ರಾಷ್ಟ್ರೀಯ ಮಾನವ ಹಕ್ಕು ಆಯೋಗ  

(Search results - 2)
 • undefined

  NEWSDec 4, 2018, 8:04 PM IST

  ಬುಲಂದ್‌ಶಹರ್ ಹಿಂಸಾಚಾರ: ಯೋಗಿ ಸರ್ಕಾರ, ಡಿಜಿಪಿಗೆ ನೋಟಿಸ್!

  ಓರ್ವ ಪೊಲೀಸ್ ಅಧಿಕಾರಿ ಹಾಗೂ ಯುವಕನನ್ನು ಬಲಿಪಡೆದ ಉತ್ತರ ಬುಲಂದ್ ಶಹರ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ಎಚ್ಆರ್ ಸಿ) ಉತ್ತರ ಪ್ರದೇಶ ಸರ್ಕಾರಕ್ಕೆ ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ನೋಟಿಸ್ ನೀಡಿದೆ.

 • FIR
  Video Icon

  NEWSJul 19, 2018, 8:30 PM IST

  ಕಾಮುಕರ ಜೊತೆ ಸೇರಿದ ಖಾಕಿಗಳಿಗೆ ಢವಢವ!

  ದುರುಳರು ಆಕೆಯನ್ನು ವಿಧವಿಧವಾಗಿ ಕಾಡ್ತಾರೆ. ಹೆಣ್ಣುಮಕ್ಕಳಿಗೆ ರಕ್ಷಣೆ ನೀಡಬೇಕಾದ ಆರಕ್ಷಕರೇ ರಾಕ್ಷಸರಂತೆ ವರ್ತಿಸುತ್ತಾರೆ. ಬರೋಬ್ಬರಿ ಒಂದು ವರ್ಷದ ಕಾಲ ಆ ಹೆಣ್ಣು ಜೀವ ಜೀವನದಲ್ಲಿ ನೊಂದು ಬೆಂದು ನರಳಿ ಬಿಟ್ಟಿತ್ತು.