ರಾಷ್ಟ್ರೀಯ ಮುಸ್ಲಿಂ ಮಂಚ್  

(Search results - 2)
  • MRM

    NEWS3, Jul 2019, 2:37 PM IST

    ಮಿಶನ್ 2024: RSS ನ ಮುಸ್ಲಿಂ ರಾಷ್ಟ್ರೀಯ ಮಂಚ್ ಹೈಪರ್ ಆ್ಯಕ್ಟೀವ್!

    ತೆಲಂಗಾಣದಲ್ಲಿ ತನ್ನ ಪ್ರಭಾವ ವೃದ್ಧಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಅಲ್ಪಸಂಖ್ಯಾತ ಘಟಕ ಮುಸ್ಲಿಂ ರಾಷ್ಟ್ರೀಯ ಮಂಚ್  ಸರ್ವಸನ್ನದ್ಧವಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರಾಷ್ಟ್ರೀಯ ಮುಸ್ಲಿಂ ಮಂಚ್’ನ ಘಟಕಗಳನ್ನು ತೆರೆಯಲಾಗಿದ್ದು, ರಾಜ್ಯದಲ್ಲಿ ಒಟ್ಟು 10 ಸಾವಿರ ಸದಸ್ಯತ್ವ ಪಡೆಯುವ ಇರಾದೆ ಸಂಘಟನೆಗಿದೆ.

  • Ayodhya

    NEWS11, Jul 2018, 2:48 PM IST

    ಆರ್‌ಎಸ್‌ಎಸ್‌ನಿಂದ ಅಯೋಧ್ಯೆಯಲ್ಲಿ ನಮಾಜ್‌, ಕುರಾನ್ ಪಠಣ!

    ದೇಶದಲ್ಲಿ ಕೋಮು ಸೌಹಾರ್ದತೆ ಹದಗೆಟ್ಟಿದ್ದು, ಈ ತ್ವೇಷಮಯ ವಾತಾವರಣಕ್ಕೆ ಆರ್‌ಎಸ್‌ಎಸ್‌ ಮತ್ತು ಅದರ ಅಂಗ ಸಂಸ್ಥೆಗಳೇ ಕಾರಣ ಎಂದು ಕೆಲವರು ಆರೊಪಿಸುತ್ತಿದ್ದಾರೆ. ಆದರೆ ಭಾವೈಕ್ಯತೆಗೆ ಆರ್‌ಎಸ್‌ಎಸ್‌ ಹೊಸ ಭಾಷ್ಯ ಬರೆದಿದ್ದು, ಹಿಂದೂ ಮತ್ತು ಮುಸ್ಲಿಮರ ನಡುವಿನ ವೈಮನಸ್ಸಿಗೆ ಕಾರಣ ಎಂದು ಹೇಳಲಾಗುವ ಅಯೋಧ್ಯೆಯಲ್ಲೇ ಬೃಹತ್ ಸಾಮೂಹಿಕ ನಮಾಜ್ ಮತ್ತು ಕುರಾನ್ ಪಠಣ ಆಯೋಜಿಸಿದೆ.