ರಾಷ್ಟ್ರೀಯ ಭದ್ರತಾ ಪಡೆ  

(Search results - 2)
 • <p>Lakshmi Pachcher</p>

  Karnataka DistrictsApr 17, 2021, 12:24 PM IST

  ಕೊಪ್ಪಳ: ಕಡುಬಡತನದಲ್ಲಿ ಅರಳಿದ ಪ್ರತಿಭೆ, ರಾಷ್ಟ್ರೀಯ ಭದ್ರತಾ ಪಡೆಗೆ ಯುವತಿ ಆಯ್ಕೆ..!

  ತೀರಾ ಬಡತನದ ಹಿನ್ನೆಲೆಯಲ್ಲಿ ಮಾವನ ಆಶ್ರಯದಲ್ಲಿ ಬೆಳೆದ ತಾಲೂಕಿನ ಕೆ. ಕಾಟಾಪೂರ ಗ್ರಾಮದ ಬಾಲಕಿಯೋರ್ವಳು ರಾಷ್ಟ್ರೀಯ ಭದ್ರತಾ ಪಡೆಗೆ ಆಯ್ಕೆಯಾಗಿದ್ದು ತಾಲೂಕಿಗೆ ಕೀರ್ತಿ ತಂದಿದ್ದಾಳೆ. ಕೆ.ಕಾಟಾಪೂರ ಗ್ರಾಮದ ಲಕ್ಷ್ಮೀ ಪಚ್ಚೇರ ರಾಷ್ಟ್ರೀಯ ಭದ್ರತಾ ಪಡೆಯ ಸಶಸ್ತ್ರ ಸೀಮಾ ಪಡೆ (ಎಸ್‌ಎಸ್‌ಬಿ)ಗೆ ಆಯ್ಕೆಯಾಗಿದ್ದಾಳೆ.
   

 • NSG

  NEWSOct 29, 2018, 1:16 PM IST

  ಉಗ್ರ ನಿಗ್ರಹ ಸಂಸ್ಥೆಗೆ 6 ತಿಂಗಳಿಂದ ಮುಖ್ಯಸ್ಥರೇ ಇಲ್ಲ!

  ದೇಶದಲ್ಲಿ ಭಯೋತ್ಪಾದನಾ ನಿಗ್ರಹಕ್ಕೆಂದೇ ಪ್ರತ್ಯೇಕವಾಗಿ ರಚಿಸಲಾಗಿರುವ ರಾಷ್ಟ್ರೀಯ ಭದ್ರತಾ ಪಡೆ(ಎನ್‌ಎಸ್‌ಜಿ)ಗೆ ಕಳೆದ ೬ ತಿಂಗಳಿಂದ ಮುಖ್ಯಸ್ಥರೇ ಇಲ್ಲ. ಇದರಿಂದಾಗಿ ತುರ್ತು ಪರಿಸ್ಥಿತಿ ಬಂದೊದಗಿದಾಗ ಯಾವ ರೀತಿಯ ಕಾರ್ಯಾಚರಣೆಗೆ ಮುಂದಾಗಬೇಕೆಂಬ ನಿರ್ದೇಶನ ನೀಡುವವರಿಲ್ಲದ ಸ್ಥಿತಿಯಲ್ಲಿ ಎನ್‌ಎಸ್‌ಜಿ ಇದೆ ಎಂದು ಹೇಳಲಾಗುತ್ತಿದೆ.