆಸ್ಟ್ರೇಲಿಯಾ ಪರ 168 ಟೆಸ್ಟ್ ಪಂದ್ಯಗಳನ್ನಾಡಿರುವ ಪಾಂಟಿಂಗ್ ಅವರಿಗೆ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಅಭಿಮಾನಿಯೊಬ್ಬ ನಿಮ್ಮ ಪ್ರಕಾರ ಸಾರ್ವಕಾಲಿಕ ಮೂವರು ಫೀಲ್ಡರ್‌ಗಳು ಯಾರು ಎಂದು ಕೇಳಿದ್ದಾರೆ. 

 • kohli

  Cricket19, Jan 2020, 7:39 PM IST

  ನಾಯಕನಾಗಿ ಧೋನಿ, ಪಾಂಟಿಂಗ್ ಹಿಂದಿಕ್ಕಿ ದಾಖಲೆ ಬರೆದ ಕೊಹ್ಲಿ!

  ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ದಾಖಲೆ ನಿರ್ಮಿಸಿದ್ದಾರೆ. ಕೊಹ್ಲಿ ಬ್ಯಾಟಿಂಗ್ ಅಬ್ಬರಕ್ಕೆ ಎಂ.ಎಸ್.ಧೋನಿ ಹಾಗೂ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ಸಾಧನೆಯನ್ನು ಹಿಂದಿಕ್ಕಿದ್ದಾರೆ. ಕೊಹ್ಲಿ ದಾಖಲೆ ವಿವರ ಇಲ್ಲಿದೆ.

 • ricky ponting
  Video Icon

  Cricket13, Jan 2020, 1:41 PM IST

  ನಿವೃತ್ತಿ ವಾಪಸ್ ಪಡೆದು ಕ್ರಿಕೆಟ್ ಆಡಲು ರೆಡಿಯಾದ ಆಸೀಸ್ ದಿಗ್ಗಜರು..!

  ಕ್ರಿಕೆಟ್ ಬಳಿಕ ಕಾಮೆಂಟ್ರಿ, ಕೋಚಿಂಗ್ ಕೆಲಸಗಳನ್ನು ಮಾಡಿಕೊಂಡು ತಾವಾಯಿತು, ತಮ್ಮ ಪಾಡಾಯಿತು ಎಂದು ಸುಮ್ಮನಿದ್ದ ಆಸ್ಟ್ರೇಲಿಯಾದ ಕೆಲ ಕ್ರಿಕೆಟಿಗರು ಇದೀಗ ಆಪತ್ತಿನಲ್ಲಿರುವ ತಮ್ಮ ದೇಶಕ್ಕೆ ನೆರವಾಗಲು ಕ್ರಿಕೆಟ್ ಆಡಲು ರೆಡಿಯಾಗಿದ್ದಾರೆ.

 • Ricky Ponting

  Cricket31, Dec 2019, 12:30 PM IST

  ಪಾಂಟಿಂಗ್ ದಶಕದ ಟೆಸ್ಟ್ ತಂಡದಲ್ಲಿ ಏಕೈಕ ಭಾರತೀಯನಿಗೆ ಸ್ಥಾನ..!

  ಪಾಂಟಿಂಗ್ ದಶಕದ ತಂಡದಲ್ಲಿ ಇಂಗ್ಲೆಂಡ್ ಮಾಜಿ ನಾಯಕ ಆಲಿಸ್ಟರ್ ಕುಕ್ ಹಾಗೂ ಡೇವಿಡ್ ವಾರ್ನರ್ ಆರಂಭಿಕರಾಗಿದ್ದಾರೆ. ಆ ಬಳಿಕ ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್ ಹಾಗೂ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. 

 • virat kohli century

  Cricket23, Nov 2019, 3:29 PM IST

  ಸೆಂಚುರಿ ಸಿಡಿಸಿ ಪಾಂಟಿಂಗ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ!

  ಕೋಲ್ಕತಾ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕದಿಂದ ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಪಾಂಟಿಂಗ್ ಈ ಸಾಧನೆ ಮಾಡಲು ಬರೋಬ್ಬರಿ 376 ಇನಿಂಗ್ಸ್ ತೆಗೆದುಕೊಂಡಿದ್ದರೆ, ಕೊಹ್ಲಿ ಕೇವಲ 188 ಇನಿಂಗ್ಸ್‌ಗಳಲ್ಲಿ ದಾಖಲೆ ಬರದಿದ್ದಾರೆ

 • kohli ponting

  SPORTS21, Aug 2019, 5:19 PM IST

  ಅಲುಗಾಡುತ್ತಿದೆ ರಿಕಿ ಪಾಂಟಿಂಗ್ ದಾಖಲೆ; ಹೊಸ ಇತಿಹಾಸಕ್ಕೆ ಸಜ್ಜಾದ ಕೊಹ್ಲಿ!

  ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆಗಳು ಒಂದರ ಮೇಲೊಂದರಂತೆ ಪುಡಿ ಪುಡಿಯಾಗುತ್ತಿದೆ. ಏಕದಿನ ಕ್ರಿಕೆಟ್‌ನಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ ಪಾಂಟಿಂಗ್ ದಾಖಲೆ ಮುರಿದಿದ್ದರು. ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಂಟಿಂಗ್ ರೆಕಾರ್ಡ್ ಬ್ರೇಕ್ ಮಾಡಲು ಪ್ಲಾನ್ ಹಾಕಿಕೊಂಡಿದ್ದಾರೆ.

 • Virat Kohli

  SPORTS18, Aug 2019, 3:55 PM IST

  ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11 ವರ್ಷ ಪೂರೈಸಿದ ಕೊಹ್ಲಿ!

  ಆಗಸ್ಟ್ 18  ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ  ಮಾಡಿದ ದಿನ. ಕೊಹ್ಲಿ ಡೆಬ್ಯೂ ಬಳಿಕ ಆಗಿದ್ದೆಲ್ಲವೂ ಇತಿಹಾಸ, ಸಚಿನ್ ತೆಂಡೂಲ್ಕಲ್, ರಿಕಿ ಪಾಂಟಿಂಗ್ ಸೇರಿದಂತೆ ದಿಗ್ಗಜರ ದಾಖಲೆಗಳನ್ನು ಪುಡಿ ಮಾಡುತ್ತಿರುವ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 11 ವರ್ಷ  ಪೂರೈಸಿದ್ದಾರೆ.
   

 • Virat Kohli

  SPORTS15, Aug 2019, 10:26 AM IST

  ಒಂದು ದಶಕದಲ್ಲಿ ಕೊಹ್ಲಿ 20 ಸಾವಿರ ರನ್; ದಿಗ್ಗಜರ ದಾಖಲೆ ಪುಡಿ ಪುಡಿ!

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಬ್ಬರಕ್ಕೆ ದಿಗ್ಗಜರ ದಾಖಲೆ ಪುಡಿ ಪುಡಿಯಾಗಿದೆ. ಒಂದು ದಶಕದಲ್ಲಿ ಕೊಹ್ಲಿ 20 ಸಾವಿರ ಅಂತಾರಾಷ್ಟ್ರೀಯ ರನ್ ಸಿಡಿಸೋ ಮೂಲಕ ಸಚಿನ್ ತೆಂಡುಲ್ಕರ್, ರಿಕಿ ಪಾಂಟಿಂಗ್ ಸೇರಿದಂತೆ ಎಲ್ಲಾ ಲೆಜೆಂಡ್ ಬ್ಯಾಟ್ಸ್‌ಮನ್‍‌ ದಾಖಲೆ ಬ್ರೇಕ್ ಮಾಡಿದ್ದಾರೆ.

 • Kohli

  SPORTS12, Aug 2019, 11:21 AM IST

  ಸೌರವ್ ಗಂಗೂಲಿ ದಾಖಲೆ ಮುರಿದ ವಿರಾಟ್!

  ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ 120 ರನ್ ಸಿಡಿಸೋ ಮೂಲಕ ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆ ಮುರಿದಿದ್ದಾರೆ. ಜಾವೇದ್ ಮಿಯಾಂದಾದ್  ಹಾಗೂ ರಿಕಿ ಪಾಂಟಿಂಗ್ ದಾಖಲೆ ಮುರಿದ ಬೆನ್ನಲ್ಲೇ, ಸೌರವ್ ಗಂಗೂಲಿ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. 

 • Virat Kohli

  SPORTS11, Aug 2019, 10:12 PM IST

  INDvWI 2ನೇ ಏಕದಿನ: ಸೆಂಚುರಿ ಸಿಡಿಸಿ ಪಾಂಟಿಂಗ್ ದಾಖಲೆ ಮುರಿದ ಕೊಹ್ಲಿ!

  ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್ ದಾಖಲೆ ಸೇರಿದಂತೆ ಹಲವು ಮೈಲಿಗಲ್ಲು ನಿರ್ಮಿಸಿದ್ದಾರೆ. ಕೊಹ್ಲಿ ಸೆಂಚುರಿ ಸಾಧನೆ ವಿವರ ಇಲ್ಲಿದೆ.

 • ponting

  SPORTS20, May 2019, 11:06 AM IST

  2019 ವಿಶ್ವಕಪ್ ಪ್ರಶಸ್ತಿ ಯಾರಿಗೆ? - ರಿಕಿ ಪಾಂಟಿಂಗ್ ಭವಿಷ್ಯ!

  2 ವಿಶ್ವಕಪ್ ಟ್ರೋಫಿ ಗೆದ್ದು ದಾಖಲೆ ಬರೆದಿರುವ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಇದೀಗ 2019ರ ವಿಶ್ವಕಪ್ ಗೆಲ್ಲೋ ತಂಡ ಯಾವುದು ಅನ್ನೋದು ಬಹಿರಂಗ ಪಡಿಸಿದ್ದಾರೆ. 

 • team india

  SPORTS3, May 2019, 1:05 PM IST

  ಐಪಿಎಲ್‌ನಿಂದ ವಿಶ್ವಕಪ್‌ ರಣತಂತ್ರ ಬಯಲು?

  ಐಪಿಎಲ್‌ನಿಂದ ವಿಶ್ವಕಪ್‌ ರಣತಂತ್ರ ಬಯಲು?| ರಿಕಿ ಪಾಂಟಿಂಗ್‌, ವಿಶ್ವಕಪ್‌ನಲ್ಲಿ ಆಸ್ಪ್ರೇಲಿಯಾ ತಂಡದ ಸಹಾಯಕ ಕೋಚ್‌| ಧವನ್‌, ಐಪಿಎಲ್‌ನಲ್ಲಿ ವಿಶ್ವಕಪ್‌ಗೆ ಹೇಗೆ ಸಿದ್ಧತೆ ನಡೆಸಿದ್ದಾರೆ. ಅವರ ದೌರ್ಬಲ್ಯವೇನು? ಮಾಹಿತಿ ಪಾಂಟಿಂಗ್‌ಗೆ 

 • undefined

  SPORTS6, Mar 2019, 5:47 PM IST

  ಐಪಿಎಲ್ 2019: ಮುಂಬೈ ಇಂಡಿಯನ್ಸ್ ತಂಡದ 4 ಅನ್‌ಲಕ್ಕಿ ಆಟಗಾರರು!

  ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ಸನತ್ ಜಯಸೂರ್ಯ ಸೇರಿದಂತೆ ದಿಗ್ಗಜ ಆಟಗಾರರು ಮುಂಬೈ ತಂಡದಲ್ಲಿ ಮಿಂಚಿದ್ದಾರೆ. ರೋಹಿತ್ ಶರ್ಮಾ, ಲಸಿತ್ ಮಲಿಂಗ ಸೇರಿದಂತೆ ಬಹುತೇಕ ಎಲ್ಲಾ ಕ್ರಿಕೆಟಿಗರು ತಂಡದ ಯಶಸ್ಸಿಗೆ ಕಾರಣರಾಗಿದ್ದಾರೆ. ಆದರೆ ನಾಲ್ವರು ಕ್ರಿಕೆಟಿಗರು ಮಾತ್ರ ಅನ್ ಲಕ್ಕಿ ಆಟಗಾರ ಹಣೆಪಟ್ಟಿ  ಹೊತ್ತುಕೊಂಡಿದ್ದಾರೆ.

 • ricky ponting

  CRICKET10, Feb 2019, 6:50 PM IST

  ಈ ಇಬ್ಬರು ಇದ್ದರೆ ಈ ಸಲ ವಿಶ್ವಕಪ್ ನಮ್ದೇ: ರಿಕಿ ಪಾಂಟಿಂಗ್

  2019ರ ಏಕದಿನ ವಿಶ್ವಕಪ್ ಟೂರ್ನಿಯು ಮೇ 30ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥ್ಯ ವಹಿಸಿರುವ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ಎದುರು ಸೆಣಸಲಿದೆ.