ರಿಂಗ್  

(Search results - 32)
 • தமிழக அரசியலின் அசைக்க முடியாத அடையாளம்
  Video Icon

  News24, Feb 2020, 9:13 PM IST

  ಜಯಲಲಿತಾ ಜನ್ಮದಿನಾಚರರಣೆ: ನವಜಾತ ಶಿಶುಗಳಿಗೆ ಚಿನ್ನದ ರಿಂಗ್!

  ತಮಿಳುನಾಡು ಮಾಜಿ ಸಿಎಂ, ದಿವಗಂತ ಜಯಲಲಿತಾ 72ನೇ ಜನ್ಮದಿನಕ್ಕೆ ನವಜಾತ ಶಿಶುಗಳಿಗೆ ಚಿನ್ನದ ರಿಂಗ್ ಉಡುಗೊರೆಯಾಗಿ ನೀಡಲಾಗುತ್ತಿದೆ. ಮೀನುಗಾರಿಕಾ ಸಚಿವ ಡಿ.ಜಯಕುಮಾರ್ ಸರ್ಕಾರಿ ಆಸ್ಪತ್ರೆಗೆ ತೆರಳಿ ನವಜಾತ ಶಿಶುಗಳಿಗೆ ಚಿನ್ನದ ರಿಂಗ್ ವಿತರಿಸಿದ್ದಾರೆ. ಜಯಕುಮಾರ್ ನಡೆ ಇದೀಗ ಅಚ್ಚರಿಗೆ ಕಾರಣವಾಗಿದೆ.

 • পাকিস্তানের আকাশে 'শয়তানি আংটি', নিমেষেই কালো লাহোরের আকাশ

  International23, Jan 2020, 2:38 PM IST

  ಆಗಸದಲ್ಲಿ ವಿಚಿತ್ರ ಬ್ಲ್ಯಾಕ್ ರಿಂಗ್: ಎದ್ದು ಬಿದ್ದು ಓಡಿದ ಜನ!

  ಆಗಸದಲ್ಲಿ ಏಕಾಏಕಿ ವಿಚಿತ್ರ ಕಪ್ಪು ವೃತ್ತವೊಂದು ಕಾಣಿಸಿಕೊಂಡ ಪರಿಣಾಮ, ಜನರು ಬೆದರಿ ಓಡಿದ ಘಟನೆ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದಿದೆ. ಏಕಾಏಕಿ ಆಗಸದಲ್ಲಿ ವೃತ್ತಾಕಾರದ ಹೊಗೆ ನಿರ್ಮಾಣವಾಗಿದ್ದು, ಅದು ನಿರ್ದಿಷ್ಟ ಪಥದತ್ತ ಮುನ್ನುಗ್ಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

 • Siddhartha Colleg

  Karnataka Districts12, Jan 2020, 10:57 AM IST

  ಮಾಜಿ ಡಿಸಿಎಂ ಪರಮೇಶ್ವರ್ ಒಡೆತನದ ಕಾಲೇಜಿನಿಂದ ಸರ್ಕಾರಿ ಜಾಗ ಒತ್ತುವರಿ..!

  ಮಾಜಿ ಡಿಸಿಎಂ ಜಿ. ಪರಮೇಶ್ವರ್ ಒಡೆತನದ ಸಿದ್ಧಾರ್ಥ ಕಾಲೇಜು ಸಕರ್ಕಾರಿ ಜಾಗ ಒತ್ತುವರಿ ಮಾಡಿದ ಪರಿಣಾಮ ಸಾರ್ವಜನಿಕ ರಿಂಗ್ ರೋಡ್ ಕಾಮಗಾರಿ ವಿಳಂಬವಾಗುತ್ತಿದೆ. ಸುಮಾರು 8 ತಿಂಗಳಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದೆ.

 • DK Shivakumar 3
  Video Icon

  Politics4, Jan 2020, 6:13 PM IST

  ಬೆಚ್ಚಿಬೀಳಿಸಿದ 1+3 ಸೂತ್ರ: ರಿಂಗ್ ಮಾಸ್ಟರ್ ನಿಗೂಢ ಆಟಕ್ಕೆ ಬೆಚ್ಚಿಬಿದ್ರಾ ಡಿಕೆ ಶಿವಕುಮಾರ್..?

  ರಾಜಕೀಯ ಇರೋದೇ ಹಾಗೆ. ಇಲ್ಲಿ ಯಾವ ಕ್ಷಣದಲ್ಲಿ ಏನಾಗುತ್ತೆ. ಎಲ್ಲಿ ಏನು ಉಲ್ಟಾ ಹೊಡೆಯುತ್ತೆ. ಸೊಟ್ಟಗಾಗಿದ್ದ ನಟ್ಟು ಬೋಲ್ಟು, ಅದ್ಯಾವ ಕ್ಷಣದಲ್ಲಿ ನೆಟ್ಟಗಾಗುತ್ತೆ. ಹೇಳೋಕ್ ಬರಲ್ಲ. ಆಟ ಮುಗಿಯುವವರೆಗೂ ಪ್ರತಿಕ್ಷಣಾನೂ ಕ್ಲೈಮಾಕ್ಸ್ ಅಂದ್ಕೊಂಡೇ ಆಟ ಆಡಬೇಕು. ಈಗ ಸದ್ಯಕ್ಕೆ ಡಿಕೆ ಶಿವಕುಮಾರ್ ಪರಿಸ್ಥಿತಿ ಹಾಗೇನೇ ಇದೆ.

 • akshay kumar

  Cine World13, Dec 2019, 11:51 AM IST

  ಪತ್ನಿಗೆ 'ದುಬಾರಿ' ಇಯರ್ ರಿಂಗ್ ಗಿಫ್ಟ್‌ ಕೊಟ್ಟ ಅಕ್ಷಯ್ ಕುಮಾರ್!

  'ಮಿಷನ್ ಮಂಗಲ್' ಹೀರೋ ಅಕ್ಷಯ್ ಕುಮಾರ್ ಸಿನಿಮಾದಲ್ಲಿ ಮಾತ್ರವಲ್ಲ ಹೊರಗಡೆಯೂ ಅವರ ಸೆನ್ಸ್ ಆಫ್ ಹ್ಯೂಮರ್ ಸೂಪರ್.  ಸದ್ಯ ಎಲ್ಲಾ ಕಡೆ ಈರುಳ್ಳಿ ಬೆಲೆ ಏರಿಕೆಯದ್ಧೇ ಸುದ್ದಿ.  ಇದರ ಬಗ್ಗೆ ಸಾಕಷ್ಟು ಜೋಕ್‌ಗಳು ಹರಿದಾಡುತ್ತಲೇ ಇವೆ.  ನಮ್ಮ ಆfಯಕ್ಷನ್ ಹೀರೋ ಕೂಡಾ ಈರುಳ್ಳಿ ಬಗ್ಗೆ ಜೋಕ್ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. 

 • distributes Gold Ring
  Video Icon

  Politics25, Nov 2019, 8:11 PM IST

  Video: ಹೊಸಕೋಟೆ ರಣಕಣದಲ್ಲಿ ಕೋಟಿ ಕುಳಗಳ ದರ್ಬಾರ್, ವೋಟಿಗಾಗಿ ಚಿನ್ನದ ರಿಂಗ್

  ಕಾಂಗ್ರೆಸ್‌ ಮತ್ತು ಪಕ್ಷೇತರ ಅಭ್ಯರ್ಥಿ 'ಸಾಂಪ್ರದಾಯಿಕ' ಆಮೀಷವಾದ ಎಲೆಕ್ಷನ್ ನಲ್ಲಿ ಸಾಮಾನ್ಯವಾಗಿ ಕುಕ್ಕರ್, ಸೀರೆ ಮತ್ತು ಒಂದು ವೋಟಿಗೆ ಇಂತಿಷ್ಟು ಹಣ ಕೊಡುವುದನ್ನು ನೋಡಿದ್ದೇವೆ. ಆದ್ರೆ, ಕ್ಷೇತ್ರದಲ್ಲಿ ಚಿನ್ನದ ಉಂಗುರಗಳು ಓಡಾಡುತ್ತಿವೆ. ಅರೇ ಇದೇನಿದು ವೋಟಿಗೆ ಬಂಗಾರದ ಉಂಗುರ ಕೊಡುತ್ತಿದ್ದಾರೆ ಎಂದು ನೀವು ಉಬ್ಬೇರಿಸಬಹುದು.  ಇದು ಅಚ್ಚರಿ ಎನಿಸಿದರೂ ಅಕ್ಷರಶಃ ನಿಜವೇ. ಹಾಗಾದ್ರೆ, ಈ ಮೂವರು ಕೋಟ್ಯಾಧೀಶರಲ್ಲಿ ಯಾರು ಚಿನ್ನದ ಉಂಗುರ ನೀಡುತ್ತಿದ್ದಾರೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ......

 • undefined

  Technology23, Nov 2019, 5:07 PM IST

  ಲಾರ್ಡ್ ಆಫ್ ದ ರಿಂಗ್ಸ್: ಶತಮಾನದ ಸೂರ್ಯಗ್ರಹಣಕ್ಕೆ ದಿನಗಣನೆ!

  ಮುಂಬರುವ ಡಿಸೆಂಬರ್’ನಲ್ಲಿ ಬರೋಬ್ಬರಿ 172 ವರ್ಷಗಳಿಗೊಮ್ಮೆ ಸಂಭವಿಸುವ ಅಪರೂಪದ ಕಂಕಣ ಸೂರ್ಯಗ್ರಹಣ ಯುಎಇ ಯಲ್ಲಿ ಸಂಭವಿಸುತ್ತಿದೆ. ಕಂಕಣ ಸೂರ್ಯಗ್ರಹಣದ ವೇಳೆ ಸೂರ್ಯನ ಸುತ್ತ ವಿಶಿಷ್ಟವಾದ ವೃತ್ತ ರೂಪುಗೊಳ್ಳುವುದು ವಿಶೇಷ.

 • phone tapping

  state2, Nov 2019, 8:25 AM IST

  ಶಾಸಕರಿಗೆ ಕರೆ ಬಂದರೆ ಎಸಿಪಿ ಫೋನ್ ರಿಂಗ್ ಆಗ್ತಿತ್ತು !

  ಮೈತ್ರಿ ಸರ್ಕಾರದ ಅವಧಿಯಲ್ಲಿ ಆಳುವ ವರ್ಗದ ವಿರೋಧಿಗಳ ಸಂಭಾಷಣೆಯನ್ನು ತಮ್ಮ ಮೊಬೈಲ್ ನಲ್ಲೇ ವಿಶೇಷ ಸೌಲಭ್ಯ ಹೊಂದುವ ಮೂಲಕ ಕೇಂದ್ರ ಅಪರಾಧ ವಿಭಾಗದ ಎಸಿಪಿಯೊಬ್ಬರು ಕದ್ದಾಲಿಸಿದ್ದರು ಎಂಬ ಸಂಗತಿ   ಬೆಳಕಿಗೆ ಬಂದಿದೆ. 

 • Chandan
  Video Icon

  News5, Oct 2019, 12:19 AM IST

  ಯುವದಸರಾ ವೇದಿಕೆಯಲ್ಲೇ ನಿವೇದಿತಾಗೆ ಚಂದನ್ ಶೆಟ್ಟಿ ಪ್ರಪೋಸ್.. ವಿಡಿಯೋ

  ಮೈಸೂರು[ಅ. 05] ಯುವದಸರಾದಲ್ಲಿ ಬಿಗ್ ಬಾಸ್ ಜೋಡಿಯ ಲವ್ ಪ್ರಪೋಸ್ ಸ್ಟೋರಿ ಹೇಳ್ತೆವೆ ಕೇಳಿ. ಕನ್ನಡ ರ‌್ಯಾಪರ್ ಚಂದನ್ ಶೆಟ್ಟಿ ತಮ್ಮ ಗೆಳತಿ, ಪ್ರೇಯಸಿ ನಿವೇದಿತಾ ಗೌಡರನ್ನು ಮದುವೆಯಾಗುತ್ತೇನೆ ಎಂದು ಅಧಿಕೃತವಾಗಿ ಹೇಳಿದ್ದು ವೇದಿಕೆಯ ಮೇಲೆ ರಿಂಗ್ ತೊಡಿಸಿ ಪ್ರಪೋಸ್ ಮಾಡಿದ್ದಾರೆ.  ಯುವದಸರಾದಲ್ಲಿ ಯುವ ಜೋಡಿ ಒಂದಾಗಿದೆ. ನೆರೆದಿದ್ದ ಪ್ರೇಕ್ಷಕರ ನಡುವೇಯೆ ನಿವೇದಿತಾಗೆ ಪ್ರಪೋಸ್ ಮಾಡಿದ ಚಂದನ್ ಸರ್ ಪ್ರೈಸ್ ಗೆ ನಿವೇದಿತಾ ಒಂದು ಕ್ಷಣ ಶಾಕ್ ಆಗಿಹೋಗಿದ್ದಾರೆ. 

 • Novak Djokovic

  Sports1, Oct 2019, 11:45 AM IST

  ಸುಮೋ ಪಟುಗಳೊಂದಿಗೆ ಜೋಕೋವಿ​ಚ್‌!

  ಟೆನಿಸ್ ದಿಗ್ಗಜ ನೋವಾಕ್ ಜೊಕೊವಿಚ್ ಇದೀಗ ಟೆನಿಸ್ ಕೋರ್ಟ್ ಬದಲು, ರಸ್ಲಿಂಗ್ ರಿಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜಪಾನ್‌ನ ಸುಮೋ ಪಟುಗಳೊಂದಿಗೆ ಜೋಕೋವಿಚ್ ಕುಸ್ತಿ ಮೂಲಕ ಗಮನಸೆಳೆದಿದ್ದಾರೆ.

 • 8 way road

  Karnataka Districts13, Sep 2019, 12:20 PM IST

  ತುಮಕೂರಿಗರಿಗೆ ಇಲ್ಲಿದೆ ಗುಡ್ ನ್ಯೂಸ್ : ಸಿಗ್ನಲ್ ಫ್ರೀ ರಸ್ತೆ ನಿರ್ಮಾಣ

  ಸುಗಮ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ತುಮಕೂರಿನಲ್ಲಿ ಸಿಗ್ನಲ್‌ ಫ್ರೀ ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಿಸಲು ಸ್ಮಾರ್ಟ್‌ ಸಿಟಿ ಮುಂದಾಗಿದೆ. 
   

 • Siddu

  Karnataka Districts18, Jun 2019, 10:57 AM IST

  ವೈದ್ಯ, ಎಂಜಿನಿಯರ್‌ ಸೀಟು ಬಿಟ್ಟ ಸಿದ್ದುಗೆ ಕೃಷಿಯಲ್ಲಿ ಚಿನ್ನ

  ಉಚಿ​ತ​ವಾಗಿ ವೈದ್ಯ​ಕೀಯ ಹಾಗೂ ಎಂಜಿ​ನಿ​ಯ​ರಿಂಗ್‌ ಸೀಟು ಸಿಕ್ಕರೂ, ಕೃಷಿ ಕ್ಷೇತ್ರ​ದ​ಲ್ಲಿಯೇ ಸಾಧನೆ ಮಾಡ​ಬೇ​ಕೆಂಬ ಉತ್ಕಟ ಇಚ್ಚೆ​ಯಿಂದ ಅವು​ಗ​ಳನ್ನು ತಿರ​ಸ್ಕ​ರಿಸಿ ಬಿಎಸ್ಸಿ ಕೃಷಿ ಪದವಿಗೆ ಸೇರಿದ್ದ ಸಿದ್ದುಗೆ ಚಿನ್ನದ ಗೌರವ ಸಿಕ್ಕಿದೆ. 

 • Gator

  NEWS7, May 2019, 4:04 PM IST

  ಆರಡಿ ಮೊಸಳೆ ಮನೆಯ ಡೋರ್ ಬೆಲ್ ರಿಂಗ್ ಮಾಡಿದಾಗ..!

  ಮನೆ ಡೋರ್ ಬೆಲ್ ರಿಂಗ್ ಆಯ್ತು. ಮನೆಯೊಡತಿ ಯಾರಪ್ಪ ಅಂತಾ ನೋಡಿದ್ರೆ ಬರೋಬ್ಬರಿ 6 ಅಡಿ ಎತ್ತರದ ಮೊಸಳೆ ಹಾಯ್ ಎಂದಿತ್ತು. ಹೌದು, ಕ್ಯಾಲಿಫೋರ್ನಿಯಾದ ಕರೆನ್ ಅಲ್ಫಾನೋ ಎಂಬ ಮಹಿಳೆ ತಮ್ಮ ಮನೆಯ ಮುಂದೆ ಬರೋಬ್ಬರಿ 6 ಅಡಿ ಎತ್ತರದ ಮೊಸಳೆ ಕಂಡಿ ದಂಗಾಗಿದ್ದಾರೆ.

 • undefined

  NEWS3, Mar 2019, 8:59 AM IST

  ಖಾಸಗಿ ಎಂಜಿನೀಯರಿಂಗ್ ಕಾಲೇಜುಗಳ ಸರ್ಕಾರಿ ಕೋಟಾ ಸೀಟು ದರ ಹೆಚ್ಚಳ

  ಖಾಸಗಿ ಎಂಜಿ​ನಿ​ಯ​ರಿಂಗ್‌ ಕಾಲೇ​ಜು​ಗ​ಳಲ್ಲಿ ಸರ್ಕಾರಿ ಕೋಟಾ ಮತ್ತು ಕಾಮೆಡ್‌-ಕೆ ಕಾಲೇಜುಗಳ ಸೀಟುಗಳಿಗೆ ಶೇ.10ರಷ್ಟುಶುಲ್ಕ 2019-20ನೇ ಸಾಲಿ​ನಿಂದ ಅನ್ವ​ಯ​ವಾ​ಗು​ವಂತೆ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ತೀರ್ಮಾ​ನಿ​ಸಿದೆ. ಇದೇ ವೇಳೆ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳ ಶುಲ್ಕ ಹೆಚ್ಚಳ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿದೆ.

 • Karnataka Politics
  Video Icon

  NEWS26, Dec 2018, 10:36 PM IST

  ರಾಜ್ಯ ಸರ್ಕಾರವನ್ನು ಆಡಿಸುತ್ತಿರುವ ನಿಜವಾದ ರಿಂಗ್ ಮಾಸ್ಟರ್ ಇವರೆ!

  ಕರ್ನಾಟಕದ ರಾಜಕಾರಣದ ಮಟ್ಟಿಗೆ ನಿವಾದ ರಿಂಗ್ ಮಾಸ್ಟರ್ ಯಾರು? ಇವರು ಹಾಕಿದ ತಾಳಕ್ಕೆ ಇಡೀ ಸರ್ಕಾರವೇ ಕುಣಿಯುತ್ತಿದೆ. ಸಚಿವ ಸಂಪುಟ ಪುನಾರಚನೆಯಲ್ಲೂ ಇವರದ್ದೇ ಆಟ.. ಹಾಗಾದರೆ ಆ ರಿಂಗ್ ಮಾಸ್ಟರ್ ಯಾರು?